en
Feedback
ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

Open in Telegram

👉 Change your destiny with your self study 👈 🌑 ಕತ್ತಲೆಯನ್ನು ಶಪಿಸುವುದಕಿಂತ ದೀಪ ಬೆಳಗಿಸುವುದೇ ಲೇಸು🪔 Join our Teligram Channel 👇🏻👇🏻👇🏻👇🏻👇🏻

Show more
3 576
Subscribers
+324 hours
+437 days
+13330 days
Posts Archive
Application Date Extended: ✍🏻📃✍🏻📃✍🏻📃✍🏻 750 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ
Application Date Extended: ✍🏻📃✍🏻📃✍🏻📃✍🏻 750 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 2026 ಸೆಪ್ಟೆಂಬರ್-07 ರಿಂದ 30 ರ ವರೆಗೆ ಎರಡನೇ ಬಾರಿಗೆ ವಿಸ್ತರಿಸಲಾಗಿದೆ.! ಇದರೊಂದಿಗೆ ಅರ್ಜಿಯಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅಕ್ಟೋಬರ್-04 ರಿಂದ 08 ರ ವರೆಗೆ ಅವಕಾಶ ನೀಡಲಾಗುತ್ತಿದೆ.!! ✍🏻📋✍🏻📋✍🏻📋✍🏻

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ ತೋಟಗಾರಿಕೆ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಸಹಾಯಕ ತೋಟಗಾರಿಕೆ ನಿರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ ತೋಟಗಾರಿಕೆ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರು & ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ

Key answers for CAR/DAR PC Exam 2026 CAR ಮತ್ತು DAR (NKK & KK) – ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವ ಲಿಂಕ್ - https://cetonline.kar
+2
Key answers for CAR/DAR PC Exam 2026 CAR ಮತ್ತು DAR (NKK & KK) – ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವ ಲಿಂಕ್ - https://cetonline.karnataka.gov.in/keaobjections/forms/login.aspx

❗️ಭಾರತದ ಪ್ರಮುಖ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾ ಮಾಸ್ಟರ್ಸ್ (China Masters 2026
❗️ಭಾರತದ ಪ್ರಮುಖ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾ ಮಾಸ್ಟರ್ಸ್ (China Masters 2026) ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ಮೊದಲ ಪುರುಷರ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

❗️ಮುಖ್ಯ ಮುಖ್ಯಾಂಶಗಳು BRICS ಒಕ್ಕೂಟಕ್ಕೆ ಇಂಡೋನೇಷ್ಯಾ ಅಧಿಕೃತವಾಗಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಂಡಿರುವುದರಿಂದ ಮತ್ತು ಒಕ್ಕೂಟ
❗️ಮುಖ್ಯ ಮುಖ್ಯಾಂಶಗಳು BRICS ಒಕ್ಕೂಟಕ್ಕೆ ಇಂಡೋನೇಷ್ಯಾ ಅಧಿಕೃತವಾಗಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಂಡಿರುವುದರಿಂದ ಮತ್ತು ಒಕ್ಕೂಟದ ಒಟ್ಟು ಸದಸ್ಯ ಬಲ 11 ಕ್ಕೆ ಏರಿಕೆಯಾಗಿದೆ. ಜಾಗತಿಕ ಪ್ರಭಾವ: ಈ 11 ಸದಸ್ಯ ರಾಷ್ಟ್ರಗಳು ಒಟ್ಟಾರೆಯಾಗಿ ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು 45% ರಿಂದ 49% ರಷ್ಟನ್ನು ಮತ್ತು ಜಾಗತಿಕ ಜಿಡಿಪಿಯ (GDP) ಸುಮಾರು 40% ರಷ್ಟನ್ನು ಪ್ರತಿನಿಧಿಸುತ್ತವೆ ° ಬ್ರೆಜಿಲ್ (Brazil) - ಸ್ಥಾಪಕ ಸದಸ್ಯ ° ರಷ್ಯಾ (Russia) - ಸ್ಥಾಪಕ ಸದಸ್ಯ ° ಭಾರತ (India) - ಸ್ಥಾಪಕ ಸದಸ್ಯ ° ಚೀನಾ (China) - ಸ್ಥಾಪಕ ಸದಸ್ಯ ° ದಕ್ಷಿಣ ಆಫ್ರಿಕಾ (South Africa) - (2010 ರಲ್ಲಿ ಸೇರ್ಪಡೆ) ° ಈಜಿಪ್ಟ್ (Egypt) - (2024 ರಲ್ಲಿ ಸೇರ್ಪಡೆ) ° ಇಥಿಯೋಪಿಯಾ (Ethiopia) - (2024 ರಲ್ಲಿ ಸೇರ್ಪಡೆ) ° ಇರಾನ್ (Iran) - (2024 ರಲ್ಲಿ ಸೇರ್ಪಡೆ) ° ಯುಎಇ (UAE) - (2024 ರಲ್ಲಿ ಸೇರ್ಪಡೆ) ° ಸೌದಿ ಅರೇಬಿಯಾ (Saudi Arabia) - (2024 ರಲ್ಲಿ ಪ್ರಕ್ರಿಯೆ ಆರಂಭ) ° ಇಂಡೋನೇಷ್ಯಾ (Indonesia) - (ಇತ್ತೀಚಿನ ಸೇರ್ಪಡೆ - 11ನೇ ಸದಸ್ಯ ರಾಷ್ಟ್ರ)

💧ಸಕ್ಕರೆ ಇತಿಹಾಸ ಮತ್ತು ಭಾರತದ ಪಾತ್ರ
💧ಸಕ್ಕರೆ ಇತಿಹಾಸ ಮತ್ತು ಭಾರತದ ಪಾತ್ರ

CAR-DAR (HK) PC Question Paper 06-09-2026.pdf Kannada version

ಇಂದು ನಡೆದ CAR DAR NON HK EXAM QUESTION PAPER 👆

CAR-DAR (NHK) PC Question Paper 06-09-2026.pdf7.12 MB

CAR DAR ಪರೀಕ್ಷೆ ಬರೆಯುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಶುಭವಾಗಲಿ, ನಿಮ್ಮ ಪರಿಶ್ರಮಕ್ಕೆ ಫಲ ಸಿಗಲಿ ನಿಮ್ಮ ಕನಸು ನನಸಾಗಲಿ. ALL THE BEST

ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಅರಣ್ಯ ಇಲಾಖೆಯಲ್ಲಿ 320 + 110 (HK) = 430 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! ✍🏻📋✍🏻📋✍🏻📋✍🏻📋

ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ
ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.! ಇದರೊಂದಿಗೆ ನೇರ ನೇಮಕಾತಿಯಿಂದ ಭರ್ತಿ ಮಾಡಲು ಲಭ್ಯವಿರುವ HK ಭಾಗದ 1,104 ವಿವಿಧ ಹುದ್ದೆಗಳ ಮಾಹಿತಿ ಇಲ್ಲಿದೆ.!! ✍🏻🗒️✍🏻🗒️✍🏻🗒️✍🏻🗒️

KSET-2026 ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 10 ವರೆಗೆ ವಿಸ್ತರಿಸಲಾಗಿದೆ..
KSET-2026 ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 10 ವರೆಗೆ ವಿಸ್ತರಿಸಲಾಗಿದೆ..

Appl. Date Extended : ✍🏻📋✍🏻📋✍🏻📋✍🏻 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಇದೀಗ ಎರಡನೇ ಬಾರಿಗೆ 25-09-2026 ರ ವರೆಗೆ ವಿಸ್ತರಿಸಲಾಗಿದೆ ಹಾಗೂ ಅರ್ಜಿ ತಿದ್ದುಪಡಿ ಮಾಡಿಕೊಳ್ಳಲು Application Edit Option ಬಿಟ್ಟಿದ್ದಾರೆ.!! ✍🏻📋✍🏻📋✍🏻📋✍🏻

Principal Recruitment: 💐🍁💐🍁💐🍁💐 ⚫ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK) ಹುದ್ದೆಗಳ ನೇಮಕಾತಿಗೆ KEA ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! ⚫ Qualification: PU ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವಾ ಅನುಭವವಿರಬೇಕು.!! ⚫ ಅರ್ಜಿ ಸಲ್ಲಿಸುವ ಅವಧಿ: 2026 ಸೆಪ್ಟೆಂಬರ್-07 ರಿಂದ ಅಕ್ಟೋಬರ್-04 ⚫ Syllabus, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! ✍🏻📋✍🏻📋✍🏻📋✍🏻

pucrecruitmentkkkannada.pdf1.59 MB

Principal Recruitment: 💐🍁💐🍁💐🍁💐 ⚫ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK) ಹುದ್ದೆಗಳ ನೇಮಕಾತಿಗೆ KEA ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! ⚫ ಸಂಪೂರ್ಣ ಮಾಹಿತಿ ಶೀಘ್ರದಲ್ಲೇ Upload ಮಾಡಲಾಗುವುದು ನಿರೀಕ್ಷಿಸಿ.!! 💐🍁💐🍁💐🍁💐