cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

👉 ಕತ್ತಲೆಯನ್ನು ಶಪಿಸುವುದಕಿಂತ ದೀಪ ಬೆಳಗಿಸುವುದೇ ಲೇಸು✍️✍️ 🏹 Don't Run From Your Fears, Attack it 🎯 Join our Teligram Channel 👇🏻👇🏻👇🏻👇🏻👇🏻

Ko'proq ko'rsatish
Reklama postlari
2 342
Obunachilar
+1024 soatlar
+477 kunlar
+15730 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

ಎಲ್ಲಾ ವಿಷಯಗಳ ವಿಷಯವಾರು ಕಟ್ ಆಫ್ ಅಂಕಗಳು KSET CUT OFF- 2023
Hammasini ko'rsatish...
👆🏻👆🏻👆🏻👆🏻👆🏻👆🏻👆🏻👆🏻 KSET ELIGIBLE LIST: ✍🏻📋✍🏻📋✍🏻📋✍🏻📋 13-01-2024 ರಂದು ನಡೆದ K-SET ಪರೀಕ್ಷೆಯ Provisional Eligible List ನ್ನು ಕಟ್ ಆಫ್ ಅಂಕಗಳೊಂದಿಗೆ KEAಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ  ಪ್ರಕಟಿಸಿದೆ, 6,675 ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ.!! 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/kset2023 ✍🏻📋✍🏻📋✍🏻📋✍🏻📋✍🏻📋
Hammasini ko'rsatish...
🌳ಪ್ರಚಲಿತ ವಿದ್ಯಮಾನಗಳು 🛥2023-24 ರಲ್ಲಿ ಭಾರತ ಸರ್ಕಾರದ ನಿವ್ವಳ ನೇರ ತೆರಿಗೆ ಸಂಗ್ರಹಣೆ ಎಷ್ಟು? ಉತ್ತರ:- ₹19.58 ಲಕ್ಷ ಕೋಟಿ 🛥2024 ರ ವರ್ಲ್ಡ್ ಪ್ರೆಸ್ ಫೋಟೋ ಆಫ್ ದಿ ಇಯರ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ? ಉತ್ತರ:- Mohammed Salem 🛥ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ವಾರ್ಷಿಕವಾಗಿ ಯಾವಾಗ ಆಚರಿಸಲಾಗುತ್ತದೆ? ಉತ್ತರ:- 24 ಏಪ್ರಿಲ್ 🛥2024 ರ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತದೆ? ಉತ್ತರ:- ಅಮಿತಾಬ್ ಬಚ್ಚನ್ 🛥ಕರ್ನಾಟಕ ಸಂಗೀತಗಾರ ಮತ್ತು ಪದ್ಮಶ್ರೀ ಪುರಸ್ಕೃತ ಕೆ.ಜಿ.ಜಯನ್ ನಿಧನರಾದರು, ಅವರಿಗೆ ಯಾವ ವರ್ಷದಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಯಿತು? ಉತ್ತರ:- 2019 🌎‌ಸಾಮನ್ಯ ಜ್ಞಾನ 🛥ಯಾವ ಬಣ್ಣವು 'ಒಲಿಂಪಿಕ್ ಲೋಗೋ' ದಲ್ಲಿ ಇರುವುದಿಲ್ಲ? ಉತ್ತರ:-- ಬ್ರೌನ್ 🛥ಭಾರತದ ಸಂವಿಧಾನವನ್ನು ಕೈಯಿಂದ ಬರೆದವರು ಯಾರು? ಉತ್ತರ: ಪ್ರೇಮ್ ಬಿಹಾರಿ ನರೇನ್ ರೈಜಾದಾ 🛥ಭಾರತೀಯ ಸಂವಿಧಾನದ 44 ನೇ ವಿಧಿಯು ? ಉತ್ತರ:- ಏಕರೂಪ ನಾಗರಿಕ ಸಂಹಿತೆ 🛥ಯಾವ ಬಣ್ಣವು 'ಒಲಿಂಪಿಕ್ ಲೋಗೋ' ದಲ್ಲಿ ಇರುವುದಿಲ್ಲ? ಉತ್ತರ:-- ಬ್ರೌನ್ 🛥ಕೆಳಗಿನ ಯಾವ ಸಂಘಗಳು/ಸಂಘಟನೆಗಳನ್ನು ಜ್ಯೋತಿಬಾ ಫುಲೆ ಅವರು ಸ್ಥಾಪಿಸಿದರು? ಉತ್ತರ:-ಸತ್ಯಶೋಧಕ್ ಸಮಾಜ 🛥'ಶ್ರೀಲಂಕಾ ರತ್ನ' ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಪ್ರಜೆ ಯಾರು? ಉತ್ತರ:- ನರಸಿಂಹನ್ ರಾಮ್ 🛥 'ಮಾರೋ ಫಿರಂಗಿ' ಘೋಷಣೆಯನ್ನು ನೀಡಿದವರು ಯಾರು? ಉತ್ತರ:- ಮಂಗಲ್ ಪಾಂಡೆ 🛥 ಭಾರತೀಯ ಸಂವಿಧಾನದ 44 ನೇ ವಿಧಿಯು ? ಉತ್ತರ:- ಏಕರೂಪ ನಾಗರಿಕ ಸಂಹಿತೆ 🛥ವಿಶ್ವ ಜೀವವೈವಿಧ್ಯ ದಿನ - 2024 ರ ವಿಷಯ ಯಾವುದು? ಉತ್ತರ:- ಯೋಜನೆಯ ಭಾಗವಾಗಿರಿ 🛥 ಪಂಡಿತ್ ರವಿಶಂಕರ್ ಅವರ ಗುರು ಯಾರು? ಉತ್ತರ:- ಅಲ್ಲಾವುದ್ದೀನ್ ಖಾನ್
Hammasini ko'rsatish...
👍 2
ಪ್ರಚಲಿತ ಪೇಪರ್ 28-05-2024.pdf
Hammasini ko'rsatish...
Photo unavailableShow in Telegram
#Kannada
Hammasini ko'rsatish...