ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

THE TARGET 100 (SSC in KANNADA)

THE TARGET 100 (SSC in KANNADA)

前往频道在 Telegram

SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL

显示更多

📈 Telegram 频道 THE TARGET 100 (SSC in KANNADA) 的分析概览

频道 THE TARGET 100 (SSC in KANNADA) (@the_target100) 卡纳达语 语言赛道中的 是活跃参与者。目前社区聚集了 66 333 名订阅者,在 教育 类别中位列第 2 485,并在 印度 地区排名第 4 970 位。

📊 受众指标与增长动态

自 невідомо 创建以来,项目保持高速增长,吸引了 66 333 名订阅者。

根据 14 十月, 2026 的最新数据,频道保持稳定运转。过去 30 天订阅人数变化为 4 676,过去 24 小时变化为 82,整体触达仍然可观。

  • 认证状态: 未认证
  • 互动率 (ER): 平均受众互动率为 40.40%。内容发布后 24 小时内通常能获得 29.34% 的反应,占订阅者总量。
  • 帖子覆盖: 每篇帖子平均可获得 26 778 次浏览,首日通常累积 19 442 次浏览。
  • 互动与反馈: 受众积极参与,单帖平均反应数为 49。

📝 描述与内容策略

作者将该频道定位为表达主观观点的平台:
“SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL”

凭借高频更新(最新数据采集于 15 十月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

66 333
订阅者
+8224 小时
+1 6557 天
+4 67630 天

正在加载数据

吸引订阅者
10月 '26
十月 '26
+2 880
在6个频道中
九月 '26
+4 127
在6个频道中
Get PRO
八月 '26
+5 807
在4个频道中
Get PRO
七月 '26
+111
在4个频道中
Get PRO
六月 '26
+272
在0个频道中
Get PRO
五月 '26
+45
在0个频道中
Get PRO
四月 '26
+129
在0个频道中
Get PRO
三月 '26
+38
在0个频道中
Get PRO
二月 '26
+725
在1个频道中
Get PRO
一月 '26
+1 124
在2个频道中
Get PRO
十二月 '25
+780
在1个频道中
Get PRO
十一月 '25
+508
在0个频道中
Get PRO
十月 '25
+487
在1个频道中
Get PRO
九月 '25
+589
在4个频道中
Get PRO
八月 '25
+602
在5个频道中
Get PRO
七月 '25
+1 036
在5个频道中
Get PRO
六月 '25
+3 369
在5个频道中
Get PRO
五月 '25
+164
在3个频道中
Get PRO
四月 '25
+383
在5个频道中
Get PRO
三月 '25
+4 389
在3个频道中
Get PRO
二月 '25
+316
在4个频道中
Get PRO
一月 '25
+1 674
在6个频道中
Get PRO
十二月 '24
+1 643
在6个频道中
Get PRO
十一月 '24
+1 876
在7个频道中
Get PRO
十月 '24
+1 230
在5个频道中
Get PRO
九月 '24
+7 268
在8个频道中
Get PRO
八月 '24
+1 656
在5个频道中
Get PRO
七月 '24
+3 049
在4个频道中
Get PRO
六月 '24
+2 854
在3个频道中
Get PRO
五月 '24
+2 256
在1个频道中
Get PRO
四月 '24
+7 193
在3个频道中
Get PRO
三月 '24
+4 097
在1个频道中
Get PRO
二月 '24
+2 990
在0个频道中
Get PRO
一月 '24
+540
在1个频道中
Get PRO
十二月 '23
+1 446
在0个频道中
Get PRO
十一月 '23
+7 456
在0个频道中
日期
订阅者增长
提及
频道
15 十月+60
14 十月+82
13 十月+76
12 十月+298
11 十月+173
10 十月+311
09 十月+229
08 十月+499
07 十月+153
06 十月+104
05 十月+236
04 十月+202
03 十月+220
02 十月+226
01 十月+11
频道帖子
语音消息07:58

2
✅ ಇತ್ತಿಚಿಗೆ ನಡೆದ ತೋಟಗಾರಿಕೆ ಇಲಾಖೆ ಪರಿಕ್ಷೆಯ ಅಂದಾಜು ಕಟ್ ಆಫ್ ಅಂಕಗಳು.... (Updated...) 📌 ರಾತ್ರಿ ನೀಡಿದ್ದ Horizontal Reservation ಅಲ್ಲಿ ಕೊಂಚ ಕಣ್ತಪ್ಪಿನಿಂದ ಆದದ್ದನ್ನು ಈಗ ಸರಿಪಡಿಸಿದ್ದೆವೆ.... 🎯 ನಿಮ್ಮ ಸಾಧ್ಯತೆ ಚೆಕ್ ಮಾಡಿಕೊಳ್ಳಿ....👇 https://target100-results.target100.workers.dev/hort/ 📌  KEA ಪ್ರಕಟಿಸಿದ ಸಹಾಯಕ ತೋಟಗಾರಿಕಾ ನಿರ್ದೇಶಕರ & ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಇದನ್ನು ತಯಾರಿಸಲಾಗಿದೆ... 📌 ನೆನಪಿರಲಿ ಇದು ನಮ್ಮ ಅಂದಾಜು ಮಾತ್ರ, ಇಲಾಖೆಯ ಅಂತಿಮ ಫಲಿತಾಂಶ ಬಂದ ನಂತರವೇ ಅಧಿಕೃತ ಕಟ್ ಆಫ್ ಅಂಕಗಳು ನಿಮಗೆ ದೊರೆಯಲಿವೆ...
7 639
3
✅ Horizontal Resevation (ಸಮತಳ ಮೀಸಲಾತಿ) ಬಗ್ಗೆ ಒಂದು ಪ್ರಶ್ನೆ — ನಿಮಗೆ ಗೊತ್ತಿದ್ದರೆ ತಿಳಿಸಿ ಮೆರಿಟ್‌ನಲ್ಲೇ ಆಯ್ಕೆಯಾದ ಟಾಪರ್‌ಗಳನ್ನು ಅವರ ಸಮತಳ ಮೀಸಲಿಗೆ ಎಣಿಸಲಾಗುತ್ತದೆ ಒಬ್ಬ ಟಾಪರ್‌ಗೆ ಒಂದಕ್ಕಿಂತ ಹೆಚ್ಚು ಮೀಸಲು ಇದ್ದರೆ ಆಗ ಏನಾಗುತ್ತೆ? 📌 ಉದಾಹರಣೆ: ರ‍್ಯಾಂಕ್-1 ಅಭ್ಯರ್ಥಿ = ಮಹಿಳೆ + ಗ್ರಾಮೀಣ + ಕನ್ನಡ ಮಾಧ್ಯಮ + ವಿಶೇಷ ಚೇತನ ಅವರನ್ನು ಯಾವ ಮೀಸಲಿಗೆ ಎಣಿಸುತ್ತಾರೆ? ಮಹಿಳಾ? ಗ್ರಾಮೀಣ? ಕನ್ನಡ ಮಾಧ್ಯಮ? ಇದರಿಂದ ಕೆಳಗಿನ ಅಭ್ಯರ್ಥಿಗಳ ಕಟ್-ಆಫ್ ಬದಲಾಗುತ್ತದೆ. 🎯 ಇದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ / DPAR ಸುತ್ತೋಲೆ / ನ್ಯಾಯಾಲಯದ ತೀರ್ಪು, ಅಥವಾ ಅಭ್ಯರ್ಥಿಯ ಮೀಸಲು ವಿವರ ಮತ್ತು ಆಯ್ಕೆಯಾದ ವರ್ಗ ಎರಡೂ ಇರುವ ಅಧಿಕೃತ ಪಟ್ಟಿ ನಿಮ್ಮ ಬಳಿ ಇದ್ದರೆ ದಯವಿಟ್ಟು ಕಳುಹಿಸಿ. ಕಳುಹಿಸಬೇಕಾದ ಖಾತೆ: @the_target_100
211
4
✅ ಇತ್ತಿಚಿಗೆ ನಡೆದ ತೋಟಗಾರಿಕೆ ಇಲಾಖೆ ಪರಿಕ್ಷೆಯ ಅಂದಾಜು ಕಟ್ ಆಫ್ ಅಂಕಗಳ ಬಗ್ಗೆ Update.... 📌 ರೊಸ್ಟರ್ ಬಿಂದು ನಾವು ಸರಿಯಾಗಿ ನೋಡದೆ, ಈ ರೀತಿಯಾಗಿದೆ, ಶೀಘ್ರದಲ್ಲೇ ಸರಿಪಡಿಸಿ ನೀಡಲಿದ್ದೆವೆ‌... 📌 ಕಾರಣ ಇತ್ತಿಚಿಗೆ KSP ಪ್ರಕಟಿಸಿದ 1:5 ಫಿಸಿಕಲ್ ಲಿಸ್ಟ್ ಅಲ್ಲಿ Horizontal ಮೀಸಲಾತಿಯನ್ನು Guaranteed seat ತರಹ ತೆಗೆದುಕೊಂಡು ನೀಡಿತ್ತು... 📌 ರಾತ್ರಿ 12.10ಕ್ಕೆ ಕಟ್ ಅಫ್ ಅಂಕಗಳ ಲೆಕ್ಕ ಮಾಡುವಾಗ ನಾನು ಇದರ ಬಗ್ಗೆ ಗಮನ ನೀಡರಲಿಲ್ಲಾ, ಹಾಗಾಗಿ ಕೊಂಚ ಬದಲಾವಣೆ ಆಗಲಿದೆ.... 📌  ಶೀಘ್ರದಲ್ಲೆ ಬದಲಾವಣೆ ಸಮೇತ ಕಟ್ ಆಫ್ ಅಂಕಗಳನ್ನು ನೀಡಲಿದ್ದೆನೆ... 📌 ನಿಮ್ಮ ಅನಾನುಕೂಲತೆಗೆ ಕ್ಷಮಿಸಿ...
8 769
5
✅ ಇತ್ತಿಚಿಗೆ ನಡೆದ ತೋಟಗಾರಿಕೆ ಇಲಾಖೆ ಪರಿಕ್ಷೆಯಲ್ಲಿ ನಿಮ್ಮ ಸಾಧ್ಯತೆ ಚೆಕ್ ಮಾಡಿಕೊಳ್ಳಿ....👇 https://target100-results.target100.workers.dev/hort/ 📌  KEA ಪ್ರಕಟಿಸಿದ ಸಹಾಯಕ ತೋಟಗಾರಿಕಾ ನಿರ್ದೇಶಕರ & ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಇದನ್ನು ತಯಾರಿಸಲಾಗಿದೆ... 📌 ನೆನಪಿರಲಿ ಇದು ನಮ್ಮ ಅಂದಾಜು ಮಾತ್ರ, ಇಲಾಖೆಯ ಅಂತಿಮ ಫಲಿತಾಂಶ ಬಂದ ನಂತರವೇ ಅಧಿಕೃತ ಕಟ್ ಆಫ್ ಅಂಕಗಳು ನಿಮಗೆ ದೊರೆಯಲಿವೆ...
1 486
6
✅ ಇತ್ತಿಚಿಗೆ ನಡೆದ ತೋಟಗಾರಿಕೆ ಇಲಾಖೆ ಪರಿಕ್ಷೆಯ ಅಂದಾಜು ಕಟ್ ಆಫ್ ಅಂಕಗಳು.... 📌 KEA ಪ್ರಕಟಿಸಿದ ಸಹಾಯಕ ತೋಟಗಾರಿಕಾ ನಿರ್ದೇಶಕರ & ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಇದನ್ನು ತಯಾರಿಸಲಾಗಿದೆ... 📌 ನೆನಪಿರಲಿ ಇದು ನಮ್ಮ ಅಂದಾಜು ಮಾತ್ರ, ಇಲಾಖೆಯ ಅಂತಿಮ ಫಲಿತಾಂಶ ಬಂದ ನಂತರವೇ ಅಧಿಕೃತ ಕಟ್ ಆಫ್ ಅಂಕಗಳು ನಿಮಗೆ ದೊರೆಯಲಿವೆ...
1 773
7
✅ ಇದೆ ನವೆಂಬರ್ 1 ರಿಂದ ಕರ್ನಾಟಕದ ಪರಿಕ್ಷಾ ಸಿದ್ದತೆಯಲ್ಲಿ ಅಭ್ಯರ್ಥಿಗಳಿಗೆ ಹೊಸ ಕ್ರಾಂತಿ ತರಲಿದ್ದೆವೆ.... 📌 ಕೇಂದ್ರ ಸರ್ಕಾರದ ಪರಿಕ್ಷೆಗಳ ಜೊತೆಗೆ ರಾಜ್ಯ ಸರ್ಕಾರದ ಎಲ್ಲ ಪರಿಕ್ಷೆಗಳ ಅನಕೂಲ ಮಾಡಿಕೊಡಲಿದ್ದೆವೆ... 📌 ಎಲ್ಲ ಮಾಹಿತಿ pdf ಅಲ್ಲಿದೆ, ಒಮ್ಮೆ ನೋಡಿ ಬೆಲೆ ಎಷ್ಟಿರಬಹುದು ನೀವೆ Guess ಮಾಡಿ...
14 880
8
✅ RRB NTPC (UG) 2026 ಸಂಕ್ಷಿಪ್ತ ಅಧಿಸೂಚನೆ.... 📌ಹುದ್ದೆಗಳ ಸಂಖ್ಯೆ: 1688 🎯 ಶೀಘ್ರದಲ್ಲೆ ಸಂಪೂರ್ಣ ಅಧಿಸೂಚನೆ ಬಿಡುಗಡೆ... 🎯 RRB ಎಲ್ಲ 202
✅ RRB NTPC (UG) 2026 ಸಂಕ್ಷಿಪ್ತ ಅಧಿಸೂಚನೆ.... 📌ಹುದ್ದೆಗಳ ಸಂಖ್ಯೆ: 1688 🎯 ಶೀಘ್ರದಲ್ಲೆ ಸಂಪೂರ್ಣ ಅಧಿಸೂಚನೆ ಬಿಡುಗಡೆ... 🎯 RRB ಎಲ್ಲ 2022,2024,2025 ರ ಎಲ್ಲ ಪ್ರಶ್ನೆ ಪತ್ರಿಕೆಗಳನ್ನು Mock ಹಾಗೂ Pdf ರೀತಿಯಲ್ಲಿ ನಮ್ಮ App ಅಲ್ಲಿ upload ಮಾಡಲಾಗುವುದು....
15 349
9
+1
✅ 2026 ರಲ್ಲಿ ನಡೆದ RRB NTPC 2025ರ ಪದವಿ ಮಟ್ಟದ ಪರಿಕ್ಷೆಯ ಎಲ್ಲ Shift ಕನ್ನಡ ಪ್ರಶ್ನೆ ಪತ್ರಿಕೆಗಳು.... 📌 ಎರಡು ಒಂದೆ ಪ್ರಶ್ನೆ ಪತ್ರಿಕೆಗಳು, ಒಂದರಲ್ಲಿ ಉತ್ತರ ಪ್ರಶ್ನೆ ಕೆಳಗೆ ಇದೆ, ಇನ್ನೊಂದರಲ್ಲಿ ಪುಟದ ಕೊನೆಯಲ್ಲಿ ಇದೆ...ನಿಮ್ಮ ಅನಕೂಲಕ್ಕೆ ತಕ್ಕದಾದುನ್ನು ಬಳಸಿಕೊಳ್ಳಿ... 📌 ನಮ್ಮ App ಅಲ್ಲಿ Mock test ಕೂಡ ಲಭ್ಯ..... 🎯 ನಮ್ಮ ಶ್ರಮಕ್ಕೆ ನಿಮ್ಮ ಬೆಂಬಲ‌ ಅಗತ್ಯ... 🎯 ನಮ್ಮ App link👇 https://play.google.com/store/apps/details?id=com.luozoo.toesdp
16 099
10
✅ SSC GD 2026 ರ Shift wise ಪ್ರಶ್ನೆ ಪತ್ರಿಕೆ.... 📌 ಶೀಘ್ರದಲ್ಲೆ SSC GD 2026 ರ ಎಲ್ಲ Shift ಗಳನ್ನು ಇದೆ ರೀತಿ ನೀಡಲಿದ್ದೆ.... 📌 RRB NTPC 2025 ಪದವಿ ಮಟ್ಟದ ಪರಿಕ್ಷೆಯ ಎಲ್ಲ Shift ಕನ್ನಡ ಹಾಗೂ ಇಂಗ್ಲೀಷ ಅಲ್ಲಿ ನಾಳೆ ಬೆಳೆಗ್ಗೆ ನೀಡಲಿದ್ದೆವೆ.... 📌SSC ಹಾಗೂ RRB ಉಳಿದ ಎಲ್ಲಾ ಪರಿಕ್ಷೆಗಳದ್ದು Ready ಮಾಡ್ತಿದ್ದೆವೆ ಅವುಗಳನ್ನು ಕಳಿಸುತ್ತೆವೆ...
16 841
11
✅ SSC GD 2026 ರ ಫಿಸಿಕಲ್ ಫಲಿತಾಂಶ ಪ್ರಕಟವಾಗಿದೆ, ಈ‌ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ.... https://youtu.be/epXQwvLBdxQ
17 416
12
✅ SSC GD 2026 ಫಿಸಿಕಲ್ ರಿಸಲ್ಟ್ ಬಗ್ಗೆ ಈ ಆಡಿಯೋದಲ್ಲಿ ಮಾಹಿತಿ ಇದೆ... 📌 1.5x Spedd ಅಲ್ಲಿ ಒಮ್ಮೆ ಕೇಳಿ... All the Best...❤️
20 383
13
✅ SSC GD 2026 ರ ಫಿಸಿಕಲ್ ರಿಸಲ್ಟ್.... 📌 ಕೆಲವೊಬ್ಬರು Roll number ಇಲ್ಲಾ ಅಂದ್ರಿ, ಅದಕ್ಕೆ ಹೆಸರಿನ ಮೂಲಕ ಹುಡುಕುವ Option ಕೊಟ್ಟಿದ್ದೆವೆ... 🎯 ಇದರಲ್ಲಿ ಹೆಸರು ಇರಲಿಲ್ಲಾ ಅಂದ್ರೆ ಒಮ್ಮೆ Official ಅಲ್ಲಿನೂ ಚೆಕ್‌ ಮಾಡ್ಕೊಳಿ... (ಇದೆ ಅಂತಿಮ ಅಂತಾ ಕುರಬೇಡಿ....) 📌ನೀವು ಕರ್ನಾಟಕದಲ್ಲಿ ಎಕ್ಸಾಮ್‌ ಬರದಿದ್ರೆ ಕರ್ನಾಟಕ/ಕೇರಳ ಪರಿಕ್ಷಾ ಕೇಂದ್ರ ಮಾತ್ರ ಅಂತಾ ಟಿಕ್ ಮಾಡಿ ಆಗ ಬೇಗ ಸಿಗುತ್ತೆ... 📌 ಕರ್ನಾಟಕ ಬಿಟ್ಟು ಬೇರೆ ಕಡೆ ಎಕ್ಸಾಮ್ ಬರದಿದ್ರೆ ಅದನ್ನು Untick ಮಾಡಿ...
20 785
14
✅ SSC GD 2026 ರಿಸಲ್ಟ್ ನೀವು PDF ಅಲ್ಲಿ ಹುಡುಕಾಡುವುದು ಕಷ್ಟ ಅಂತಾ ಇದನ್ನು ನಿಮಗಾಗಿ Ready ಮಾಡಿದ್ದೆವೆ.... 📌 ಇದರಲ್ಲಿ ನಿಮ್ಮ Admit ಕಾರ್ಡ್ ನಂಬರ್ ಹಾಕಿದ್ರೆ ಸಾಕು, ರಿಸಲ್ಟ್ ಅಲ್ಲಿ ನಿಮ್ಮ ಹೆಸರು ಯಾವ Page ಅಲ್ಲಿ ಇದೆ ಎಂದು ನೀಡುತ್ತೆ... 📌 ಪಟ್ಟಿಯಲ್ಲಿ ಹೆಸರು ಇಲ್ಲಾ ಅಂದಾಗ ಒಂದು ಸಲ Official List ಗಳನ್ನು ಚೆಕ್ ಮಾಡ್ಕೊಂಡು Confirm ಮಾಡ್ಕೊಳಿ.... All the Best......❤️
51 539
15
✅ SSC GD 2026 ಫಿಸಿಕಲ್‌ ಕಟ್‌ ಆಫ್‌ ಅಂಕಗಳು....
51 262
16
+3
List of Female candidates provisionally shortlisted for appearing in PET/PST (List-I)
51 423
17
✅ SSC GD 2026 ಫಲಿತಾಂಶ ಪ್ರಕಟ.... Constable (GD) in Central Armed Police Forces (CAPFs) and SSF, and Rifleman (GD) in Assam Rifles Examination, 2026 - List of Debarred candidates (List-IV)
48 072
18
✅ NTPC Graduation 06/2026 ಪರಿಕ್ಷಾ ದಿನಾಂಕಗಳು ಪ್ರಕಟ.... 📌 ಡಿಸೆಂಬರ್ ನಾಲ್ಕನೆ ವಾರ‍ದಲ್ಲಿ ಪರಿಕ್ಷೆ ಆರಂಭವಾಗಲಿವೆ...
✅ NTPC Graduation 06/2026 ಪರಿಕ್ಷಾ ದಿನಾಂಕಗಳು ಪ್ರಕಟ.... 📌 ಡಿಸೆಂಬರ್ ನಾಲ್ಕನೆ ವಾರ‍ದಲ್ಲಿ ಪರಿಕ್ಷೆ ಆರಂಭವಾಗಲಿವೆ...
18 727
19
✅ ಈಗಾಗಲೇ KSRP ದು Rank ಚೆಕರ್ ನಾವು ಬಿಟ್ಟಿದ್ವಿ, ಆದರೆ ಈಗ ಲಿಂಕ್ ಮೂಲಕ ನೀಡಲಿದ್ದೆವೆ... 📌 ಒಮ್ಮೆ ಚೆಕ್ ಮಾಡಿ ತಿಳಿಸಿ, ಇದು ಸರಿಯಾಗಿ Work ಆಗ್ತಿದೆಯಾ ಎಂದು ತಿಳಿಸಿ... http://target100-results.target100.workers.dev 📌 ರಿಜಿಸ್ಟರ್ ನಂಬರ್ (Reg No) ಹಾಗೂ ಅರ್ಜಿ ಸಂಖ್ಯೆ (Application No) ಎರಡೂ ನಂಬರ್ ನಿಮ್ಮ ಪ್ರವೇಶ ಪತ್ರದಲ್ಲಿ (Admit Card) ಇವೆ, ಎರಡನ್ನೂ ಹಾಕಿ.... ನನ್ನ ಫಲಿತಾಂಶ ನೋಡಿ ಮೇಲೆ ಕ್ಲಿಕ್ ಮಾಡಿ.... ಕೊಂಚ Late ಆದ್ರು ಪರವಾಗಿಲ್ಲಾ ಒಂದು ಸಲ try ಮಾಡಿ ನಮಗೆ ಸ್ವಲ್ಪ ಚೆಕ್ ಮಾಡಬೇಕಿತ್ತು ಹಾಗಾಗಿ...
18 925
20
✅ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಡಿಸೆಂಬರ್-2026 ರ ಅಧಿಸೂಚನೆ ಪ್ರಕಟಗೊಂಡಿದೆ. 📌ಅರ್ಜಿ ಸಲ್ಲಿಸಲು ಕೊನೆ
✅ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಡಿಸೆಂಬರ್-2026 ರ ಅಧಿಸೂಚನೆ ಪ್ರಕಟಗೊಂಡಿದೆ. 📌ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2026 OCT 28 📌NET ಪರೀಕ್ಷಾ ದಿನಾಂಕ: 2026 DEC 14 ರಿಂದ 19 📌Application link www.nta.ac.in
19 905