es
Feedback
𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)

𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)

Ir al canal en Telegram

"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada

Mostrar más

📈 Análisis del canal de Telegram 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)

El canal 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) (@sbkkannada) en el segmento lingüístico de Canarés es un actor destacado. Actualmente la comunidad reúne a 20 358 suscriptores, ocupando la posición 9 687 en la categoría Educación y el puesto 19 952 en la región India.

📊 Métricas de audiencia y dinámica

Desde su creación el невідомо, el proyecto ha mostrado un crecimiento acelerado, reuniendo a 20 358 suscriptores.

Según los últimos datos del 21 septiembre, 2026, el canal mantiene una actividad estable. En los últimos 30 días la variación de miembros fue de -105, y en las últimas 24 horas de -16, conservando un alto alcance.

  • Estado de verificación: No verificado
  • Tasa de interacción (ER): El promedio de interacción de la audiencia es 5.19%. Durante las primeras 24 horas tras publicar, el contenido suele obtener 2.97% de reacciones respecto al total de suscriptores.
  • Alcance de las publicaciones: Cada publicación recibe en promedio 1 056 visualizaciones. En el primer día suele acumular 605 visualizaciones.
  • Reacciones e interacción: La audiencia responde de forma activa: el promedio de reacciones por publicación es 1.

📝 Descripción y política de contenido

El autor describe el recurso como un espacio para expresar opiniones subjetivas:
"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada

Gracias a la alta frecuencia de actualizaciones (últimos datos recibidos el 22 septiembre, 2026), el canal mantiene la vigencia y un amplio alcance. La analítica demuestra que la audiencia interactúa activamente con el contenido, lo que lo convierte en un punto de referencia dentro de la categoría Educación.

20 358
Suscriptores
-1624 horas
-547 días
-10530 días
Archivo de publicaciones
✅✅ 6-10 ಸಮಾಜ ವಿಜ್ಞಾನ Oneliners ❇️❇️ 👉Pay to the ✅Phone pe ID : sbk1857@ybl ✅Google pay ID: sbk1857@okicici ✅Paytm ID: sbk185
✅✅ 6-10 ಸಮಾಜ ವಿಜ್ಞಾನ Oneliners ❇️❇️ 👉Pay to the  ✅Phone pe ID : sbk1857@ybl    ✅Google pay ID: sbk1857@okicici    ✅Paytm ID: sbk1857@paytm      and send screenshot to 👉 http://wa.me/+918073519117 See Samples here: https://www.kpscjunction.in/2026/08/6-10-social-science-one-liners-pdf.html

GPT/CST GENERAL PAPER | ಸರಣಿ – 10 | ಮಾದರಿ ಪ್ರಶ್ನೆ ಪತ್ರಿಕೆ | | Model Qu... https://youtube.com/live/vsBcOocXzuI?si=b_3NdTZovVYe8sNG

🔆 ಪರಿಸರ 📍 ರೈತರಿಗೆ ಮೊದಲ ಮಣ್ಣಿನ ಕಾರ್ಬನ್ ಕ್ರೆಡಿಟ್ ಪಾವತಿ 🟢 ಪಂಜಾಬ್ ಮತ್ತು ಹರಿಯಾಣದ ರೈತರು ನೇರ ಲಾಭ ವರ್ಗಾವಣೆ (DBT) ಮೂಲಕ ಭಾರತದ ಮೊದಲ ಮಣ್ಣಿನ ಕಾರ್ಬನ್ ಕ್ರೆಡಿಟ್ ಪಾವತಿಗಳನ್ನು ಪಡೆದಿದ್ದಾರೆ. 🟢 ಇದು Grow Indigo ಸಂಸ್ಥೆಯು 2019ರಲ್ಲಿ ಪ್ರಾರಂಭಿಸಿದ Aadi Farmer Carbon Programmeಗೆ ಸಂಬಂಧಿಸಿದೆ. ಇದಕ್ಕೆ ICAR ತಾಂತ್ರಿಕ ಮಾರ್ಗದರ್ಶನ ನೀಡಿದೆ. 🟢 ಈ ಕಾರ್ಯಕ್ರಮವು 7 ರಾಜ್ಯಗಳಲ್ಲಿ 20 ಲಕ್ಷ ಎಕರೆಗೂ ಹೆಚ್ಚು ಭೂಮಿ ಮತ್ತು 1 ಲಕ್ಷ ರೈತರನ್ನು ಒಳಗೊಂಡಿದೆ. 🟢 2,500ಕ್ಕೂ ಹೆಚ್ಚು ರೈತರು ಒಟ್ಟು ₹2.9 ಕೋಟಿಗೂ ಹೆಚ್ಚು ಮೊತ್ತವನ್ನು ಪಡೆದಿದ್ದು, ವೈಯಕ್ತಿಕವಾಗಿ ₹3,000ರಿಂದ ₹15,000ರವರೆಗೆ ಪಾವತಿ ದೊರೆತಿದೆ. 🟢 1 ಕಾರ್ಬನ್ ಕ್ರೆಡಿಟ್ = 1 ಮೆಟ್ರಿಕ್ ಟನ್ CO₂ ಸಮಾನ ಪ್ರಮಾಣದ ಹೊರಸೂಸುವಿಕೆ ಕಡಿತ ಅಥವಾ ತೆಗೆಯುವಿಕೆ. 🟢 ಕ್ರೆಡಿಟ್‌ಗಳನ್ನು Verra VM0042 ವಿಧಾನದ ಅಡಿಯಲ್ಲಿ ನೀಡಲಾಗಿದೆ. 🟢 ಅನುಸರಿಸಲಾದ ಕ್ರಮಗಳು: ನೋ-ಟಿಲ್ ಕೃಷಿ, ಕವರ್ ಕ್ರಾಪಿಂಗ್, ನೇರ ಬಿತ್ತನೆ ಭತ್ತ, ಬೆಳೆ ಅವಶೇಷ ನಿರ್ವಹಣೆ ಮತ್ತು ನೀರಿನ ಸಂರಕ್ಷಣೆ. 📍 ಸಾಲ್ ಮರಗಳು ಮತ್ತು ಸಾಲ್ ಬೋರರ್ ಕೀಟದ ದಾಳಿ 🟢 ಮಧ್ಯಪ್ರದೇಶದಲ್ಲಿ ಸಾಲ್ ಬೋರರ್ ಕೀಟದಿಂದ ಹಾನಿಗೊಳಗಾದ 1.56 ಲಕ್ಷಕ್ಕೂ ಹೆಚ್ಚು ಸಾಲ್ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. 🟢 ಸಾಲ್: Shorea robusta — ಸಖುವಾ ಅಥವಾ ಸಾಲ್ ಎಂದೂ ಕರೆಯಲಾಗುತ್ತದೆ. ಇದು ಉಷ್ಣವಲಯದ ತೇವಾಂಶಯುಕ್ತ ಮತ್ತು ಒಣ ಪತನಶೀಲ ಅರಣ್ಯಗಳ ಪ್ರಮುಖ ಸ್ಥಳೀಯ ಮರವಾಗಿದೆ. 🟢 ಸಾಲ್ ಬೋರರ್: Hoplocerambyx spinicornis — ಇದು ಉದ್ದ ಕೊಂಬು ಹೊಂದಿರುವ ಜೀರುಂಡೆ; ಇದರ ಲಾರ್ವಾಗಳು ಮರದ ಕಾಂಡದ ಒಳಭಾಗವನ್ನು ಕೊರೆಯುತ್ತವೆ. 🟢 ಬಾಧಿತ ಪ್ರದೇಶಗಳಲ್ಲಿ ದಿಂಡೋರಿ ಮತ್ತು ಅನುಪ್ಪುರ್ (ಅಮರಕಂಟಕ) ಜಿಲ್ಲೆಗಳು ಸೇರಿವೆ. 🟢 ಒಟ್ಟು ಅರಣ್ಯ ಪ್ರದೇಶದಲ್ಲಿನ 1%ಕ್ಕಿಂತ ಹೆಚ್ಚು ಮರಗಳು ಬಾಧಿತವಾದಾಗ ಸೋಂಕನ್ನು ಸಾಂಕ್ರಾಮಿಕ ಸ್ವರೂಪದ (epidemic) ಎಂದು ವರ್ಗೀಕರಿಸಲಾಗುತ್ತದೆ. 📍 ವಿಶ್ವ ಬಿದಿರು ದಿನ 2026 🟢 ಬಿದಿರಿನ ಸುಸ್ಥಿರ, ಆರ್ಥಿಕ ಮತ್ತು ಪರಿಸರ ಮೌಲ್ಯವನ್ನು ಉತ್ತೇಜಿಸಲು ಪ್ರತಿವರ್ಷ ಸೆಪ್ಟೆಂಬರ್ 18ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 🟢 2026ರ ಥೀಮ್: “Bamboo Beyond Borders”. 🟢 ಇದನ್ನು World Bamboo Organisation (WBO) ಉತ್ತೇಜಿಸುತ್ತದೆ. 2009ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ 8ನೇ ವಿಶ್ವ ಬಿದಿರು ಕಾಂಗ್ರೆಸ್‌ನಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಾಯಿತು. 🟢 ನಾಗಾಲ್ಯಾಂಡ್: ಸಾಂಪ್ರದಾಯಿಕ ಬಿದಿರು ಬಳಕೆಯನ್ನು ಆಧುನಿಕ ನಾವೀನ್ಯತೆಯೊಂದಿಗೆ ಸಂಯೋಜಿಸುವ “The Green Gold Barn” ಅನ್ನು ಪರಿಚಯಿಸಿದೆ. 🟢 ಮಹಾರಾಷ್ಟ್ರ: ಚಿಚ್‌ಪಳ್ಳಿಯ Bamboo Research and Training Centre ಸ್ಪರ್ಧೆಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳೊಂದಿಗೆ World Bamboo Week 2026 ಆಯೋಜಿಸಿತು. 🔆 ತಂತ್ರಜ್ಞಾನ 📍 ‘OneTag’ FASTag ಪೋರ್ಟಬಿಲಿಟಿ 🟢 OneTag ಹೊಸ NETC FASTag ಪೋರ್ಟಬಿಲಿಟಿ ಸೌಲಭ್ಯವಾಗಿದ್ದು, ಬಳಕೆದಾರರು ಅದೇ ಭೌತಿಕ FASTag ಅನ್ನು ಉಳಿಸಿಕೊಂಡು ತಮ್ಮ FASTag ನೀಡುವ ಬ್ಯಾಂಕ್ ಅನ್ನು ಬದಲಾಯಿಸಲು ಅವಕಾಶ ನೀಡುತ್ತದೆ. 🟢 ಇದನ್ನು IHMCL ಮತ್ತು NPCI ಜಂಟಿಯಾಗಿ ಅಭಿವೃದ್ಧಿಪಡಿಸಿವೆ. 🟢 ಈ ಸೌಲಭ್ಯವು Rajmarg Yatra ಆಪ್ ಮೂಲಕ ಲಭ್ಯವಿದೆ. 🟢 ಇದು ಮೊಬೈಲ್ ನಂಬರ್ ಪೋರ್ಟಬಿಲಿಟಿಯಂತೆ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಅದೇ FASTag ID ಮತ್ತು ವಾಹನ ನೋಂದಣಿ ವಿವರಗಳನ್ನು ಉಳಿಸಿಕೊಳ್ಳಬಹುದು. 🟢 ಬ್ಯಾಂಕ್ ಬದಲಾಯಿಸುವಾಗ ಹೊಸ KYC ಅಗತ್ಯವಿರುತ್ತದೆ. 🟢 FASTagನ ವ್ಯಾಪ್ತಿ 98%ಕ್ಕಿಂತ ಹೆಚ್ಚಿದ್ದು, ಸುಮಾರು 13 ಕೋಟಿ ಬಳಕೆದಾರರನ್ನು ಹೊಂದಿದೆ. 🔆 ಜಾತಿಗಳು / ಪ್ರಭೇದಗಳು 📍 Ariosoma cmfriense: ಹೊಸ ಕಾಂಗರ್ ಈಲ್ ಪ್ರಭೇದ 🟢 ಅರೇಬಿಯನ್ ಸಮುದ್ರದಿಂದ ಹೊಸ ಕಾಂಗರ್ ಈಲ್ ಪ್ರಭೇದವನ್ನು ಗುರುತಿಸಲಾಗಿದೆ. CMFRIಯ 80ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇದಕ್ಕೆ ಈ ಹೆಸರು ನೀಡಲಾಗಿದೆ. 🟢 ಕೇರಳದ ಕೊಲ್ಲಂ ಕರಾವಳಿಯಿಂದ ಸುಮಾರು 300 ಮೀಟರ್ ಆಳದಲ್ಲಿ ಇದು ಕಂಡುಬಂದಿದೆ. 🟢 ದೇಹದ ರೂಪಲಕ್ಷಣಗಳು ಮತ್ತು ಆಣ್ವಿಕ ಸಾಕ್ಷ್ಯಗಳ ಆಧಾರದ ಮೇಲೆ ಇದನ್ನು ಗುರುತಿಸಲಾಗಿದೆ. 🟢 ಭಾರತ ಮತ್ತು ನೆರೆಯ ಸಮುದ್ರ ಪ್ರದೇಶಗಳಲ್ಲಿ ದಾಖಲಾಗಿರುವ 12 ಮಾನ್ಯತೆ ಪಡೆದ Ariosoma ಪ್ರಭೇದಗಳಿಂದ ಇದು ಭಿನ್ನವಾಗಿದೆ. 🟢 ಪ್ರಮುಖ ಲಕ್ಷಣಗಳು: 135 ಒಟ್ಟು ಕಶೇರುಖಂಡಗಳು, 127–130 ಪಾರ್ಶ್ವ-ರೇಖಾ ರಂಧ್ರಗಳು, ಎರಡು supraorbital ರಂಧ್ರಗಳು ಮತ್ತು ಎದೆಯ ಈಜುರೆಕ್ಕೆಯ ತಳಭಾಗಕ್ಕಿಂತ ಸ್ವಲ್ಪ ಮುಂದಿರುವ dorsal fin ಆರಂಭ. 🟢 ಇತರ ಲಕ್ಷಣಗಳಲ್ಲಿ ಸರಳ ಬಣ್ಣದ pectoral fin, ಗಾಢ opercular patch ಮತ್ತು lateral lineನ ಕೆಳಭಾಗದಲ್ಲಿ ಸೂಕ್ಷ್ಮ ಕಪ್ಪು ಚುಕ್ಕೆಗಳು ಸೇರಿವೆ. 🔆 ವಿವಿಧ 📍 ಅಂತರರಾಷ್ಟ್ರೀಯ ಸಮಾನ ವೇತನ ದಿನ 2026 🟢 ಸೆಪ್ಟೆಂಬರ್ 18ರಂದು ವಿಶ್ವಸಂಸ್ಥೆ, ILO ಮತ್ತು UN Womenಗಳ ಸಮನ್ವಯದಲ್ಲಿ ಆಚರಿಸಲಾಗುತ್ತದೆ. 🟢 2026ರ ಥೀಮ್: “Equal Pay for Work of Equal Value — For Everyone, Everywhere.” 🟢 ಲಿಂಗ ಆಧಾರಿತ ವೇತನ ತಾರತಮ್ಯವನ್ನು ನಿವಾರಿಸುವುದು ಮತ್ತು ಸಮಾನ ಮೌಲ್ಯದ ಕೆಲಸಕ್ಕೆ ಸಮಾನ ವೇತನವನ್ನು ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. 🟢 ಈ ತತ್ವವು ILO Equal Remuneration Convention No. 100ರಲ್ಲಿ ಅಡಕವಾಗಿದೆ. 🟢 UN Women ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಮಹಿಳೆಯರು ಪುರುಷರು ಗಳಿಸುವ ಪ್ರತಿ 1 ಡಾಲರ್‌ಗೆ ಸರಾಸರಿ 77 ಸೆಂಟ್‌ಗಳನ್ನು ಗಳಿಸುತ್ತಾರೆ. #ಪ್ರಚಲಿತಘಟನೆ

GPT/CST GENERAL PAPER | ಸರಣಿ – 09 | ಮಾದರಿ ಪ್ರಶ್ನೆ ಪತ್ರಿಕೆ | | Model Qu... https://youtube.com/live/p86ihRPU-ws?si=l6Xh7Wnz0V3kQZqW

🔥🔥 KPSC ನಡೆಸಿರುವ ಎಲ್ಲಾ ಪರೀಕ್ಷೆ ಗಳ ಎಲ್ಲಾ  ಹಳೆಯ  ಪ್ರಶ್ನೆ ಪತ್ರಿಕೆ ಗಳನ್ನು ಡೌನ್‌ಲೋಡ್ ಮಾಡಿ ಒಂದೇ ಕಡೆ ಕೆಳಗಿನ ಲಿಂಕ್ ಒತ್ತಿ   🔥🔥 https://tinyurl.com/3hjtmasf _ ❇️KEA 2023-2026 ALL QUESTION PAPER COLLECTION (10 questions paper collection) 👇👇👇👇 DOWNLOAD ALL PDF HERE: https://shorturl.at/qTMjI __ 6-10 ಸಮಾಜ ವಿಜ್ಞಾನ Oneliners paid PDF in Kannada:https://t.me/SBKKANNADA/42765     ❇️ ✅ 6-10  ವಿಜ್ಞಾನ(SCIENCE) One liners   paid PDF in Kannada: https://t.me/SBKKANNADA/42782 ❇ ✅ 1st PUC social science PDF : https://t.me/SBKKANNADA/42846 __ ✅VAO/Teachers Exam 2026-27🔰 TEST -10 : https://tinyurl.com/3abvhx95 TEST -09 : https://tinyurl.com/48wwax9u TEST -08 : https://tinyurl.com/492tx6vk TEST -07 : https://tinyurl.com/6w2pywh6 TEST -06 : https://tinyurl.com/y5a2mz5m TEST -05 : https://shorturl.at/7oj5w TEST -04 : https://shorturl.at/PSavH TEST -03 : https://shorturl.at/7kwoV TEST -02 : https://shorturl.at/izYDZ TEST -01 : https://shorturl.at/wwmeA ____ 🔥🔥 IAS(UPSC) 🔥🔥 👇👇👇👇 ಮುಖ್ಯ ಪರೀಕ್ಷೆ  ಕನ್ನಡ ಭಾಷಾ ಪತ್ರಿಕೆಗಳ ಸಂಗ್ರಹ 👇👇👇👇👇👇👇👇👇👇👇 https://tinyurl.com/76fa5rdh _ ✅ಅರ್ಥಶಾಸ್ತ್ರ ದ ಪ್ರಶ್ನೋತ್ತರ ಗಳ ಪಿಡಿಎಫ್ ಮುಂದೆ ಬರುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅನುಕೂಲವಾಗುವಂತೆ  1998 ರಿಂದ 2026 ರ ವರೆಗೆ ನಡೆದಿರುವ ಅರ್ಥಶಾಸ್ತ್ರ ವಿಭಾಗದ  ಪ್ರಶ್ನೋತ್ತರ ಗಳ ಕೈಬರಹದ ನೋಟ್ಸ್ https://shorturl.at/aiKpQ 👆👆👆👆👆👆👆👆👆👆 _ 2026 ಜನವರಿ - ಆಗಸ್ಟ್ ಪ್ರಚಲಿತ ವಿದ್ಯಮಾನಗಳ PDF : https://t.me/SBKKANNADA/42389 _ 🔰 Important online Tests :🔰 PC/PSI Quiz 2026:https://shorturl.at/LKpcf Daily Current Affairs Quiz 2026:https://shorturl.at/Fn5H6 RRB NTPC/Level 1 Quiz 2026 :https://shorturl.at/JX7xE 2026 ಜನವರಿ-ಜೂನ್ ಪ್ರಚಲಿತ ವಿದ್ಯಮಾನಗಳ PDF: https://t.me/SBKKANNADA/41879 **** FOR MORE VISIT: WWW.KPSCJUNCTION.IN ===============================

➠ ಪ್ರಚಲಿತ ಪೇಪರ್ ಕಟ್ಟಿಂಗ್ ➠ ದಿನಾಂಕ:- 21.09.2026 🌿𝐌𝐨𝐬𝐭 𝐢𝐦𝐩𝐨𝐫𝐭𝐚𝐧𝐭 𝐂𝐮𝐫𝐫𝐞𝐧𝐭 𝐚𝐟𝐟𝐚𝐢𝐫𝐬 𝐩𝐚𝐩𝐞𝐫𝐬 𝐟𝐨𝐫 𝐚𝐥𝐥 𝐜𝐨𝐦𝐩𝐞𝐭𝐢𝐭𝐢𝐯𝐞 𝐞𝐱𝐚𝐦𝐬

PC Exam Details: 📋✍🏻📋✍🏻📋✍🏻📋 2026 ಸೆಪ್ಟೆಂಬರ್-20 ರಂದು ನಡೆದ KSRP, KSISF & Reserve Police Constable ಸೇರಿದಂತೆ ಒಟ್ಟು 1,455 + 859 (HK) = 2,314 ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯ ಮಾಹಿತಿ: ★ Non HK: Total Posts: 1,455 ಪರೀಕ್ಷೆಗೆ ಹಾಜರಾದವರು: 1,12,125 (ಒಂದು ಹುದ್ದೆಗೆ 77 ಅಭ್ಯರ್ಥಿಗಳ ಫೈಟ್.!) ★ HK: Total Posts: 859 ಪರೀಕ್ಷೆಗೆ ಹಾಜರಾದವರು: 32,694 (ಒಂದು ಹುದ್ದೆಗೆ 38 ಅಭ್ಯರ್ಥಿಗಳ ಫೈಟ್.!) ✍🏻📋✍🏻📋✍🏻📋✍🏻📋