ar
Feedback
ಗೆಲುವು ನಮ್ಮದೇ🔥🔥

ಗೆಲುವು ನಮ್ಮದೇ🔥🔥

الذهاب إلى القناة على Telegram

⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️ 🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋

إظهار المزيد

📈 نظرة تحليلية على قناة تيليجرام ಗೆಲುವು ನಮ್ಮದೇ🔥🔥

تُعد قناة ಗೆಲುವು ನಮ್ಮದೇ🔥🔥 (@geluvunamade) في القطاع اللغوي Kannada لاعباً نشطاً. يضم المجتمع حالياً 10 288 مشتركاً، محتلاً المرتبة 19 021 في فئة التعليم والمرتبة 37 291 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 10 288 مشتركاً.

بحسب آخر البيانات بتاريخ 04 سبتمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 0، وفي آخر 24 ساعة بمقدار 1، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 4.90‎%. وخلال أول 24 ساعة من النشر يحصد المحتوى عادةً 3.29‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 504 مشاهدة. وخلال اليوم الأول يجمع عادةً 339 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 3.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️ 🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋

بفضل وتيرة التحديث المرتفعة (أحدث البيانات بتاريخ 05 سبتمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

10 288
المشتركون
+124 ساعات
-57 أيام
لا توجد بيانات30 أيام
أرشيف المشاركات
ಖಾಕಿ ತೊಟ್ಟು ದೇಶ ಸೇವೆ ಮಾಡಬೇಕೆಂಬ ಕನಸನ್ನು ಕಣ್ಣಲ್ಲಿ ಹೊತ್ತು, ಅದನ್ನು ನನಸಾಗಿಸುವ ಮೊದಲ ಹೆಜ್ಜೆಯಾಗಿ ನಾಳೆಯ ಪರೀಕ್ಷೆಯನ್ನು ಎದುರಿಸಲಿರುವ ನನ್ನ
ಖಾಕಿ ತೊಟ್ಟು ದೇಶ ಸೇವೆ ಮಾಡಬೇಕೆಂಬ ಕನಸನ್ನು ಕಣ್ಣಲ್ಲಿ ಹೊತ್ತು, ಅದನ್ನು ನನಸಾಗಿಸುವ ಮೊದಲ ಹೆಜ್ಜೆಯಾಗಿ ನಾಳೆಯ ಪರೀಕ್ಷೆಯನ್ನು ಎದುರಿಸಲಿರುವ ನನ್ನ ಎಲ್ಲಾ ಸಹೋದರ ಮಿತ್ರರಿಗೆ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿ, ಉತ್ತಮ ಅಂಕಗಳೊಂದಿಗೆ ನಿಮ್ಮ ಕನಸಿನ ದಾರಿ ಮತ್ತಷ್ಟು ಹತ್ತಿರವಾಗಲಿ. ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಿ. 🚨🫡🤍 ನಿಮ್ಮ ಕನಸು ನಿಮ್ಮ ಗುರಿಯಾಗಲಿ, ನಿಮ್ಮ ಪರಿಶ್ರಮ ನಿಮ್ಮ ಯಶಸ್ಸಾಗಲಿ. 💪🔥 ಜೈ ಹಿಂದ್ 🇮🇳🫡

ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಅರಣ್ಯ ಇಲಾಖೆಯಲ್ಲಿ 320 + 110 (HK) = 430 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! ✍🏻📋✍🏻📋✍🏻📋✍🏻📋

ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ
ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.! ಇದರೊಂದಿಗೆ ನೇರ ನೇಮಕಾತಿಯಿಂದ ಭರ್ತಿ ಮಾಡಲು ಲಭ್ಯವಿರುವ HK ಭಾಗದ 1,104 ವಿವಿಧ ಹುದ್ದೆಗಳ ಮಾಹಿತಿ ಇಲ್ಲಿದೆ.!! ✍🏻🗒️✍🏻🗒️✍🏻🗒️✍🏻🗒️

K-SET Date Extended: ✍🏻📃✍🏻📃✍🏻📃✍🏻 ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2026 ಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 2026 ಸೆಪ್ಟೆಂಬರ್-05 ರಿಂದ 10 ರ ವರೆಗೆ ವಿಸ್ತರಿಸಲಾಗಿದೆ.!! ✍🏻📋✍🏻📋✍🏻📋✍🏻

K-SET Date Extended: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2026 ಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 2026 ಸೆಪ್ಟೆಂಬರ್-05 ರಿಂದ 10 ರ ವರೆಗೆ ವಿಸ್ತರಿಸಲಾಗಿದೆ

ಆಗಸ್ಟ್_2026_ಪ್ರಚಲಿತ_ಘಟನೆಗಳು_ಗೆಲುವಿನ_ಮೆಟ್ಟಿಲು_1.PDF5.81 KB

Appl. Date Extended : ✍🏻📋✍🏻📋✍🏻📋✍🏻 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಇದೀಗ ಎರಡನೇ ಬಾರಿಗೆ 25-09-2026 ರ ವರೆಗೆ ವಿಸ್ತರಿಸಲಾಗಿದೆ ಹಾಗೂ ಅರ್ಜಿ ತಿದ್ದುಪಡಿ ಮಾಡಿಕೊಳ್ಳಲು Application Edit Option ಬಿಟ್ಟಿದ್ದಾರೆ.!! ✍🏻📋✍🏻📋✍🏻📋✍🏻

Principal Recruitment: 💐🍁💐🍁💐🍁💐 ⚫ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK) ಹುದ್ದೆಗಳ ನೇಮಕಾತಿಗೆ KEA ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! ⚫ Qualification: PU ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವಾ ಅನುಭವವಿರಬೇಕು.!! ⚫ ಅರ್ಜಿ ಸಲ್ಲಿಸುವ ಅವಧಿ: 2026 ಸೆಪ್ಟೆಂಬರ್-07 ರಿಂದ ಅಕ್ಟೋಬರ್-04 ⚫ Syllabus, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! ✍🏻📋✍🏻📋✍🏻📋✍🏻

pucrecruitmentkkkannada.pdf1.59 MB

Principal Recruitment: 💐🍁💐🍁💐🍁💐 ⚫ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK) ಹುದ್ದೆಗಳ ನೇಮಕಾತಿಗೆ KEA ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! ⚫ ಸಂಪೂರ್ಣ ಮಾಹಿತಿ ಶೀಘ್ರದಲ್ಲೇ Upload ಮಾಡಲಾಗುವುದು ನಿರೀಕ್ಷಿಸಿ.!! 💐🍁💐🍁💐🍁💐

PC Physical Date: ✍🏻📋✍🏻📋✍🏻📋✍🏻 ⚫ 596 (HK) + 3,395 (Non-HK) Civil Police Constable ನೇಮಕಾತಿ ಪರೀಕ್ಷೆಯಲ್ಲಿ 1:5 ರಂತೆ Physical ( PST / PET) ಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ Revised Physical ದಿನಾಂಕ ಪ್ರಕಟ: ⚫ RPC (Non-HK) ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : 2026 ಸೆಪ್ಟೆಂಬರ್-28 ರಿಂದ ಅಕ್ಟೋಬರ್-06 ರ ವರೆಗೆ ⚫ HK ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : 2026 ಅಕ್ಟೋಬರ್-08 ರಿಂದ 15 ರ ವರೆಗೆ ✍🏻📋✍🏻📋✍🏻📋✍🏻📋

+3
Court Recruitment: 🗒️✍🏻🗒️✍🏻🗒️✍🏻🗒️ ★ ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ Typist, Driver, Process Server & Peon ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ★ Qualification: SSLC & Others ★ ಅರ್ಜಿ ಸಲ್ಲಿಸುವ ಅವಧಿ: 03-09-2026 ರಿಂದ 03-10-2026 ರ ವರೆಗೆ.!! ★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! ★ ವೆಬ್ ಸೈಟ್ ವಿಳಾಸ: 👇🏻👇🏻👇🏻👇🏻👇🏻👇🏻👇🏻 https://kodagu.dcourts.gov.in/online-recruitment/ 🗒️✍🏻🗒️✍🏻🗒️✍🏻🗒️

Approved vacancies of NTPC (G) & NTPC (UG) for 2026 (1).pdf1.02 MB

+7
ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻 ⚫ 795 Civil PSI ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ.!! 795 ಹುದ್ದೆಗಳಲ್ಲಿ ಇದೀಗ ಕನಿಷ್ಠ 25೦+ Civil PSI ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!! ✍🏻📋✍🏻📋✍🏻📋✍🏻

CTET Postponed: ✍🏻🗒️✍🏻🗒️✍🏻🗒️✍🏻 2026 ಸೆಪ್ಟೆಂಬರ್-06 ರಂದು ನಡೆಸಲು ಉದ್ದೇಶಿಸಲಾಗಿದ್ದ Central Teacher's Eligibility Test (CTET) ಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು.!! ✍🏻📋✍🏻📋✍🏻📋✍🏻

All Exams Date: ✍🏻📋✍🏻📋✍🏻📋 ಮುಂಬರುವ ನೇಮಕಾತಿ ಪರೀಕ್ಷೆಗಳು & ದಿನಾಂಕ.!! ⚫ Armed Police Constable (CAR/DAR): 2026 ಸೆಪ್ಟೆಂಬರ್-06 ⚫ Central Teacher's Eligibility Test (CTET): 2026 ಸೆಪ್ಟೆಂಬರ್-06 ⚫ SBI: Probationary Officers (PO) Mains Exam: 2026 ಸೆಪ್ಟೆಂಬರ್-12 ⚫ KSRP, IRB & KSISF Police Constable: 2026 ಸೆಪ್ಟೆಂಬರ್-20 ⚫ AD Horticulture & Assistant Horticulture Officers Exam: 2026 ಸೆಪ್ಟೆಂಬರ್-26 & 27 ⚫ 9,124 SBI Clerk Posts Prelims: 2026 ಸೆಪ್ಟೆಂಬರ್- ನಲ್ಲಿ ⚫ 596+3,395 Civil Police Constable Physical ( PST / PET): 2026 ಸೆಪ್ಟೆಂಬರ್- ನಲ್ಲಿ ⚫ Land Surveyor (Non-HK): 2026 ಅಕ್ಟೋಬರ್-02 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಪರೀಕ್ಷೆ: 2026 ಅಕ್ಟೋಬರ್-05 ರಿಂದ 22 ⚫ VAO (Non-HK): 2026 ಅಕ್ಟೋಬರ್-04 ⚫ K-SET Exam: 2026 ಅಕ್ಟೋಬರ್-11 ⚫ Land Surveyor (HK): 2026 ಅಕ್ಟೋಬರ್-24 & 25 ⚫ VAO (HK): 2026 ಅಕ್ಟೋಬರ್-25 ⚫ 11,403 IBPS Clerk Prelims Exam: 2026 ಅಕ್ಟೋಬರ್ ನಲ್ಲಿ ⚫ 319 KAS Prelims Exam: 2026 ನವೆಂಬರ್-15 ⚫ Pharmacy Officers & Nursing Officer: 2026 ನವೆಂಬರ್-21 & 22 ⚫ KRIES Staff Nurse: 2026 ನವೆಂಬರ್-22 ⚫ KRIES Teachers: 2026 ನವೆಂಬರ್-28 & 29 ⚫ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ 140 ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ: 2026 ನವೆಂಬರ್- ನಲ್ಲಿ ⚫ 28 Assistant Controller & 55 Audit Officer Prelims: 2026 ನವೆಂಬರ್-29 (HK) & ಡಿಸೆಂಬರ್-06 (Non HK) ⚫ KEA: Group-C Non-Technical Exam: 2026 ನವೆಂಬರ್ & ಡಿಸೆಂಬರ್ ನಲ್ಲಿ ⚫ ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ Officers & Office Assistant Exam: 2026 ನವೆಂಬರ್ & ಡಿಸೆಂಬರ್ ನಲ್ಲಿ ✍🏻📋✍🏻📋✍🏻📋