Raman tutorials for GK
رفتن به کانال در Telegram
نمایش بیشتر
📈 تحلیل کانال تلگرام Raman tutorials for GK
کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 45 127 مشترک است و جایگاه 4 027 را در دسته آموزش و رتبه 8 027 را در منطقه الهند دارد.
📊 شاخصهای مخاطب و پویایی
از زمان ایجاد در невідомо، پروژه رشد سریعی داشته و 45 127 مشترک جذب کرده است.
بر اساس آخرین دادهها در تاریخ 30 اکتبر, 2026، کانال فعالیت پایداری دارد. در ۳۰ روز گذشته تغییر اعضا برابر -574 و در ۲۴ ساعت گذشته برابر -27 بوده و همچنان دسترسی گستردهای حفظ شده است.
- وضعیت تأیید: تأیید نشده
- نرخ تعامل (ER): میانگین تعامل مخاطب 24.16% است و در ۲۴ ساعت نخست پس از انتشار، محتوا معمولاً 7.61% واکنش نسبت به کل مشترکان کسب میکند.
- دسترسی پستها: هر پست به طور میانگین 10 906 بازدید دریافت میکند. در اولین روز معمولاً 3 436 بازدید جمعآوری میشود.
- واکنشها و تعامل: مخاطبان بهطور فعال حمایت میکنند؛ میانگین واکنش به هر پست 3 است.
- علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.
📝 توضیح و سیاست محتوایی
توضیحی برای کانال ارائه نشده است.
به لطف بهروزرسانیهای پرتکرار (آخرین داده در تاریخ 31 اکتبر, 2026)، کانال همواره بهروز و دارای دسترسی بالاست. تحلیلها نشان میدهد مخاطبان بهطور فعال با محتوا تعامل دارند و آن را به نقطه اثرگذاری مهم در دسته آموزش تبدیل کردهاند.
45 127
مشترکین
-2724 ساعت
-1307 روز
-57430 روز
آرشیو پست ها
45 101
29. ಸುಮಧುರ ಗೀತೆಗಳು ಕವಿಗಳ ಭಾಷಣಗಳು ಮತ್ತು ಸಂದರ್ಶನಗಳನ್ನು ತರಗತಿಯಲ್ಲಿ ಆಲಿಸಲು ಬಳಸಬಹುದಾದ ಸಂಪನ್ಮೂಲ ಸಾಧನ
45 101
28 . ಹಿಂದೆ ಜರುಗಿದ ಘಟನೆಗಳನ್ನು ಮಾತ್ರವಲ್ಲದೆ ವರ್ತಮಾನದ ಹಾಗೂ ಭವಿಷ್ಯದ ಘಟನೆಗಳನ್ನು ಒಳಗೊಂಡಿರುವ ಪಠ್ಯಪುಸ್ತಕ ಈ ತತ್ವವನ್ನು ಪ್ರತಿಬಿಂಬಿಸುತ್ತದೆ .
45 101
27.ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸಲು , ಕಲಿಕೆಯತ್ತ ಆಸಕ್ತಿ ಮೂಡಿಸಿ ಪ್ರೇರಣೆ ನೀಡಲು ಪ್ರಶ್ನಿಸುವ ಪದ್ಧತಿ :
45 101
26.ಒಂದು ವಿಷಯ ಅಥವಾ ಆಲೋಚನೆಯ ಬಗ್ಗೆ ಸುಸಂಬದ್ಧ ತರ್ಕಬದ್ಧ ವಾಕ್ಯ ವೃಂದಗಳನ್ನು ಕ್ರಮಬದ್ಧವಾಗಿ ಬರೆದ ಪಠ್ಯವಿದು :
45 101
25.ಒಂದು ವಿಷಯವನ್ನು ಕುರಿತಂತೆ ಪಠ್ಯ ಲೇಖನವನ್ನು ಭಾವ , ಅರ್ಥ ಕೆಡದಂತೆ ಸಾರ ಸಂಗ್ರಹಿಸಿ ಬರೆಯುವುದೇ
45 101
24.ಬರಹದಲ್ಲಿರುವ ಅಥವಾ ಮೌಖಿಕ ವಿಷಯವೊಂದನ್ನು ಮತ್ತೊಂದು ಭಾಷೆಗೆ ಪರಿವರ್ತಿಸುವುದು :
45 101
23.ಒಂದು ನಿರ್ದಿಷ್ಟ ಪಠ್ಯಾಂಶಗಳನ್ನು ವಿದ್ಯಾರ್ಥಿಗಳು ತಾವೇ ಕಲಿಯಲು ವ್ಯವಸ್ಥೆಗೊಳಿಸಿರುವ ಕಲಿಕಾ ಸಾಮಗ್ರಿಗಳ ಮೂಲಕ ಕಲಿಯುವ ವಿಧಾನ :
45 101
22.ಒಂದು ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಉತ್ತಮ ವಿಧಾನದಿಂದ ಪರಿಹಾರಕ್ಕಾಗಿ ಕೈಗೊಳ್ಳುವ ಪ್ರಕ್ರಿಯೆ
45 101
21. “ ವ್ಯಾಕರಣದಿಂದ ಪದ , ಪದದಿಂದ ಅರ್ಥ , ಅರ್ಥದಿಂದ ತತ್ವ , ತತ್ವದಿಂದ ಮೋಕ್ಷ ಲಭಿಸುತ್ತದೆ . ಈ ಪ್ರಸಿದ್ಧ ಹೇಳಿಕೆ ನೀಡಿದವರು :
45 101
20. ಈ ಕೆಳಗಿನ ಹೇಳಿಕೆಗಳಲ್ಲಿ ಇದು ಉತ್ತಮ ಮಾತುಗಾರಿಕೆಯ ಲಕ್ಷಣಕ್ಕೆ ಸೇರಿದೆ
45 101
19. ಬೋಧನಾಕ್ರಿಯೆ
ಪರಿಣಾಮಕಾರಿಯಾಗಲು ಪ್ರತ್ಯಕ್ಷ ಹಾಗೂ ಸಜೀವ ವಸ್ತುಗಳನ್ನು ಕೆಲವೊಮ್ಮೆ ಮಾದರಿಗಳನ್ನು ಉಪಯೋಗಿಸಿ ಕಲಿಸುವ ಪದ್ಧತಿ :
45 101
18. ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಕುವೆಂಪುರವರ ಬಾಲ್ಯಜೀವನ ಮತ್ತು ಸಾಧನೆಗಳನ್ನು ವೀಡಿಯೋ ತೋರಿಸಿ , ಮಹತ್ವ ಹೇಳುವುದು ಯಾವ ಬೋಧನೋಪಕರಣಗಳಿಗೆ ಉದಾಹರಣೆಯಾಗಿದೆ
45 101
17. ಒಂದು ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳಿಗೆ , ನಿರ್ದಿಷ್ಟ ಉದ್ದೇಶಗಳಿಗನುಗುಣವಾಗಿ , ನಿರ್ದಿಷ್ಟ ವಿಷಯಗಳನ್ನು ಅರ್ಥಬದ್ಧವಾಗಿ , ವ್ಯವಸ್ಥಿತವಾಗಿ & ತಾರ್ಕಿಕವಾಗಿ ಜೋಡಿಸಿ ಪರಿಣತರು ಎಚ್ಚರಿಕೆಯಿಂದ ತಯಾರಿ ಮಾಡಿರುವುದು
45 101
16. ಬೋಧನೆ ಮತ್ತು ಕಲಿಕೆಯ ಪ್ರತಿಯೊಂದು ಹಂತದಲ್ಲಿ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಾ,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ,ಸದಾ ಎಚ್ಚರಿಕೆಯಿಂದ ಇರುವ ಮೌಲ್ಯಮಾಪನ
45 101
15. ಅಶೋಕನ ಕಾಲದ ಬ್ರಾಡ್ಮಿಲಿಪಿ , ಕದಂಬರ ಗತವೈಭವ ಮತ್ತು ರಾಮಾಯಣದ ಕಥೆಗಳು ಮೂರ್ತರೂಪದಿಂದ ಶಾಶ್ವತವಾಗಿ ತಿಳಿಯಲ್ಪಟ್ಟಿರುವುದು
45 101
14. ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಂಡುಬರುವ ದೋಷಗಳನ್ನು ನಿವಾರಿಸಲು ಕೈಗೊಳ್ಳುವ ಬೋಧನೆ
45 101
12. ಓದುವ ಪರಿಹಾರಾತ್ಮಕ ಕಾರ್ಯದಲ್ಲಿ ಈ ರೀತಿಯಾದ ಪರಿಹಾರಾತ್ಮಕ ಚಟುವಟಿಕೆಯನ್ನು ನಡೆಸುವುದು ಹೆಚ್ಚು ಸೂಕ್ತ
45 101
11. ಭಾಷಾ ಪ್ರಯೋಗಾಲಯವು ಭಾಷಾ ಶಿಕ್ಷಣದಲ್ಲಿ ಈ ರೀತಿ ನೆರವಾಗುತ್ತದೆ .
45 101
10. ಮಾತನಾಡುವ ಕೌಶಲಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯದಲ್ಲಿ ಈ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿ
