ru
Feedback
Sanatan Prabhat Kannada Official

Sanatan Prabhat Kannada Official

Открыть в Telegram

Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada

Больше
2 067
Подписчики
-324 часа
-127 дней
-2730 день

Загрузка данных...

Облако тегов
Нет данных
Возникли проблемы? Пожалуйста, обновите страницу или обратитесь к нашему support-менеджеру .
Входящие и исходящие упоминания
---
---
---
---
---
---
Привлечение подписчиков
сентябрь '26
сентябрь '260
в 0 каналах
август '26
+24
в 0 каналах
Get PRO
июль '26
+18
в 0 каналах
Get PRO
июнь '26
+21
в 0 каналах
Get PRO
май '26
+15
в 0 каналах
Get PRO
апрель '26
+15
в 0 каналах
Get PRO
март '26
+14
в 0 каналах
Get PRO
февраль '26
+7
в 0 каналах
Get PRO
январь '26
+11
в 0 каналах
Get PRO
декабрь '25
+6
в 0 каналах
Get PRO
ноябрь '25
+19
в 0 каналах
Get PRO
октябрь '25
+13
в 0 каналах
Get PRO
сентябрь '25
+21
в 0 каналах
Get PRO
август '25
+16
в 1 каналах
Get PRO
июль '25
+19
в 0 каналах
Get PRO
июнь '25
+17
в 0 каналах
Get PRO
май '25
+12
в 0 каналах
Get PRO
апрель '25
+17
в 0 каналах
Get PRO
март '25
+27
в 0 каналах
Get PRO
февраль '25
+10
в 0 каналах
Get PRO
январь '25
+21
в 0 каналах
Get PRO
декабрь '24
+50
в 0 каналах
Get PRO
ноябрь '24
+32
в 0 каналах
Get PRO
октябрь '24
+42
в 0 каналах
Get PRO
сентябрь '24
+49
в 0 каналах
Get PRO
август '24
+64
в 0 каналах
Get PRO
июль '24
+49
в 0 каналах
Get PRO
июнь '24
+63
в 0 каналах
Get PRO
май '24
+57
в 0 каналах
Get PRO
апрель '24
+50
в 0 каналах
Get PRO
март '24
+64
в 0 каналах
Get PRO
февраль '24
+61
в 0 каналах
Get PRO
январь '24
+58
в 0 каналах
Get PRO
декабрь '23
+69
в 0 каналах
Get PRO
ноябрь '23
+43
в 0 каналах
Get PRO
октябрь '23
+24
в 0 каналах
Get PRO
сентябрь '23
+75
в 0 каналах
Get PRO
август '23
+53
в 0 каналах
Get PRO
июль '23
+19
в 0 каналах
Get PRO
июнь '23
+33
в 0 каналах
Get PRO
май '23
+54
в 0 каналах
Get PRO
апрель '23
+47
в 0 каналах
Get PRO
март '23
+51
в 0 каналах
Get PRO
февраль '23
+44
в 0 каналах
Get PRO
январь '23
+29
в 0 каналах
Get PRO
декабрь '22
+19
в 0 каналах
Get PRO
ноябрь '22
+23
в 0 каналах
Get PRO
октябрь '22
+11
в 0 каналах
Get PRO
сентябрь '22
+16
в 0 каналах
Get PRO
август '22
+20
в 0 каналах
Get PRO
июль '22
+28
в 0 каналах
Get PRO
июнь '22
+7
в 0 каналах
Get PRO
май '22
+33
в 0 каналах
Get PRO
апрель '22
+22
в 0 каналах
Get PRO
март '22
+21
в 0 каналах
Get PRO
февраль '22
+44
в 0 каналах
Get PRO
январь '22
+77
в 0 каналах
Get PRO
декабрь '21
+42
в 0 каналах
Get PRO
ноябрь '21
+29
в 0 каналах
Get PRO
октябрь '21
+43
в 0 каналах
Get PRO
сентябрь '21
+50
в 0 каналах
Get PRO
август '21
+106
в 0 каналах
Get PRO
июль '21
+117
в 0 каналах
Get PRO
июнь '21
+396
в 0 каналах
Get PRO
май '21
+437
в 0 каналах
Get PRO
апрель '21
+413
в 0 каналах
Get PRO
март '21
+245
в 0 каналах
Get PRO
февраль '21
+146
в 0 каналах
Get PRO
январь '21
+1 032
в 0 каналах
Дата
Привлечение подписчиков
Упоминания
Каналы
01 сентября0
Посты канала
ಇಸ್ಲಾಂ ಇತರ ಧರ್ಮಗಳಿಗಿಂತ ಶ್ರೇಷ್ಠ ! : Karnataka Minister Basvaraj Rayareddi 'ಹಿಂದೂ ಧರ್ಮ ಇತರ ಧರ್ಮಗಳಿಗಿಂತ ಶ್ರೇಷ್ಠ' ಎಂದು ಒಬ್ಬನೇ ಒಬ್ಬ ಮುಸ್ಲಿಂ, ಕ್ರೈಸ್ತ ಅಥವಾ ಇತರ ಧರ್ಮದವರು ಎಂದಾದರೂ ಹೇಳುತ್ತಾರೆಯೇ ? ಹಾಗಾದರೆ ಹಿಂದೂಗಳಿಗಷ್ಟೇ ಇಂತಹ ಹೇಳಿಕೆ ನೀಡುವ ಚಪಲವೇಕೆ ? ಇಂತಹ ಸದ್ಗುಣ ವಿಕೃತಿಯಿಂದಾಗಿ ಹಿಂದೂಗಳು ಆತ್ಮಘಾತ ಮಾಡಿಕೊಳ್ಳುತ್ತಿದ್ದಾರೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/192365.html

2
ಬಸವನಗುಡಿ ಈದ್ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ ! ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಡಿಸಿಪಿ ಅವರಿಗೆ ಮನವಿ ಸಲ್ಲಿಕೆ ! ಕಾನೂನು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಪೊಲೀಸರು ಎತ್ತಿ ಹಿಡಿಯಬೇಕು ಮತ್ತು ಈ ಪ್ರಕರಣದಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಮಿತಿಯು ಆಗ್ರಹಿಸಿದೆ. 🌐 ವಿವರವಾಗಿ ಓದಿರಿ : https://sanatanprabhat.org/kannada/192346.html
8
3
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 1 September 2026 | News Bulletin 1️⃣ ಇಸ್ಲಾಂ ಇತರ ಧರ್ಮಗಳಿಗಿಂತ ಶ್ರೇಷ್ಠ ! : Karnataka Minister Basvaraj Rayareddi 🔗 Read more: https://sanatanprabhat.org/kannada/192365.html 2️⃣ ಬಸವನಗುಡಿ ಈದ್ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ! 🔗 Read more: https://sanatanprabhat.org/kannada/192346.html⁠ 3️⃣ ವಿಶ್ವದ ೮೦೦ ಕೋಟಿ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಗಳನ್ನು ಹಂಚಬಹುದು, ಅಷ್ಟು ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲಾಗುತ್ತದೆ! – ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ 🔗 Read more: https://sanatanprabhat.org/kannada/192330.html⁠ 4️⃣ ‘ಅಮೆರಿಕದಲ್ಲಿ ದ್ವೇಷಪೂರಿತ ಹಿಂದೂ ರಾಷ್ಟ್ರವಾದಿ ಸಿದ್ಧಾಂತಕ್ಕೆ ಜಾಗವಿಲ್ಲ !’ (ಅಂತೆ) 🔗 Read more: https://sanatanprabhat.org/kannada/192340.html⁠ 5️⃣ ಮುಂಬಯಿನಲ್ಲಿ ಎರಡು ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ೨ ಹಿಂದೂಗಳ ಹತ್ಯೆ ! : 2 Hindus killed 🔗 Read more: https://sanatanprabhat.org/kannada/192377.html⁠ 6️⃣ ಕಾಳಾಚೌಕಿಯಲ್ಲಿ ಶ್ರೀ ಗಣೇಶ ಮೂರ್ತಿಗಳ ಆಗಮನ ಮೆರವಣಿಗೆಯಲ್ಲಿ ೧೧ ಮೊಬೈಲ್ ಮತ್ತು ಆಭರಣಗಳ ಕಳವು ! 🔗 Read more: https://sanatanprabhat.org/kannada/192312.html⁠ 7️⃣ ದೆಹಲಿ: ಬಸ್ಸಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಬಲಾತ್ಕಾರ : ಚಾಲಕ ಮತ್ತು ನಿರ್ವಾಹಕನ ಬಂಧನ 🔗 Read more: https://sanatanprabhat.org/kannada/192405.html⁠ 8️⃣ ನಿಜವಾದ ಅಪರಾಧಿಗಳನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳುತ್ತೇವೆ! – ಉಪಮುಖ್ಯಮಂತ್ರಿ ವಿಜಯ್ ಶರ್ಮಾ 🔗 Read more: https://sanatanprabhat.org/kannada/192400.html⁠ 9️⃣ ಜಗತ್ತಿನ ಮುಂದೆ ಸಂಘ ಒಂದು ವಿಭಿನ್ನ ಚಿತ್ರಣವನ್ನು ನಿರ್ಮಿಸುತ್ತದೆ; ಆದರೆ ಅವರ ಇತಿಹಾಸ ಬೇರೆಯೇ ದೃಷ್ಟಿಕೋನ ಬಹಿರಂಗಪಡಿಸುತ್ತದೆ ! 🔗 Read more: https://sanatanprabhat.org/kannada/192390.html⁠ 🔟 ವರವರ ರಾವ ಮತ್ತು ಸುಧಾ ಭಾರದ್ವಾಜ ಸೇರಿದಂತೆ ನಾಲ್ವರ ಜಾಮೀನು ಕಾಯಂ ! 🔗 Read more: https://sanatanprabhat.org/kannada/192335.html⁠ ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 📎 ನಮ್ಮ ಜಾಲತಾಣ (Website) : https://sanatanprabhat.org/kannada/⁠ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn⁠ ⛳ YouTube : youtube.com/sanatanprabhatofficial
17
4
ಹರದೋಯಿ (ಉತ್ತರಪ್ರದೇಶ)ದ ಪ್ರಸಿದ್ಧ ಮಿಠಾಯಿ ಅಂಗಡಿಯ ಫ್ರಿಡ್ಜ್‌ನಲ್ಲಿ ಪತ್ತೆಯಾದ ಇಲಿಗಳು ! ಅಸ್ವಚ್ಛ ವಾತಾವರಣದಲ್ಲಿ ತಯಾರಾಗುತ್ತಿದ್ದ ಮಿಠಾಯಿಗಳು : ಆಡಳಿತದಿಂದ ಅಂಗಡಿ ಬಂದ್ ಇದರಿಂದ ‘ಹೆಸರು ಬೆಟ್ಟದಷ್ಟು, ಗುಣ ಸಾಸಿವೆಷ್ಟು’ ಎಂಬುದು ಸಾಬೀತಾಗುತ್ತದೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವವರನ್ನು ಜನ್ಮಪೂರ್ತಿ ಜೈಲಿಗಟ್ಟಿರಿ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192277.html
51
5
ಬೆಂಗಳೂರಿನಲ್ಲಿ ಭಯೋತ್ಪಾದಕನಿಗೆ ೭ ವರ್ಷಗಳ ಜೈಲು ಶಿಕ್ಷೆ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ಪ್ರಕರಣ ಜಿಹಾದಿ ಭಯೋತ್ಪಾದಕರಿಗೆ ಕೇವಲ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಇದುವರೆಗೆ ಏಕೆ ರೂಪಿಸಲಾಗಿಲ್ಲ ? 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192265.html
47
6
ನೇಪಾಳದ ಪ್ರವಾಹದಿಂದ ಪಾರಾಗಿ ತವರಿಗೆ ಮರಳಿದ 54 ಕನ್ನಡಿಗರು ಚಹಾ ಕುಡಿಯಲು ನಿಂತ ಅರ್ಧ ಗಂಟೆಯೇ ನಮ್ಮ ಜೀವ ಉಳಿಸಿತು’ ಎಂದ ಪ್ರವಾಸಿಗರು ದೇವರ ಕೃಪೆಯಿಂದ ಎಲ್ಲರೂ ಸುರಕ್ಷಿತವಾಗಿ ಮರಳಿದ್ದೇವೆ. ಈ ಅನುಭವ ನಮಗೆ ಪುನರ್ಜನ್ಮದಂತಾಗಿದೆ ಎಂದು ಪ್ರವಾಸಿಗರು ತಿಳಿಸಿದ್ದಾರೆ. 🌐 ವಿವರವಾಗಿ ಓದಿರಿ : https://sanatanprabhat.org/kannada/192231.html
42
7
ಚಿಕ್ಕಮಗಳೂರಿನಲ್ಲಿ ನಕಲಿ ನಾಟಿ ತುಪ್ಪದ ದಂಧೆ ಬಯಲು ಮನೆಯೊಂದರ ಮೇಲೆ ದಾಳಿ; 30 ಕೆ.ಜಿ.ಗೂ ಅಧಿಕ ತುಪ್ಪ ವಶ, ಆರೋಪಿಗಳು ಪರಾರಿ ಬಳ್ಳಾರಿ ಮೂಲದ ಒಂದೇ ತಂಡದಿಂದ ಇಂತಹ ದಂಧೆ ನಿರಂತರವಾಗಿ ನಡೆಯುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192235.html
45
8
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 31 August 2026 | News Bulletin 1️⃣ ನೇಪಾಳದ ಪ್ರವಾಹದಿಂದ ಪಾರಾಗಿ ತವರಿಗೆ ಮರಳಿದ 54 ಕನ್ನಡಿಗರು 🔗 Read more: https://sanatanprabhat.org/kannada/192231.html 2️⃣ ಚಿಕ್ಕಮಗಳೂರಿನಲ್ಲಿ ನಕಲಿ ನಾಟಿ ತುಪ್ಪದ ದಂಧೆ ಬಯಲು 🔗 Read more: https://sanatanprabhat.org/kannada/192235.html 3️⃣ ಬೆಂಗಳೂರಿನಲ್ಲಿ ಭಯೋತ್ಪಾದಕನಿಗೆ ೭ ವರ್ಷಗಳ ಜೈಲು ಶಿಕ್ಷೆ 🔗 Read more: https://sanatanprabhat.org/kannada/192265.html 4️⃣ ಶಾಲೆಯಲ್ಲಿ ಆಚರಿಸಲಾಗುತ್ತಿದ್ದ ಈದ್ ಕಾರ್ಯಕ್ರಮ ರದ್ದು! 🔗 Read more: https://sanatanprabhat.org/kannada/192257.html 5️⃣ ಸರಸಂಘಚಾಲಕರು ದೇಶದಲ್ಲಿ ಒಂದು ಮಾತನಾಡಿದರೇ ವಿದೇಶದಲ್ಲಿ ಇನ್ನೊಂದನ್ನೇ ಮಾತನಾಡುತ್ತಾರೆ! – ಕಾಂಗ್ರೆಸ್ ಟೀಕೆ 🔗 Read more: https://sanatanprabhat.org/kannada/192240.html 6️⃣ ‘ದೇಶದಲ್ಲಿ ಇಸ್ಲಾಮಿಕ್ ಕಾನೂನು ಜಾರಿಯಾಗುವವರೆಗೆ ಅತ್ಯಾಚಾರ, ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಕಷ್ಟವಂತೆ!’ 🔗 Read more: https://sanatanprabhat.org/kannada/192254.html 7️⃣ ವರಳಿ (ಮುಂಬಯಿ) ಇಲ್ಲಿನ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಫಲಕವನ್ನು ತೆರವುಗೊಳಿಸಿದ ಪೊಲೀಸರು ! 🔗 Read more: https://sanatanprabhat.org/kannada/192273.html 8️⃣ ಸರಸಂಘಚಾಲಕರ ಭಾಷಣದ ಸಮಯದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ ‘ಸಿಖ ಫಾರ್ ಜಸ್ಟಿಸ’ನಿಂದ ಭಾರತೀಯ ರಾಷ್ಟ್ರಧ್ವಜದ ಅವಮಾನ 🔗 Read more: https://sanatanprabhat.org/kannada/192267.html 9️⃣ ಹರದೋಯಿ (ಉತ್ತರಪ್ರದೇಶ)ದ ಪ್ರಸಿದ್ಧ ಮಿಠಾಯಿ ಅಂಗಡಿಯ ಫ್ರಿಡ್ಜ್‌ನಲ್ಲಿ ಪತ್ತೆಯಾದ ಇಲಿಗಳು! 🔗 Read more: https://sanatanprabhat.org/kannada/192277.html 🔟 ಕೇರಳಮ್‌ದಲ್ಲಿ ೧೨.೮ ಕಿಲೋ ಮಾದಕ ವಸ್ತು ವಶಕ್ಕೆ: ಮೂವರು ಮುಸಲ್ಮಾನರ ಬಂಧನ 🔗 Read more: https://sanatanprabhat.org/kannada/192269.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------------------------ 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial
57
9
‘ವಂದೇ ಮಾತರಂ’ ನ ಮಹತ್ವ ತಿಳಿಸಲು ಮನೆಯ ಮುಂದೆ ‘ಸೆಲ್ಫಿ ಸ್ಪಾಟ್’ ಸ್ಥಾಪಿಸಿದ ಶಿಕ್ಷಕಿ. ‘ಸೆಲ್ಫಿ ಸ್ಪಾಟ್’ನಲ್ಲಿ ಸಂಪೂರ್ಣ ‘ವಂದೇ ಮಾತರಂ’ ಗೀತೆಯ ಸಾಲುಗಳು ! ಶಿಕ್ಷಕಿ ಅನ್ನಪೂರ್ಣ ಸಜ್ಜನ್ ಅವರ ಈ ವಿಶಿಷ್ಟ ಪ್ರಯತ್ನವನ್ನು ಅನೇಕರು ಶ್ಲಾಘಿಸಿದರು. 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192146.html
62
10
ಈಗ ಪೊಲೀಸರ ಮೇಲೆಯೇ ನಿಗಾ ಇಡಲು ಪೊಲೀಸರನ್ನು ಇಡುವ ಸಮಯ ಬಂದಿದೆ ! - Karnataka Hig Court ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಸದಸ್ಯ ಶ್ರೀ. ಮೋಹನ ಗೌಡ ಅವರ ಬಂಧನ ಪ್ರಕರಣ ಬೆಂಗಳೂರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಉಚ್ಚ ನ್ಯಾಯಾಲಯ ! ನ್ಯಾಯಾಲಯವು ಕೇವಲ ಬಾಯಿಮಾತಿನ ಛೀಮಾರಿಗೆ ಸೀಮಿತವಾಗದೆ ಸಂಬಂಧಿತ ಪೊಲೀಸರ ವಿರುದ್ಧ ಈ ಪ್ರಕರಣದಲ್ಲಿ ಪ್ರಕರಣ ದಾಖಲಿಸಿ ಅವರನ್ನು ಕಾರಾಗೃಹಕ್ಕೆ ತಳ್ಳುವ ಆದೇಶ ನೀಡಬೇಕು ಎಂದು ಕಾನೂನುಪ್ರೇಮಿ ನಾಗರಿಕರು ಭಾವಿಸುತ್ತಾರೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/192128.html
58
11
ಡಿಸೆಂಬರ್ ಒಳಗಾಗಿ ಜಗತ್ತಿನಲ್ಲಿ ನೈಸರ್ಗಿಕ ವಿಕೋಪಗಳ ಅಪಾಯ, ಹಾಗೂ ಯುದ್ಧದ ಕರಿ ನೆರಳು ! - ‘ಅಷ್ಟಮಂಗಲ ಪ್ರಶ್ನೆ’ ಉಡುಪಿ ಶ್ರೀಕೃಷ್ಣ ಮಠದಲ್ಲಿ ‘ಅಷ್ಟಮಂಗಲ ಪ್ರಶ್ನೆ’ಯಿಂದ ಹೊರಬಿದ್ದ ಭವಿಷ್ಯ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳ ಅನುಸಾರ ರಾಹು ಮತ್ತು ಕೇತುಗಳ ಮಧ್ಯೆ ಉಳಿದೆಲ್ಲ ಗ್ರಹಗಳು ಬಂದಾಗ ‘ಕಾಳಸರ್ಪಯೋಗ’ ನಿರ್ಮಾಣವಾಗುತ್ತದೆ. ಇದರ ದುಷ್ಪರಿಣಾಮಗಳು ಕೇವಲ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿರದೆ ಇಡೀ ಭೂಮಿಯ ಮೇಲೆ ಗೋಚರಿಸಲಿವೆ ಎಂಬುದು ಪ್ರಶ್ನಾ ಚಿಂತನೆಯಿಂದ ತಿಳಿದುಬಂದಿದೆ. 🌐 ವಿವರವಾಗಿ ಓದಿರಿ : https://sanatanprabhat.org/kannada/192142.html
51
12
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 30 August 2026 | News Bulletin 1️⃣ ಈಗ ಪೊಲೀಸರ ಮೇಲೆಯೇ ನಿಗಾ ಇಡಲು ಪೊಲೀಸರನ್ನು ಇಡುವ ಸಮಯ ಬಂದಿದೆ! - - Karnataka Hig Court 🔗 Read more: https://sanatanprabhat.org/kannada/192128.html 2️⃣ ಕಾಂಗ್ರೆಸ್ ಸರಕಾರದಿಂದ ಅಲ್ಪಸಂಖ್ಯಾತರ ಕಡೆಗೆ ನಿರ್ಲಕ್ಷ್ಯ! 🔗 Read more: https://sanatanprabhat.org/kannada/192138.html 3️⃣ ಡಿಸೆಂಬರ್ ಒಳಗಾಗಿ ಜಗತ್ತಿನಲ್ಲಿ ನೈಸರ್ಗಿಕ ವಿಕೋಪಗಳ ಅಪಾಯ, ಹಾಗೂ ಯುದ್ಧದ ಕರಿ ನೆರಳು ! – ‘ಅಷ್ಟಮಂಗಲ ಪ್ರಶ್ನೆ’ 🔗 Read more: https://sanatanprabhat.org/kannada/192142.html 4️⃣ ‘ವಂದೇ ಮಾತರಂ’ ನ ಮಹತ್ವ ತಿಳಿಸಲು ಮನೆಯ ಮುಂದೆ ‘ಸೆಲ್ಫಿ ಸ್ಪಾಟ್’ ಸ್ಥಾಪಿಸಿದ ಶಿಕ್ಷಕಿ 🔗 Read more: https://sanatanprabhat.org/kannada/192146.html 5️⃣ ೫೦ ವರ್ಷ ಹಳೆಯದಾದ ರದ್ದಾದ ದಾಖಲೆಗಳ ಆಧಾರದ ಮೇಲೆ ಕಬಳಿಸಲಾಗಿದ್ದ ಶ್ರೀ ಭಗವಾನಪುರಿ ಸಂಸ್ಥಾನದ ಜಮೀನು ಮುಕ್ತ ! 🔗 Read more: https://sanatanprabhat.org/kannada/192174.html 6️⃣ ಕಾರಾಗೃಹದಲ್ಲಿರುವ ಭಯೋತ್ಪಾದಕನ ಬಳಿ ಸ್ಮಾರ್ಟಫೋನ ಪತ್ತೆ ! 🔗 Read more: https://sanatanprabhat.org/kannada/192166.html 7️⃣ ಸ್ವತಃ ೨೦೦ ವರ್ಷಗಳ ಕಾಲ ಕಲ್ಲಿದ್ದಲನ್ನು ಸುಟ್ಟರು ಮತ್ತು ಈಗ ನಮಗೆ ಜ್ಞಾನ ಬೋಧಿಸುತ್ತಿದ್ದಾರೆ ! 🔗 Read more: https://sanatanprabhat.org/kannada/192170.html 8️⃣ ಎಲ್ಲರನ್ನು ಒಗ್ಗೂಡಿಸುವ ಚೇತನವೇ ಕೃಷ್ಣಭಾವನೆ ! – ಸರಸಂಘಚಾಲಕ 🔗 Read more: https://sanatanprabhat.org/kannada/192162.html 9️⃣ ಚೀನಾ: ಶಿಸ್ತು ಉಲ್ಲಂಘನೆಯ ಆರೋಪದ ಮೇಲೆ ಸೈನ್ಯದ ಇಬ್ಬರು ಹಿರಿಯ ಅಧಿಕಾರಿಗಳ ವಜಾ ! 🔗 Read more: https://sanatanprabhat.org/kannada/192158.html 🔟 ನೇಪಾಳ: ಭೂ ಕುಸಿತ; ಎರಡು ಸರೋವರಗಳಿಂದ ಮತ್ತೆ ಅಪಾಯ 🔗 Read more: https://sanatanprabhat.org/kannada/192150.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------------------------ 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial
58
13
ಪಾಕ್ ಪರ ೨ ವರ್ಷಗಳಿಂದ ಗೂಢಚಾರಿಕೆ ನಡೆಸುತ್ತಿದ್ದ ಮುಸ್ಲಿಂ ದಂಪತಿಯ ಬಂಧನ ೮ ಭಾರತೀಯ ಸಿಮ್ ಕಾರ್ಡ್‌ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದರು ಭಾರತಕ್ಕೆ ದೇಶದ್ರೋಹ ಎಸಗುವವರ ವಿರುದ್ಧ ತಕ್ಷಣವೇ ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಅದನ್ನು ತಕ್ಷಣವೇ ಜಾರಿಗೊಳಿಸಬೇಕು. ಆಗ ಮಾತ್ರ ಇತರರಿಗೆ ಭಯ ಹುಟ್ಟಲು ಸಾಧ್ಯ ! 🌐 ವಿವರವಾಗಿ ಓದಿರಿ : https://sanatanprabhat.org/kannada/192111.html
69
14
ತಂದೆ-ತಾಯಿಯರಲ್ಲಿ ಯಾರನ್ನು ಆಯ್ಕೆ ಮಾಡುವುದು ? ಚೀನಾ ಮತ್ತು ಭಾರತದೊಂದಿಗಿನ ಸಂಬಂಧದ ಕುರಿತು ನೇಪಾಳದ ವಿದೇಶಾಂಗ ಸಚಿವರ ಹೇಳಿಕೆ ನೇಪಾಳಕ್ಕೆ ಚೀನಾದಲ್ಲಿ ತಂದೆ-ತಾಯಿ ಕಾಣಿಸುತ್ತಿದ್ದರೆ, ಅವರ ವಿನಾಶ ಖಂಡಿತ. ನೇಪಾಳದಲ್ಲಿ ಇತ್ತೀಚೆಗೆ ಬಂದ ಪ್ರವಾಹಕ್ಕೆ ಚೀನಾ ಕಾರಣವಾಗಿದ್ದರೂ ನೇಪಾಳದ ಆಡಳಿತಗಾರರು ಇಂತಹ ಹೇಳಿಕೆ ನೀಡುತ್ತಿದ್ದರೆ, ನೇಪಾಳವನ್ನು ಕಾಪಾಡುವವರು ಯಾರು ? 🌐 ವಿವರವಾಗಿ ಓದಿರಿ : https://sanatanprabhat.org/kannada/192115.html
63
15
ನೇಪಾಳದಲ್ಲಿ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಮೃತದೇಹದ ಕಿವಿಯಲ್ಲಿದ್ದ ಒಡವೆಗಳ ಕಳವು ! ನೇಪಾಳ ಪೊಲೀಸರಿಂದ ೨ ಜನರ ಬಂಧನ ನೈತಿಕತೆಯ ಅಧಃಪತನದಿಂದಾಗಿ ಜನರ ಮನಸ್ಸಿನಲ್ಲಿ ಇಂತಹ ವಿಕೃತಿ ನಿರ್ಮಾಣವಾಗಿದೆ ! ಇಂತಹವರಿಗೆ ಕಠಿಣಾತಿ ಕಠಿಣ ಶಿಕ್ಷೆಯನ್ನೇ ನೀಡಬೇಕು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192119.html
62
16
ಮಂಗಳೂರು : ನೌಶಾದ್‌ನಿಂದ ಹಿಂದೂ ನರ್ಸ್‌ಗೆ ಜೀವಬೆದರಿಕೆ ! ಆಕ್ರೋಶಜನಕ ಸ್ಪಷ್ಟನೆ ನೀಡುವ ಮಂಗಳೂರು ಪೊಲೀಸರು ! ಯಾರಾದರೂ ಮುಸಲ್ಮಾನ ಯುವತಿಯ ಮೇಲೆ ಯಾರಾದರೂ ಹಿಂದೂ ಯುವಕ ದೌರ್ಜನ್ಯ ಎಸಗಿ ಆಕೆಗೆ ಬೆದರಿಕೆ ಹಾಕಿದ್ದರೆ, ಪೊಲೀಸರು ಇದೇ ರೀತಿಯ ನಿಲುವನ್ನು ತಳೆಯುತ್ತಿದ್ದರೇ ? ಮಂಗಳೂರಿನ ಹಿಂದೂಗಳು ಸಂತ್ರಸ್ತೆಯ ಬೆಂಬಲಕ್ಕೆ ನಿಂತು ಪೊಲೀಸರು ನೌಶಾದ್‌ನನ್ನು ಬಂಧಿಸುವಂತೆ ಒತ್ತಾಯಿಸಬೇಕು ! ನಾಳೆ ಸಂತ್ರಸ್ತೆಗೆ ಏನಾದರೂ ಹೆಚ್ಚು-ಕಡಿಮೆಯಾದರೆ, ಮಂಗಳೂರು ಪೊಲೀಸರ ಮೇಲೆಯೂ ಮನುಷ್ಯವಧೆಯ ಅಪರಾಧ ದಾಖಲಿಸಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/192085.html
61
17
ಹೈಕೋರ್ಟ್‌ನಿಂದ ಬೆಂಗಳೂರು ಪೊಲೀಸರಿಗೆ 3 ಲಕ್ಷ ರೂಪಾಯಿ ದಂಡ ! ಜವಾಬ್ದಾರಿಯುತ ಅಧಿಕಾರಿಗಳು ಸರ್ಕಾರಿ ಖಜಾನೆಯಿಂದಲ್ಲ, ಸ್ವಂತ ಜೇಬಿನಿಂದಲೇ ದಂಡ ಪಾವತಿಸಬೇಕೆಂದು ನ್ಯಾಯಾಲಯದ ಆದೇಶ ಸಿವಿಲ್ ಪ್ರಕರಣದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದ ಆರೋಪ ನ್ಯಾಯಾಲಯಗಳು ಈ ರೀತಿ ಪೊಲೀಸರ ತಪ್ಪುಗಳಿಗೆ, ಭ್ರಷ್ಟ ನಡವಳಿಕೆಗೆ ದಂಡ ವಿಧಿಸಲು ಆರಂಭಿಸಿದರೆ, ಅನೇಕ ಪೊಲೀಸ್ ಅಧಿಕಾರಿಗಳು ಕಂಗಾಲಾಗುತ್ತಾರೆ ಎಂದು ಅನ್ಯಾಯ ಸಹಿಸಿಕೊಳ್ಳುವ ಜನರು ಹೇಳಿದರೆ ತಪ್ಪೇನಿದೆ ? 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192061.html
52
18
ಸನಾತನ ಧರ್ಮವನ್ನು ರಕ್ಷಿಸಲು ಇತಿಹಾಸದಿಂದ ಸ್ಫೂರ್ತಿ ಪಡೆಯಿರಿ ! ‘ರಾಮಾಯಣ, ಮಹಾಭಾರತ ಅಥವಾ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ಕೇವಲ ಓದುವುದರ
ಸನಾತನ ಧರ್ಮವನ್ನು ರಕ್ಷಿಸಲು ಇತಿಹಾಸದಿಂದ ಸ್ಫೂರ್ತಿ ಪಡೆಯಿರಿ ! ‘ರಾಮಾಯಣ, ಮಹಾಭಾರತ ಅಥವಾ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ಕೇವಲ ಓದುವುದರ ಬದಲು ಅವರ ಘಟನೆಗಳಿಂದ ಸ್ಫೂರ್ತಿ ಪಡೆದು ಸನಾತನ ಧರ್ಮವನ್ನು ರಕ್ಷಿಸಿ !’ ✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ʻಸನಾತನ ಪ್ರಭಾತʼ ಪ್ರಸಾರಮಾಧ್ಯಮ ಸಮೂಹ
49
19
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 29 August 2026 | News Bulletin 1️⃣ ಮಂಗಳೂರು : ನೌಶಾದ್‌ನಿಂದ ಹಿಂದೂ ನರ್ಸ್‌ಗೆ ಜೀವಬೆದರಿಕೆ ! 🔗 Read more: https://sanatanprabhat.org/kannada/192085.html 2️⃣ ಹೈಕೋರ್ಟ್‌ನಿಂದ ಬೆಂಗಳೂರು ಪೊಲೀಸರಿಗೆ 3 ಲಕ್ಷ ರೂಪಾಯಿ ದಂಡ! 🔗 Read more: https://sanatanprabhat.org/kannada/192061.html 3️⃣ ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ೨ ಶಿಕ್ಷಕರು ಅಮಾನತು ! 🔗 Read more: https://sanatanprabhat.org/kannada/192042.html 4️⃣ ಹಿಂದುತ್ವನಿಷ್ಠ ನಾಯಕ ದಿನೇಶ ಪಂಜಿಗಾ ಮೇಲಿನ ಅನ್ಯಾಯದ ಕ್ರಮಕ್ಕೆ ಹೈಕೋರ್ಟನಿಂದ ತಡೆ ! : High Court stays unjust action against Hindutva leader 🔗 Read more: https://sanatanprabhat.org/kannada/192056.html 5️⃣ ಹಿಂದೂ ವ್ಯಾಪಾರಿಗಳನ್ನು ಮಾರುಕಟ್ಟೆಯಿಂದ ಓಡಿಸುವ ಮತಾಂಧರ ಷಡ್ಯಂತ್ರ! – ಜಗದೀಶ ಕಾರಂತ, ಹಿಂದುತ್ವನಿಷ್ಠ 🔗 Read more: https://sanatanprabhat.org/kannada/192124.html 6️⃣ ಪಾಕಿಸ್ತಾನದಲ್ಲಿ ವ್ಯಾಪಾರ ಸಂಕೀರ್ಣಕ್ಕಾಗಿ ೨೦೦ ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲಾಯಿತು! 🔗 Read more: https://sanatanprabhat.org/kannada/192080.html 7️⃣ ಈದ್ ನಿಮಿತ್ತ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಫಲಕಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ! 🔗 Read more: https://sanatanprabhat.org/kannada/192093.html 8️⃣ ಪಾಕ್ ಪರ ೨ ವರ್ಷಗಳಿಂದ ಗೂಢಚಾರಿಕೆ ನಡೆಸುತ್ತಿದ್ದ ಮುಸ್ಲಿಂ ದಂಪತಿಯ ಬಂಧನ 🔗 Read more: https://sanatanprabhat.org/kannada/192111.html 9️⃣ ಟಿಬೆಟ್‌ನಲ್ಲಿ ಪುನಃ ಸರೋವರ ಒಡೆದು ಭೀಕರ ಪ್ರವಾಹ ಉಂಟಾಗುವ ಸಾಧ್ಯತೆ 🔗 Read more: https://sanatanprabhat.org/kannada/192076.html 🔟 ನೇಪಾಳದಲ್ಲಿ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಮೃತದೇಹದ ಕಿವಿಯಲ್ಲಿದ್ದ ಒಡವೆಗಳ ಕಳವು ! 🔗 Read more: https://sanatanprabhat.org/kannada/192119.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial
56
20
ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿಯ ವರದಿ ಅತ್ಯಂತ ದ್ವೇಷಪೂರಿತ !- ಭಾರತ ಸಮಿತಿಯ ಭಾರತ ವಿರೋಧಿ ವರದಿಗೆ ಕೇಂದ್ರ ಸರಕಾರದ ಬಲವಾದ ಪ್ರತಿಕ್ರಿಯೆ ಸಮಿತಿಯ ಆಧಾರರಹಿತ ಆರೋಪಗಳನ್ನು ತಳ್ಳಿಹಾಕಿದ ಭಾರತ ! ಜಾಗತಿಕ ಮಟ್ಟದ ಸಂಸ್ಥೆಗಳು ಅಥವಾ ಸಮಿತಿಗಳು ಪ್ರಕಟಿಸುವ ಭಾರತಕ್ಕೆ ಸಂಬಂಧಿಸಿದ ವರದಿಗಳನ್ನು ಎಷ್ಟರಮಟ್ಟಿಗೆ ಸ್ವೀಕರಿಸಬೇಕು ಎಂಬುದು ಪ್ರಶ್ನೆಯೇ ಆಗಿದೆ; ಏಕೆಂದರೆ ಈ ಎಲ್ಲಾ ವರದಿಗಳು ಭಾರತದ್ವೇಷ ಕೂಡಿರುವವರಿಂದ ಬರೆಯಲ್ಪಟ್ಟಿರುತ್ತವೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/192016.html
64