106 829
Suscriptores
+2424 horas
+1497 días
+63430 días
- Suscriptores
- Cobertura postal
- ER - ratio de compromiso
Carga de datos en curso...
Tasa de crecimiento de suscriptores
Carga de datos en curso...
ಈ ಕೆಳಗಿನ ಯಾವ ನಗರದಲ್ಲಿ ಹಡಗು ನಿರ್ಮಾಣ ಕೈಗಾರಿಕೆಯ ಸ್ಥಾಪಿತವಾಗಿದೆ ?Anonymous voting
- ಚೆನ್ನೈ
- ಪ್ಯಾರಾದೀಪ್
- ಮುಂಬೈ
- ಕೊಚ್ಚಿನ್
ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ ಅನುಷ್ಠಾನಗೊಂಡ ವರ್ಷ ಯಾವುದು ?Anonymous voting
- 2000
- 2002
- 2004
- 2009
ಭಾರತದ ರಾಷ್ಟ್ರೀಯ ಸಹಕಾರ ಒಕ್ಕೂಟದ ಹಿಂದಿನ ಹೆಸರು......Anonymous voting
- ಭಾರತೀಯ ಸಹಕಾರಿ ಸಂಘ
- ಸಹಕಾರ ಸಂಘ
- ಅಖಿಲ ಭಾರತ ಸಹಕಾರ ಸಂಸ್ಥೆ ಮತ್ತು ಸಂಘ
- ಸಹಕಾರಿ ತರಬೇತಿ ಸಂಘ
ಕರ್ನಾಟಕದಲ್ಲಿ ಮೊದಲ ಹೈನುಗಾರಿಕೆ ಸಹಕಾರಿ ಸಂಘವನ್ನು ಸ್ಥಾಪನೆಯಾದದ್ದು ಯಾವಾಗ ?Anonymous voting
- 1950
- 1955
- 1960
- 1965
ಸಹಕಾರಿ ಕ್ರೆಡಿಟ್ ಸೊಸೈಟಿಗಳ ಠೇವಣಿಗಳ ಬಡ್ಡಿ ದರವನ್ನು ನಿಗದಿಪಡಿಸುವವರು........,Anonymous voting
- ಸರ್ಕಾರ
- ಸರ್ವ ಸದಸ್ಯರ ಸಭೆ
- ರಿಜಿಸ್ಟ್ರಾರ್
- ಆರ್. ಬಿ. ಐ
ನೀಲಿ ಕ್ರಾಂತಿಯು ಈ ಕೆಳಗಿನ ಯಾವುದರ ಜೊತೆಗೆ ಸಂಬಂಧಿಸಿದೆ ?Anonymous voting
- ಸಾಗರ ಅಭಿವೃದ್ಧಿ
- ಶುದ್ಧಗಾಳಿ
- ಮೀನುಗಾರಿಕೆ ಮತ್ತು ಜಲಚರ ಸಾಕಾಣೆ
- ಜಾನುವಾರು ಆರೋಗ್ಯ
ಯಾವ ವರ್ಷದಲ್ಲಿ ಬ್ರಿಟಿಷ್ ಸರಕಾರವು ಭಾರತದ ಮೊದಲ ಸಹಕಾರಿ ಸಂಸ್ಥೆಗಳ ಕಾಯ್ದೆಯನ್ನು ಜಾರಿಗೆ ತಂದಿತು ?Anonymous voting
- 1904
- 1900
- 1912
- 1804
ಕರ್ನಾಟಕದಲ್ಲಿ ಕ್ಷೀರದಾರೆ ಯೋಜನೆ IIನ್ನು ಆರಂಭಿಸಿದ್ದು ಯಾವ ವರ್ಷ ?Anonymous voting
- 1981
- 1983
- 1982
- 1984
ಸಹಕಾರಿ ಸಂಘದ ನೊಂದಣೆ ಮತ್ತು ಇತರೆ ಚಟುವಟಿಕೆಗಳನ್ನು ಯಾರು ನಿಯಂತ್ರಿಸುವರು ?Anonymous voting
- ನಬಾರ್ಡ್
- ಸೆಬಿ
- ಆರ್ ಬಿ ಐ
- ಆರ್ ಸಿ ಎಸ್
Elige un Plan Diferente
Tu plan actual sólo permite el análisis de 5 canales. Para obtener más, elige otro plan.