cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

ಗೆಲುವು ನಮ್ಮದೇ🔥🔥

⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️ 🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋

إظهار المزيد
مشاركات الإعلانات
6 743
المشتركون
+4524 ساعات
+3777 أيام
+1 42530 أيام

جاري تحميل البيانات...

معدل نمو المشترك

جاري تحميل البيانات...

5. ವಿಶ್ವ ಆರ್ಥಿಕ ವೇದಿಕೆಯು 2024 ರ ಪ್ರಯಾಣ ಮತ್ತು ಪ್ರವಾಸೋಧ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ.Anonymous voting
  • 1) 29 ನೇ ಸ್ಥಾನ
  • 2) 30 ನೇ ಸ್ಥಾನ
  • 3) 39 ನೇ ಸ್ಥಾನ
  • 4) 40 ನೇ ಸ್ಥಾನ
0 votes
👍 2
4. ಈ ಕೆಗಳಿನವುಗಳನ್ನು ಗಮನಿಸಿ.Anonymous voting
  • 1) ರಾಜ್ಯದಲ್ಲಿ ನಿತ್ಯ 26 ಲಕ್ಷಕ್ಕೂ ಹೆಚ್ಚು ರೈತರ 16 ಒಕ್ಕೂಟಗಳ ಮೂಲಕ 85 ಲಕ್ಷ ಲೀಟರ ಹಾಲು ಸಂಗ್ರಹವಾಗುತ್ತಿದೆ.
  • 2) ಪ್ರತಿ ಲೀಟರಗೆ ರೂ. 05 ರಂತೆ ನಿತ್ಯ ರೂ. 4.25 ಕೋಟಿ ಪ್ರೋತ್ಸಾಹ ಧನ ರೈತರಿಗೆ ಸೀಗಬೇಕು.
  • 3) ಮೇಲಿನ ಎರಡೂ ಸರಿ
  • 4) ಮೇಲಿನ ಎರಡೂ ತಪ್ಪು
0 votes
👍 1
1. ರಾಜಕೀಯಕ್ಕೆ ಇಳಿದ ನ್ಯಾಯಮೂರ್ತಿಗಳು ಯಾರು? ಎ) ಕೆ. ಸುಬ್ಬರಾವ್ ಬಿ) ಕೆ. ಎಸ್. ಹೆಗಡೆ ಸಿ) ರಂಜನ್ ಗೋಯಲ್ ಡಿ) ಅಬ್ದುಲ್ ನಜೀರ್ ಸಂಕೇತಗಳು :Anonymous voting
  • 1) ಎ ಬಿ ಸರಿ
  • 2) ಬಿ ಸಿ ಸರಿ
  • 3) ಸಿ ಡಿ ಸರಿ
  • 4) ಎ ಬಿ ಸಿ ಡಿ ಸರಿ
0 votes
👍 1
3. ಈ ಕೆಳಗಿನವುಗಳನ್ನು ಗಮನಿಸಿ. ಎ) ಪ್ರತಿ ವರ್ಷ ಮೇ 22 ರಂದು ವಿಶ್ವ ಜೀವವೈವಿಧ್ಯ ದಿನವನ್ನಾಗಿ ಆಚರಿಸಲಗುತ್ತದೆ. ಬಿ) 2024 ರ ಧ್ಯೇಯ ವಾಕ್ಯ “ಯೋಜನೆಯು ಭಾಗವಾಗಿರಿ”“The part of the plan” ಸಿ) 2006 ರಲ್ಲಿ ವಿಶ್ವಸಂಸ್ಥೆಯು ಸಾಮಾನ್ಯ ಸಭೆಯ 61ನೇ ಅಧಿವೇಶನದಲ್ಲಿ ವಿಶ್ವ ಜೀವವೈವಿಧ್ಯ ದಿನ ಆಚರಣೆAnonymous voting
  • 1) ಮೇಲಿನ ಎಲ್ಲವೂ ಸರಿ
  • 2) ಎ ಬಿ ಸರಿ
  • 3) ಬಿ ಸಿ ಸರಿ
  • 4) ಎ ಸಿ ಸರಿ
0 votes
👍 2
2. ನಿವೃತ್ತ ನ್ಯಾಯಮೂರ್ತಿಗಳು ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದವರು ಯಾರು?Anonymous voting
  • 1) ಅಬ್ದುಲ್ ನಜೀರ್
  • 2) ಪಿ. ಸದಾಶಿವಂ
  • 3) ಎಂ. ರಮಾ ಜೋಯಿಸ್
  • 4) ಮೇಲಿನ ಎಲ್ಲವೂ ಸರಿ
0 votes
👍 1
إظهار الكل...
ಗೆಲುವು ನಮ್ಮದೇ🔥🔥

⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️ 🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋