cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

ಗೆಲುವು ನಮ್ಮದೇ🔥🔥

⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️ 🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋

Больше
Рекламные посты
6 897
Подписчики
+9424 часа
+4047 дней
+1 46530 дней

Загрузка данных...

Прирост подписчиков

Загрузка данных...

Показать все...
ಸೋಲು ಗೆಲುವಿನ ಮೆಟ್ಟಿಲು

🌷🌻ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಜಗತ್ತನ್ನೇ ಬದಲಾಯಿಸಬಹುದು. ಕಷ್ಟದಿಂದಲೇ ಸುಖದ ದಿನಗಳ ಜನನವಾಗುತ್ತದೆ. ಸೋಲಿನಿಂದಲೇ ಗೆಲುವಿನ ಪಯಣ ಶುರುವಾಗುತ್ತದೆ. ಅದಕ್ಕಾಗಿ ಕಷ್ಟ, ಸೋಲು ಎದುರಾದಾಗ ಅಳುವ ಬದಲು ಖುಷಿ ಪಡಿ. ಸೋಲು ಗೆಲುವಿನ ಮೆಟ್ಟಿಲು🌻🌷 Created on 14/04/2023

4) ಮೌಂಟ್ ಎವರೆಸ್ಟ್ ಏರಿದ ವಿಶ್ವದ ಎರಡನೇಯ ಕಿರಿಯ, ಭಾರತದ ಪ್ರಥಮ ಸಾಹಸಿಗ ಎಂಬ ಹಿರಿಮೆಗೆ ಪಾತ್ರರಾದವರು ಯಾರು?Anonymous voting
  • 1. ಕಾವ್ಯಾ ಕಾರ್ತಿಕೇಯನ್
  • 2. ಸುವಿಧಾ ಕಡ್ಲಗ್
  • 3. ಆಶಿಶ್ ಸಿಂಗ್
  • 4. ಯಶಿ ಜೈನ್
0 votes
1) ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ತೀವ್ರವಾದ ಚಂಡಮಾರುತ ಬಂದು ಅಪ್ಪಳಿಸಿದೆ. ಹಾಗಾದರೆ ಚಂಡಮಾರುತದ ಹೆಸರೇನು?Anonymous voting
  • 1) ರೀಮೆಲ್
  • 2) ನಿಸರ್ಗಾ
  • 3) ಬೋಲ್
  • 4) ಮೇಲಿನ ಯಾವುದು ಅಲ್ಲ
0 votes
3) ಸಾಕು ಪ್ರಾಣಿಗಳಿಗೂ “ಮ್ಯಾಟ್ರಿಮನಿ ಪೋರ್ಟಲ್” ಕುರಿತು ಗಮನಿಸಿ. ಎ. ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿವಿಜ್ಞಾನ ವಿಶ್ವವಿದ್ಯಾಲಯದ ಪೋರ್ಟಲ್ ಆರಂಭಿಸಿದೆ. ಬಿ. ಸಾಕು ಪ್ರಾಣಿಗಳ ಮಾಲೀಕರು (vet-igo-in) ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನೊಂದಾಯಿಸಬೇಕು. ಸಿ. ಈ ಪೋರ್ಟಲ್‌ನ ರೂವಾರಿ ಅಬಿನ್ ಜಾಹ್ನAnonymous voting
  • 1. ಎ ಸರಿ
  • 2. ಬಿ ಸರಿ
  • 3. ಎ, ಸಿ ಸರಿ
  • 4. ಎ, ಬಿ, ಸಿ ಸರಿ
0 votes
5) ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಗುಣಮಟ್ಟ ಹಾಗೂ ಸಾಮರ್ಥ್ಯಗಳನ್ನು ಗುರ್ತಿಸಿ. ಮುಂದಿನ ಕಲಿಕೆಗೆ ಸಿದ್ಧಗೊಳಿಸುವ ಉದ್ದೇಶದ ಸೇತುಬಂಧು ಅನುಷ್ಠಾನಕ್ಕೆ ಯಾವ ಇಲಾಖೆಯು ಕಾರ್ಯ ತಂತ್ರಗಳನ್ನು ಬಿಡುಗಡೆಗೊಳಿಸಿದೆ?Anonymous voting
  • 1. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
  • 2. ಕೇಂದ್ರ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
  • 3. ಸಾರ್ವಜನಿಕ ಶಿಕ್ಷಣ ಇಲಾಖೆ
  • 4. ಮೇಲಿನ ಯಾವುದು ಅಲ್ಲ
0 votes
👍 4
2) 2024 ಖಿ-20 ವಿಶ್ವಕಪ್ ಕುರಿತು ಗಮನಿಸಿ.Anonymous voting
  • 1. ಮೊದಲ T-20 ವಿಶ್ವಕಪ್ 2007
  • 2. ಮೊದಲ T-20 ವಿಶ್ವಕಪ್ ಆದಿತ್ಯ ವಹಿಸಿದ ರಾಷ್ಟ್ರ ದಕ್ಷಿಣ ಆಫ್ರಿಕಾ
  • 3. ವಿಜೇತ ತಂಡ ಭಾರತ, ರನ್ನರ್ ಅಫ್ ತಂಡ ಪಾಕಿಸ್ಥಾನ
  • 4. ಮೇಲಿನ ಎಲ್ಲವೂ ಸರಿ
0 votes
🔥 1
Показать все...
ಗೆಲುವು ನಮ್ಮದೇ🔥🔥

⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️ 🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋