uz
Feedback
𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)

𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)

Kanalga Telegram’da o‘tish

"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada

Ko'proq ko'rsatish

📈 Telegram kanali 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) analitikasi

𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) (@sbkkannada) Kannada til segmentidagi kanali faol ishtirokchi. Hozirda hamjamiyat 20 443 obunachidan iborat bo'lib, Taʼlim toifasida 9 625-o'rinni va Hindiston mintaqasida 20 208-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 20 443 obunachiga ega bo‘ldi.

28 Avgust, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni -101 ga, so‘nggi 24 soatda esa -9 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 7.09% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 2.96% ini tashkil etuvchi reaksiyalarni to‘playdi.
  • Post qamrovi: Har bir post o‘rtacha 1 450 marta ko‘riladi; birinchi sutkada odatda 605 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 2 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada

Yuqori yangilanish chastotasi (oxirgi ma’lumot 29 Avgust, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

20 443
Obunachilar
-924 soatlar
-287 kunlar
-10130 kunlar
Postlar arxiv
👉Pay to the ✅Phone pe ID : sbk1857@ybl ✅Google pay ID: sbk1857@okicici ✅Paytm ID: sbk1857@paytm and send screenshot to 👉 ht
👉Pay to the  ✅Phone pe ID : sbk1857@ybl    ✅Google pay ID: sbk1857@okicici    ✅Paytm ID: sbk1857@paytm      and send screenshot to 👉 http://wa.me/+918073519117

+3
29_ಕನ್ನಡಪ್ರಭ kannadaprabha.am.PDF77.38 MB

28 AUG 2026 | UPSC-KPSC KEA ಪರೀಕ್ಷಾ ಪ್ರಚಲಿತ ವಿದ್ಯಮಾನಗಳು. 1.ಮೊದಲ ಭಾರತ–ಕುವೈತ್ ಸಂಯುಕ್ತ ರಕ್ಷಣಾ ಸಮಿತಿ ಸಭೆ ನವದೆಹಲಿಯಲ್ಲಿ ನಡೆಯಿತು. ಸಹಕಾರ ಕ್ಷೇತ್ರಗಳು → ಸೈನಿಕ ತರಬೇತಿ, ಸಂಯುಕ್ತ ಅಭ್ಯಾಸಗಳು, ಸೈನಿಕ ವೈದ್ಯಕೀಯ, ಸಿಬ್ಬಂದಿ ಮಾತುಕತೆ, ರಕ್ಷಣಾ ಕೈಗಾರಿಕೆ ಮತ್ತು ಸಂಶೋಧನೆ–ಅಭಿವೃದ್ಧಿ. 2.ಕೇಂದ್ರ ಸರ್ಕಾರ ಪ್ರಕಟಿಸಿದ ಅಧಿಕೃತ ಹಿನ್ನೆಲೆ ವರದಿ ಪ್ರಕಾರ ಭಾರತದ ಗುರಿ 2047ರ ವೇಳೆಗೆ 1೦೦ ಗಿಗಾವಾಟ್ ಪರಮಾಣು ವಿದ್ಯುತ್ ಸಾಮರ್ಥ್ಯ ಸಾಧಿಸುವುದು. 3.2026ನೇ ಸಾಲಿನ 26ನೇ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯು ಆಗಸ್ಟ್ 31 ರಿಂದ ಸೆಪ್ಟೆಂಬರ್ 1, 2026 ರವರೆಗೆ ಕಿರ್ಗಿಸ್ಥಾನದ ಬಿಶ್ಕೆಕ್‌ನಲ್ಲಿ ನಡೆಯಲಿದೆ. 4.ರಾಷ್ಟ್ರೀಯ ಕ್ರೀಡಾ ದಿನ 2026 ಆಚರಣೆಯ ಭಾಗವಾಗಿ 28-30 ಆಗಸ್ಟ್ ಮೂರು ದಿನಗಳ ರಾಷ್ಟ್ರವ್ಯಾಪಿ ಕ್ರೀಡಾ ಅಭಿಯಾನ ಆರಂಭಗೊಂಡಿತು. ಅಭಿಯಾನದ ಧ್ಯೇಯ → “ಗೌರವಿಸಿ, ಆಡಿ ಮತ್ತು ಚಲಿಸಿ” ಎಂಬ ಅರ್ಥದ ಕ್ರೀಡೆ–ದೈಹಿಕ ಚಟುವಟಿಕೆ ಉತ್ತೇಜನ. ರಾಷ್ಟ್ರೀಯ ಕ್ರೀಡಾ ದಿನ → 29 ಆಗಸ್ಟ್ → ಮೇಜರ್ ಧ್ಯಾನ್‌ಚಂದ್ ಜನ್ಮದಿನ. 5.ಓಪನ್‌ಎಐನ ಹೊಸ ಜಲಪೆನೊಎಐ ಚಿಪ್ ಕೃತಕ ಬುದ್ಧಿಮತ್ತೆ ಮಾದರಿಗಳನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಚಲಾಯಿಸಲು ವಿನ್ಯಾಸಗೊಳಿಸಲಾದ ಕಸ್ಟಮ್ ಹಾರ್ಡ್‌ವೇರ್ ಪ್ರೊಸೆಸರ್ ಆಗಿದ್ದು, ಇದು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಪ್ರಕ್ರಿಯೆಗೊಳಿಸುವ ಮತ್ತು ಅರ್ಥಮಾಡಿಕೊಳ್ಳುವ ಚಾಟ್‌ಜಿಪಿಟಿಯಂತಹ ಎಐ ಪರಿಕರಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ . 6.ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರುಆಗಸ್ಟ್ 26, 2026 ರಂದು ಎಲೋನ್ ಮಸ್ಕ್ ಅವರಿಗೆ ಪ್ರತಿಷ್ಠಿತ "ಆರ್ಡರ್ ಆಫ್ ಫ್ರೀಡಂ" ಪ್ರಶಸ್ತಿಯನ್ನು ನೀಡಿದರು . 7.ಭಾರತೀಯ ಸೇನೆ ಅಮೆರಿಕದಿಂದ ಜಾವೆಲಿನ್ ಟ್ಯಾಂಕ್ ವಿರೋಧಿ ಮಾರ್ಗದರ್ಶಿತ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಖರೀದಿ ಅಮೆರಿಕದ ಸರ್ಕಾರದಿಂದ ಸರ್ಕಾರಕ್ಕೆ ನಡೆಯುವ ವಿದೇಶಿ ಸೈನಿಕ ಮಾರಾಟ ವ್ಯವಸ್ಥೆ ಮೂಲಕ ನಡೆಯಲಿದೆ. 8.ಮಹಿಳಾ ಏಷ್ಯಾ ಕಪ್ ಟಿ20 (Women's T20 Asia Cup 2026) ಪಂದ್ಯಾವಳಿಯು ಆಗಸ್ಟ್ 28, 2026 ರಂದು ದುಬೈನಲ್ಲಿ ಅಧಿಕೃತವಾಗಿ ಆರಂಭವಾಗಿದೆ. 9.ಆಂಧ್ರಪ್ರದೇಶದ ಅಮರಾವತಿ ನಗರದಲ್ಲಿ ಭಾರತದ ಮೊದಲ 'ಕ್ವಾಂಟಮ್ ವ್ಯಾಲಿ' (Quantum Valley) ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. 10.ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ರಾಜ್ಯದ ಗ್ರಾಮೀಣ ಭಾಗದ ಕುಡಿಯುವ ನೀರಿನ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಜಿಯೋ-ಟ್ಯಾಗ್ ಮಾಡಲು 'ಗ್ರಾಮೀಣ ಜಲ ಆಸ್ತಿ' (Rural Water Asset Management) ವೆಬ್ ಮತ್ತು ಮೊಬೈಲ್ ಆ್ಯಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ತಂತ್ರಾಂಶವು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲೂ ಲಭ್ಯವಿದ್ದು, ನಕಲಿ ಬಿಲ್‌ಗಳ ಹಾವಳಿ ತಡೆಯಲು ಮತ್ತು ಪಾರದರ್ಶಕತೆ ತರಲು ಸಹಕಾರಿಯಾಗಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗಾಗಿ ಕೆಲವು ಪ್ರಮುಖ ಸೂಚನೆಗಳನ್ನು KEA ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್ ಪ್ರಸನ್ನ ಅವರು ನೀಡಿದ್ದಾರೆ... ▶️ OMR ಭರ್ತಿ: ನೋಂದಣಿ ಸಂಖ್ಯೆ, ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯನ್ನು ಸರಿಯಾಗಿ ಭರ್ತಿ ಮಾಡಿ ▶️ ಬಬಲ್ ಮಾಡುವ ಕ್ರಮ: ಮೇಲ್ಗಡೆ ಬರೆದ ಸಂಖ್ಯೆಗಳಿಗೆ ಅನುಗುಣವಾಗಿ ಮಾತ್ರ ಬಬಲ್ ಮಾಡಿ. ಯಾವುದೇ ತಪ್ಪುಗಳನ್ನು ಮಾಡಬೇಡಿ   ▶️ ಸಹಿ: ಅಭ್ಯರ್ಥಿ ಮತ್ತು ಮೇಲ್ವಿಚಾರಕರ ಸಹಿ ಕಡ್ಡಾಯ   ▶️ 5ನೇ ಆಯ್ಕೆ: ಉತ್ತರ ಗೊತ್ತಿಲ್ಲದಿದ್ದರೆ ಐದನೇ ವೃತ್ತವನ್ನು (bubble) ಕಡ್ಡಾಯವಾಗಿ ಭರ್ತಿ ಮಾಡಬೇಕು   ▶️ ಸಮಯ ಪಾಲನೆ: ಪರೀಕ್ಷೆಯ ಸಮಯದಲ್ಲಿ ಏಳು ಗಂಟೆಗಳ ಬೆಲ್ ಸಿಸ್ಟಮ್ ಇರುತ್ತದೆ. ಕೊನೆಯ ಬೆಲ್ ನಂತರ 5 ನಿಮಿಷಗಳ ಸಮಯವನ್ನು ನೀಡಲಾಗುತ್ತದೆ   ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದೆ, ತಾಳ್ಮೆಯಿಂದ ಪರೀಕ್ಷೆಯನ್ನು ಬರೆಯಲು ವಿನಂತಿಸಲಾಗಿದೆ. https://www.youtube.com/watch?v=eMDbPE1vivw

VAO paper 1 Exam 2026-27🔰 1000 MCQ series in Kannada👇👇👇 TEST -10 : https://tinyurl.com/3abvhx95 TEST -09 : https://tinyurl.com/48wwax9u TEST -08 : https://tinyurl.com/492tx6vk TEST -07 : https://tinyurl.com/6w2pywh6 TEST -06 : https://tinyurl.com/y5a2mz5m TEST -05 : https://shorturl.at/7oj5w TEST -04 : https://shorturl.at/PSavH TEST -03 : https://shorturl.at/7kwoV TEST -02 : https://shorturl.at/izYDZ TEST -01 : https://shorturl.at/wwmeA ____ 🔰Join paid telegram PC group :65/-(all important PDF for exam) 🔰Join paid VAO Telegram group 49/-( 50 days study PDF) : http://wa.me/+918073519117 ___ 🔥🔥 KPSC ನಡೆಸಿರುವ ಎಲ್ಲಾ ಪರೀಕ್ಷೆ ಗಳ ಎಲ್ಲಾ  ಹಳೆಯ  ಪ್ರಶ್ನೆ ಪತ್ರಿಕೆ ಗಳನ್ನು ಡೌನ್‌ಲೋಡ್ ಮಾಡಿ ಒಂದೇ ಕಡೆ ಕೆಳಗಿನ ಲಿಂಕ್ ಒತ್ತಿ   🔥🔥 https://tinyurl.com/3hjtmasf ___ ❇️Civil PC Special KEA 2023-2026 ALL QUESTION PAPER COLLECTION (10 questions paper collection) 👇👇👇👇 DOWNLOAD ALL PDF HERE: https://shorturl.at/qTMjI ___ 🔥🔥 IAS(UPSC) 🔥🔥 👇👇👇👇 ಮುಖ್ಯ ಪರೀಕ್ಷೆ  ಕನ್ನಡ ಭಾಷಾ ಪತ್ರಿಕೆಗಳ ಸಂಗ್ರಹ 👇👇👇👇👇👇👇👇👇👇👇 https://tinyurl.com/76fa5rdh ___ ✅ಅರ್ಥಶಾಸ್ತ್ರ ದ ಪ್ರಶ್ನೋತ್ತರ ಗಳ ಪಿಡಿಎಫ್ ಮುಂದೆ ಬರುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅನುಕೂಲವಾಗುವಂತೆ  1998 ರಿಂದ 2026 ರ ವರೆಗೆ ನಡೆದಿರುವ ಅರ್ಥಶಾಸ್ತ್ರ ವಿಭಾಗದ  ಪ್ರಶ್ನೋತ್ತರ ಗಳ ಕೈಬರಹದ ನೋಟ್ಸ್ https://shorturl.at/aiKpQ 👆👆👆👆👆👆👆👆👆👆 ___ 2026 ಜನವರಿ - ಜುಲೈ ಪ್ರಚಲಿತ ವಿದ್ಯಮಾನಗಳ PDF : https://t.me/SBKKANNADA/42389 _ 🔰 Important online Tests :🔰 PC/PSI Quiz 2026:https://shorturl.at/LKpcf Daily Current Affairs Quiz 2026:https://shorturl.at/Fn5H6 RRB NTPC/Level 1 Quiz 2026 :https://shorturl.at/JX7xE 2026 ಜನವರಿ-ಜೂನ್ ಪ್ರಚಲಿತ ವಿದ್ಯಮಾನಗಳ PDF: https://t.me/SBKKANNADA/41879 **** FOR MORE VISIT: WWW.KPSCJUNCTION.IN ===============================

+2
27_ಕನ್ನಡಪ್ರಭ kannadaprabha.am.PDF75.11 MB

Pay to the ✅Phone pe ID : sbk1857@ybl ✅Google pay ID: sbk1857@okicici ✅Paytm ID: sbk1857@paytm and send screenshot to 👉 http
Pay to the  ✅Phone pe ID : sbk1857@ybl    ✅Google pay ID: sbk1857@okicici    ✅Paytm ID: sbk1857@paytm      and send screenshot to 👉 http://wa.me/+918073519117

ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯಲ್ಲಿ (6 ರಿಂದ 8 ನೇ ತರಗತಿಗೆ) ಕನ್ನಡ ಭಾಷೆಯನ್ನು ಬೋಧಿಸಲು 2,557 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್
ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯಲ್ಲಿ (6 ರಿಂದ 8 ನೇ ತರಗತಿಗೆ) ಕನ್ನಡ ಭಾಷೆಯನ್ನು ಬೋಧಿಸಲು 2,557  ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ. 50 ಅಂಕಗಳೊಂದಿಗೆ ಪದವಿ ಮತ್ತು ಅದರೊಂದಿಗೆ 2 ವರ್ಷದ ಡಿ.ಎಲ್.ಎಡ್ (D.El.Ed), ಬಿ.ಎಡ್ (B.Ed.) ಅಥವಾ ಸ್ಪೆಷಲ್ ಬಿ.ಎಡ್. ಮಾಡಿರಬೇಕು. ಅಥವಾ ಕನಿಷ್ಠ ಶೇ. 50 ಅಂಕಗಳೊಂದಿಗೆ ಪಿಯುಸಿ (PUC) ಮತ್ತು ಅದರೊಂದಿಗೆ 4 ವರ್ಷದ ಬಿ.ಎಲ್.ಎಡ್ (B.El.Ed.) ಅಥವಾ 4 ವರ್ಷದ ಸಮಗ್ರ ಶಿಕ್ಷಕರ ಶಿಕ್ಷಣ ಪದವಿ (Integrated Teacher Education Degree) ಪೂರ್ಣಗೊಳಿಸಿರಬೇಕು. ಕನ್ನಡ ಭಾಷೆ ಮತ್ತು ಇತರೆ ವಿಷಯಗಳಲ್ಲಿ ಕನಿಷ್ಠ ಶೇಕಡ ಐವತ್ತು ಸರಾಸರಿ ಅಂಕಗಳನ್ನು ಪಡೆದಿರುವುದು ಮತ್ತು ಸದರಿ ಭಾಷೆಯಲ್ಲಿ ಅಭ್ಯಾಸ ಬೋಧನೆ / ಬೋಧನಾ ವಿಧಾನವನ್ನು ಶಿಕ್ಷಕರ ಶಿಕ್ಷಣ ಡಿಪ್ಲೋಮಾ ಅಥವಾ ಪದವಿಯಲ್ಲಿ ಅಭ್ಯಾಸ ಮಾಡಿರುವುದು ಕಡ್ಡಾಯ. ಜೊತೆಗೆ ಟಿಇಟಿ ಅಥವಾ ಸಿಟಿಇಟಿಯಲ್ಲಿ ಅರ್ಹತೆ ಪಡೆದಿರಬೇಕು. ಅಧಿಸೂಚನೆಗೆ ಮತ್ತು ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ: schooleducation.karnataka.gov.in/cacell

ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲೆಯಲ್ಲಿ (1 ರಿಂದ 5 ನೇ ತರಗತಿಗೆ) ಬೋಧನೆ ಮಾಡಲು 900 ಸಾಮಾನ್ಯ ಕನ್ನಡ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾ
ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲೆಯಲ್ಲಿ (1 ರಿಂದ 5 ನೇ ತರಗತಿಗೆ) ಬೋಧನೆ ಮಾಡಲು 900 ಸಾಮಾನ್ಯ ಕನ್ನಡ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ.  ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳು ಮತ್ತು ಎಲಿಮೆಂಟರಿ ಶಿಕ್ಷಣದಲ್ಲಿ ಎರಡು ವರ್ಷದ ಡಿಪ್ಲೋಮಾ ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳು ಮತ್ತು ಎಲಿಮೆಂಟರಿ ಶಿಕ್ಷಣದಲ್ಲಿ ನಾಲ್ಕು ವರ್ಷಗಳ ಪದವಿ ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇ.50 ಅಂಕಗಳು ಮತ್ತು ಎರಡು ವರ್ಷಗಳ ಶಿಕ್ಷಣ ಡಿಪ್ಲೋಮಾ (ವಿಶೇಷ ಶಿಕ್ಷಣ) ಪಡೆದ ಮತ್ತು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (KARTET/CTET) ಅರ್ಹತೆ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಿಂದ ಪಡೆದುಕೊಳ್ಳಬಹುದು. ಅಧಿಸೂಚನೆಗೆ ಮತ್ತು ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ: schooleducation.karnataka.gov.in/cacell

ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯಲ್ಲಿ (6 ರಿಂದ 8 ನೇ ತರಗತಿಗೆ) ಇಂಗ್ಲಿಷ್‌ ಭಾಷೆಯನ್ನು ಬೋಧಿಸಲು 643 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ
ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯಲ್ಲಿ (6 ರಿಂದ 8 ನೇ ತರಗತಿಗೆ) ಇಂಗ್ಲಿಷ್‌ ಭಾಷೆಯನ್ನು ಬೋಧಿಸಲು 643  ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ. 50 ಅಂಕಗಳೊಂದಿಗೆ ಪದವಿ ಮತ್ತು ಅದರೊಂದಿಗೆ 2 ವರ್ಷದ ಡಿ.ಎಲ್.ಎಡ್ (D.El.Ed), ಬಿ.ಎಡ್ (B.Ed.) ಅಥವಾ ಸ್ಪೆಷಲ್ ಬಿ.ಎಡ್. ಮಾಡಿರಬೇಕು. ಅಥವಾ ಕನಿಷ್ಠ ಶೇ. 50 ಅಂಕಗಳೊಂದಿಗೆ ಪಿಯುಸಿ (PUC) ಮತ್ತು ಅದರೊಂದಿಗೆ 4 ವರ್ಷದ ಬಿ.ಎಲ್.ಎಡ್ (B.El.Ed.) ಅಥವಾ 4 ವರ್ಷದ ಸಮಗ್ರ ಶಿಕ್ಷಕರ ಶಿಕ್ಷಣ ಪದವಿ (Integrated Teacher Education Degree) ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ತಮ್ಮ ಪದವಿಯ ಮೂರೂ ವರ್ಷಗಳಲ್ಲಿ ಇಂಗ್ಲಿಷ್ ಜೊತೆಗೆ ಮತ್ತೊಂದು ಅರ್ಹ ಐಚ್ಛಿಕ ಭಾಷೆ ಅಥವಾ ಸಮಾಜ ವಿಜ್ಞಾನ ವಿಷಯವನ್ನು ವ್ಯಾಸಂಗ ಮಾಡಿರಬೇಕು. ತಮ್ಮ ಶಿಕ್ಷಕರ ತರಬೇತಿಯ (B.Ed/D.El.Ed) ಸಮಯದಲ್ಲಿ ಇಂಗ್ಲಿಷ್‌ನಲ್ಲಿ ಬೋಧನಾ ಅಭ್ಯಾಸ (Practice Teaching) ಮಾಡಿರಬೇಕು. KARTET (ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ) ಅಥವಾ CTET (ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ) ಯಲ್ಲಿ ಅರ್ಹತೆ ಪಡೆದಿರಬೇಕು. ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಿಂದ ಪಡೆದುಕೊಳ್ಳಬಹುದು. ಅಧಿಸೂಚನೆಗೆ ಮತ್ತು ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ: schooleducation.karnataka.gov.in/cacell

❖ ಪ್ರಚಲಿತ ಪೇಪರ್ ❖ ದಿನಾಂಕ:-27.08.2026 𝐌𝐨𝐬𝐭 𝐢𝐦𝐩𝐨𝐫𝐭𝐚𝐧𝐭 𝐂𝐮𝐫𝐫𝐞𝐧𝐭 𝐚𝐟𝐟𝐚𝐢𝐫𝐬 𝐩𝐚𝐩𝐞𝐫𝐬 𝐟𝐨𝐫 𝐚𝐥𝐥 𝐜𝐨𝐦𝐩𝐞𝐭𝐢𝐭𝐢𝐯𝐞 𝐞𝐱𝐚𝐦𝐬 https://t.me/SpardhaGeniusAcademy

ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ★ ಈ ಕೆಳಕಂಡ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲು ಇಲಾಖೆಯಿಂದ KEA ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ.!! ★ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲೆಗಳಲ್ಲಿ 1,211 ವಿವಿಧ ವಿಷಯ ಶಿಕ್ಷಕರ ಹುದ್ದೆಗಳು.!! ★ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ ಶಾಲೆ) ಯ 200 ವಿವಿಧ ವಿಷಯ ಶಿಕ್ಷಕರ ಹುದ್ದೆಗಳು.!! ★ 265 Excise Sub Inspector (ESI) & 942 Constable Posts ★ 247 Principal Posrs ★ RTO Inspector, SDA, FDA, AE, JE & AEE Posts.!! ★ 3,597 + 1,038 (HK) = 4,635 SDA & FDA ಹುದ್ದೆಗಳ ಬೃಹತ್ ನೇಮಕಾತಿ.! ★ PDO : 150, FDA : 200, SDA : 100, SDAA : 158, Grade-1 Secretary: 135, Grade-2 Secretary: 343 Posts.!! ★ ಕಾರಾಗೃಹ ಇಲಾಖೆಯಲ್ಲಿ 835 ವಾರ್ಡರ್ (Jail Police) Posts.!! ★ 386 BCM Hostel Warden & 350 SWD Hostel Warden ಹುದ್ದೆಗಳು.!! ★ 50 Commercial Tax Inspector (CTI) ★ 17 Sub Register Posts.! ★ 105 Asst. Town Planner Posts.! ★ ಅಗ್ನಿಶಾಮಕ ಇಲಾಖೆಯಲ್ಲಿ 20 Fire Station Officer & 470 Fireman Posts.!! ✍🏻🗒️✍🏻🗒️✍🏻🗒️✍🏻🗒️

Repost from N/a
ದಿನ 2: ಕರ್ನಾಟಕದ ಇತಿಹಾಸ, ಭೂಗೋಳ ಮತ್ತು ವಿಜ್ಞಾನ KEA CAR ಪೊಲೀಸ್ ಪರೀಕ್ಷೆಯ ಜನರಲ್ ನಾಲೆಡ್ಜ್ ವಿಭಾಗವು ರಾಜ್ಯ-ನಿರ್ದಿಷ್ಟ ಅಂಶಗಳಿಗೆ ಹೆಚ್ಚು ಒತ್ತು ನೀಡುತ್ತದೆ. ದಿನ 2 ರಂದು ಕರ್ನಾಟಕದ ಇತಿಹಾಸ, ಪ್ರಮುಖ ನದಿಗಳು, ಅಣೆಕಟ್ಟುಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಪ್ರಮುಖ ವ್ಯಕ್ತಿಗಳ ಮೇಲೆ ಕೇಂದ್ರೀಕರಿಸಿ. ಈ ವಿಷಯಗಳು ಹಿಂದಿನ ಪ್ರಶ್ನೆಪತ್ರಿಕೆಗಳಲ್ಲಿ ಪದೇ ಪದೇ ಕೇಳಲ್ಪಟ್ಟಿವೆ .