en
Feedback
Raman tutorials for GK

Raman tutorials for GK

Open in Telegram

📈 Analytical overview of Telegram channel Raman tutorials for GK

Channel Raman tutorials for GK (@ramantutorialforgk) in the English language segment is an active participant. Currently, the community unites 45 194 subscribers, ranking 3 939 in the Education category and 8 384 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 45 194 subscribers.

According to the latest data from 27 June, 2026, the channel demonstrates stable activity. Although there has been a change in the number of participants by -183 over the last 30 days and by -1 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 14.77%. Within the first 24 hours after publication, content typically collects 8.00% reactions from the total number of subscribers.
  • Post reach: On average, each post receives 6 674 views. Within the first day, a publication typically gains 3 616 views.
  • Reactions and interaction: The audience actively supports content: the average number of reactions per post is 5.
  • Thematic interests: Content is focused on key topics such as tet, mcqs, ctet, grammar.

📝 Description and content policy

Channel description not provided.

Thanks to the high frequency of updates (latest data received on 28 June, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

45 194
Subscribers
-124 hours
-657 days
-18330 days
Posts Archive
KAR TET 2020 ENGLISH (1).pdf3.37 KB

Sent with Xodo

Sent with Xodo

❇️Important National Parks in India ರಾಷ್ಟ್ರೀಯ ಉದ್ಯಾನವನಗಳ ಹೆಸರು, ಅಧಿಸೂಚನೆಯ ವರ್ಷ ಮತ್ತು ಒಟ್ಟು ವಿಸ್ತೀರ್ಣ ( in Sq km) 1.ಪಾಪಿಕೊಂಡ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ- 2008- 1012.86 2. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ -2005 -2.40 3. ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ -1989 -353.62 4. ಕಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನ ತೆಲಂಗಾಣ- 1994- 1.43 5.ಮಹಾವೀರ್ ಹರೀನಾ ವನಸ್ಥಾಲಿ ರಾಷ್ಟ್ರೀಯ ಉದ್ಯಾನ ತೆಲಂಗಾಣ -1994- 14.59 6. ಮೃಗವಾಣಿ ರಾಷ್ಟ್ರೀಯ ಉದ್ಯಾನ ತೆಲಂಗಾಣ- 1994- 3.60 7. ನಾಮದಾಫ ರಾಷ್ಟ್ರೀಯ ಉದ್ಯಾನ ಅರುಣಾಚಲ ಪ್ರದೇಶ -1983 -1807.82 8. ಮೌಲಿಂಗ್ ರಾಷ್ಟ್ರೀಯ ಉದ್ಯಾನ ಅರುಣಾಚಲ ಪ್ರದೇಶ -1986- 483 9. ಡಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನ ಅಸ್ಸಾಂ -1999 -340 10. ಕಾಜಿರಂಗ ರಾಷ್ಟ್ರೀಯ ಉದ್ಯಾನ ಅಸ್ಸಾಂ- 1974 -858.98 11. ಮನಸ್ ನ್ಯಾಷನಲ್ ಪಾರ್ಕ್ ಅಸ್ಸಾಂ -1990 -500 12. ನಮೆರಿ ರಾಷ್ಟ್ರೀಯ ಉದ್ಯಾನ ಅಸ್ಸಾಂ -1998 -200 13. ರಾಜೀವ್ ಗಾಂಧಿ ಒರಾಂಗ್ ರಾಷ್ಟ್ರೀಯ ಉದ್ಯಾನ ಅಸ್ಸಾಂ- 1999 -78.81 14. ವಾಲ್ಮೀಕಿ ರಾಷ್ಟ್ರೀಯ ಉದ್ಯಾನ ಬಿಹಾರ- 1989 -335.65 15. ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಛತ್ತೀಸ್‌ಗಡ- 1982 -1258.37 16. ಕಾಂಗರ್ ವ್ಯಾಲಿ ನ್ಯಾಷನಲ್ ಪಾರ್ಕ್ ಛತ್ತೀಸ್‌ಗಡ -1982- 1982 17. ಗುರು ಘಾಸಿ ದಾಸ್ (ಸಂಜಯ್) ರಾಷ್ಟ್ರೀಯ ಉದ್ಯಾನ ಛತ್ತೀಸ್‌ಗಡ- 1981- 1,440.71 18. ಭಗವಾನ್ ಮಹಾವೀರ್ (ಮೊಲೆಮ್) ರಾಷ್ಟ್ರೀಯ ಉದ್ಯಾನ ಗೋವಾ -1992- 107 19. ಬ್ಲ್ಯಾಕ್‌ಬಕ್ ರಾಷ್ಟ್ರೀಯ ಉದ್ಯಾನ, ವೇಲಾವದರ್ ಗುಜರಾತ್ -1976 -34.53 20. ಗಿರ್ ಫಾರೆಸ್ಟ್ ನ್ಯಾಷನಲ್ ಪಾರ್ಕ್ ಗುಜರಾತ್- 1975- 258.71 21. ಮೆರೈನ್ ನ್ಯಾಷನಲ್ ಪಾರ್ಕ್, ಗಲ್ಫ್ ಆಫ್ ಕಚ್ ಗುಜರಾತ್- 1982 -162.89 22. ವನ್ಸ್ಡಾ ರಾಷ್ಟ್ರೀಯ ಉದ್ಯಾನ ಗುಜರಾತ್ -1979 -23.99 23. ಕಲೇಸರ್ ರಾಷ್ಟ್ರೀಯ ಉದ್ಯಾನ ಹರಿಯಾಣ -2003 -46.82 24. ಸುಲ್ತಾನಪುರ ರಾಷ್ಟ್ರೀಯ ಉದ್ಯಾನ ಹರಿಯಾಣ -1989 -1.43 25. ಪಿನ್ ವ್ಯಾಲಿ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -1987- 675 26. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ ಹಿಮಾಚಲ ಪ್ರದೇಶ -1984 -754.4 27. ಇಂದರ್‌ಕಿಲ್ಲಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010- 104 28. ಖಿರ್ಗಂಗಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010 -710 29. ಸಿಂಬಲ್ಬರಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010 -27.88 30. ಡಚಿಗಮ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ- 1981- 141 31. ಹೆಮಿಸ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1981- 3350 32. ಕಿಶ್ತ್ವಾರ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1981- 425 33. ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1992- 9.00 34. ಬೆಟ್ಲಾ ರಾಷ್ಟ್ರೀಯ ಉದ್ಯಾನ ಜಾರ್ಖಂಡ್- 1986 -226.33 35. ಬಂಡೀಪುರ ರಾಷ್ಟ್ರೀಯ ಉದ್ಯಾನ ಕರ್ನಾಟಕ -1974- 874.2 36. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಕರ್ನಾಟಕ- 1974 -260.51 37. ಕುದ್ರಮುಖ್ ರಾಷ್ಟ್ರೀಯ ಉದ್ಯಾನ ಕರ್ನಾಟಕ -1987- 600.32 38. ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನ ಕರ್ನಾಟಕ- 1988- 643.39 39. ಅನ್ಶಿ ರಾಷ್ಟ್ರೀಯ ಉದ್ಯಾನ ಕರ್ನಾಟಕ- 1987 -417.37 40. ಎರಾವಿಕುಲಂ ರಾಷ್ಟ್ರೀಯ ಉದ್ಯಾನ ಕೇರಳ- 1978- 97 41. ಮಥಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003 -12.82 42. ಪೆರಿಯಾರ್ ರಾಷ್ಟ್ರೀಯ ಉದ್ಯಾನ ಕೇರಳ -1982 -350 43. ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ಕೇರಳ -1984 -89.52 44. ಅನಮುಡಿ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003- 7.50 45. ಪಂಬದುಮ್ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003 -1.32 46. ಬಾಂಧವಗ h ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1968- 448.85 47. ಕನ್ಹಾ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1955- 940 48. ಮಾಧವ್ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1959- 375.22 49. ಮಾಂಡ್ಲಾ ಸಸ್ಯ ಪಳೆಯುಳಿಕೆಗಳು ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1983- 0.27 50. ಪನ್ನಾ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1981 -542.67 51. ಪೆಂಚ್ (ಪ್ರಿಯದರ್ಶಿನಿ) ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1975- 292.85 52. ಸಂಜಯ್ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1981 -466.88 53. ಸತ್ಪುರ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1981 -585.17 🌺 🔰🔰🔰🔰🔰🔰🔰🔰🔰🔰🔰🔰🔰

🌺ಭಾರತ ದೇಶದ ಸಂಪೂರ್ಣ ಮಾಹಿತಿ ಸಂಗ್ರಹ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 🌺 ಕ್ರಿ.ಪೂ.2005-1500. ಹರಪ್ಪ ನಾಗರಿಕತೆ. ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ. ಕ್ರಿ.ಪೂ.1000 ಕಬ್ಬಿಣದ ಬಳಕೆ. ಕ್ರಿ.ಪೂ.1000-500 ವೇದಗಳ ಕಾಲ ಕ್ರಿ.ಪೂ.563-483 ಗೌತಮ ಬುದ್ಧನ ಕಾಲ ಕ್ರಿ.ಪೂ.540-468 ಮಹಾವೀರನ ಕಾಲ ಕ್ರಿ.ಪೂ.542-490 ಹರ್ಯಂಕ ಸಂತತಿ ಕ್ರಿ.ಪೂ.413-362 ಶಿಶುನಾಗ ಸಂತತಿ. ಕ್ರಿ.ಪೂ.362-324 ನಂದ ಸಂತತಿ. ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ ಕ್ರಿ.ಪೂ.324-183 ಮೌರ್ಯ ಸಂತತಿ. ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ ಕ್ರಿ.ಪೂ.298-273 ಬಿಂದುಸಾರನ ಕಾಲ. ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ. ಕ್ರಿ.ಪೂ.185-147 ಶುಂಗ ಸಂತತಿ. ಕ್ರಿ.ಪೂ.73-28 ಕಣ್ವರ ಆಳ್ವಿಕೆ. ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ. ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ. ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ) ಕ್ರಿ.ಶ.78-101 ಕಾನಿಷ್ಕನ ಕಾಲ. ಕ್ರಿ.ಶ.78 ಶಕ ಸಂವತ್ಸರ : ಕ್ರಿ.ಶ.320-540 ಗುಪ್ತ ಸಾಮ್ರಜ್ಯ. ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ. ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ. ಕ್ರಿ.ಶ.535-757 ಬದಾಮಿಯ ಚಾಲುಕ್ಯರು. ಕ್ರಿ.ಶ.300-888 ಕಂಚಿಯ ಪಲ್ಲವರು. ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ. ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್. ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ. ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು. ಕ್ರಿ.ಶ.760-1142 ಬಂಗಾಳದ ಪಾಲರು. ಕ್ರಿ.ಶ.800-1036 ಕನೌಜಿನ ಪ್ರತಿಹಾರರು ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು. ಕ್ರಿ.ಶ.907-1256 ಚೋಳ ಸಾಮ್ರಾಜ್ಯ. ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು. ಕ್ರಿ.ಶ.974-1233 ಮಾಳ್ವದ ಪಾರಮಾರರು. ಕ್ರಿ.ಶ. 1118-1190 ಬಂಗಾಳದ ಸೇನರು. ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು. ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ. ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ. ಕ್ರಿ.ಶ.1290-1320  ಖಿಲ್ಜಿ ಸಂತತಿ. ಕ್ರಿ.ಶ.1320-1414 ತುಘಲಕ್ ಸಂತತಿ. ಕ್ರಿ.ಶ.1414-1451 ಸೈಯದ್ ಸಂತತಿ. ಕ್ರಿ.ಶ. 1451-1525 ಲೂಧಿ ಸಂತತಿ. ಕ್ರಿ.ಶ.1336-1649 ವಿಜಯನಗರದ ಆಳ್ವಕೆ. ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ. ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ. ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ. ಕ್ರಿ.ಶ.1627-1680 ಶಿವಾಜಿಯ ಕಾಲ. ಕ್ರಿ.ಶ.1757 ಪ್ಲಾಸಿ ಕದನ. ಕ್ರಿ.ಶ.1764 ಬಕ್ಸಾರ ಕದನ. ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ. ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ. ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ. ಕ್ರಿ.ಶ.1824-ಕಿತ್ತೂರು ದಂಗೆ. ಕ್ರಿ.ಶ.1857 ಸಿಪಾಯಿ ದಂಗೆ. ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ. ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ. 🔶1905- ಬಂಗಾಳ ವಿಭಜನೆ. 🔶1906-ಮುಸ್ಲಿಂ ಲೀಗ್ ಸ್ಥಾಪನೆ. 🔶1907- ಸೂರತ್ ಅಧಿವೇಶನ/ಸೂರತ್ ಒಡಕು 🔶1909- ಮಿಂಟೋ ಮಾಲ್ರೇ ಸುಧಾರಣೆ. 🔶1911- ಕಲ್ಕತ್ತಾ ಅಧಿವೇಶನ. 🔶1913 -ಗದ್ದಾರ್ ಪಕ್ಷ ಸ್ಥಾಪನೆ. 🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ. 🔶1916 -ಲಕ್ನೋ ಅಧಿವೇಶನ. 🔶1917 -ಚಂಪಾರಣ್ಯ ಸತ್ಯಾಗ್ರಹ 🔶1918 -ಹತ್ತಿ ಗಿರಣಿ ಸತ್ಯಾಗ್ರಹ' 🔶1919 -ರೌಲತ್ ಕಾಯಿದೆ. 🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ. 🔶1920 -ಖಿಲಾಪತ್ ಚಳುವಳಿ. 🔶1922 -ಚೌರಾಚೌರಿ ಘಟನೆ. 🔶1923 -ಸ್ವರಾಜ್ ಪಕ್ಷ ಸ್ಥಾಪನೆ. 🔶1927-ಸೈಮನ್ ಆಯೋಗ. 🔶1928- ನೆಹರು ವರದಿ. 🔶1929- ಬಾ‌ಡ್ರೋಲೀ ಸತ್ಯಾಗ್ರಹ. 🔶1930 -ಕಾನೂನ ಭಂಗ ಚಳುವಳಿ. 🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು. 🔶1937 -ಪ್ರಾಂತೀಯ ಚುಣಾವಣೆ 🔶1939 -ತ್ರೀಪುರಾ ಬಿಕ್ಕಟ್ಟು. 🔶1940 -ಅಗಷ್ಟ ಕೊಡುಗೆ. 🔶1942 -ಕ್ರಿಪ್ಸ ಆಯೋಗ 🔶1945 -ಸಿಮ್ಲಾ ಸಮ್ಮೇಳನ 🔶1946- ಕ್ಯಾಬಿನೆಟ್ ಆಯೋಗ 🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ. ⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ... ⭐1973-ಕರ್ನಾಟಕ ಮರುನಾಮಕರಣ. 🌺 🔰🔰🔰🔰🔰🔰🔰🔰🔰🔰🔰💐💐

Modern Indian historical Events 🌷1857 ರ ದಂಗೆಯ ಮುಖ್ಯ ಕೇಂದ್ರಗಳು ಮತ್ತು ನಾಯಕರು🌷 ⚔ ದೆಹಲಿ ➖ಬಹದ್ದೂರ್ ಷಾ ಭಕ್ತಖಾನ ⚔ ಬರೇಲಿ ➖ ಖಾನ್ ಬಹದ್ದೂರ್ ಖಾನ್ ⚔ ಕಾನ್ಪುರ ➖ ನಾನಾ ಸಾಹಿಬ್ ⚔ಬಿಹಾರ ➖ ಕುoವರ  ಸಿಂಗ್ ⚔ಅವಧ್ ➖ಹಜರತ್ ಮಹಲ್ ⚔ ಝಾನ್ಸಿ ➖ರಾಣಿ ಲಕ್ಷ್ಮಿಬಾಯಿ ⚔ ಸಂಬಲ್ ಪುರ ➖ ಸುರೇಂದ್ರ ಸಾಯಿ ⚔ ಅಲಹಾಬಾದ್ ➖ ಲಿಯಾಕತ್ ಅಲಿ ⚔ ಗ್ವಾಲಿಯರ್ / ಕಾನ್ಪುರ್ ➖ ತಾತ್ಯಾ ಟೊಪೆ ⚔ ಲಕ್ನೋ ➖ ಬೇಗಂ ಹಜರತ್ ಮಹಲ್ ⚔ ಬ್ಯಾರಕ್‌ಪೋರ್ ➖ಮಂಗಲ್ ಪಾಂಡೆ 🔰🔰🔰🔰🔰🔰🔰🔰🔰🔰🔰🔰🔰 ❇️ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷ 🌷 ಸ್ವದೇಶಿ ಚಳುವಳಿ ➜ 1905 🌷 ಮುಸ್ಲಿಂ ಲೀಗ್ ಸ್ಥಾಪನೆ ➜ 1906 🌷 ಕಾಂಗ್ರೆಸ್ ವಿಭಜನೆ ➜ 1907 🌷 ಹೋಮ್ ರೂಲ್ ಲೀಗ್ ಸ್ಥಾಪನೆ ➜ 1916 🌷 ಲಕ್ನೋ ಒಪ್ಪಂದ ➜ ಡಿಸೆಂಬರ್ 1916 🌷ರೌಲೆಟ್ ಆಕ್ಟ್ ➜ 19 ಮಾರ್ಚ್ 1919 🌷 ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ➜ 13 ಏಪ್ರಿಲ್ 1919 🌷 ಖಿಲಾಫತ್ ಚಳುವಳಿ ➜ 1919 🌷 ಹಂಟರ್ ಸಮಿತಿ ವರದಿ ಪ್ರಕಟಣೆ ➜ 18 ಮೇ 1920 🌷 ಕಾಂಗ್ರೆಸ್ ನಾಗ್ಪುರ ಅಧಿವೇಶನ ➜ ಡಿಸೆಂಬರ್ 1920 🌷 ಅಸಹಕಾರ ಚಳವಳಿಯ ಆರಂಭ ➜  1 ಆಗಸ್ಟ್ 1920 🌷 ಚೌರಾ ಚೌರಿ  ಘಟನೆ ➜ 5 ಫೆಬ್ರವರಿ 1922 🌷 ಸ್ವರಾಜ್ಯ ಪಕ್ಷ ಸ್ಥಾಪನೆ ➜ 1 ಜನವರಿ 1923 🌷 ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ➜ ಅಕ್ಟೋಬರ್ 1924 🌷 ಸೈಮನ್ ಆಯೋಗದ ನೇಮಕಾತಿ ➜  8 ನವೆಂಬರ್ 1927 🌷 ಸೈಮನ್ ಆಯೋಗ ಭಾರತಕ್ಕೆ  ಭೇಟಿ ➜  3 ಫೆಬ್ರವರಿ 1928 🌷ನೆಹರೂ ವರದಿ ➜ ಆಗಸ್ಟ್ 1928 🌷  ಬಾರ್ಡೋಲಿ ಸತ್ಯಾಗ್ರಹ ➜ ಅಕ್ಟೋಬರ್ 1928 🌷 ಕಾಂಗ್ರೆಸ್ ನ ಲಾಹೋರ್ ಅಧಿವೇಶನ ➜ ಡಿಸೆಂಬರ್ 1929 🌷 ಸ್ವಾತಂತ್ರ್ಯ ದಿನದ ಘೋಷಣೆ ➜ 2 ಜನವರಿ 1930 🌷 ಉಪ್ಪಿನ  ಸತ್ಯಾಗ್ರಹ ➜ 12 ಮಾರ್ಚ್ 1930 ➖ 5 ರಿಂದ ಏಪ್ರಿಲ್ 1930 🌷 ಕಾನೂನುಭಂಗ ಚಳುವಳಿ ➜ 6 ಏಪ್ರಿಲ್ 1930 🌷 ಮೊದಲ ದುಂಡುಮೇಜಿನ ಸಮ್ಮೇಳನ ➜   12 ನವೆಂಬರ್ 1930 🌷ಗಾಂಧಿ-ಇರ್ವಿನ್ ಒಪ್ಪಂದ ➜ 8 ಮಾರ್ಚ್ 1931 🌷ಎರಡನೇ ದುಂಡುಮೇಜಿನ ಸಮ್ಮೇಳನ   ➜ 7 ಸೆಪ್ಟೆಂಬರ್ 1931 🌷ಕೋಮು ಮಧ್ಯಸ್ಥಿಕೆ ➜ 16 ಆಗಸ್ಟ್ 1932 🌷 ಪೂನಾ ಒಪ್ಪಂದ ➜ ಸೆಪ್ಟೆಂಬರ್ 1932 🌷 ಮೂರನೇ ದುಂಡುಮೇಜಿನ ಸಮ್ಮೇಳನ   ➜ 17 ನವೆಂಬರ್ 1932 🌷 ಕಾಂಗ್ರೆಸ್ ಸಮಾಜವಾದಿ ಪಕ್ಷ ರಚನೆ ➜ ಮೇ 1934 🌷 ಫಾರ್ವರ್ಡ್ ಬ್ಲಾಕ್ನ ರಚನೆ ➜ 1 ಮೇ 1939 🌷ಪಾಕಿಸ್ತಾನದ ಬೇಡಿಕೆ ➜ 24 ಮಾರ್ಚ್ 1940 🌷  ಆಗಸ್ಟ್ ಕೊಡುಗೆ ➜  8 ಆಗಸ್ಟ್ 1940 🌷 ಕ್ರಿಪ್ಸ್ ಮಿಷನ್ ಪ್ರಸ್ತಾಪ ➜ ಮಾರ್ಚ್ 1942 🌷 ಕ್ವಿಟ್ ಇಂಡಿಯಾ ಪ್ರಸ್ತಾಪ ➜  8 ಆಗಸ್ಟ್ 1942 🌷 ಶಿಮ್ಲಾ ಸಮ್ಮೇಳನ ➜ 25 ಜೂನ್ 1945 🌷ನೌಕಾ ದಂಗೆ ➜ 19 ಫೆಬ್ರವರಿ 1946 🌷 ಪ್ರಧಾನ ಮಂತ್ರಿ ಅಟ್ಲೀ ಅವರ ಪ್ರಕಟಣೆ ➜ 15 ಮಾರ್ಚ್ 1946 🌷 ಕ್ಯಾಬಿನೆಟ್ ಮಿಷನ್ ಆಗಮನ ➜ 24 ಮಾರ್ಚ್ 1946 🌷ಮಧ್ಯಂತರ ಸರ್ಕಾರದ ಸ್ಥಾಪನೆ ➜  2 ಸೆಪ್ಟೆಂಬರ್ 1946 🌷 ಮೌಂಟ್ ಬ್ಯಾಟನ್ ಯೋಜನೆ ➜ 3 ಜೂನ್ 1947 🌷 ಸ್ವಾತಂತ್ರ್ಯ ಸಿಕ್ಕಿದ್ದು   ➜  15 ಆಗಸ್ಟ್ 1947.

🌺 ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರ ಭಾರತ ಗವರ್ನರ್ ಮತ್ತು ಗವರ್ನರ್ ಜನರಲ್ ಮಾಹಿತಿ 🌺 💂‍♂ ಬಂಗಾಳದ ಪ್ರಥಮ ಗವರ್ನರ್          ರಾಬರ್ಟ್ ಕ್ಲೈವ್ 💂ಬಂಗಾಳದ ಕೊನೆಯ ಗವರ್ನರ್        ವಾರನ್ ಹೆಸ್ಟಿಂಗ್ 💂‍♂ಬಂಗಾಳದ ಪ್ರಥಮ ಗವರ್ನರ್ ಜನರಲ್     ವಾರನ್ ಹೆಸ್ಟಿಂಗ್ 💂‍♂ ಬಂಗಾಳದ ಕೊನೆಯ ಗವರ್ನರ್ ಜನರಲ್     ವಿಲಿಯಂ ಬೆಂಟಿಕ್ 🌺 1833 ರಲ್ಲಿ ಬಂಗಾಳ ಗವರ್ನರ್ ಜನರಲ್ ಇದ್ದದ್ದು ಭಾರತದ ಗವರ್ನರ್ ಜನರಲ್ ಅಂತಾಯಿತು. 💂ಭಾರತದ ಪ್ರಥಮ ಗವರ್ನರ್ ಜನರಲ್ ವಿಲಿಯಂ ಬೆಂಟಿಕ್ 💂‍♀ ಭಾರತದ ಕೊನೆಯ ಗವರ್ನರ್ ಜನರಲ್   ಲಾರ್ಡ್ ಕ್ಯಾನಿಂಗ್ 🌺 ವೈಸರಾಯ್ 1858 ರಿಂದ 👇 💂 ಭಾರತದ ಪ್ರಥಮ ವೈಸರಾಯ   ಲಾರ್ಡ್ ಕ್ಯಾನಿಂಗ್ 💂ಭಾರತದ ಕೊನೆಯ ವೈಸರಾಯ ಲಾರ್ಡ್ ಮೌಂಟ್ ಬ್ಯಾಟನ್ 🌺1947 ರ ವರೆಗೆ 🖕🖕 💂‍♀ ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ 👨‍🦰 🇮🇳ಸ್ವತಂತ್ರ ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್  ಸಿ.ರಾಜಗೋಪಾಲಚಾರ್ಯ

🌸 ಸಂವಿಧಾನ ವಿಶೇಷ 🍀 🌸ಭಾರತದ ಪ್ರಥಮ ಕಾನೂನು ಮಂತ್ರಿ ಯಾರು? ಡಾ.ಬಿ.ಆರ್.ಅಂಬೇಡ್ಕರ್. (1947-50). 🍀ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು? 11. 🌸ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ? ರಾಷ್ಟ್ರಪತಿ. 🍀 ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು? ಜನರಲ್. 🌸ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ? ದೆಹಲಿ. 🍀 ಕರ್ನಾಟಕದಲ್ಲಿರುವ ಪದ್ದತಿ ಯಾವುದು? ದ್ವಿಸದನ ಪದ್ಧತಿ. 🌸 ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು? ರಾಷ್ಟ್ರಪತಿ. 🍀ಅಶೋಕ ಚಕ್ರದ ಸಂಕೇತವೇನು? ನಿರಂತರ ಚಲನೆ. 🌸 ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ? ಆಯತ. 🍀 ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು? ಜನತ ನ್ಯಾಯಾಲಯ. 🌸ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು? ಮಂಡೋಕ ಉಪನಿಷತ್. 🍀 ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು? ಚೈತ್ರಮಾಸ. 🌸 ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು? 01/02/1992. 🍀 ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು? ರಾಷ್ಟ್ರಪತಿ. 🌸 ಎಂ.ಪಿ. ವಿಸ್ತರಿಸಿರಿ? ಮೆಂಬರ್ ಆಫ್ ಪಾರ್ಲಿಮೆಂಟ್. 🍀ಭಾರತದ ಪ್ರಥಮ ಪ್ರಜೆ ಯಾರು? ರಾಷ್ಟ್ರಪತಿ. 🌸ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು? ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್). 🍀 ಸಂವಿಧಾನದ ಹೃದಯ ಯಾವುದು? ಪ್ರಸ್ತಾವನೆ/ಪೀಠಿಕೆ. 🌸 ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ? 5 ವರ್ಷಗಳು. 🍀 ರಾಜ್ಯಸಭೆಯ ಸಭಾಧ್ಯಕ್ಷರು ಯಾರು?   ಉಪ ರಾಷ್ಟ್ರಪತಿ. 🌸ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು? ನವದೆಹಲಿ. 🍀 ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ? ದೆಹಲಿ. 🌸ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು? ಏರ್ ಚೀಫ್ ಮಾರ್ಷಲ್. 🍀 ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು? ರಾಷ್ಟ್ರಪತಿ ಭವನ. 🌸ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ? ವಿಧಾನಸಭೆಯ ಸದಸ್ಯರು (238). 🍀 ನೆಹರುರವರ ಪ್ರೀತಿಯ ಹೂ ಯಾವುದು? ಕೆಂಪು ಗುಲಾಬಿ. 🌸 ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ? ಬೆಂಗಳೂರು. 🍀 ಸಿಬರ್ಡ್ ನೌಕಾನೆಲೆ ಎಲ್ಲಿದೆ? ಕಾರವಾರ. 🌸ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು? ಭಾರತ. 🍀ಎನ್.ಸಿ.ಸಿ ವಿಸ್ತರಿಸಿರಿ? ನ್ಯಾಷನಲ್ ಕ್ಯಾಡೇಟ್ ಕೋರ್. 🌸 ಸಂಸತ್ತಿನ ಕೆಳಮನೆ ಯಾವುದು? ಲೋಕಸಭೆ. 🍀ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು? 25. 🌸ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು? 35. 🍀 ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು? 6. 🌸ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು? ಜಮ್ಮು&ಕಾಶ್ಮೀರ. 🍀 ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ? ದೆಹಲಿ. 🌸ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು? 3:2. 🍀 ಭಾರತೀಯ ಸಂಸ್ಕೃತಿಯ ನಿಲುವೇನು? ಬಾಳು,ಬಾಳುಗೊಡು. 🌸 ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ? 24. 🍀 ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು? 340. 🌸ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ? 1929. 🍀ಎಮ್.ಎಲ್.ಸಿ ವಿಸ್ತರಿಸಿರಿ? ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್. 🌸ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು? ಭಾರತ. 🍀 ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು? 12. 🌸 ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----? ಮೂಲಭೂತ ಕರ್ತವ್ಯ. 🍀ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು? ಡಾ.ಬಿ.ಆರ್.ಅಂಬೇಡ್ಕರ್. 🌸ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? 1964. 🍀ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು? 5. 🌸 ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು? ಮೇಘನಾದ ಸಹಾ. 🍀 ನಮ್ಮ ದೇಶದ ಹಾಡು ಯಾವುದು? ವಂದೇ ಮಾತರಂ. 🌸 "ವಂದೇ ಮಾತರಂ" ಗೀತೆ ರಚಿಸಿದವರು ಯಾರು? ಬಂಕಿಮ ಚಂದ್ರ ಚಟರ್ಜಿ. 🍀 ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು? ಸಂವಿಧಾನ ಸಭೆ. 🌸ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------? ಮೂಲಭೂತ ಹಕ್ಕುಗಳು. 🍀 ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ? 97 ಬಾರಿ. 🌸ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು? 6 (ದ್ವಿಸದನ ಪದ್ದತಿ). 🍀 ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು? 30 ವರ್ಷಗಳು. 🌸ಎಮ್.ಎಲ್.ಎ ವಿಸ್ತರಿಸಿರಿ? ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ. 🍀ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು? ಆಡ್ಮಿರಲ್. 🌸 ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು? ರಾಷ್ಟ್ರಪತಿ. 🍀 ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು? 26 ನವೆಂಬರ್ 1949. 🌸 ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ? 1946 🌸🍀🌸🍀🌸🍀🌸🍀🌸🍀🌸

91. ಹಿಂದಿಳಿದ ವರ್ಗಗಳ ಪಿತಾಮಹ - ದೇವರಾಜ ಅರಸ್ ✍🍀📝 🌷ಪ್ರಪಂಚದ ಸರೋವರಗಳು ಮತ್ತು ದೇಶಗಳು🌷 🌺ಕ್ಯಾಸ್ಪೀಯನ ಸರೋವರ-  ಇರಾನ್ 🌺ಸುಪೀರಿಯರ ಸರೋವರ-  ಅಮೆರಿಕ 🌺ವಿಕ್ಟೋರಿಯಾ ಸರೋವರ-   ತಂಜೇನಿಯಾ 🌺ಮಿಚಿಗನ್ ಸರೋವರ-  ಅಮೆರಿಕ 🌺ಬೈಕಾಲ್ ಸರೋವರ-  ರಷ್ಯಾ 🌺ಗ್ರೇಟ್ ಬೀಯರ ಸರೋವರ-  ಕೆನಡಾ 🌺ಲದೋಗಾ ಸರೋವರ-  ರಷ್ಯಾ 🌺ಮಾನಸ ಸರೋವರ-  ಟಿಬೆಟ್ 🌺ಟಿಟಿಕಾಕಾ ಸರೋವರ-  ಪೆರು 🌺ರುಡಾಲ್ಫ್ ಸರೋವರ-  ಕೀನ್ಯಾ 🌺ನಟ್ರಾನ್ ಸರೋವರ-  ತಾಂಜೇನಿಯಾ 🌺ವನರ್ನ್ ಸರೋವರ-  ಸ್ವೀಡನ್ ✍

📌ಪ್ರಸಿದ್ಧ_ಪಿತಾಮಹರು 📌 ━━━━━━━━━━━━━━━━━━━━ 1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್ 2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ 3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್ 4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್ 5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್ 6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್ 7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ 8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್ 9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ 10. ಬೀಜಗಣಿತದ ಪಿತಾಮಹ - ರಾಮಾನುಜಂ 11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್ 12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್ 13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್ 14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್ 15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್ 16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್ 17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್ 18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್ 19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್ 20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ 21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್ 22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ 23. ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ - ಅಲ್ ಫ್ರೆಡ್ ಬೀಲೆ 24. ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ - ಟಿಪ್ಪು ಸುಲ್ತಾನ್ 25. ವೈದ್ಯಕೀಯ ಕ್ಷೇತ್ರದ ಪಿತಾಮಹ - ಸುಶ್ರುತ 26. ಭಾರತೀಯ ಹಸಿರು ಕ್ರಾಂತಿಯ ಪಿತಾಮಹ - ಎಂ.ಎಸ್.ಸ್ವಾಮಿನಾಥನ್ 27. ಭಾರತೀಯ ಕೈಗಾರಿಕಾ ರಂಗದ ಪಿತಾಮಹ - ಜೆಮ್ ಷೆಡ್ ಜಿ ಟಾಟಾ 28. ಭಾರತದ ಅಣು ವಿಜ್ಞಾದ ಪಿತಾಮಹ - ಹೋಮಿ ಜಾಹಂಗೀರ್ ಬಾಬಾ 29. ರೈಲ್ವೆಯ ಪಿತಾಮಹ - ಸ್ಟಿಫನ್ ಥಾಮಸ್ 30. ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ - ವರ್ಗೀಸ್ ಕುರಿನ್ 31. ವಂಶವಾಹಿನಿ ಶಾಸ್ತ್ರದ ಪಿತಾಮಹ - ಗ್ರೆಗರ್ ಮೆಂಡಲ್ 32. ಏಷಿಯನ್ ಕ್ರೀಡೆಯ ಪಿತಾಮಹ - ಜೆ.ಡಿ.ಸೊಂಧಿ 33. ರೇಖಾಗಣಿತದ ಪಿತಾಮಹ - ಯೂಕ್ಲಿಡ್ 34. ವೈಜ್ಞಾನಿಕ ಸಮಾತಾವಾದದ ಪಿತಾಮಹ - ಕಾರ್ಲ್ ಮಾರ್ಕ್ಸ್ 35. ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ - ಪಿ.ವಿ.ನರಸಿಂಹರಾವ್ 36. ಭಾರತೀಯ ಚಲನಚಿತ್ರ ರಂಗದ ಪಿತಾಮಹ - ದಾದಾ ಸಾಹೇಬ್ ಫಾಲ್ಕೆ 37. ಭಾರತೀಯ ಸಮಾಜಶಾಸ್ತ್ರದ ಪಿತಾಮಹ - ಜಿ.ಎಸ್.ಘುರೆ 38. ಕರ್ನಾಟಕ ಸುಗಮ ಸಂಗೀತದ ಪಿತಾಮಹ - ಶಿಶುನಾಳ ಷರೀಪ 39. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ 40. ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ - ರಾಟ್ಜಲ್ 41. ಭಾರತೀಯ ರೈಲ್ವೆಯ ಪಿತಾಮಹ - ಲಾರ್ಡ್ ಡಾಲ್ ಹೌಸಿ 42. ಆರ್ಯುವೇದದ ಪಿತಾಮಹ - ಚರಕ 43. ಯೋಗಾಸನದ ಪಿತಾಮಹ - ಪತಂಜಲಿ ಮಹರ್ಷಿ 44. ಭಾರತದ ವಿದೇಶಾಂಗ ನೀತಿಯ ಶಿಲ್ಪಿ - ಜವಾಹರಲಾಲ್ ನೆಹರೂ 45. ಭಾರತದ ನವ ಜಾಗ್ರತಿಯ ಜನಕ - ರಾಜರಾಮ್ ಮೋಹನ್ ರಾವ್ 46. ಹಸಿರು ಕ್ರಾಂತಿಯ ಪಿತಾಮಹ - ನಾರ್ಮನ್ ಬೋರ್ಲಾನ್ 47. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ - ಪುರಂದರದಾಸರು 48. ಆಧುನಿಕ ಕರ್ನಾಟಕದ ಶಿಲ್ಪಿ - ಸರ್.ಎಂ.ವಿಶ್ವೇಶ್ವರಯ್ಯ 49. ಭಾರತದ ಶಾಸನದ ಪಿತಾಮಹ - ಅಶೋಕ 50. ಕರ್ನಾಟಕದ ಶಾಸನದ ಪಿತಾಮಹ - ಬಿ.ಎಲ್.ರೈಸ್ 51. ಪ್ರತಿ ಸುಧಾರಣ ಚಳುವಳಿಯ ಪಿತಾಮಹ - ಇಗ್ನೇಷಿಯಸ್ ಲಯೋಲ 52. ಸಮಾಜಶಾಸ್ತ್ರದ ಪಿತಾಮಹ - ಆಗಸ್ಟ್ ಕಾಂಟೆ 53. ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ - ವಿಷ್ಣುಶರ್ಮ 54. ಆಧುನಿಕ ಭಾರತದ ಜನಕ - ರಾಜರಾಮ್ ಮೋಹನ್ ರಾವ್ 55. ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ - ಲಾಟಿನ್ ಸಾಚ್ 56. ಕಂಪ್ಯೂಟರ್ ನ ಪಿತಾಮಹ - ಚಾಲ್ಸ್ ಬ್ಯಾಬೇಜ್ 57. ಗದ್ಯಶಾಸ್ತ್ರದ ಪಿತಾಮಹ - ಡಾಂಟೆ 58. ಪದ್ಯಶಾಸ್ತ್ರದ ಪಿತಾಮಹ - ಪೆಟ್ರಾರ್ಕ್ 59. ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ - ಹೋಮಿ ಜಹಾಂಗೀರ್ ಬಾಬಾ 60. ಉರ್ದು ಭಾಷೆಯ ಪಿತಾಮಹ - ಅಮೀರ್ ಖುಸ್ರೋ 61. ಭಾರತದ ಇತಿಹಾಸದ ಪಿತಾಮಹ - ಕಲ್ಹಣ 62. ಭಾರತದ ರಸಾಯನಿಕ ಪಿತಾಮಹ - 2ನೇ ನಾಗರ್ಜುನ 63. ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ - ಜ್ಯೋತಿರಾವ್ ಪುಲೆ 64. ಭೂವಿಜ್ಞಾನದ ಪಿತಾಮಹ - ಎ.ಜೇಮ್ಸ್ ಹಟನ್ 65. ಪುನರುಜ್ಜಿವನದ ಪಿತಾಮಹ - ಪೆಟ್ರಾರ್ಕ್ 66. ಭಾರತೀಯ ಪುನರುಜ್ಜಿವನದ ಪಿತಾಮಹ - ರಾಜರಾಮ್ ಮೋಹನ್ ರಾವ್ 67. ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ - ಎಂ.ಎನ್.ಶ್ರೀನಿವಾಸ್ 68. ಭಾರತದ ಕ್ಷಿಪಣಿಗಳ ಪಿತಾಮಹ - ಎ.ಪಿ.ಜೆ.ಅಬ್ದುಲ್ ಕಲಾಂ 69. ನೀಲಿ ಕ್ರಾಂತಿಯ ಪಿತಾಮಹ - ಹರಿಲಾಲ್ ಚೌಧರಿ 70. ಹಳದಿ ಕ್ರಾಂತಿಯ ಪಿತಾಮಹ - ಶ್ಯಾಮ್ ಪಿತ್ರೋಡಾ 71. ಇತಿಹಾಸದ ಪಿತಾಮಹ - ಹೆರೋಡಾಟಸ್ 72. ಆರ್ಥಶಾಸ್ತ್ರದ ಪಿತಾಮಹ - ಆಡಂ ಸ್ಮಿತ್ 73. ರಾಜ್ಯ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ 74. ಭಾರತದ ಪೂಜ್ಯ ಪಿತಾಮಹ - ದಾದಾಬಾಯಿ ನೌರೋಜಿ 75. ಭಾರತದ ಹೈನುಗಾರಿಕೆಯ ಪಿತಾಮಹ - ಜಾರ್ಜ ಕುರಿಯನ್ 76. ಭಾರತದ ಅರಣ್ಯ ಶಾಸ್ತ್ರದ ಪಿತಾಮಹ - ಬ್ರಾಂಡೀಸ್ 77. ಹರಿದಾಸ ಪಿತಾಮಹ - ಶ್ರೀಪಾದರಾಯರು 78. ಕನ್ನಡದ ಕಾವ್ಯ ಪಿತಾಮಹ - ಪಂಪ 79. ಕನ್ನಡ ಚಳುವಳಿಯ ಪಿತಾಮಹ - ಅ.ನ.ಕೃಷ್ಣರಾಯ 80. ಸಹಕಾರಿ ಚಳುವಳಿಯ ಪಿತಾಮಹ - ದಿ.ಮೊಳಹಳ್ಳಿ ಶಿವರಾಯರು 81. ವಚನ ಸಂಪಾದನೆಯ ಪಿತಾಮಹ - ಫ.ಗು.ಹಳಕಟ್ಟಿ 82. ಕರ್ನಾಟಕದ ಪ್ರಹಸನದ ಪಿತಾಮಹ - ಟಿ.ಪಿ.ಕೈಲಾಸಂ 83. ಕಾದಂಬರಿಯ ಪಿತಾಮಹ - ಗಳಗನಾಥ 84. ಹೋಸಗನ್ನಡ ಸಾಹಿತ್ಯದ ಪಿತಾಮಹ - ಬಿ.ಎಮ್.ಶ್ರೀಕಂಠಯ್ಯ 85. ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ - ಜಿ.ಎಂ.ಪರಮಶಿವಯ್ಯ 86. ಆಧುನಿಕ ಕನ್ನಡ ನಿಘಂಟಿನ ಪಿತಾಮಹ - ಜಿ.ವೆಂಕಟಸುಬ್ಬಯ್ಯ 87. ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ - ಟಿ.ಪಿಕೈಲಾಸಂ 88. ಭಾರತದ ಮೆಟ್ರೋ ರೈಲಿನ ಪಿತಾಮಹ - ಇ.ಶ್ರೀಧರನ್ 89. ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ - ವಿಕ್ರಂ ಸಾರಾಭಾಯಿ 90. ಭಾರತದ ವೃದ್ಧರ ಪಿತಾಮಹ - ದಾದಾಬಾಯಿ ನವರೋಜಿ

🔴ಪ್ರಮುಖ ದೇಶಗಳ ಕರೆನ್ಸಿಗಳು🔴 💥ದೇಶಗಳು : ರಾಜಧಾನಿ : ಕರೆನ್ಸಿ💥 👉ಈಜಿಪ್ಟ್ : ಕೈರೋ : ಈಜಿಪ್ಟಿಯನ್ ಫೌಂಡ್ 👉ಲಿಬಿಯಾ : ಟ್ರಿಪೋಲಿ : ದಿನಾರ್ 👉ಜಿಂಬಾಂಬ್ವೆ : ಹರಾರೆ : ಯುನೈಟೆಡ್ ಸ್ಟೇಟ್ಸ್ ಡಾಲರ್ 👉ಆಫ್ಘಾನಿಸ್ತಾನ : ಕಾಬೂಲ್ : ಅಫ್ಘಾನಿ 👉ಬಾಂಗ್ಲಾದೇಶ : ಢಾಕಾ : ಟಾಕಾ 👉ಭೂತಾನ್ : ಥಿಂಫು : ಭೂತಾನ್ ಗುಲ್ಟ್ರಮ್ 👉ಚೀನಾ : ಬೀಜಿಂಗ್ : ಯುವಾನ್ ( ರೆನ್ ಮಿನ್ ಬಿ) 👉ಇರಾನ್ : ತೆಹರಾನ್ : ರಿಯಾಲ್ 👉ಇರಾಕ್ : ಬಾಗ್ದಾದ್ : ಇರಾಕ್ ದಿನಾರ್

✍️  ರಾಜ್ಯಸಭೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ👇 🔹 ರಾಜ್ಯಸಭೆಯ ರಚನೆ= *80 ನೇ ವಿಧಿ* ಹೇಳುತ್ತದೆ, 🔸 ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು= *1952 ಮೇ 13* 🔹 ರಾಜ್ಯಸಭೆಯನ್ನು ಮೊದಲು *ರಾಜ್ಯಗಳ ಕೌನ್ಸಿಲ್* ಅಥವಾ *ಕೌನ್ಸಿಲ್ ಆಫ್ ಸ್ಟೇಟ್* ಎಂದು ಕರೆಯುತ್ತಿದ್ದರು, 🔸 ರಾಜ್ಯಸಭೆಯು *ಸಂಸತ್ತಿನ ಮೇಲ್ಮನೆ* ಆಗಿದೆ( ಲೋಕಸಭೆ ಕೆಳಮನೆ) 🔹 ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ= *250* 🔸 ರಾಜ್ಯಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ= *245* 🔹 ರಾಜ್ಯಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ= *238* 🔸 ರಾಜ್ಯಸಭೆಯ ನಾಮಕರಣ ಸದಸ್ಯರ ಸಂಖ್ಯೆ= *12* 🔹 ರಾಜ್ಯಸಭೆ ಸದಸ್ಯನಾಗಲು ಇರುವ ಕನಿಷ್ಠ ವಯಸ್ಸು= *30 ವರ್ಷ* 🔸 ರಾಜ್ಯ ಸಭೆಯ ಅಧ್ಯಕ್ಷರ ಕನಿಷ್ಠ ವಯಸ್ಸು= *35 ವರ್ಷ* 🔹 ರಾಜ್ಯಸಭೆಯ ಅಧ್ಯಕ್ಷರು= *ಉಪರಾಷ್ಟ್ರಪತಿ ಗಳಾಗಿರುತ್ತಾರೆ* 🔸 ಪ್ರಸ್ತುತ ರಾಜ್ಯಸಭೆಯ ಅಧ್ಯಕ್ಷರು= *ಜಗದೀಪ್ ಧನಕರ* ( ಉಪರಾಷ್ಟ್ರಪತಿಗಳು) 🔹 ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ= *6 ವರ್ಷ* 🔸 ರಾಜ್ಯಸಭೆಯು ಒಂದು *ಶಾಶ್ವತ ಸಧನ*, ಬುದ್ದಿವಂತ ಸದನ ಎಂದು ಕರೆಯುತ್ತಾರೆ, 🔹 ರಾಜ್ಯಸಭೆಯ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ *1/3 ಸದಸ್ಯರು ನಿವೃತ್ತಿ ಹೊಂದುತ್ತಾರೆ*, 🔸 ರಾಜ್ಯಸಭೆಯ ಚುನಾವಣೆಗಳು ಪ್ರತಿ *ಎರಡು ವರ್ಷಕ್ಕೊಮ್ಮೆ* ನಡೆಯುತ್ತದೆ, 🔹 ರಾಜ್ಯಸಭೆಯ ಸದಸ್ಯರನ್ನು ಆಯಾ ರಾಜ್ಯದ *ವಿಧಾನಸಭಾ ಚುನಾಯಿತ ಸದಸ್ಯರು* ಚುನಾಯಿಸುತ್ತಾರೆ. 🔸 ರಾಜ್ಯಸಭೆಗೆ ರಾಷ್ಟ್ರಪತಿ *12 ಸದಸ್ಯರನ್ನು* ನಾಮಕರಣ ಮಾಡುತ್ತಾರೆ,  🔹 *ಅಖಿಲ ಭಾರತ ಸೇವೆಗಳನ್ನು* ಸೃಷ್ಟಿಸುವ ಅಧಿಕಾರ ರಾಜ್ಯಸಭೆಗೆ ಇದೆ( ವಿಧಿ-312) 🔸 ಕರ್ನಾಟಕದಿಂದ ರಾಜ್ಯಸಭೆಗೆ *12 ಸದಸ್ಯರು* ಆಯ್ಕೆಯಾಗುತ್ತಾರೆ,✍️ ( ಕರ್ನಾಟಕದಿಂದ "ಲೋಕಸಭೆಗೆ" *28 ಸದಸ್ಯರು* ಆಯ್ಕೆಯಾಗುತ್ತಾರೆ,) 🔹 ರಾಜ್ಯಸಭೆಯಲ್ಲಿ *ಹಣಕಾಸು ಮಸೂದೆಯನ್ನು* ಮಂಡಿಸಲು ಬರುವುದಿಲ್ಲ. 🔸 ಲೋಕಸಭೆಯಿಂದ ಪಾಸಾಗಿ ಬಂದ ಹಣಕಾಸು ಮಸೂದೆ ಯನ್ನು ರಾಜ್ಯಸಭೆಯ ಗರಿಷ್ಠ *14 ದಿನಗಳವರೆಗೆ ತಡೆಹಿಡಿಯಬಹುದು*, 🔹 ರಾಜ್ಯಸಭೆಯ ಅಧ್ಯಕ್ಷರನ್ನು *ಲೋಕಸಭೆ* ಮತ್ತು *ರಾಜ್ಯಸಭೆಯ ಸದಸ್ಯರು* ಚುನಾಯಿಸುತ್ತಾರೆ, 🔸 ರಾಜ್ಯಸಭೆಯ ಅಧ್ಯಕ್ಷರು ತಮ್ಮ *ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು,* 🔹 ರಾಜ್ಯಸಭೆಯ *ಉಪಸಭಾಪತಿ ಯವರನ್ನು* "ರಾಜ್ಯಸಭೆಯ ಸದಸ್ಯರು" ಚುನಾಯಿಸುತ್ತಾರೆ, 🔸 ರಾಜ್ಯಸಭೆಯ ಉಪಸಭಾಪತಿ ಅವರು ತಮ್ಮ *ರಾಜೀನಾಮೆ ಪತ್ರವನ್ನು* "ರಾಜ್ಯ ಸಭೆಯ ಅಧ್ಯಕ್ಷರಿಗೆ" ಸಲ್ಲಿಸಬೇಕು, 🔹 ರಾಜ್ಯಸಭೆಯಲ್ಲಿ ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಮೀಸಲಾಗಿರುತ್ತವೆ, 🔸 ರಾಜ್ಯಸಭೆಯಲ್ಲಿ 2/3 ರ ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಿ ಸಂಸತ್ತು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡಬಹುದು, 🔹 ಭಾರತದ ಉಪ ರಾಷ್ಟ್ರಪತಿ ಅವರನ್ನು *ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು* ಮೊದಲು "ರಾಜ್ಯಸಭೆಯಲ್ಲಿ" ಮಂಡಿಸಬೇಕು, 🔸 ರಾಜ್ಯಸಭೆಯು "ರಾಜ್ಯಗಳ" ಮತ್ತು "ಕೇಂದ್ರಾಡಳಿತ ಪ್ರದೇಶಗಳನ್ನು" ಪ್ರತಿನಿಧಿಸುತ್ತದೆ. 🔹 "ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುವ ಅಧಿಕಾರವಿದೆ", ====================

📓ದೈನಂದಿನ ಸಾಮಾನ್ಯ ಜ್ಞಾನ 🐠ಲೆನಿನ್ ಯಾವಾಗ ಸತ್ತರು? ಉತ್ತರ - 1924 ರಲ್ಲಿ 🐠ಚಾರ್ಲ್ಸ್ I ಅನ್ನು ಯಾವಾಗ ಗಲ್ಲಿಗೇರಿಸಲಾಯಿತು? ಉತ್ತರ - 1649 ರಲ್ಲಿ 🐠ಭಾರತದಲ್ಲಿ ರೆಪೋ ದರವನ್ನು ಯಾರು ನಿಗದಿಪಡಿಸುತ್ತಾರೆ? ಉತ್ತರ - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 🐠ಸಸ್ಯಶಾಸ್ತ್ರದ ಪಿತಾಮಹ ಯಾರು? ಉತ್ತರ - ಥಿಯೋಫ್ರಾಸ್ಟಸ್ 🐠ಯಾವ ಸಸ್ತನಿ ದೊಡ್ಡ ಕಣ್ಣುಗಳನ್ನು ಹೊಂದಿದೆ? ಉತ್ತರ - ಜಿಂಕೆ 🐠ವಿಶ್ವದ ಅತಿದೊಡ್ಡ ತೈಲ ನಿಕ್ಷೇಪ ಎಲ್ಲಿದೆ? ಉತ್ತರ- ಸೌದಿ ಅರೇಬಿಯಾ 🐠ಮಹಾಭಾರತದ ಆರಂಭಿಕ ಹೆಸರೇನು? ಉತ್ತರ - ಜೈ ಸಂಹಿತಾ 🐠ಆಂಗ್ಲೋ-ಮೊಹಮ್ಮದ್ ಓರಿಯಂಟಲ್ ಕಾಲೇಜ್ ಸ್ಥಾಪನೆಗೆ ಕಾರಣರಾದವರು ಯಾರು? ಉತ್ತರ - ಸರ್ ಸೈಯದ್ ಅಹಮದ್ ಖಾನ್ 🐠ಇಂಗ್ಲೆಂಡ್ನಲ್ಲಿ ಅಂತರ್ಯುದ್ಧ ಯಾವಾಗ ನಡೆಯಿತು? ಉತ್ತರ - 1642 ರಲ್ಲಿ 🐠ದೇಹದ ವೇಗವು ದ್ವಿಗುಣಗೊಂಡಾಗ, ಅದರ ಆವೇಗಕ್ಕೆ ಏನಾಗುತ್ತದೆ? ಉತ್ತರ - ಮೊಮೆಂಟಮ್ ಡಬಲ್ಸ್ 🐠ಯಾವ ಸಾಂವಿಧಾನಿಕ ತಿದ್ದುಪಡಿಯ ನಂತರ, ಬೋಡೋ ಮತ್ತು ಡೋಗ್ರಿ ಭಾಷೆಗಳನ್ನು ಎಂಟನೇ ಶೆಡ್ಯೂಲ್‌ಗೆ ಸೇರಿಸಲಾಯಿತು? ಉತ್ತರ - 92 ನೇ ತಿದ್ದುಪಡಿ 🐠ರಾಜಕೀಯ ಪದವನ್ನು ಮೊದಲು ಯಾರಿಂದ ಬಳಸಲಾಯಿತು? ಉತ್ತರ - ಅರಿಸ್ಟಾಟಲ್ 🐠ಯಾವ ರಕ್ತನಾಳಗಳು ಶ್ವಾಸಕೋಶದಿಂದ ಹೃದಯಕ್ಕೆ ಶುದ್ಧ ರಕ್ತವನ್ನು ಸಾಗಿಸುತ್ತವೆ? ಉತ್ತರ - ಪಲ್ಮನರಿ ಸಿರೆ 🐠ಕಂಪ್ಯೂಟರ್ ವೇಗವನ್ನು ಅಳೆಯಲು ಯಾವ ಘಟಕವನ್ನು ಬಳಸಲಾಗುತ್ತದೆ? ಉತ್ತರ - MIPS 🐠ವಿಶ್ವದ ಯಾವ ದೇಶವು ಅತಿ ಹೆಚ್ಚು ಚಹಾ ಉತ್ಪಾದನೆಯನ್ನು ಹೊಂದಿದೆ? ಉತ್ತರ - ಚೀನಾ 🐠ಕಪ್ಪು ಉಬ್ಬರವಿಳಿತವನ್ನು ಯಾರೊಂದಿಗೆ ಸಂವಹನ ಮಾಡಲಾಗುತ್ತದೆ? ಉತ್ತರ - ನೊಣದಿಂದ 🐠ಪರಿಸರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವ ಮೂಲಕ ಜಗತ್ತನ್ನು ಉಳಿಸುವ ಉದ್ದೇಶ ಹೊಂದಿರುವ ಅಂತರರಾಷ್ಟ್ರೀಯ ಚಳುವಳಿ? ಉತ್ತರ - ಗ್ರೀನ್‌ಪೀಸ್ 🐠ಬರ್ನೌಲಿಯ ತತ್ವವು ಯಾರ ಸಂರಕ್ಷಣೆಯ ಕಥೆಯಾಗಿದೆ? ಉತ್ತರ - ರೇಖೀಯ ಆವೇಗ 🐠ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ಮರುಸಂಘಟನೆ ಮಾಡಿದಾಗ? ಉತ್ತರ - 1952 ರಲ್ಲಿ 🐠ತ್ವರಿತ ಸುಣ್ಣದ ರಾಸಾಯನಿಕ ಹೆಸರೇನು? ಉತ್ತರ - ಕ್ಯಾಲ್ಸಿಯಂ ಆಕ್ಸೈಡ್ 🐠"ನೇಮ್ಸೇಕ್" ಪುಸ್ತಕದ ಲೇಖಕರು ಯಾರು? ಉತ್ತರ - ಜುಂಪಾ ಲಹದಿ 🐠ಯಾವ ಶಾಸನವನ್ನು ಪ್ರಯಾಗ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ? ಉತ್ತರ - ಅಲಹಾಬಾದ್ ಪಿಲ್ಲರ್ ಶಾಸನ

➡ ಕಲಿಕಾ ನ್ಯೂನತೆಗಳ ಪರಿಹಾರಕ್ಕೆ ಮಾಡುವ ಬೋಧನೆ ಪರಿಹಾರ ಬೋಧನೆ. ➡ ಕಲಿಕಾ‌ ನ್ಯೂನತೆಗಳನ್ನು ಪತ್ತೆ ಹಚ್ಚಲು ನಡೆಸುವ ಪರೀಕ್ಷೆ ನೈದಾನಿಕ ಪರೀಕ್ಷೆ.

*:ಬೆಳೆಗಳ ವೈಶಿಷ್ಟ್ಯ:* *ನಂಜನಗೂಡು-- ರಸಬಾಳೆ* *ಬ್ಯಾಡಗಿ---- ಮೆಣಸಿನಕಾಯಿ* *ತಿಪಟೂರು---- ತೆಂಗಿನಕಾಯಿ* *ಮೈಸೂರು--- ವೀಳ್ಯದೆಲೆ* *ಬೆಂಗಳೂರು-- ನೀಲಿದ್ರಾಕ್ಷಿ* *ದೇವನಹಳ್ಳಿ--ಚಕ್ಕೋತ* *ಈರನಗೆರೆ--- ಬದನೆಕಾಯಿ* *ನಿಪ್ಪಾಣಿ---- ಹೊಗೆಸೊಪ್ಪು*