Raman tutorials for GK
前往频道在 Telegram
📈 Telegram 频道 Raman tutorials for GK 的分析概览
频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 45 198 名订阅者,在 教育 类别中位列第 3 940,并在 印度 地区排名第 8 394 位。
📊 受众指标与增长动态
自 невідомо 创建以来,项目保持高速增长,吸引了 45 198 名订阅者。
根据 27 六月, 2026 的最新数据,频道保持稳定运转。过去 30 天订阅人数变化为 -183,过去 24 小时变化为 -1,整体触达仍然可观。
- 认证状态: 未认证
- 互动率 (ER): 平均受众互动率为 14.77%。内容发布后 24 小时内通常能获得 8.00% 的反应,占订阅者总量。
- 帖子覆盖: 每篇帖子平均可获得 6 674 次浏览,首日通常累积 3 616 次浏览。
- 互动与反馈: 受众积极参与,单帖平均反应数为 5。
- 主题关注点: 内容集中在 tet, mcqs, ctet, grammar 等核心主题上。
📝 描述与内容策略
尚未提供频道描述。
凭借高频更新(最新数据采集于 28 六月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
45 198
订阅者
-124 小时
-657 天
-18330 天
帖子存档
45 200
❇️Important National Parks in India
ರಾಷ್ಟ್ರೀಯ ಉದ್ಯಾನವನಗಳ ಹೆಸರು, ಅಧಿಸೂಚನೆಯ ವರ್ಷ ಮತ್ತು ಒಟ್ಟು ವಿಸ್ತೀರ್ಣ ( in Sq km)
1.ಪಾಪಿಕೊಂಡ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ- 2008- 1012.86
2. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ -2005 -2.40
3. ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ -1989 -353.62
4. ಕಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನ ತೆಲಂಗಾಣ- 1994- 1.43
5.ಮಹಾವೀರ್ ಹರೀನಾ ವನಸ್ಥಾಲಿ ರಾಷ್ಟ್ರೀಯ ಉದ್ಯಾನ ತೆಲಂಗಾಣ -1994- 14.59
6. ಮೃಗವಾಣಿ ರಾಷ್ಟ್ರೀಯ ಉದ್ಯಾನ ತೆಲಂಗಾಣ- 1994- 3.60
7. ನಾಮದಾಫ ರಾಷ್ಟ್ರೀಯ ಉದ್ಯಾನ ಅರುಣಾಚಲ ಪ್ರದೇಶ -1983 -1807.82
8. ಮೌಲಿಂಗ್ ರಾಷ್ಟ್ರೀಯ ಉದ್ಯಾನ ಅರುಣಾಚಲ ಪ್ರದೇಶ -1986- 483
9. ಡಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನ ಅಸ್ಸಾಂ -1999 -340
10. ಕಾಜಿರಂಗ ರಾಷ್ಟ್ರೀಯ ಉದ್ಯಾನ ಅಸ್ಸಾಂ- 1974 -858.98
11. ಮನಸ್ ನ್ಯಾಷನಲ್ ಪಾರ್ಕ್ ಅಸ್ಸಾಂ -1990 -500
12. ನಮೆರಿ ರಾಷ್ಟ್ರೀಯ ಉದ್ಯಾನ ಅಸ್ಸಾಂ -1998 -200
13. ರಾಜೀವ್ ಗಾಂಧಿ ಒರಾಂಗ್ ರಾಷ್ಟ್ರೀಯ ಉದ್ಯಾನ ಅಸ್ಸಾಂ- 1999 -78.81
14. ವಾಲ್ಮೀಕಿ ರಾಷ್ಟ್ರೀಯ ಉದ್ಯಾನ ಬಿಹಾರ- 1989 -335.65
15. ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಛತ್ತೀಸ್‌ಗಡ- 1982 -1258.37
16. ಕಾಂಗರ್ ವ್ಯಾಲಿ ನ್ಯಾಷನಲ್ ಪಾರ್ಕ್ ಛತ್ತೀಸ್‌ಗಡ -1982- 1982
17. ಗುರು ಘಾಸಿ ದಾಸ್ (ಸಂಜಯ್) ರಾಷ್ಟ್ರೀಯ ಉದ್ಯಾನ ಛತ್ತೀಸ್‌ಗಡ- 1981- 1,440.71
18. ಭಗವಾನ್ ಮಹಾವೀರ್ (ಮೊಲೆಮ್) ರಾಷ್ಟ್ರೀಯ ಉದ್ಯಾನ ಗೋವಾ -1992- 107
19. ಬ್ಲ್ಯಾಕ್‌ಬಕ್ ರಾಷ್ಟ್ರೀಯ ಉದ್ಯಾನ, ವೇಲಾವದರ್ ಗುಜರಾತ್ -1976 -34.53
20. ಗಿರ್ ಫಾರೆಸ್ಟ್ ನ್ಯಾಷನಲ್ ಪಾರ್ಕ್ ಗುಜರಾತ್- 1975- 258.71
21. ಮೆರೈನ್ ನ್ಯಾಷನಲ್ ಪಾರ್ಕ್, ಗಲ್ಫ್ ಆಫ್ ಕಚ್ ಗುಜರಾತ್- 1982 -162.89
22. ವನ್ಸ್ಡಾ ರಾಷ್ಟ್ರೀಯ ಉದ್ಯಾನ ಗುಜರಾತ್ -1979 -23.99
23. ಕಲೇಸರ್ ರಾಷ್ಟ್ರೀಯ ಉದ್ಯಾನ ಹರಿಯಾಣ -2003 -46.82
24. ಸುಲ್ತಾನಪುರ ರಾಷ್ಟ್ರೀಯ ಉದ್ಯಾನ ಹರಿಯಾಣ -1989 -1.43
25. ಪಿನ್ ವ್ಯಾಲಿ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -1987- 675
26. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ ಹಿಮಾಚಲ ಪ್ರದೇಶ -1984 -754.4
27. ಇಂದರ್‌ಕಿಲ್ಲಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010- 104
28. ಖಿರ್ಗಂಗಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010 -710
29. ಸಿಂಬಲ್ಬರಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010 -27.88
30. ಡಚಿಗಮ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ- 1981- 141
31. ಹೆಮಿಸ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1981- 3350
32. ಕಿಶ್ತ್ವಾರ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1981- 425
33. ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1992- 9.00
34. ಬೆಟ್ಲಾ ರಾಷ್ಟ್ರೀಯ ಉದ್ಯಾನ ಜಾರ್ಖಂಡ್- 1986 -226.33
35. ಬಂಡೀಪುರ ರಾಷ್ಟ್ರೀಯ ಉದ್ಯಾನ ಕರ್ನಾಟಕ -1974- 874.2
36. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಕರ್ನಾಟಕ- 1974 -260.51
37. ಕುದ್ರಮುಖ್ ರಾಷ್ಟ್ರೀಯ ಉದ್ಯಾನ ಕರ್ನಾಟಕ -1987- 600.32
38. ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನ ಕರ್ನಾಟಕ- 1988- 643.39
39. ಅನ್ಶಿ ರಾಷ್ಟ್ರೀಯ ಉದ್ಯಾನ ಕರ್ನಾಟಕ- 1987 -417.37
40. ಎರಾವಿಕುಲಂ ರಾಷ್ಟ್ರೀಯ ಉದ್ಯಾನ ಕೇರಳ- 1978- 97
41. ಮಥಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003 -12.82
42. ಪೆರಿಯಾರ್ ರಾಷ್ಟ್ರೀಯ ಉದ್ಯಾನ ಕೇರಳ -1982 -350
43. ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ಕೇರಳ -1984 -89.52
44. ಅನಮುಡಿ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003- 7.50
45. ಪಂಬದುಮ್ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003 -1.32
46. ಬಾಂಧವಗ h ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1968- 448.85
47. ಕನ್ಹಾ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1955- 940
48. ಮಾಧವ್ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1959- 375.22
49. ಮಾಂಡ್ಲಾ ಸಸ್ಯ ಪಳೆಯುಳಿಕೆಗಳು ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1983- 0.27
50. ಪನ್ನಾ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1981 -542.67
51. ಪೆಂಚ್ (ಪ್ರಿಯದರ್ಶಿನಿ) ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1975- 292.85
52. ಸಂಜಯ್ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1981 -466.88
53. ಸತ್ಪುರ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1981 -585.17
🌺
🔰🔰🔰🔰🔰🔰🔰🔰🔰🔰🔰🔰🔰
45 200
🌺ಭಾರತ ದೇಶದ ಸಂಪೂರ್ಣ ಮಾಹಿತಿ ಸಂಗ್ರಹ
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 🌺
ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
: ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
ಕ್ರಿ.ಶ.1290-1320 ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1824-ಕಿತ್ತೂರು ದಂಗೆ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...
⭐1973-ಕರ್ನಾಟಕ ಮರುನಾಮಕರಣ.
🌺
🔰🔰🔰🔰🔰🔰🔰🔰🔰🔰🔰💐💐
45 200
Modern Indian historical Events
🌷1857 ರ ದಂಗೆಯ ಮುಖ್ಯ ಕೇಂದ್ರಗಳು ಮತ್ತು ನಾಯಕರು🌷
⚔ ದೆಹಲಿ ➖ಬಹದ್ದೂರ್ ಷಾ ಭಕ್ತಖಾನ
⚔ ಬರೇಲಿ ➖ ಖಾನ್ ಬಹದ್ದೂರ್ ಖಾನ್
⚔ ಕಾನ್ಪುರ ➖ ನಾನಾ ಸಾಹಿಬ್
⚔ಬಿಹಾರ ➖ ಕುoವರ ಸಿಂಗ್
⚔ಅವಧ್ ➖ಹಜರತ್ ಮಹಲ್
⚔ ಝಾನ್ಸಿ ➖ರಾಣಿ ಲಕ್ಷ್ಮಿಬಾಯಿ
⚔ ಸಂಬಲ್ ಪುರ ➖ ಸುರೇಂದ್ರ ಸಾಯಿ
⚔ ಅಲಹಾಬಾದ್ ➖ ಲಿಯಾಕತ್ ಅಲಿ
⚔ ಗ್ವಾಲಿಯರ್ / ಕಾನ್ಪುರ್ ➖ ತಾತ್ಯಾ ಟೊಪೆ
⚔ ಲಕ್ನೋ ➖ ಬೇಗಂ ಹಜರತ್ ಮಹಲ್
⚔ ಬ್ಯಾರಕ್‌ಪೋರ್ ➖ಮಂಗಲ್ ಪಾಂಡೆ
🔰🔰🔰🔰🔰🔰🔰🔰🔰🔰🔰🔰🔰
❇️ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷ
🌷 ಸ್ವದೇಶಿ ಚಳುವಳಿ
➜ 1905
🌷 ಮುಸ್ಲಿಂ ಲೀಗ್ ಸ್ಥಾಪನೆ
➜ 1906
🌷 ಕಾಂಗ್ರೆಸ್ ವಿಭಜನೆ
➜ 1907
🌷 ಹೋಮ್ ರೂಲ್ ಲೀಗ್ ಸ್ಥಾಪನೆ
➜ 1916
🌷 ಲಕ್ನೋ ಒಪ್ಪಂದ
➜ ಡಿಸೆಂಬರ್ 1916
🌷ರೌಲೆಟ್ ಆಕ್ಟ್
➜ 19 ಮಾರ್ಚ್ 1919
🌷 ಜಲಿಯನ್ವಾಲಾ ಬಾಗ್ ಹತ್ಯಾಕಾಂಡ
➜ 13 ಏಪ್ರಿಲ್ 1919
🌷 ಖಿಲಾಫತ್ ಚಳುವಳಿ
➜ 1919
🌷 ಹಂಟರ್ ಸಮಿತಿ ವರದಿ ಪ್ರಕಟಣೆ
➜ 18 ಮೇ 1920
🌷 ಕಾಂಗ್ರೆಸ್ ನಾಗ್ಪುರ ಅಧಿವೇಶನ
➜ ಡಿಸೆಂಬರ್ 1920
🌷 ಅಸಹಕಾರ ಚಳವಳಿಯ ಆರಂಭ
➜ 1 ಆಗಸ್ಟ್ 1920
🌷 ಚೌರಾ ಚೌರಿ ಘಟನೆ
➜ 5 ಫೆಬ್ರವರಿ 1922
🌷 ಸ್ವರಾಜ್ಯ ಪಕ್ಷ ಸ್ಥಾಪನೆ
➜ 1 ಜನವರಿ 1923
🌷 ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್
➜ ಅಕ್ಟೋಬರ್ 1924
🌷 ಸೈಮನ್ ಆಯೋಗದ ನೇಮಕಾತಿ
➜ 8 ನವೆಂಬರ್ 1927
🌷 ಸೈಮನ್ ಆಯೋಗ ಭಾರತಕ್ಕೆ ಭೇಟಿ
➜ 3 ಫೆಬ್ರವರಿ 1928
🌷ನೆಹರೂ ವರದಿ
➜ ಆಗಸ್ಟ್ 1928
🌷 ಬಾರ್ಡೋಲಿ ಸತ್ಯಾಗ್ರಹ
➜ ಅಕ್ಟೋಬರ್ 1928
🌷 ಕಾಂಗ್ರೆಸ್ ನ ಲಾಹೋರ್ ಅಧಿವೇಶನ
➜ ಡಿಸೆಂಬರ್ 1929
🌷 ಸ್ವಾತಂತ್ರ್ಯ ದಿನದ ಘೋಷಣೆ
➜ 2 ಜನವರಿ 1930
🌷 ಉಪ್ಪಿನ ಸತ್ಯಾಗ್ರಹ
➜ 12 ಮಾರ್ಚ್ 1930 ➖ 5 ರಿಂದ ಏಪ್ರಿಲ್ 1930
🌷 ಕಾನೂನುಭಂಗ ಚಳುವಳಿ
➜ 6 ಏಪ್ರಿಲ್ 1930
🌷 ಮೊದಲ ದುಂಡುಮೇಜಿನ ಸಮ್ಮೇಳನ
➜ 12 ನವೆಂಬರ್ 1930
🌷ಗಾಂಧಿ-ಇರ್ವಿನ್ ಒಪ್ಪಂದ
➜ 8 ಮಾರ್ಚ್ 1931
🌷ಎರಡನೇ ದುಂಡುಮೇಜಿನ ಸಮ್ಮೇಳನ
➜ 7 ಸೆಪ್ಟೆಂಬರ್ 1931
🌷ಕೋಮು ಮಧ್ಯಸ್ಥಿಕೆ
➜ 16 ಆಗಸ್ಟ್ 1932
🌷 ಪೂನಾ ಒಪ್ಪಂದ
➜ ಸೆಪ್ಟೆಂಬರ್ 1932
🌷 ಮೂರನೇ ದುಂಡುಮೇಜಿನ ಸಮ್ಮೇಳನ
➜ 17 ನವೆಂಬರ್ 1932
🌷 ಕಾಂಗ್ರೆಸ್ ಸಮಾಜವಾದಿ ಪಕ್ಷ ರಚನೆ
➜ ಮೇ 1934
🌷 ಫಾರ್ವರ್ಡ್ ಬ್ಲಾಕ್ನ ರಚನೆ
➜ 1 ಮೇ 1939
🌷ಪಾಕಿಸ್ತಾನದ ಬೇಡಿಕೆ
➜ 24 ಮಾರ್ಚ್ 1940
🌷 ಆಗಸ್ಟ್ ಕೊಡುಗೆ
➜ 8 ಆಗಸ್ಟ್ 1940
🌷 ಕ್ರಿಪ್ಸ್ ಮಿಷನ್ ಪ್ರಸ್ತಾಪ
➜ ಮಾರ್ಚ್ 1942
🌷 ಕ್ವಿಟ್ ಇಂಡಿಯಾ ಪ್ರಸ್ತಾಪ
➜ 8 ಆಗಸ್ಟ್ 1942
🌷 ಶಿಮ್ಲಾ ಸಮ್ಮೇಳನ
➜ 25 ಜೂನ್ 1945
🌷ನೌಕಾ ದಂಗೆ
➜ 19 ಫೆಬ್ರವರಿ 1946
🌷 ಪ್ರಧಾನ ಮಂತ್ರಿ ಅಟ್ಲೀ ಅವರ ಪ್ರಕಟಣೆ
➜ 15 ಮಾರ್ಚ್ 1946
🌷 ಕ್ಯಾಬಿನೆಟ್ ಮಿಷನ್ ಆಗಮನ
➜ 24 ಮಾರ್ಚ್ 1946
🌷ಮಧ್ಯಂತರ ಸರ್ಕಾರದ ಸ್ಥಾಪನೆ
➜ 2 ಸೆಪ್ಟೆಂಬರ್ 1946
🌷 ಮೌಂಟ್ ಬ್ಯಾಟನ್ ಯೋಜನೆ
➜ 3 ಜೂನ್ 1947
🌷 ಸ್ವಾತಂತ್ರ್ಯ ಸಿಕ್ಕಿದ್ದು
➜ 15 ಆಗಸ್ಟ್ 1947.
45 200
🌺 ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರ ಭಾರತ ಗವರ್ನರ್ ಮತ್ತು ಗವರ್ನರ್ ಜನರಲ್ ಮಾಹಿತಿ 🌺
💂♂ ಬಂಗಾಳದ ಪ್ರಥಮ ಗವರ್ನರ್
ರಾಬರ್ಟ್ ಕ್ಲೈವ್
💂ಬಂಗಾಳದ ಕೊನೆಯ ಗವರ್ನರ್
ವಾರನ್ ಹೆಸ್ಟಿಂಗ್
💂♂ಬಂಗಾಳದ ಪ್ರಥಮ ಗವರ್ನರ್ ಜನರಲ್
ವಾರನ್ ಹೆಸ್ಟಿಂಗ್
💂♂ ಬಂಗಾಳದ ಕೊನೆಯ ಗವರ್ನರ್ ಜನರಲ್
ವಿಲಿಯಂ ಬೆಂಟಿಕ್
🌺 1833 ರಲ್ಲಿ ಬಂಗಾಳ ಗವರ್ನರ್ ಜನರಲ್ ಇದ್ದದ್ದು ಭಾರತದ ಗವರ್ನರ್ ಜನರಲ್ ಅಂತಾಯಿತು.
💂ಭಾರತದ ಪ್ರಥಮ ಗವರ್ನರ್ ಜನರಲ್
ವಿಲಿಯಂ ಬೆಂಟಿಕ್
💂♀ ಭಾರತದ ಕೊನೆಯ ಗವರ್ನರ್ ಜನರಲ್
ಲಾರ್ಡ್ ಕ್ಯಾನಿಂಗ್
🌺 ವೈಸರಾಯ್ 1858 ರಿಂದ 👇
💂 ಭಾರತದ ಪ್ರಥಮ ವೈಸರಾಯ
ಲಾರ್ಡ್ ಕ್ಯಾನಿಂಗ್
💂ಭಾರತದ ಕೊನೆಯ ವೈಸರಾಯ
ಲಾರ್ಡ್ ಮೌಂಟ್ ಬ್ಯಾಟನ್
🌺1947 ರ ವರೆಗೆ 🖕🖕
💂♀ ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್
ಲಾರ್ಡ್ ಮೌಂಟ್ ಬ್ಯಾಟನ್
👨🦰 🇮🇳ಸ್ವತಂತ್ರ ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್ ಸಿ.ರಾಜಗೋಪಾಲಚಾರ್ಯ
45 200
🌸 ಸಂವಿಧಾನ ವಿಶೇಷ 🍀
🌸ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
ಡಾ.ಬಿ.ಆರ್.ಅಂಬೇಡ್ಕರ್.
(1947-50).
🍀ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?
11.
🌸ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
ರಾಷ್ಟ್ರಪತಿ.
🍀 ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
ಜನರಲ್.
🌸ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
ದೆಹಲಿ.
🍀 ಕರ್ನಾಟಕದಲ್ಲಿರುವ ಪದ್ದತಿ ಯಾವುದು?
ದ್ವಿಸದನ ಪದ್ಧತಿ.
🌸 ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
ರಾಷ್ಟ್ರಪತಿ.
🍀ಅಶೋಕ ಚಕ್ರದ ಸಂಕೇತವೇನು?
ನಿರಂತರ ಚಲನೆ.
🌸 ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
ಆಯತ.
🍀 ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
ಜನತ ನ್ಯಾಯಾಲಯ.
🌸ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
ಮಂಡೋಕ ಉಪನಿಷತ್.
🍀 ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
ಚೈತ್ರಮಾಸ.
🌸 ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
01/02/1992.
🍀 ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
ರಾಷ್ಟ್ರಪತಿ.
🌸 ಎಂ.ಪಿ. ವಿಸ್ತರಿಸಿರಿ?
ಮೆಂಬರ್ ಆಫ್ ಪಾರ್ಲಿಮೆಂಟ್.
🍀ಭಾರತದ ಪ್ರಥಮ ಪ್ರಜೆ ಯಾರು?
ರಾಷ್ಟ್ರಪತಿ.
🌸ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).
🍀 ಸಂವಿಧಾನದ ಹೃದಯ ಯಾವುದು?
ಪ್ರಸ್ತಾವನೆ/ಪೀಠಿಕೆ.
🌸 ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
5 ವರ್ಷಗಳು.
🍀 ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
ಉಪ ರಾಷ್ಟ್ರಪತಿ.
🌸ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
ನವದೆಹಲಿ.
🍀 ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
ದೆಹಲಿ.
🌸ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
ಏರ್ ಚೀಫ್ ಮಾರ್ಷಲ್.
🍀 ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
ರಾಷ್ಟ್ರಪತಿ ಭವನ.
🌸ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
ವಿಧಾನಸಭೆಯ ಸದಸ್ಯರು (238).
🍀 ನೆಹರುರವರ ಪ್ರೀತಿಯ ಹೂ ಯಾವುದು?
ಕೆಂಪು ಗುಲಾಬಿ.
🌸 ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
ಬೆಂಗಳೂರು.
🍀 ಸಿಬರ್ಡ್ ನೌಕಾನೆಲೆ ಎಲ್ಲಿದೆ?
ಕಾರವಾರ.
🌸ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
ಭಾರತ.
🍀ಎನ್.ಸಿ.ಸಿ ವಿಸ್ತರಿಸಿರಿ?
ನ್ಯಾಷನಲ್ ಕ್ಯಾಡೇಟ್ ಕೋರ್.
🌸 ಸಂಸತ್ತಿನ ಕೆಳಮನೆ ಯಾವುದು?
ಲೋಕಸಭೆ.
🍀ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
25.
🌸ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
35.
🍀 ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
6.
🌸ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
ಜಮ್ಮು&ಕಾಶ್ಮೀರ.
🍀 ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
ದೆಹಲಿ.
🌸ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
3:2.
🍀 ಭಾರತೀಯ ಸಂಸ್ಕೃತಿಯ ನಿಲುವೇನು?
ಬಾಳು,ಬಾಳುಗೊಡು.
🌸 ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
24.
🍀 ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
340.
🌸ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
1929.
🍀ಎಮ್.ಎಲ್.ಸಿ ವಿಸ್ತರಿಸಿರಿ?
ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.
🌸ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
ಭಾರತ.
🍀 ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
12.
🌸 ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
ಮೂಲಭೂತ ಕರ್ತವ್ಯ.
🍀ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
ಡಾ.ಬಿ.ಆರ್.ಅಂಬೇಡ್ಕರ್.
🌸ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
1964.
🍀ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
5.
🌸 ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
ಮೇಘನಾದ ಸಹಾ.
🍀 ನಮ್ಮ ದೇಶದ ಹಾಡು ಯಾವುದು?
ವಂದೇ ಮಾತರಂ.
🌸 "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
ಬಂಕಿಮ ಚಂದ್ರ ಚಟರ್ಜಿ.
🍀 ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
ಸಂವಿಧಾನ ಸಭೆ.
🌸ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
ಮೂಲಭೂತ ಹಕ್ಕುಗಳು.
🍀 ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
97 ಬಾರಿ.
🌸ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
6 (ದ್ವಿಸದನ ಪದ್ದತಿ).
🍀 ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
30 ವರ್ಷಗಳು.
🌸ಎಮ್.ಎಲ್.ಎ ವಿಸ್ತರಿಸಿರಿ?
ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.
🍀ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
ಆಡ್ಮಿರಲ್.
🌸 ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
ರಾಷ್ಟ್ರಪತಿ.
🍀 ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
26 ನವೆಂಬರ್ 1949.
🌸 ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
1946
🌸🍀🌸🍀🌸🍀🌸🍀🌸🍀🌸
45 200
91. ಹಿಂದಿಳಿದ ವರ್ಗಗಳ ಪಿತಾಮಹ - ದೇವರಾಜ ಅರಸ್
✍🍀📝
🌷ಪ್ರಪಂಚದ ಸರೋವರಗಳು ಮತ್ತು ದೇಶಗಳು🌷
🌺ಕ್ಯಾಸ್ಪೀಯನ ಸರೋವರ- ಇರಾನ್
🌺ಸುಪೀರಿಯರ ಸರೋವರ- ಅಮೆರಿಕ
🌺ವಿಕ್ಟೋರಿಯಾ ಸರೋವರ- ತಂಜೇನಿಯಾ
🌺ಮಿಚಿಗನ್ ಸರೋವರ- ಅಮೆರಿಕ
🌺ಬೈಕಾಲ್ ಸರೋವರ- ರಷ್ಯಾ
🌺ಗ್ರೇಟ್ ಬೀಯರ ಸರೋವರ- ಕೆನಡಾ
🌺ಲದೋಗಾ ಸರೋವರ- ರಷ್ಯಾ
🌺ಮಾನಸ ಸರೋವರ- ಟಿಬೆಟ್
🌺ಟಿಟಿಕಾಕಾ ಸರೋವರ- ಪೆರು
🌺ರುಡಾಲ್ಫ್ ಸರೋವರ- ಕೀನ್ಯಾ
🌺ನಟ್ರಾನ್ ಸರೋವರ- ತಾಂಜೇನಿಯಾ
🌺ವನರ್ನ್ ಸರೋವರ- ಸ್ವೀಡನ್
✍
45 200
📌ಪ್ರಸಿದ್ಧ_ಪಿತಾಮಹರು 📌
━━━━━━━━━━━━━━━━━━━━
1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್
2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್
3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್
4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್
5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್
6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್
7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ
8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್
9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ
10. ಬೀಜಗಣಿತದ ಪಿತಾಮಹ - ರಾಮಾನುಜಂ
11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್
12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್
13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್
14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್
15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್
16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್
17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್
18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್
19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್
20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ
21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್
22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ
23. ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ - ಅಲ್ ಫ್ರೆಡ್ ಬೀಲೆ
24. ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ - ಟಿಪ್ಪು ಸುಲ್ತಾನ್
25. ವೈದ್ಯಕೀಯ ಕ್ಷೇತ್ರದ ಪಿತಾಮಹ - ಸುಶ್ರುತ
26. ಭಾರತೀಯ ಹಸಿರು ಕ್ರಾಂತಿಯ ಪಿತಾಮಹ - ಎಂ.ಎಸ್.ಸ್ವಾಮಿನಾಥನ್
27. ಭಾರತೀಯ ಕೈಗಾರಿಕಾ ರಂಗದ ಪಿತಾಮಹ - ಜೆಮ್ ಷೆಡ್ ಜಿ ಟಾಟಾ
28. ಭಾರತದ ಅಣು ವಿಜ್ಞಾದ ಪಿತಾಮಹ - ಹೋಮಿ ಜಾಹಂಗೀರ್ ಬಾಬಾ
29. ರೈಲ್ವೆಯ ಪಿತಾಮಹ - ಸ್ಟಿಫನ್ ಥಾಮಸ್
30. ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ - ವರ್ಗೀಸ್ ಕುರಿನ್
31. ವಂಶವಾಹಿನಿ ಶಾಸ್ತ್ರದ ಪಿತಾಮಹ - ಗ್ರೆಗರ್ ಮೆಂಡಲ್
32. ಏಷಿಯನ್ ಕ್ರೀಡೆಯ ಪಿತಾಮಹ - ಜೆ.ಡಿ.ಸೊಂಧಿ
33. ರೇಖಾಗಣಿತದ ಪಿತಾಮಹ - ಯೂಕ್ಲಿಡ್
34. ವೈಜ್ಞಾನಿಕ ಸಮಾತಾವಾದದ ಪಿತಾಮಹ - ಕಾರ್ಲ್ ಮಾರ್ಕ್ಸ್
35. ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ - ಪಿ.ವಿ.ನರಸಿಂಹರಾವ್
36. ಭಾರತೀಯ ಚಲನಚಿತ್ರ ರಂಗದ ಪಿತಾಮಹ - ದಾದಾ ಸಾಹೇಬ್ ಫಾಲ್ಕೆ
37. ಭಾರತೀಯ ಸಮಾಜಶಾಸ್ತ್ರದ ಪಿತಾಮಹ - ಜಿ.ಎಸ್.ಘುರೆ
38. ಕರ್ನಾಟಕ ಸುಗಮ ಸಂಗೀತದ ಪಿತಾಮಹ - ಶಿಶುನಾಳ ಷರೀಪ
39. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ
40. ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ - ರಾಟ್ಜಲ್
41. ಭಾರತೀಯ ರೈಲ್ವೆಯ ಪಿತಾಮಹ - ಲಾರ್ಡ್ ಡಾಲ್ ಹೌಸಿ
42. ಆರ್ಯುವೇದದ ಪಿತಾಮಹ - ಚರಕ
43. ಯೋಗಾಸನದ ಪಿತಾಮಹ - ಪತಂಜಲಿ ಮಹರ್ಷಿ
44. ಭಾರತದ ವಿದೇಶಾಂಗ ನೀತಿಯ ಶಿಲ್ಪಿ - ಜವಾಹರಲಾಲ್ ನೆಹರೂ
45. ಭಾರತದ ನವ ಜಾಗ್ರತಿಯ ಜನಕ - ರಾಜರಾಮ್ ಮೋಹನ್ ರಾವ್
46. ಹಸಿರು ಕ್ರಾಂತಿಯ ಪಿತಾಮಹ - ನಾರ್ಮನ್ ಬೋರ್ಲಾನ್
47. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ - ಪುರಂದರದಾಸರು
48. ಆಧುನಿಕ ಕರ್ನಾಟಕದ ಶಿಲ್ಪಿ - ಸರ್.ಎಂ.ವಿಶ್ವೇಶ್ವರಯ್ಯ
49. ಭಾರತದ ಶಾಸನದ ಪಿತಾಮಹ - ಅಶೋಕ
50. ಕರ್ನಾಟಕದ ಶಾಸನದ ಪಿತಾಮಹ - ಬಿ.ಎಲ್.ರೈಸ್
51. ಪ್ರತಿ ಸುಧಾರಣ ಚಳುವಳಿಯ ಪಿತಾಮಹ - ಇಗ್ನೇಷಿಯಸ್ ಲಯೋಲ
52. ಸಮಾಜಶಾಸ್ತ್ರದ ಪಿತಾಮಹ - ಆಗಸ್ಟ್ ಕಾಂಟೆ
53. ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ - ವಿಷ್ಣುಶರ್ಮ
54. ಆಧುನಿಕ ಭಾರತದ ಜನಕ - ರಾಜರಾಮ್ ಮೋಹನ್ ರಾವ್
55. ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ - ಲಾಟಿನ್ ಸಾಚ್
56. ಕಂಪ್ಯೂಟರ್ ನ ಪಿತಾಮಹ - ಚಾಲ್ಸ್ ಬ್ಯಾಬೇಜ್
57. ಗದ್ಯಶಾಸ್ತ್ರದ ಪಿತಾಮಹ - ಡಾಂಟೆ
58. ಪದ್ಯಶಾಸ್ತ್ರದ ಪಿತಾಮಹ - ಪೆಟ್ರಾರ್ಕ್
59. ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ - ಹೋಮಿ ಜಹಾಂಗೀರ್ ಬಾಬಾ
60. ಉರ್ದು ಭಾಷೆಯ ಪಿತಾಮಹ - ಅಮೀರ್ ಖುಸ್ರೋ
61. ಭಾರತದ ಇತಿಹಾಸದ ಪಿತಾಮಹ - ಕಲ್ಹಣ
62. ಭಾರತದ ರಸಾಯನಿಕ ಪಿತಾಮಹ - 2ನೇ ನಾಗರ್ಜುನ
63. ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ - ಜ್ಯೋತಿರಾವ್ ಪುಲೆ
64. ಭೂವಿಜ್ಞಾನದ ಪಿತಾಮಹ - ಎ.ಜೇಮ್ಸ್ ಹಟನ್
65. ಪುನರುಜ್ಜಿವನದ ಪಿತಾಮಹ - ಪೆಟ್ರಾರ್ಕ್
66. ಭಾರತೀಯ ಪುನರುಜ್ಜಿವನದ ಪಿತಾಮಹ - ರಾಜರಾಮ್ ಮೋಹನ್ ರಾವ್
67. ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ - ಎಂ.ಎನ್.ಶ್ರೀನಿವಾಸ್
68. ಭಾರತದ ಕ್ಷಿಪಣಿಗಳ ಪಿತಾಮಹ - ಎ.ಪಿ.ಜೆ.ಅಬ್ದುಲ್ ಕಲಾಂ
69. ನೀಲಿ ಕ್ರಾಂತಿಯ ಪಿತಾಮಹ - ಹರಿಲಾಲ್ ಚೌಧರಿ
70. ಹಳದಿ ಕ್ರಾಂತಿಯ ಪಿತಾಮಹ - ಶ್ಯಾಮ್ ಪಿತ್ರೋಡಾ
71. ಇತಿಹಾಸದ ಪಿತಾಮಹ - ಹೆರೋಡಾಟಸ್
72. ಆರ್ಥಶಾಸ್ತ್ರದ ಪಿತಾಮಹ - ಆಡಂ ಸ್ಮಿತ್
73. ರಾಜ್ಯ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್
74. ಭಾರತದ ಪೂಜ್ಯ ಪಿತಾಮಹ - ದಾದಾಬಾಯಿ ನೌರೋಜಿ
75. ಭಾರತದ ಹೈನುಗಾರಿಕೆಯ ಪಿತಾಮಹ - ಜಾರ್ಜ ಕುರಿಯನ್
76. ಭಾರತದ ಅರಣ್ಯ ಶಾಸ್ತ್ರದ ಪಿತಾಮಹ - ಬ್ರಾಂಡೀಸ್
77. ಹರಿದಾಸ ಪಿತಾಮಹ - ಶ್ರೀಪಾದರಾಯರು
78. ಕನ್ನಡದ ಕಾವ್ಯ ಪಿತಾಮಹ - ಪಂಪ
79. ಕನ್ನಡ ಚಳುವಳಿಯ ಪಿತಾಮಹ - ಅ.ನ.ಕೃಷ್ಣರಾಯ
80. ಸಹಕಾರಿ ಚಳುವಳಿಯ ಪಿತಾಮಹ - ದಿ.ಮೊಳಹಳ್ಳಿ ಶಿವರಾಯರು
81. ವಚನ ಸಂಪಾದನೆಯ ಪಿತಾಮಹ - ಫ.ಗು.ಹಳಕಟ್ಟಿ
82. ಕರ್ನಾಟಕದ ಪ್ರಹಸನದ ಪಿತಾಮಹ - ಟಿ.ಪಿ.ಕೈಲಾಸಂ
83. ಕಾದಂಬರಿಯ ಪಿತಾಮಹ - ಗಳಗನಾಥ
84. ಹೋಸಗನ್ನಡ ಸಾಹಿತ್ಯದ ಪಿತಾಮಹ - ಬಿ.ಎಮ್.ಶ್ರೀಕಂಠಯ್ಯ
85. ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ - ಜಿ.ಎಂ.ಪರಮಶಿವಯ್ಯ
86. ಆಧುನಿಕ ಕನ್ನಡ ನಿಘಂಟಿನ ಪಿತಾಮಹ - ಜಿ.ವೆಂಕಟಸುಬ್ಬಯ್ಯ
87. ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ - ಟಿ.ಪಿಕೈಲಾಸಂ
88. ಭಾರತದ ಮೆಟ್ರೋ ರೈಲಿನ ಪಿತಾಮಹ - ಇ.ಶ್ರೀಧರನ್
89. ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ - ವಿಕ್ರಂ ಸಾರಾಭಾಯಿ
90. ಭಾರತದ ವೃದ್ಧರ ಪಿತಾಮಹ - ದಾದಾಬಾಯಿ ನವರೋಜಿ
45 200
🔴ಪ್ರಮುಖ ದೇಶಗಳ ಕರೆನ್ಸಿಗಳು🔴
💥ದೇಶಗಳು : ರಾಜಧಾನಿ : ಕರೆನ್ಸಿ💥
👉ಈಜಿಪ್ಟ್ : ಕೈರೋ : ಈಜಿಪ್ಟಿಯನ್ ಫೌಂಡ್
👉ಲಿಬಿಯಾ : ಟ್ರಿಪೋಲಿ : ದಿನಾರ್
👉ಜಿಂಬಾಂಬ್ವೆ : ಹರಾರೆ : ಯುನೈಟೆಡ್ ಸ್ಟೇಟ್ಸ್ ಡಾಲರ್
👉ಆಫ್ಘಾನಿಸ್ತಾನ : ಕಾಬೂಲ್ : ಅಫ್ಘಾನಿ
👉ಬಾಂಗ್ಲಾದೇಶ : ಢಾಕಾ : ಟಾಕಾ
👉ಭೂತಾನ್ : ಥಿಂಫು : ಭೂತಾನ್ ಗುಲ್ಟ್ರಮ್
👉ಚೀನಾ : ಬೀಜಿಂಗ್ : ಯುವಾನ್ ( ರೆನ್ ಮಿನ್ ಬಿ)
👉ಇರಾನ್ : ತೆಹರಾನ್ : ರಿಯಾಲ್
👉ಇರಾಕ್ : ಬಾಗ್ದಾದ್ : ಇರಾಕ್ ದಿನಾರ್
45 200
✍️ ರಾಜ್ಯಸಭೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ👇
🔹 ರಾಜ್ಯಸಭೆಯ ರಚನೆ= *80 ನೇ ವಿಧಿ* ಹೇಳುತ್ತದೆ,
🔸 ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು=
*1952 ಮೇ 13*
🔹 ರಾಜ್ಯಸಭೆಯನ್ನು ಮೊದಲು *ರಾಜ್ಯಗಳ ಕೌನ್ಸಿಲ್* ಅಥವಾ *ಕೌನ್ಸಿಲ್ ಆಫ್ ಸ್ಟೇಟ್* ಎಂದು ಕರೆಯುತ್ತಿದ್ದರು,
🔸 ರಾಜ್ಯಸಭೆಯು *ಸಂಸತ್ತಿನ ಮೇಲ್ಮನೆ* ಆಗಿದೆ( ಲೋಕಸಭೆ ಕೆಳಮನೆ)
🔹 ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ= *250*
🔸 ರಾಜ್ಯಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ= *245*
🔹 ರಾಜ್ಯಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ= *238*
🔸 ರಾಜ್ಯಸಭೆಯ ನಾಮಕರಣ ಸದಸ್ಯರ ಸಂಖ್ಯೆ= *12*
🔹 ರಾಜ್ಯಸಭೆ ಸದಸ್ಯನಾಗಲು ಇರುವ ಕನಿಷ್ಠ ವಯಸ್ಸು= *30 ವರ್ಷ*
🔸 ರಾಜ್ಯ ಸಭೆಯ ಅಧ್ಯಕ್ಷರ ಕನಿಷ್ಠ ವಯಸ್ಸು= *35 ವರ್ಷ*
🔹 ರಾಜ್ಯಸಭೆಯ ಅಧ್ಯಕ್ಷರು= *ಉಪರಾಷ್ಟ್ರಪತಿ ಗಳಾಗಿರುತ್ತಾರೆ*
🔸 ಪ್ರಸ್ತುತ ರಾಜ್ಯಸಭೆಯ ಅಧ್ಯಕ್ಷರು= *ಜಗದೀಪ್ ಧನಕರ*
( ಉಪರಾಷ್ಟ್ರಪತಿಗಳು)
🔹 ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ= *6 ವರ್ಷ*
🔸 ರಾಜ್ಯಸಭೆಯು ಒಂದು *ಶಾಶ್ವತ ಸಧನ*, ಬುದ್ದಿವಂತ ಸದನ ಎಂದು ಕರೆಯುತ್ತಾರೆ,
🔹 ರಾಜ್ಯಸಭೆಯ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ *1/3 ಸದಸ್ಯರು ನಿವೃತ್ತಿ ಹೊಂದುತ್ತಾರೆ*,
🔸 ರಾಜ್ಯಸಭೆಯ ಚುನಾವಣೆಗಳು ಪ್ರತಿ *ಎರಡು ವರ್ಷಕ್ಕೊಮ್ಮೆ* ನಡೆಯುತ್ತದೆ,
🔹 ರಾಜ್ಯಸಭೆಯ ಸದಸ್ಯರನ್ನು ಆಯಾ ರಾಜ್ಯದ *ವಿಧಾನಸಭಾ ಚುನಾಯಿತ ಸದಸ್ಯರು* ಚುನಾಯಿಸುತ್ತಾರೆ.
🔸 ರಾಜ್ಯಸಭೆಗೆ ರಾಷ್ಟ್ರಪತಿ *12 ಸದಸ್ಯರನ್ನು* ನಾಮಕರಣ ಮಾಡುತ್ತಾರೆ,
🔹 *ಅಖಿಲ ಭಾರತ ಸೇವೆಗಳನ್ನು* ಸೃಷ್ಟಿಸುವ ಅಧಿಕಾರ ರಾಜ್ಯಸಭೆಗೆ ಇದೆ( ವಿಧಿ-312)
🔸 ಕರ್ನಾಟಕದಿಂದ ರಾಜ್ಯಸಭೆಗೆ *12 ಸದಸ್ಯರು* ಆಯ್ಕೆಯಾಗುತ್ತಾರೆ,✍️
( ಕರ್ನಾಟಕದಿಂದ "ಲೋಕಸಭೆಗೆ" *28 ಸದಸ್ಯರು* ಆಯ್ಕೆಯಾಗುತ್ತಾರೆ,)
🔹 ರಾಜ್ಯಸಭೆಯಲ್ಲಿ *ಹಣಕಾಸು ಮಸೂದೆಯನ್ನು* ಮಂಡಿಸಲು ಬರುವುದಿಲ್ಲ.
🔸 ಲೋಕಸಭೆಯಿಂದ ಪಾಸಾಗಿ ಬಂದ ಹಣಕಾಸು ಮಸೂದೆ ಯನ್ನು ರಾಜ್ಯಸಭೆಯ ಗರಿಷ್ಠ *14 ದಿನಗಳವರೆಗೆ ತಡೆಹಿಡಿಯಬಹುದು*,
🔹 ರಾಜ್ಯಸಭೆಯ ಅಧ್ಯಕ್ಷರನ್ನು *ಲೋಕಸಭೆ* ಮತ್ತು *ರಾಜ್ಯಸಭೆಯ ಸದಸ್ಯರು* ಚುನಾಯಿಸುತ್ತಾರೆ,
🔸 ರಾಜ್ಯಸಭೆಯ ಅಧ್ಯಕ್ಷರು ತಮ್ಮ *ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು,*
🔹 ರಾಜ್ಯಸಭೆಯ *ಉಪಸಭಾಪತಿ ಯವರನ್ನು* "ರಾಜ್ಯಸಭೆಯ ಸದಸ್ಯರು" ಚುನಾಯಿಸುತ್ತಾರೆ,
🔸 ರಾಜ್ಯಸಭೆಯ ಉಪಸಭಾಪತಿ ಅವರು ತಮ್ಮ *ರಾಜೀನಾಮೆ ಪತ್ರವನ್ನು* "ರಾಜ್ಯ ಸಭೆಯ ಅಧ್ಯಕ್ಷರಿಗೆ" ಸಲ್ಲಿಸಬೇಕು,
🔹 ರಾಜ್ಯಸಭೆಯಲ್ಲಿ ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಮೀಸಲಾಗಿರುತ್ತವೆ,
🔸 ರಾಜ್ಯಸಭೆಯಲ್ಲಿ 2/3 ರ ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಿ ಸಂಸತ್ತು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡಬಹುದು,
🔹 ಭಾರತದ ಉಪ ರಾಷ್ಟ್ರಪತಿ ಅವರನ್ನು *ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು* ಮೊದಲು "ರಾಜ್ಯಸಭೆಯಲ್ಲಿ" ಮಂಡಿಸಬೇಕು,
🔸 ರಾಜ್ಯಸಭೆಯು "ರಾಜ್ಯಗಳ" ಮತ್ತು "ಕೇಂದ್ರಾಡಳಿತ ಪ್ರದೇಶಗಳನ್ನು" ಪ್ರತಿನಿಧಿಸುತ್ತದೆ.
🔹 "ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುವ ಅಧಿಕಾರವಿದೆ",
====================
45 200
📓ದೈನಂದಿನ ಸಾಮಾನ್ಯ ಜ್ಞಾನ
🐠ಲೆನಿನ್ ಯಾವಾಗ ಸತ್ತರು?
ಉತ್ತರ - 1924 ರಲ್ಲಿ
🐠ಚಾರ್ಲ್ಸ್ I ಅನ್ನು ಯಾವಾಗ ಗಲ್ಲಿಗೇರಿಸಲಾಯಿತು?
ಉತ್ತರ - 1649 ರಲ್ಲಿ
🐠ಭಾರತದಲ್ಲಿ ರೆಪೋ ದರವನ್ನು ಯಾರು ನಿಗದಿಪಡಿಸುತ್ತಾರೆ?
ಉತ್ತರ - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
🐠ಸಸ್ಯಶಾಸ್ತ್ರದ ಪಿತಾಮಹ ಯಾರು?
ಉತ್ತರ - ಥಿಯೋಫ್ರಾಸ್ಟಸ್
🐠ಯಾವ ಸಸ್ತನಿ ದೊಡ್ಡ ಕಣ್ಣುಗಳನ್ನು ಹೊಂದಿದೆ?
ಉತ್ತರ - ಜಿಂಕೆ
🐠ವಿಶ್ವದ ಅತಿದೊಡ್ಡ ತೈಲ ನಿಕ್ಷೇಪ ಎಲ್ಲಿದೆ?
ಉತ್ತರ- ಸೌದಿ ಅರೇಬಿಯಾ
🐠ಮಹಾಭಾರತದ ಆರಂಭಿಕ ಹೆಸರೇನು?
ಉತ್ತರ - ಜೈ ಸಂಹಿತಾ
🐠ಆಂಗ್ಲೋ-ಮೊಹಮ್ಮದ್ ಓರಿಯಂಟಲ್ ಕಾಲೇಜ್ ಸ್ಥಾಪನೆಗೆ ಕಾರಣರಾದವರು ಯಾರು?
ಉತ್ತರ - ಸರ್ ಸೈಯದ್ ಅಹಮದ್ ಖಾನ್
🐠ಇಂಗ್ಲೆಂಡ್ನಲ್ಲಿ ಅಂತರ್ಯುದ್ಧ ಯಾವಾಗ ನಡೆಯಿತು?
ಉತ್ತರ - 1642 ರಲ್ಲಿ
🐠ದೇಹದ ವೇಗವು ದ್ವಿಗುಣಗೊಂಡಾಗ, ಅದರ ಆವೇಗಕ್ಕೆ ಏನಾಗುತ್ತದೆ?
ಉತ್ತರ - ಮೊಮೆಂಟಮ್ ಡಬಲ್ಸ್
🐠ಯಾವ ಸಾಂವಿಧಾನಿಕ ತಿದ್ದುಪಡಿಯ ನಂತರ, ಬೋಡೋ ಮತ್ತು ಡೋಗ್ರಿ ಭಾಷೆಗಳನ್ನು ಎಂಟನೇ ಶೆಡ್ಯೂಲ್‌ಗೆ ಸೇರಿಸಲಾಯಿತು?
ಉತ್ತರ - 92 ನೇ ತಿದ್ದುಪಡಿ
🐠ರಾಜಕೀಯ ಪದವನ್ನು ಮೊದಲು ಯಾರಿಂದ ಬಳಸಲಾಯಿತು?
ಉತ್ತರ - ಅರಿಸ್ಟಾಟಲ್
🐠ಯಾವ ರಕ್ತನಾಳಗಳು ಶ್ವಾಸಕೋಶದಿಂದ ಹೃದಯಕ್ಕೆ ಶುದ್ಧ ರಕ್ತವನ್ನು ಸಾಗಿಸುತ್ತವೆ?
ಉತ್ತರ - ಪಲ್ಮನರಿ ಸಿರೆ
🐠ಕಂಪ್ಯೂಟರ್ ವೇಗವನ್ನು ಅಳೆಯಲು ಯಾವ ಘಟಕವನ್ನು ಬಳಸಲಾಗುತ್ತದೆ?
ಉತ್ತರ - MIPS
🐠ವಿಶ್ವದ ಯಾವ ದೇಶವು ಅತಿ ಹೆಚ್ಚು ಚಹಾ ಉತ್ಪಾದನೆಯನ್ನು ಹೊಂದಿದೆ?
ಉತ್ತರ - ಚೀನಾ
🐠ಕಪ್ಪು ಉಬ್ಬರವಿಳಿತವನ್ನು ಯಾರೊಂದಿಗೆ ಸಂವಹನ ಮಾಡಲಾಗುತ್ತದೆ?
ಉತ್ತರ - ನೊಣದಿಂದ
🐠ಪರಿಸರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವ ಮೂಲಕ ಜಗತ್ತನ್ನು ಉಳಿಸುವ ಉದ್ದೇಶ ಹೊಂದಿರುವ ಅಂತರರಾಷ್ಟ್ರೀಯ ಚಳುವಳಿ?
ಉತ್ತರ - ಗ್ರೀನ್‌ಪೀಸ್
🐠ಬರ್ನೌಲಿಯ ತತ್ವವು ಯಾರ ಸಂರಕ್ಷಣೆಯ ಕಥೆಯಾಗಿದೆ?
ಉತ್ತರ - ರೇಖೀಯ ಆವೇಗ
🐠ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ಮರುಸಂಘಟನೆ ಮಾಡಿದಾಗ?
ಉತ್ತರ - 1952 ರಲ್ಲಿ
🐠ತ್ವರಿತ ಸುಣ್ಣದ ರಾಸಾಯನಿಕ ಹೆಸರೇನು?
ಉತ್ತರ - ಕ್ಯಾಲ್ಸಿಯಂ ಆಕ್ಸೈಡ್
🐠"ನೇಮ್ಸೇಕ್" ಪುಸ್ತಕದ ಲೇಖಕರು ಯಾರು?
ಉತ್ತರ - ಜುಂಪಾ ಲಹದಿ
🐠ಯಾವ ಶಾಸನವನ್ನು ಪ್ರಯಾಗ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ?
ಉತ್ತರ - ಅಲಹಾಬಾದ್ ಪಿಲ್ಲರ್ ಶಾಸನ
45 200
➡ ಕಲಿಕಾ ನ್ಯೂನತೆಗಳ ಪರಿಹಾರಕ್ಕೆ ಮಾಡುವ ಬೋಧನೆ ಪರಿಹಾರ ಬೋಧನೆ.
➡ ಕಲಿಕಾ ನ್ಯೂನತೆಗಳನ್ನು ಪತ್ತೆ ಹಚ್ಚಲು ನಡೆಸುವ ಪರೀಕ್ಷೆ ನೈದಾನಿಕ ಪರೀಕ್ಷೆ.
45 200
*:ಬೆಳೆಗಳ ವೈಶಿಷ್ಟ್ಯ:*
*ನಂಜನಗೂಡು-- ರಸಬಾಳೆ*
*ಬ್ಯಾಡಗಿ---- ಮೆಣಸಿನಕಾಯಿ*
*ತಿಪಟೂರು---- ತೆಂಗಿನಕಾಯಿ*
*ಮೈಸೂರು--- ವೀಳ್ಯದೆಲೆ*
*ಬೆಂಗಳೂರು-- ನೀಲಿದ್ರಾಕ್ಷಿ*
*ದೇವನಹಳ್ಳಿ--ಚಕ್ಕೋತ*
*ಈರನಗೆರೆ--- ಬದನೆಕಾಯಿ*
*ನಿಪ್ಪಾಣಿ---- ಹೊಗೆಸೊಪ್ಪು*
现已上线!2025 年 Telegram 研究 — 年度关键洞察 
