ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್
Open in Telegram
👉 Change your destiny with your self study 👈 🌑 ಕತ್ತಲೆಯನ್ನು ಶಪಿಸುವುದಕಿಂತ ದೀಪ ಬೆಳಗಿಸುವುದೇ ಲೇಸು🪔 Join our Teligram Channel 👇🏻👇🏻👇🏻👇🏻👇🏻
Show more3 576
Subscribers
+324 hours
+437 days
+13330 days
Data loading in progress...
Similar Channels
Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
September '26
September '26
+44
in 0 channels
August '26
+165
in 0 channels
Get PRO
July '26
+192
in 0 channels
Get PRO
June '26
+161
in 0 channels
Get PRO
May '26
+66
in 0 channels
Get PRO
April '26
+40
in 0 channels
Get PRO
March '26
+21
in 0 channels
Get PRO
February '26
+24
in 0 channels
Get PRO
January '26
+17
in 0 channels
Get PRO
December '25
+46
in 0 channels
Get PRO
November '25
+38
in 0 channels
Get PRO
October '25
+46
in 0 channels
Get PRO
September '25
+47
in 0 channels
Get PRO
August '25
+78
in 0 channels
Get PRO
July '25
+51
in 0 channels
Get PRO
June '25
+32
in 0 channels
Get PRO
May '25
+51
in 0 channels
Get PRO
April '25
+34
in 1 channels
Get PRO
March '25
+46
in 0 channels
Get PRO
February '25
+56
in 0 channels
Get PRO
January '25
+108
in 0 channels
Get PRO
December '24
+175
in 0 channels
Get PRO
November '24
+176
in 0 channels
Get PRO
October '24
+296
in 0 channels
Get PRO
September '24
+163
in 1 channels
Get PRO
August '24
+151
in 0 channels
Get PRO
July '24
+157
in 0 channels
Get PRO
June '24
+151
in 0 channels
Get PRO
May '24
+196
in 1 channels
Get PRO
April '24
+151
in 1 channels
Get PRO
March '24
+222
in 0 channels
Get PRO
February '24
+84
in 0 channels
Get PRO
January '24
+73
in 0 channels
Get PRO
December '23
+54
in 2 channels
Get PRO
November '23
+28
in 1 channels
Get PRO
October '23
+30
in 0 channels
Get PRO
September '23
+41
in 0 channels
Get PRO
August '23
+73
in 0 channels
Get PRO
July '23
+60
in 0 channels
Get PRO
June '23
+36
in 0 channels
Get PRO
May '23
+29
in 0 channels
Get PRO
April '23
+22
in 0 channels
Get PRO
March '23
+33
in 0 channels
Get PRO
February '23
+32
in 0 channels
Get PRO
January '23
+42
in 0 channels
Get PRO
December '22
+36
in 0 channels
Get PRO
November '22
+60
in 0 channels
Get PRO
October '22
+43
in 0 channels
Get PRO
September '22
+55
in 0 channels
Get PRO
August '22
+37
in 0 channels
Get PRO
July '22
+63
in 0 channels
Get PRO
June '22
+52
in 0 channels
Get PRO
May '22
+57
in 0 channels
Get PRO
April '22
+70
in 0 channels
Get PRO
March '22
+92
in 0 channels
Get PRO
February '22
+70
in 0 channels
Get PRO
January '22
+89
in 0 channels
Get PRO
December '21
+99
in 0 channels
Get PRO
November '21
+54
in 0 channels
Get PRO
October '21
+82
in 0 channels
Get PRO
September '21
+90
in 0 channels
Get PRO
August '21
+113
in 0 channels
Get PRO
July '21
+123
in 0 channels
Get PRO
June '21
+122
in 0 channels
Get PRO
May '21
+70
in 0 channels
Get PRO
April '21
+83
in 0 channels
Get PRO
March '21
+1 082
in 0 channels
| Date | Subscriber Growth | Mentions | Channels | |
| 07 September | +4 | |||
| 06 September | +4 | |||
| 05 September | +4 | |||
| 04 September | +5 | |||
| 03 September | +7 | |||
| 02 September | +11 | |||
| 01 September | +9 |
Channel Posts
Application Date Extended:
✍🏻📃✍🏻📃✍🏻📃✍🏻
750 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 2026 ಸೆಪ್ಟೆಂಬರ್-07 ರಿಂದ 30 ರ ವರೆಗೆ ಎರಡನೇ ಬಾರಿಗೆ ವಿಸ್ತರಿಸಲಾಗಿದೆ.! ಇದರೊಂದಿಗೆ ಅರ್ಜಿಯಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅಕ್ಟೋಬರ್-04 ರಿಂದ 08 ರ ವರೆಗೆ ಅವಕಾಶ ನೀಡಲಾಗುತ್ತಿದೆ.!!
✍🏻📋✍🏻📋✍🏻📋✍🏻
| 2 | ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ ತೋಟಗಾರಿಕೆ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರು & ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ | 275 |
| 3 | Key answers for CAR/DAR PC Exam 2026
CAR ಮತ್ತು DAR (NKK & KK) – ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವ ಲಿಂಕ್ - https://cetonline.karnataka.gov.in/keaobjections/forms/login.aspx | 267 |
| 4 | ❗️ಭಾರತದ ಪ್ರಮುಖ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾ ಮಾಸ್ಟರ್ಸ್ (China Masters 2026) ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ಮೊದಲ ಪುರುಷರ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. | 353 |
| 5 | ❗️ಮುಖ್ಯ ಮುಖ್ಯಾಂಶಗಳು
BRICS ಒಕ್ಕೂಟಕ್ಕೆ ಇಂಡೋನೇಷ್ಯಾ ಅಧಿಕೃತವಾಗಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಂಡಿರುವುದರಿಂದ ಮತ್ತು ಒಕ್ಕೂಟದ ಒಟ್ಟು ಸದಸ್ಯ ಬಲ 11 ಕ್ಕೆ ಏರಿಕೆಯಾಗಿದೆ.
ಜಾಗತಿಕ ಪ್ರಭಾವ: ಈ 11 ಸದಸ್ಯ ರಾಷ್ಟ್ರಗಳು ಒಟ್ಟಾರೆಯಾಗಿ ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು 45% ರಿಂದ 49% ರಷ್ಟನ್ನು ಮತ್ತು ಜಾಗತಿಕ ಜಿಡಿಪಿಯ (GDP) ಸುಮಾರು 40% ರಷ್ಟನ್ನು ಪ್ರತಿನಿಧಿಸುತ್ತವೆ
° ಬ್ರೆಜಿಲ್ (Brazil) - ಸ್ಥಾಪಕ ಸದಸ್ಯ
° ರಷ್ಯಾ (Russia) - ಸ್ಥಾಪಕ ಸದಸ್ಯ
° ಭಾರತ (India) - ಸ್ಥಾಪಕ ಸದಸ್ಯ
° ಚೀನಾ (China) - ಸ್ಥಾಪಕ ಸದಸ್ಯ
° ದಕ್ಷಿಣ ಆಫ್ರಿಕಾ (South Africa)
- (2010 ರಲ್ಲಿ ಸೇರ್ಪಡೆ)
° ಈಜಿಪ್ಟ್ (Egypt)
- (2024 ರಲ್ಲಿ ಸೇರ್ಪಡೆ)
° ಇಥಿಯೋಪಿಯಾ (Ethiopia)
- (2024 ರಲ್ಲಿ ಸೇರ್ಪಡೆ)
° ಇರಾನ್ (Iran) - (2024 ರಲ್ಲಿ ಸೇರ್ಪಡೆ)
° ಯುಎಇ (UAE) - (2024 ರಲ್ಲಿ ಸೇರ್ಪಡೆ)
° ಸೌದಿ ಅರೇಬಿಯಾ (Saudi Arabia)
- (2024 ರಲ್ಲಿ ಪ್ರಕ್ರಿಯೆ ಆರಂಭ)
° ಇಂಡೋನೇಷ್ಯಾ (Indonesia)
- (ಇತ್ತೀಚಿನ ಸೇರ್ಪಡೆ - 11ನೇ ಸದಸ್ಯ ರಾಷ್ಟ್ರ) | 323 |
| 6 | 💧ಸಕ್ಕರೆ ಇತಿಹಾಸ ಮತ್ತು ಭಾರತದ ಪಾತ್ರ | 290 |
| 7 | CAR-DAR (HK) PC Question Paper 06-09-2026.pdf
Kannada version | 403 |
| 8 | ಇಂದು ನಡೆದ CAR DAR NON HK EXAM QUESTION PAPER 👆 | 432 |
| 9 | CAR-DAR (NHK) PC Question Paper 06-09-2026.pdf | 430 |
| 10 | No text... | 499 |
| 11 | CAR DAR ಪರೀಕ್ಷೆ ಬರೆಯುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಶುಭವಾಗಲಿ, ನಿಮ್ಮ ಪರಿಶ್ರಮಕ್ಕೆ ಫಲ ಸಿಗಲಿ ನಿಮ್ಮ ಕನಸು ನನಸಾಗಲಿ.
ALL THE BEST | 515 |
| 12 | ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋
ಅರಣ್ಯ ಇಲಾಖೆಯಲ್ಲಿ 320 + 110 (HK) = 430 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋 | 514 |
| 13 | ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.! ಇದರೊಂದಿಗೆ ನೇರ ನೇಮಕಾತಿಯಿಂದ ಭರ್ತಿ ಮಾಡಲು ಲಭ್ಯವಿರುವ HK ಭಾಗದ 1,104 ವಿವಿಧ ಹುದ್ದೆಗಳ ಮಾಹಿತಿ ಇಲ್ಲಿದೆ.!!
✍🏻🗒️✍🏻🗒️✍🏻🗒️✍🏻🗒️ | 509 |
| 14 | KSET-2026 ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 10 ವರೆಗೆ ವಿಸ್ತರಿಸಲಾಗಿದೆ.. | 466 |
| 15 | No text... | 472 |
| 16 | No text... | 456 |
| 17 | Appl. Date Extended :
✍🏻📋✍🏻📋✍🏻📋✍🏻
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಇದೀಗ ಎರಡನೇ ಬಾರಿಗೆ 25-09-2026 ರ ವರೆಗೆ ವಿಸ್ತರಿಸಲಾಗಿದೆ ಹಾಗೂ ಅರ್ಜಿ ತಿದ್ದುಪಡಿ ಮಾಡಿಕೊಳ್ಳಲು Application Edit Option ಬಿಟ್ಟಿದ್ದಾರೆ.!!
✍🏻📋✍🏻📋✍🏻📋✍🏻 | 469 |
| 18 | Principal Recruitment:
💐🍁💐🍁💐🍁💐
⚫ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK) ಹುದ್ದೆಗಳ ನೇಮಕಾತಿಗೆ KEA ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ Qualification: PU ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವಾ ಅನುಭವವಿರಬೇಕು.!!
⚫ ಅರ್ಜಿ ಸಲ್ಲಿಸುವ ಅವಧಿ:
2026 ಸೆಪ್ಟೆಂಬರ್-07 ರಿಂದ ಅಕ್ಟೋಬರ್-04
⚫ Syllabus, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ನೋಡಿ.!!
✍🏻📋✍🏻📋✍🏻📋✍🏻 | 480 |
| 19 | pucrecruitmentkkkannada.pdf | 426 |
| 20 | Principal Recruitment:
💐🍁💐🍁💐🍁💐
⚫ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK) ಹುದ್ದೆಗಳ ನೇಮಕಾತಿಗೆ KEA ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ ಸಂಪೂರ್ಣ ಮಾಹಿತಿ ಶೀಘ್ರದಲ್ಲೇ Upload ಮಾಡಲಾಗುವುದು ನಿರೀಕ್ಷಿಸಿ.!!
💐🍁💐🍁💐🍁💐 | 423 |
