en
Feedback
T M Learning centre. HIRIYUR

T M Learning centre. HIRIYUR

Open in Telegram

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮತ್ತು ಉಚಿತ ತರಗತಿಗಳು. KARTET 2022, GPSTR, Youtube channel link 👇 https://youtube.com/c/TMLEARNINGCENTERHIRIYUR To download our app 👇👇👇👇👇👇 https://play.google.com/store/apps/details?id=co.groot.gcosat

Show more
6 010
Subscribers
+1524 hours
+797 days
+16730 days
Posts Archive
*15,000 ಶಿಕ್ಷಕರ ನೇಮಕಾತಿಗೆ ಯಾವುದೇ ರೀತಿಯ ತಡೆಯಾಜ್ಞೆ ಆಗುವುದಿಲ್ಲ.ನೇಮಕಾತಿ ಪ್ರಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿದ್ದು, ನಿಗದ
*15,000 ಶಿಕ್ಷಕರ ನೇಮಕಾತಿಗೆ ಯಾವುದೇ ರೀತಿಯ ತಡೆಯಾಜ್ಞೆ ಆಗುವುದಿಲ್ಲ.ನೇಮಕಾತಿ ಪ್ರಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿದ್ದು, ನಿಗದಿತ ಅವಧಿಯಲ್ಲೇ ಪರೀಕ್ಷೆಗಳು ನಡೆಯಲಿವೆ.ಆದ್ದರಿಂದ ಅಭ್ಯರ್ಥಿಗಳು ಯಾವುದೇ ಗೊಂದಲ ಅಥವಾ ವದಂತಿಗಳಿಗೆ ಒಳಗಾಗದೆ, ಓದಿನ ಕಡೆ ಸಂಪೂರ್ಣ ಗಮನಹರಿಸಿ.*

ಸರಿಯಾಗಿ ವಿಡಿಯೋ ತರಗತಿಗಳು ಸಿಗುತ್ತಿಲ್ಲ ಎಂದು ಹೇಳಿದ್ದೀರಿ ಹಾಗಾಗಿ ಪ್ಲೇ ಲಿಸ್ಟ್ಗಳನ್ನು ಇಲ್ಲಿ ನಾನು ಕೊಟ್ಟಿದ್ದೇನೆ.... ಇವುಗಳನ್ನು ಕ್ಲಿಕ್ ಮಾಡಿ ಆ ವಿಷಯದ ಬಗ್ಗೆ ಎಲ್ಲಾ ತರಗತಿಗಳನ್ನು ನೋಡಿ ಅರೋಗ್ಯ ಶಿಕ್ಷಣ / Health Education: https://www.youtube.com/playlist?list=PLZCju-pwaNpI Value Education ( ಮೌಲ್ಯ ಶಿಕ್ಷಣ ): https://www.youtube.com/playlist?list=PLWxlkg4Fptvc Computer literacy /ಕಂಪ್ಯೂಟರ್ ಸಾಕ್ಷರತೆ: https://www.youtube.com/playlist?list=PLbOC5xxvLCh8 Telegram channel link https://t.me/tmlearningcentre To download our app 👇👇👇👇👇👇 https://play.google.com/store/apps/details?id=co.groot.gcosat What's app group link https://chat.whatsapp.com/CxX1lyz3L2464aXvkdKSDj?s=cl&p=a&ilr=1

ಅರೋಗ್ಯ ಶಿಕ್ಷಣ / Health Education: https://www.youtube.com/playlist?list=PLZCju-pwaNpI

https://play.google.com/store/apps/details?id=co.groot.gcosat ಯೂಟ್ಯೂಬಲ್ಲಿ ಬಂದಂತಹ ತರಗತಿಯ ಪಿಡಿಎಫ್ ನಿಮಗೆ ಬೇಕಾದಲ್ಲಿ ತಮ್ಮ ಆಪನ್ನು ಡೌನ್ಲೋಡ್ ಮಾಡಿಕೊಳ್ಳಿ....

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

GPT (MATHS PHYSICS) SYLLABUS

Value Education ( ಮೌಲ್ಯ ಶಿಕ್ಷಣ ): https://www.youtube.com/playlist?list=PLWxlkg4Fptvc

ಶಿಕ್ಷಕರ ನೇಮಕಾತಿ ಬಗ್ಗೆ: ✍🏻📋✍🏻📋✍🏻📋✍🏻 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT)  ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನಾಳೆ (18-08-2026) ಯಿಂದ  ಅವಕಾಶ ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಚನೆಗಳನ್ನು ಇದೀಗ ಪ್ರಕಟಿಸಲಾಗಿದೆ.!! ⚫ HK & Non-HK ವೃಂದಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತಿದೆ.! ಅರ್ಹ ಅಭ್ಯರ್ಥಿಗಳು ಎರಡೂ ವೃಂದಕ್ಕೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬಹುದು.!! ✍🏻📋✍🏻📋✍🏻📋✍🏻📋

ಶಿಕ್ಷಕರ ನೇಮಕಾತಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವ ಅಧಿಸೂಚನ ಪತ್ರ 👆👆

Photo from ತ್ಯಾರಮಲ್ಲೇಶ ಹೇಮಣ್ಣ
Photo from ತ್ಯಾರಮಲ್ಲೇಶ ಹೇಮಣ್ಣ

Document from ತ್ಯಾರಮಲ್ಲೇಶ ಹೇಮಣ್ಣ

Document from ತ್ಯಾರಮಲ್ಲೇಶ ಹೇಮಣ್ಣ

Document from ತ್ಯಾರಮಲ್ಲೇಶ ಹೇಮಣ್ಣ