ch
Feedback
T M Learning centre. HIRIYUR

T M Learning centre. HIRIYUR

前往频道在 Telegram

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮತ್ತು ಉಚಿತ ತರಗತಿಗಳು. KARTET 2022, GPSTR, Youtube channel link 👇 https://youtube.com/c/TMLEARNINGCENTERHIRIYUR To download our app 👇👇👇👇👇👇 https://play.google.com/store/apps/details?id=co.groot.gcosat

显示更多
5 839
订阅者
-124 小时
-17
-5730
帖子存档
1900+ ಟೆಸ್ಟ್ ಗಳು ಹಾಗೂ ಪ್ರತಿ ಪ್ರಶ್ನೆಗೆ ವಿವರಣಾತ್ಮಕ ಉತ್ತರಗಳು... ಮುಂಬರುವಂತಹ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ 2026 (CTET-2026) ಈಗ ಕೋರ್ಸ್ ಲಭ್ಯವಿದೆ ಅತಿ ಕಡಿಮೆ ದರದಲ್ಲಿ. ನಮ್ಮ ಆಪ್ ಅನ್ನು ಡೌನ್ಲೋಡ್ ಮಾಡಿ ಮತ್ತು ಒಂದು ವರ್ಷದ ಅವಧಿಗೆ TEST SERIES ಉಚಿತ

Hey! Come and learn something new on T M LEARNING CENTER. Here’s a course you might like: CTET 2026Test series All subjects (except Kannada )Paper 1 and paper 2 by Mandara M S. https://gcosat.on-app.in/app/oc/350534/gcosat?utm_source%3Dtelegram%26utm_medium%3Dtutor-course-referral-tg%26utm_campaign%3Dcourse-overview-app

689ce9d2-6ca5-458f-908c-a5a1a5b9cb52.pdf9.30 KB

🎯 𝐑𝐞𝐩𝐨 𝐑𝐚𝐭𝐞 𝐃𝐞𝐟𝐢𝐧𝐢𝐭𝐢𝐨𝐧: Rate at which RBI lends short-term money to commercial banks against securities. 𝐂𝐮𝐫𝐫𝐞𝐧𝐭 𝐫𝐨𝐥𝐞: Liquidity absorption/injection tool. 𝗜𝗺𝗽𝗮𝗰𝘁: • Repo ↑ → Loans expensive → Credit ↓ → Money supply ↓ → Inflation controlled. • Repo ↓ → Loans cheaper → Credit ↑ → Growth stimulated. Example: If Repo = 6.5%, bank pays 6.5% interest to borrow from RBI. Mnemonic: ‘Repo = RBI gives money to banks’. https://t.me/A1Resourceforeducate

Discover the authentic flavors of Ladakh with Marzan. This hearty dish combines Papa—a thick blend of roasted barley and pea
Discover the authentic flavors of Ladakh with Marzan. This hearty dish combines Papa—a thick blend of roasted barley and pea flour—with molten butter. Served hot during festivals, it is a true symbol of tribal culinary heritage. https://t.me/A1Resourceforeducate

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ (FTA)
ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಒಪ್ಪಂದದ ಪ್ರಮುಖ ಮುಖ್ಯಾಂಶಗಳು 🔹 ಶೂನ್ಯ ಸುಂಕ (ನ್ಯೂಜಿಲೆಂಡ್): ಭಾರತದ ಎಲ್ಲಾ (100%) ರಫ್ತುಗಳಿಗೆ ನ್ಯೂಜಿಲೆಂಡ್‌ನಲ್ಲಿ ಸುಂಕ ಇರುವುದಿಲ್ಲ. 🔹ಸುಂಕ ಕಡಿತ (ಭಾರತ): ನ್ಯೂಜಿಲೆಂಡ್‌ನ 95% ಆಮದುಗಳ ಮೇಲಿನ ಸುಂಕವನ್ನು ಭಾರತ ಕಡಿತಗೊಳಿಸಲಿದೆ. 🔹 ವ್ಯಾಪಾರ ಗುರಿ: ಮುಂದಿನ 5 ವರ್ಷಗಳಲ್ಲಿ ದ್ವಿಪಕ್ಷೀಯ ವಹಿವಾಟು ದ್ವಿಗುಣಗೊಳಿಸುವ ಗುರಿ. 🔹 ಬೃಹತ್ ಹೂಡಿಕೆ: ಭಾರತಕ್ಕೆ ಸುಮಾರು 20 ಬಿಲಿಯನ್ ಡಾಲರ್ (₹1.88 ಲಕ್ಷ ಕೋಟಿ) ನೇರ ಹೂಡಿಕೆ ಹರಿದುಬರಲಿದೆ. 🔹 ವೀಸಾ ಸೌಲಭ್ಯ: ಐಟಿ, ಆಯುಷ್, ಶಿಕ್ಷಣ ಮುಂತಾದ ವಲಯದ ಭಾರತೀಯ ವೃತ್ತಿಪರರಿಗೆ ಹೊಸ ತಾತ್ಕಾಲಿಕ ಕೆಲಸದ ವೀಸಾ (Temporary Work Visa) ಸಿಗಲಿದೆ. ಸುಂಕ ಕಡಿತದ ವಿವರಗಳು ತಕ್ಷಣದ ರದ್ದತಿ (ಭಾರತದಿಂದ): ಮರ, ಉಣ್ಣೆ, ಮತ್ತು ಕಚ್ಚಾ ಚರ್ಮ. ಸುಂಕ ಇಳಿಕೆ: ವೈನ್, ಫಾರ್ಮಾ, ಪಾಲಿಮರ್, ಅಲ್ಯೂಮಿನಿಯಂ, ಉಕ್ಕು. 🔹 ಒಪ್ಪಂದದಿಂದ ಹೊರಗಿಡಲಾದ ಉತ್ಪನ್ನಗಳು (ಭಾರತದ ರಕ್ಷಣೆ) : ಭಾರತೀಯ ರೈತರನ್ನು ರಕ್ಷಿಸಲು ಈ ಕೆಳಗಿನ ಉತ್ಪನ್ನಗಳನ್ನು ಹೊರಗಿಡಲಾಗಿದೆ (ಸುಂಕ ವಿನಾಯಿತಿ ಇರುವುದಿಲ್ಲ): ಹೈನುಗಾರಿಕೆ: ಹಾಲು, ಕೆನೆ, ಮೊಸರು, ಚೀಸ್. ಕೃಷಿ: ಈರುಳ್ಳಿ, ಕಡಲೆ, ಬಟಾಣಿ, ಮೆಕ್ಕೆಜೋಳ, ಬಾದಾಮಿ, ಸಕ್ಕರೆ. ಒಪ್ಪಂದದ ಅನುಕೂಲಗಳು:- 🔹 ರಫ್ತು ಹೆಚ್ಚಳ: ಜವಳಿ, ಚರ್ಮ, ಎಂಜಿನಿಯರಿಂಗ್ ವಸ್ತುಗಳಿಗೆ 0% ಸುಂಕ. ಇದು ಭಾರತದ ರಫ್ತು ಹೆಚ್ಚಿಸಲಿದೆ. 🔹ಎಂಎಸ್‌ಎಂಇ (MSME) ಲಾಭ: ಸೆರಾಮಿಕ್ ಮತ್ತು ವಾಹನ ಬಿಡಿಭಾಗಗಳ ಮೇಲಿದ್ದ 10% ಸುಂಕ ರದ್ದಾಗಿದೆ. ಸಣ್ಣ ಕೈಗಾರಿಕೆಗಳಿಗೆ ಇದು ವರದಾನ. 🔹 ಅಗ್ಗದ ಕಚ್ಚಾ ವಸ್ತು: ಮರ, ಉಣ್ಣೆ ಸುಂಕವಿಲ್ಲದೆ ಬರುತ್ತದೆ. ಇದರಿಂದ ಭಾರತದಲ್ಲಿ ತಯಾರಿಕಾ ವೆಚ್ಚ ಕಡಿಮೆಯಾಗಲಿದೆ. 🔹 ಉದ್ಯೋಗಾವಕಾಶ: ತಾತ್ಕಾಲಿಕ ವೀಸಾಗಳಿಂದ ಭಾರತೀಯರಿಗೆ ವಿದೇಶದಲ್ಲಿ ಉದ್ಯೋಗ ಲಭ್ಯತೆ ಹೆಚ್ಚಲಿದೆ. ಸವಾಲುಗಳು :- 🔹 ನಾನ್-ಟ್ಯಾರಿಫ್ ಅಡೆತಡೆಗಳು: ನ್ಯೂಜಿಲೆಂಡ್‌ನ ಗುಣಮಟ್ಟದ ನಿಯಮಗಳು ಕಟ್ಟುನಿಟ್ಟಾಗಿವೆ. ಇದು ಭಾರತದ ಕೃಷಿ ರಫ್ತಿಗೆ ಅಡ್ಡಿಯಾಗಬಹುದು. 🔹 ವ್ಯಾಪಾರ ಕೊರತೆ: ಭಾರತದ ಆಮದು ಹೆಚ್ಚಾಗಿ, ರಫ್ತು ಕಡಿಮೆಯಾದರೆ ವ್ಯಾಪಾರ ಕೊರತೆ ಉಂಟಾಗುವ ಅಪಾಯವಿದೆ. 🔹 ಭವಿಷ್ಯದ ಒತ್ತಡ: ಮುಂದಿನ ದಿನಗಳಲ್ಲಿ ಡೈರಿ ಮಾರುಕಟ್ಟೆ ತೆರೆಯಲು ನ್ಯೂಜಿಲೆಂಡ್ ಮತ್ತೆ ಒತ್ತಡ ಹೇರಬಹುದು. https://t.me/A1Resourceforeducate

👨‍🚒⛑👷‍♂️ವಿಶ್ವ ಕೆಲಸದ ಸ್ಥಳದ ಸುರಕ್ಷತೆ ಮತ್ತು ಆರೋಗ್ಯ ದಿನ – 2026 📅 ದಿನಾಂಕ: ಏಪ್ರಿಲ್ 28 🎯 ಘೋಷವಾಕ್ಯ (Theme) 2026: 🧠 "ಮನೋಸಾಮಾಜಿಕವ
👨‍🚒⛑👷‍♂️ವಿಶ್ವ ಕೆಲಸದ ಸ್ಥಳದ ಸುರಕ್ಷತೆ ಮತ್ತು ಆರೋಗ್ಯ ದಿನ – 2026 📅 ದಿನಾಂಕ: ಏಪ್ರಿಲ್ 28 🎯 ಘೋಷವಾಕ್ಯ (Theme) 2026: 🧠 "ಮನೋಸಾಮಾಜಿಕವಾಗಿ ಆರೋಗ್ಯಕರವಾದ ಕೆಲಸದ ವಾತಾವರಣವನ್ನು ಖಚಿತಪಡಿಸೋಣ" (Let's ensure a healthy psychosocial working environment) 🌍 International Labour Organization ಬಗ್ಗೆ: ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುವ ಸಂಸ್ಥೆ 📌 ಸ್ಥಾಪನೆ: 🗓️ ಏಪ್ರಿಲ್ 11, 1919 📍 ಕೇಂದ್ರ ಕಚೇರಿ: 🏙️ ಜಿನೀವಾ, ಸ್ವಿಟ್ಜರ್ಲೆಂಡ್ 🤝 ವಿಶೇಷತೆ: 🔹 ವಿಶ್ವಸಂಸ್ಥೆಯ ಮೊದಲ ಮತ್ತು ಅತ್ಯಂತ ಹಳೆಯ ವಿಶೇಷ ಸಂಸ್ಥೆ 🏆 ಗೌರವ: 🥇 1969 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದೆ 💡 ಉದ್ದೇಶ: ⚙️ ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ಪರಿಸರವನ್ನು ಉತ್ತೇಜಿಸುವುದು ಮತ್ತು 👷 ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು https://t.me/A1Resourceforeducate

https://kpsc.kar.nic.in/GP24ptdt.pdf 👆🏻👆🏻👆🏻👆🏻👆🏻👆🏻👆🏻👆🏻 *KAS Interview (PT) Date:* ✍🏻📃✍🏻📃✍🏻📃✍🏻📃 2025 ಮೇ-03 ರಿಂದ 9 ರ ವರೆಗೆ ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ ಹುದ್ದೆಗಳ ಮುಖ್ಯ ಪರೀಕ್ಷೆ (KAS Mains Exam) ಯಲ್ಲಿ 1:3 ರಂತೆ Personality Test (Interview) ಗೆ ಅರ್ಹರಾದ ಅಭ್ಯರ್ಥಿಗಳಿಗೆ 2026 ಮೇ-06 ರಿಂದ ಜೂನ್-10 ರ ವರೆಗೆ ವ್ಯಕ್ತಿತ್ವ ಪರೀಕ್ಷೆ (Interview) ಯನ್ನು ನಡೆಸಲು ಉದ್ದೇಶಿಸಿ ಇದೀಗ ಯಾವ ಅಭ್ಯರ್ಥಿಗಳಿಗೆ ಯಾವ ದಿನದ ಯಾವ ಸಮಯದಂದು ವ್ಯಕ್ತಿತ್ವ ಪರೀಕ್ಷೆ ನಡೆಯಲಿದೆ ಎಂಬುದರ ಕುರಿತಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ.!! ✍🏻📃✍🏻📃✍🏻📃✍🏻📃

ಉಪ್ಪಿನ ಸತ್ಯಾಗ್ರಹವನ್ನು ದಂಡಿ ಪಾದಯಾತ್ರೆ ಅಥವಾ ದಂಡಿ ಸತ್ಯಾಗ್ರಹ ಎನ್ನುವರು. ಇದು ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ವಸಾಹತುಶಾಹಿ ಭಾರತದಲ್ಲಿ ನ
ಉಪ್ಪಿನ ಸತ್ಯಾಗ್ರಹವನ್ನು ದಂಡಿ ಪಾದಯಾತ್ರೆ ಅಥವಾ ದಂಡಿ ಸತ್ಯಾಗ್ರಹ ಎನ್ನುವರು. ಇದು ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ವಸಾಹತುಶಾಹಿ ಭಾರತದಲ್ಲಿ ನಡೆದ ಅಹಿಂಸಾತ್ಮಕ ನಾಗರಿಕ ಅಸಹಕಾರ ಚಳುವಳಿಯಾಗಿದೆ. ಬ್ರಿಟಿಷರ ಉಪ್ಪಿನ ಏಕಸ್ವಾಮ್ಯದ ವಿರುದ್ಧ ತೆರಿಗೆ ಪ್ರತಿರೋಧ ಮತ್ತು ಅಹಿಂಸಾತ್ಮಕ ಪ್ರತಿಭಟನೆಯ ನೇರ ಕಾರ್ಯಾಚರಣೆಯಾಗಿ, ಈ 24 ದಿನಗಳ ಪಾದಯಾತ್ರೆಯು 1930 ಮಾರ್ಚ್ 12 ರಿಂದ ಏಪ್ರಿಲ್ 6 ರವರೆಗೆ ನಡೆಯಿತು. ಈ ಪಾದಯಾತ್ರೆಯ ಮತ್ತೊಂದು ಉದ್ದೇಶವೆಂದರೆ, ನಾಗರಿಕ ಅಸಹಕಾರ ಚಳುವಳಿಗೆ ಬಲವಾದ ಚಾಲನೆ ನೀಡುವುದು ಮತ್ತು ಗಾಂಧೀಜಿಯವರ ಹಾದಿಯನ್ನು ಅನುಸರಿಸಲು ಜನರಿಗೆ ಸ್ಫೂರ್ತಿ ನೀಡುವುದಾಗಿತ್ತು. ಗಾಂಧೀಜಿಯವರು ತಮ್ಮ 78 ನಂಬಿಕಸ್ತ ಸ್ವಯಂಸೇವಕರೊಂದಿಗೆ ಈ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಸಬರಮತಿ ಆಶ್ರಮದಿಂದ ಅಂದಿನ ನವಸಾರಿ (ಪ್ರಸ್ತುತ ಗುಜರಾತ್ ರಾಜ್ಯದಲ್ಲಿದೆ) ಜಿಲ್ಲೆಯ ದಂಡಿಯವರೆಗೆ ಈ ಪಾದಯಾತ್ರೆಯು 387 ಕಿಲೋಮೀಟರ್ (240 ಮೈಲಿ) ದೂರವನ್ನು ಕ್ರಮಿಸಿತು. ಮೈಲಾರ ಮಹದೇವಪ್ಪ ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಮಹಾತ್ಮಾ ಗಾಂಧೀಜಿಯವರ ಜೊತೆಯಲ್ಲಿ ಐತಿಹಾಸಿಕ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ. https://t.me/A1Resourceforeducate

Photo from A1Resourceforeducate
Photo from A1Resourceforeducate

Swachh Bharat Mission: ಬಯಲಲ್ಲೇ ಶೌಚ; ಕಾಗದಕ್ಕಷ್ಟೇ ಸೀಮಿತವಾದ ಸ್ವಚ್ಛ ಭಾರತ್ ಮಿಷನ್‌ https://share.google/5gXy58eUfeuuKBCer