en
Feedback
upsc_and_kpsc

upsc_and_kpsc

Open in Telegram
2 881
Subscribers
No data24 hours
-57 days
-4230 days

Data loading in progress...

Attracting Subscribers
May '25
May '25
+2
in 0 channels
April '25
+4
in 0 channels
Get PRO
March '25
+10
in 0 channels
Get PRO
February '25
+11
in 0 channels
Get PRO
January '25
+18
in 0 channels
Get PRO
December '24
+33
in 0 channels
Get PRO
November '24
+20
in 0 channels
Get PRO
October '24
+365
in 1 channels
Get PRO
September '24
+85
in 0 channels
Get PRO
August '24
+178
in 0 channels
Get PRO
July '24
+78
in 0 channels
Get PRO
June '24
+117
in 0 channels
Get PRO
May '24
+240
in 0 channels
Get PRO
April '24
+40
in 0 channels
Get PRO
March '24
+433
in 0 channels
Get PRO
February '24
+158
in 0 channels
Get PRO
January '24
+37
in 0 channels
Get PRO
December '23
+1 745
in 0 channels
Date
Subscriber Growth
Mentions
Channels
13 May0
12 May0
11 May+1
10 May0
09 May0
08 May0
07 May0
06 May+1
05 May0
04 May0
03 May0
02 May0
01 May0
Channel Posts
★. ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ- ತನಮಲ್ ಪಾರ್ಕ(ಕಲ್ಕತ್ತಾ) ★. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ-Times of Imdor ★. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ- ಕಾಂಚನ ಜುಂಗಾ ಪಾರ್ಕ್ ★. ಪ್ರಸಿದ್ದ ಕೃತಿ The tree at man ಬರೆದವರು- ಪ್ರೆಟ್ರಿಕ್ ವೈಟ್ ★. ಮಾರ್ಕ ಟುಲಿ ಬರೆದ ಪ್ರಸಿದ್ದ ಕಾದಂಬರಿ-The hart indoor ★. ಗರ್ಲ್ಗೈಡ್ರ್ಸ ಸಂಘಟನೆ ರೂಪಿಸಿದವರು- ವಿಜೆನ್ಸ್ ★. ಪ್ರಸಿದ್ದ ಭಾಷಾ ತಜ್ಞ ನೋಮ ಚೋಮಸ್ನಿ ಯಾವ ದೇಶದವನು- ಯು.ಎಸ್.ಎ ★. ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು- ರವಿಶಂಕರ್ ಗುರುಜಿ ★. ಭಾರತದ ಅತಿ ದೊಡ್ಡ ಜಾತ್ರೆ-ಸೊನೆಪೂರ(ಉತ್ತರಪ್ರದೇಶ) ★. ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ- ಹ್ಯಾರಿ ಪಾಟರ್ ★. ಸಂಸ್ಕøತ ಭಾಷೆಯಲ್ಲಿನ ಮೊದಲ ಶಾಸನ- ರುದ್ರದಾಮನನ ಗಿರ್ನಾರ್ ಶಾಸನ ★. ರೇಲ್ವೆ ಪಿತಾಮಹ –ಜಾರ್ಜ ಸ್ಟಿಪನ್ಸನ್ನ್ ★. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಎಂಟನೆ ಮಹಿಳೆ- ಸರೋಜಿನಿ ನಾಯ್ಡು ಯು.ಬಿ ★. ಎ.ಕೆ. 47 ಸಂಶೋಧಿಸಲ್ಪಟ್ಟ ದೇಶ- ರಷ್ಯಾ ★. ಭಾರತದ ದೊಡ್ಡ ರಾಜ್ಯ ಪ್ರದೇಶ-ರಾಜಸ್ಥಾನ ★. ಭಾರತದ ಉದ್ದವಾದ ಹಿಮನದಿ-ಸಿಯಾಚಿನ್ ★ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ- ಭಾರತ ★. ಕರ್ನಾಟಕದ ಶ್ರೀಮಂತ ಜಿಲ್ಲೆ- ಬೆಂಗಳೂರು ★. ಗಲ್ಪ್ ಆಫ್ ಮನ್ನಾರ್ ಯಾವ ದೆಶಗಳ ಮಧ್ಯದಲ್ಲಿ ಇದೆ-ಭಾರತ& ಶ್ರೀಲಂಕಾ

2
Note:- 👉 ಕೇಸರಿ ಕ್ರಾಂತಿ - ಪವನಶಕ್ತಿ, ಸೌರಶಕ್ತಿ, ಉಬ್ಬರವಿಳಿತ ಶಕ್ತಿಗೆ ಸಂಬಂದಿಸಿದೆ.
684
3
**ನಾಡದೇವಿ ಭುವನೇಶ್ವರಿಯ ಪ್ರತಿಮೆಯ ವಿಶೇಷತೆಗಳು** 👉ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಭುವನೇಶ್ವರಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆ 👉ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. 👉ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. 👉ಹೊಯ್ಸಳ, ಚಾಲುಕ್ಯ,ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. 👉 ಪ್ರತಿಮೆಯಲ್ಲಿ ಹೊಯ್ಸಳ ಲಾಂಛನ, ವೈಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ. 👉ಪ್ರತಿಮೆಯ ಸುತ್ತಲೂ ಉದ್ಯಾನ ನಿರ್ಮಿಸಲಾಗಿದ್ದು, ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. 👉ವಿಧಾನಸೌಧದ ಪಶ್ಚಿಮ ದ್ವಾರದಿಂದ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ದಿನಪೂರ್ತಿ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ,ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
652
4
ನಿಮಗಿದು ತಿಳಿದಿರಲಿ. 👉 ದೀರ್ಘಾವಧಿ ರಾಷ್ಟ್ರಪತಿ - ಬಾಬು ರಾಜೇಂದ್ರ ಪ್ರಸಾದ್. 👉 ದೀರ್ಘಾವಧಿ ಉಪರಾಷ್ಟ್ರಪತಿ ( 2 ಜನ ) - ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಅನ್ಸಾರಿ. 👉 ದೀರ್ಘಾವಧಿ ಪ್ರಧಾನಮಂತ್ರಿ - ಜವಾಹರ್ಲಾಲ್ ನೆಹರು. 👉 ದೀರ್ಘಾವಧಿ ಮುಖ್ಯಮಂತ್ರಿ - ಪವನ್ ಕುಮಾರ್ ಚಮ್ಲಿಂಗ್. 👉 ಕರ್ನಾಟಕದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ - ದೇವರಾಜ ಅರಸು.
548
5
2025ರ ಗಣರಾಜ್ಯೋತ್ಸವದ ಥೀಮ್ ➺'ಸ್ವರ್ಣ ಭಾರತ: ವಿರಾಸತ್ ಔರ್ ವಿಕಾಸ್' - ಈ ಥೀಮ್ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ (ವಿರಾಸತ್) ಮತ್ತು ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಅದರ ದಾಪುಗಾಲುಗಳನ್ನು (ವಿಕಾಸ್) ಪ್ರತಿಬಿಂಬಿಸುತ್ತದೆ
488
6
💥ಮ್ಯಾನ್ ಬುಕರ್  ಪ್ರಶಸ್ತಿ‌ ಪಡೆದ ಭಾರತೀಯರು💥 🌷ವಿ.ಎಸ್ ನೈಪಾಲ್.... ಇನ್ ದಿ ಪ್ರಿ ಸ್ಟೇಟ್-1971 🌷ಸಲ್ಮಾನ್ ರಶ್ದಿ..... ಮಿಡ್ ನೈಟ್ ಚಿರ್ಲ್ಡನ್ಸ್-1981 🌷 ಅರುಂಧತಿ ರಾಯ್: ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್-1997 🌷ಕಿರಣ್ ದೇಸಾಯಿ.... ಇನ್ ಹೆರಿಟನ್ಸ್ ಆಫ್ ಲಾಸ್-2006 🌷ಅರವಿಂದ ಅಡಿಗ..... ದಿ ವೈಟ್ ಟೈಗರ್-2008
478
7
✍ಪಾಣಿಪತ್ ಯುದ್ಧಗಳು 1.ಮೊದಲ ಪಾಣಿಪತ್ ಕದನದಲ್ಲಿ 👉 (1526) ✍ಬಾಬರ್ ಇಬ್ರಾಹಿಂ ಲೋದಿ ಯನ್ನು ಸೋಲಿಸಿದರು. 2.ಎರಡನೇ ಪಾಣಿಪತ್ ಕದನದಲ್ಲಿ 👉(1556) ✍ಅಕ್ಟರ್‌ ಹೇಮುನನ್ನು ಸೋಲಿಸಿದನು. 3.ಮೂರನೇ ಪಾಣಿಪತ್ ಕದನದಲ್ಲಿ 👉(1761) ಈ ✍ಅಹಮದ್ ಷಾ ಅಬ್ದಾಲಿ ಮರಾಠರನ್ನು ಸೋಲಿಸಿದರು
330
8
*88ನೇ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ : ಕಸಾಪ* ☘ *_87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಇದೆ ವರ್ಷ ನಡೆಯಲಿದ್ದು,_* ☘ 88ನೇ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ. ☘ಬಳ್ಳಾರಿಗೆ 66 ವರ್ಷಗಳ ಬಳಿಕ ಮರಳಿ ಸಾಹಿತ್ಯ ಸಮ್ಮೇಳನದ ಆತಿತ್ಯ ದೊರೆಯುತ್ತಿದೆ. ☘ *1926, 1938, 1958ರಲ್ಲಿ* ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು.
295
9
ರಕ್ಷಣೆ ನೀಡುವ ಪೊರೆಗಳು (1) ಮೆದುಳು = ಮೆನಂಜಿಸ್ (2) ಹೃದಯದ= ಪೆರಿಕಾರ್ಡಿಯಂ (3)ಶ್ವಾಸಕೋಶ = ಫ್ಲೋರಾ (4) ಮೂತ್ರಪಿಂಡ= ರೀನಲ್ ಕ್ಯಾಪ್ಸುಲ್ (5) ಯಕೃತ್= ಹೆಪ್ಯಾಟಿಕ್ ಕ್ಯಾಪ್ಸುಲ್ ========================
289
10
💦ಕಣ್ಣೀರಿನ ನದಿಗಳು💦 ✍️ ಕರ್ನಾಟಕದ ಕಣ್ಣೀರಿನ ನದಿ - ದೋಣಿ ನದಿ ✍️ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ - ದಾಮೋದರ ✍️ ಅಸ್ಸಾಂ ರಾಜ್ಯದ ಕಣ್ಣೀರಿನ ನದಿ - ಬ್ರಹ್ಮಪುತ್ರ ✍️ ಒರಿಸ್ಸಾ ರಾಜ್ಯದ ಕಣ್ಣೀರಿನ ನದಿ - ಮಹಾನದಿ ✍️  ಮಧ್ಯಪ್ರದೇಶದ ಕಣ್ಣೀರಿನ ನದಿ - ಚಂಬಲ ನದಿ ✍️ ಉತ್ತರ ಪ್ರದೇಶದ ಕಣ್ಣೀರಿನ ನದಿ - ಗಾಗ್ರಿ ನದಿ ✍️  ಉತ್ತರಾಖಂಡದ ಕಣ್ಣೀರಿನ ನದಿ - ಮಂದಾಕಿನಿ ✍️ ಜಮ್ಮು ಕಾಶ್ಮೀರದ ಕಣ್ಣೀರಿನ ನದಿ - ಜೇಲo ✍️ ಸಿಕ್ಕಿಂ ರಾಜ್ಯದ ಕಣ್ಣೀರಿನ ನದಿ - ತಿಸ್ತಾ ✍️  ತ್ರಿಪುರ ರಾಜ್ಯದ ಕಣ್ಣೀರಿನ ನದಿ - ಮನು
281
11
💦ಕಣ್ಣೀರಿನ ನದಿಗಳು💦 ✍️ ಕರ್ನಾಟಕದ ಕಣ್ಣೀರಿನ ನದಿ - ದೋಣಿ ನದಿ ✍️ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ - ದಾಮೋದರ ✍️ ಅಸ್ಸಾಂ ರಾಜ್ಯದ ಕಣ್ಣೀರಿನ ನದಿ - ಬ್ರಹ್ಮಪುತ್ರ ✍️ ಒರಿಸ್ಸಾ ರಾಜ್ಯದ ಕಣ್ಣೀರಿನ ನದಿ - ಮಹಾನದಿ ✍️  ಮಧ್ಯಪ್ರದೇಶದ ಕಣ್ಣೀರಿನ ನದಿ - ಚಂಬಲ ನದಿ ✍️ ಉತ್ತರ ಪ್ರದೇಶದ ಕಣ್ಣೀರಿನ ನದಿ - ಗಾಗ್ರಿ ನದಿ ✍️  ಉತ್ತರಾಖಂಡದ ಕಣ್ಣೀರಿನ ನದಿ - ಮಂದಾಕಿನಿ ✍️ ಜಮ್ಮು ಕಾಶ್ಮೀರದ ಕಣ್ಣೀರಿನ ನದಿ - ಜೇಲo ✍️ ಸಿಕ್ಕಿಂ ರಾಜ್ಯದ ಕಣ್ಣೀರಿನ ನದಿ - ತಿಸ್ತಾ ✍️  ತ್ರಿಪುರ ರಾಜ್ಯದ ಕಣ್ಣೀರಿನ ನದಿ - ಮನು
277
12
ನಿಮಗಿದು ತಿಳಿದಿರಲಿ. ✍️.ಕಾಲುವೆ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ - ರಾಯಚೂರು ✍️.ಕೆರೆ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಶಿವಮೊಗ್ಗ ✍️.ಹನಿ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಬಾಗಲಕೋಟೆ ✍️.ಬಾವಿ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ. :- ಬೆಳಗಾವಿ ✍️.ತುಂತುರು ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಮಂಡ್ಯ ಮತ್ತು ಮೈಸೂರು.
281
13
✨ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳು✨ ✍️ ಬದ್ರಿನಾಥ್ - ಜ್ಯೋತಿರ್ ಪೀಠ ✍️ ಪುರಿ - ಗೋವರ್ಧನ ಪೀಠ ✍️ ದ್ವಾರಕಾ - ಕಾಳಿ ಪೀಠ ✍️ ಶೃಂಗೇರಿ - ಶಾರದಾ ಪೀಠ
283
14
ನಿಮಗಿದು ತಿಳಿದಿರಲಿ. ✍️ ಕದಂಬರ ಸೈನ್ಯವನ್ನು " ಚದುರಂಗ ಬಲ " ಎಂದು ಕರೆಯುತ್ತಿದ್ದರು. ✍️ಚಾಲುಕ್ಯರ ಸೈನ್ಯವನ್ನು " ಕರ್ಣಾಟ ಬಲ" ಎಂದು ಕರೆಯುತ್ತಿದ್ದರು.
295
15
ನಿಮಗಿದು ತಿಳಿದಿರಲಿ. ತಮ್ಮ ಆತ್ಮ ಚರಿತ್ರೆಯನ್ನು LT ಸ್ವತಃ ತಾವೇ ಬರೆದುಕೊಂಡ ಇಬ್ಬರು ಪ್ರಸಿದ್ದ ಮೊಘಲ್ ದೊರೆಗಳು. ಬಾಬರ್ :  ತುಜಕ್ - ಇ - ಬಾಬರಿ ಜಹಾಂಗೀರ್ :  ತುಜಕಿ - ಇ - ಜಹಾಂಗೀರ ಮೊಘಲ್ ಸಾಮ್ರಾಜ್ಯದಲ್ಲಿ ಅನಕ್ಷರಸ್ಥ ದೊರೆ ಎಂದರೆ - ಅಕ್ಬರ್
333
16
💐ಷಾಹಿ ಮನೆತನಗಳು ಮತ್ತು ಸ್ಥಾಪಕರು 💐 🍀ಬಿಜಾಪುರ ಆದಿಲ ಷಾಹಿ‌ - ಯೂಸುಫ್ ಆದಿಲ ಷಾ ☘ಬೀದರನ ಬರೀದ ಷಾಹಿ - ಖಾಸಿಂ ಬರೀದ ☘ಗೋಲ್ಕೊಂಡದ ಕುತುಬ ಷಾಹಿ - ಖುಲಿ ಕುತುಬ ಷಾ ☘ಅಹಮದ ನಗರ ನಿಜಾಂ ಷಾಹಿ - ಮಲ್ಲಿಕ ಅಹಮದ ☘ಬೀರಾರನ ಇಮಾದ ಷಾಹಿ - ಇಮಾದ ಉಲ ಮುಲ್ಕ (LT ಫತಾ - ಉಲ್ಲಾ )
482
17
ಭಾರತದ ವಾಣಿಜ್ಯ ಸಂಸ್ಥೆಗಳು ೧) ಕಾಫಿ ಬೋರ್ಡ ಬೆಂಗಳೂರು ೨)ರಬ್ಬರ್ ಮಂಡಳಿ ಕೊಟ್ಟಾಯಂ ೩) ಟೀ ಮಂಡಳಿ ಕೋಲ್ಕತಾ ೪) ತಂಬಾಕು  ಮಂಡಳಿ ಗುಂಟೂರು ೫) ಸಂಬಾರ ಪದಾರ್ಥ ಮಂಡಳಿ ಕೇರಳ ೬) ಭಾರತೀಯ ವಿದೇಶಾಂಗ ವ್ಯಾಪಾರ ಸಂಸ್ಥೆ ನವದೆಹಲಿ
473
18
.............RBI............ 💰 Reserve Bank of India... 💰 ಸ್ಥಾಪನೆ - 1935 ಏಪ್ರಿಲ್ 01.. 💰 ರಾಷ್ಟ್ರೀಕರಣ - 1949 ಜನೆವರಿ 01.. 💰 ಕೇಂದ್ರ ಕಚೇರಿ - ಮುಂಬೈ.. 💰 ಪ್ರಸ್ತುತ ಗೌರ್ನರ್ - ಶಕ್ತಿಕಾಂತ ದಾಸ್.. 💰 ವಾಣಿಜ್ಯ ಬ್ಯಾಂಕುಗಳಿಗೆ ಕಟ್ಟ ಕಡೆಯ ಸಾಲದಾತನಾಗಿ ಕಾರ್ಯ ನಿರ್ವಹಿಸುತ್ತದೆ.. 💰 ರೆಪೊ ದರ ಎಂದರೆ - RBI ವಾಣಿಜ್ಯ ಬ್ಯಾಂಕುಗಳಿಗೆ ನೀಡಿದ ಸಾಲಕ್ಕೆ ವಾಣಿಜ್ಯ ಬ್ಯಾಂಕುಗಳು ಪಾವತಿಸುವ (ನೀಡುವ) ಬಡ್ಡಿದರ.. 💰 ರಿವರ್ಸ್ ರೆಪೋ ದರ ಎಂದರೆ - RBI ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ತಾನು ನೀಡುವ ಬಡ್ಡಿಯದರ....
762
19
ಪ್ರಮುಖ ಅಂತಾರಾಷ್ಟ್ರೀಯ ಗಡಿಗಳು 🎯17 ನೇ ಸಮಾನಾಂತರ ರೇಖೆ 👉ದಕ್ಷಿಣ ವಿಯೆಟ್ನಾಂ ಮತ್ತು ಉತ್ತರ ವಿಯೆಟ್ನಾಂ 🎯20 ನೇ ಸಮಾನಾಂತರ ರೇಖೆ 👉ಲಿಬಿಯಾ ಮತ್ತು ಸುಡಾನ್ 🎯22 ನೇ ಸಮಾನಾಂತರ ರೇಖೆ 👉 ಈಜಿಪ್ಟ್ ಮತ್ತು ಸುಡಾನ್ 🎯25 ನೇ ಸಮಾನಾಂತರ ರೇಖೆ 👉ಮಾರಿಟಾನಿಯಾ ಮತ್ತು ಮಾಲಿ 🎯31 ನೇ ಸಮಾನಾಂತರ ರೇಖೆ 👉ಇರಾನ್ ಮತ್ತು ಇರಾಕ್ 🎯38ನೇ ಸಮಾನಾಂತರ ರೇಖೆ 👉ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ 🎯49 ನೇ ಸಮಾನಾಂತರ ರೇಖೆ 👉 ಯುಎಸ್ಎ ಮತ್ತು ಕೆನಡಾ 🎯ಡುರಾಂಡ್ ರೇಖೆ 👉ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ 🎯ಹಿಂಡೆನ್ ಬರ್ಗ್ ರೇಖೆ 👉ಪೋಲೆಂಡ್ ಮತ್ತು ಜರ್ಮನಿ 🎯ಮ್ಯಾಕ್ ಮೋಹನ್ ರೇಖೆ 👉ಚೀನಾ ಮತ್ತು ಭಾರತ 🎯ಮ್ಯಾಜಿನೋಟ್ ರೇಖೆ 👉ಜರ್ಮನಿ ಮತ್ತು ಫ್ರಾನ್ಸ್ 🎯ಮ್ಯಾನರ್ಹೈಮ್ ರೇಖೆ 👉ರಷ್ಯಾ ಮತ್ತು ಫಿನ್ಲ್ಯಾಂಡ್ 🎯ಓಡರ್-ನೀಸ್ ರೇಖೆ 👉ಪೋಲೆಂಡ್ ಮತ್ತು ಜರ್ಮನಿ 🎯ರಾಡ್‌ಕ್ಲಿಫ್ ರೇಖೆ 👉ಭಾರತ ಮತ್ತು ಪಾಕಿಸ್ತಾನ 🎯ಸೀಗ್‌ಫ್ರೈಡ್ ರೇಖೆ 👉ಫ್ರಾನ್ಸ್ ಮತ್ತು ಜರ್ಮನಿ 🎯ನೀಲಿ ರೇಖೆ 👉ಲೆಬನಾನ್ ಮತ್ತು ಇಸ್ರೇಲ್ 🎯ಗ್ರೀನ್ / ಅಟಿಲಾ / ಯುಎನ್ ಬಫರ್ ಜೋನ್ 👉ರಿಪಬ್ಲಿಕ್ ಆಫ್ ಸೈಪ್ರಸ್ ಮತ್ತು ಟರ್ಕಿಶ್ ಸೈಪ್ರಸ್
601
20
ಗುಪ್ತರ ದೇವಾಲಯಗಳು            ( ನಾಗರ ಶೈಲಿ ) ===================== ☘ ತಿಗಾವಾದ - ವಿಷ್ಣು ದೇವಾಲಯ ☘ ಭೂಮರಾ - ಶಿವಾಲಯ ☘ ನಾಚನಾ - ಶಿವಪಾರ್ವತಿ ದೇವಾಲಯ ☘ ದೇವಘಡ್ - ದಶಾವತಾರ ದೇವಾಲಯ    ಚೋಳರ ದೇವಾಲಯಗಳು           ( ದ್ರಾವಿಡ ಶೈಲಿ ) ==================== ☘ ತ್ರಿಭುವನ - ಕಂಕರೇಶ್ವರ ದೇವಾಲಯ ☘ ದಾರಾಸುರಂ - ಐರಾವತೇಶ್ವರ ☘ ಗಂಗೈಕೊಂಡ - ಬೃಹದೀಶ್ವರ ☘ ತಂಜಾವೂರ್ - ರಾಜರಾಜೇಶ್ವರ ☘ ನೆಲ್ಲೂರ್ - ಕೊರಂಗನಾಥ್      ಚಾಲುಕ್ಯರ ದೇವಾಲಯಗಳು            ( ವೇಸರ್ ಶೈಲಿ ) ====================== ☘ ಐಹೊಳೆ - ಲಾಡಖಾನ್ ☘ ಬಾದಾಮಿ - ಮಹಾಕೂಟೇಶ್ವರ ☘ ಪಟ್ಟದಕಲ್ಲು - ವಿರೂಪಾಕ್ಷ ☘ ಮಹಾಕೂಟ - ಸಂಗಮೇಶ್ವರ      ಹೊಯ್ಸಳರ ದೇವಾಲಯಗಳು             ( ಹೊಯ್ಸಳ ಕಲೆ ) ====================== ☘ ಬೇಲೂರು - ಚೆನ್ನಕೇಶವ ದೇವಾಲಯ ☘ ಹಳೆಬೀಡು - ಹೊಯ್ಸಳೇಶ್ವರ ☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ ☘ ಸೋಮನಾಥಪುರ - ಕೇಶವಾಲಯ
397