cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

ಚಿಗುರು....ಯಶಸ್ಸಿನ ಹಾದಿಯತ್ತ...👍

Больше
Рекламные посты
106 829
Подписчики
+2424 часа
+1497 дней
+63430 дней

Загрузка данных...

Прирост подписчиков

Загрузка данных...

🌿 ಚಿಗುರು ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಧಾರವಾಡ🌿 ನೂತನವಾಗಿ ಚಿಗುರು ಸಂಸ್ಥೆ 'ಚಿಗುರು ಅಪ್ಲಿಕೇಷನ್' (App) ಪ್ರಾರಂಭಿಸಿದ್ದು, ⭐ ಪ್ರತಿ ಚಿಗುರು ಮಾಹಿತಿಯನ್ನು ಇಲ್ಲಿ ಪಡೆಯಬಹುದು. ⭐ ಉಚಿತ ಮಾದರಿ ಪರೀಕ್ಷೆಗಳನ್ನು ಒಳಗೊಂಡಿದೆ. ⭐ ಹೊಸ ಬ್ಯಾಚ್ ಮಾಹಿತಿ ⭐ ಸ್ಪರ್ಧಾತ್ಮಕ ಮಾಹಿತಿ ಜೊತೆಗೆ ಮಾರ್ಗದರ್ಶನ ⭐ ಮುಕ್ತವಾಗಿ ಸ್ಪರ್ಧಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. 👇🏻 ಕೆಳಗಿನ ಲಿಂಕ್ ಮೂಲಕ ಚಿಗುರು ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.. https://clpdiy4.page.link/v19c
Показать все...
Chiguru Dharwad - Apps on Google Play

Learn at your own pace with our flexible mobile learning app.

Фото недоступноПоказать в Telegram
Photo from Rajesh m j
Показать все...
Фото недоступноПоказать в Telegram
Photo from Rajesh m j
Показать все...
ಈ ಕೆಳಗಿನ ಯಾವ ನಗರದಲ್ಲಿ ಹಡಗು ನಿರ್ಮಾಣ ಕೈಗಾರಿಕೆಯ ಸ್ಥಾಪಿತವಾಗಿದೆ ?Anonymous voting
  • ಚೆನ್ನೈ
  • ಪ್ಯಾರಾದೀಪ್
  • ಮುಂಬೈ
  • ಕೊಚ್ಚಿನ್
0 votes
ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ ಅನುಷ್ಠಾನಗೊಂಡ ವರ್ಷ ಯಾವುದು ?Anonymous voting
  • 2000
  • 2002
  • 2004
  • 2009
0 votes
ಸಹಕಾರಿ ಕ್ರೆಡಿಟ್ ಸೊಸೈಟಿಗಳ ಠೇವಣಿಗಳ ಬಡ್ಡಿ ದರವನ್ನು ನಿಗದಿಪಡಿಸುವವರು........,Anonymous voting
  • ಸರ್ಕಾರ
  • ಸರ್ವ ಸದಸ್ಯರ ಸಭೆ
  • ರಿಜಿಸ್ಟ್ರಾರ್
  • ಆರ್. ಬಿ. ಐ
0 votes
ಭಾರತದ ರಾಷ್ಟ್ರೀಯ ಸಹಕಾರ ಒಕ್ಕೂಟದ ಹಿಂದಿನ ಹೆಸರು......Anonymous voting
  • ಭಾರತೀಯ ಸಹಕಾರಿ ಸಂಘ
  • ಸಹಕಾರ ಸಂಘ
  • ಅಖಿಲ ಭಾರತ ಸಹಕಾರ ಸಂಸ್ಥೆ ಮತ್ತು ಸಂಘ
  • ಸಹಕಾರಿ ತರಬೇತಿ ಸಂಘ
0 votes
ಕರ್ನಾಟಕದಲ್ಲಿ ಮೊದಲ ಹೈನುಗಾರಿಕೆ ಸಹಕಾರಿ ಸಂಘವನ್ನು ಸ್ಥಾಪನೆಯಾದದ್ದು ಯಾವಾಗ ?Anonymous voting
  • 1950
  • 1955
  • 1960
  • 1965
0 votes
KSRTC ಸ್ಥಾಪನೆಯಾದ ವರ್ಷ ?Anonymous voting
  • 1964
  • 1956
  • 1961
  • 1980
0 votes
Выберите другой тариф

Ваш текущий тарифный план позволяет посмотреть аналитику только 5 каналов. Чтобы получить больше, выберите другой план.