uz
Feedback
Sanatan Prabhat Kannada Official

Sanatan Prabhat Kannada Official

Kanalga Telegram’da o‘tish

Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada

Ko'proq ko'rsatish
2 097
Obunachilar
Ma'lumot yo'q24 soatlar
-37 kunlar
-2330 kunlar
Postlar arxiv
ಸಮುದ್ರ ಮಾರ್ಗವಾಗಿ ಈಜುತ್ತಾ ಮೊರಾಕ್ಕೊದಿಂದ ಸಾವಿರಾರು ಮುಸ್ಲಿಂ ನುಸುಳುಕೋರರು ಸ್ಪೇನ್ ಗೆ ನುಗ್ಗಿದರು : ೯ ಜನರ ಸಾವು ಯೂರೋಪ್ ನಲ್ಲಿ ಪೋಲೆಂಡ್ ಹೊರತುಪಡಿಸಿ ಹೆಚ್ಚಿನ ದೇಶಗಳಲ್ಲಿ ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಇಸ್ಲಾಮಿಕ್ ದೇಶಗಳಿಂದ ಲಕ್ಷಾಂತರ ಮುಸಲ್ಮಾನರು ನುಸುಳಿದ್ದಾರೆ ಹಾಗೂ ಯೂರೋಪಿಯನ್ ದೇಶಗಳು ಅವರನ್ನು ವಲಸಿಗರೆಂದು ಸ್ವೀಕರಿಸಿವೆ ಆದರೆ ಇಂದು ಅವರಿಗೆ ಅದರ ಫಲವನ್ನು ಹಿಂಸಾಚಾರ, ಬಲಾತ್ಕಾರ, ಕಳ್ಳತನ ಇತ್ಯಾದಿಗಳ ಮೂಲಕ ಭಾರತದಲ್ಲಿ ಹಿಂದೂಗಳು ಅನುಭವಿಸುತ್ತಿರುವಂತೆಯೇ ಅನುಭವಿಸಬೇಕಾಗುತ್ತಿದೆ. 🌐 ವಿವರವಾಗಿ ಓದಿರಿ : https://sanatanprabhat.org/kannada/189151.html

ಶಾಲೆ ಬಿಡುವ ಹೆಣ್ಣುಮಕ್ಕಳ ಪ್ರಮಾಣ ಕರ್ನಾಟಕದಲ್ಲಿಯೇ ಅತ್ಯಧಿಕ ! ಕೇರಳ ಮತ್ತು ತಮಿಳುನಾಡು ಆದರ್ಶ ರಾಜ್ಯಗಳಾಗಿವೆ ! ಇದು ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಲಜ್ಜಾಸ್ಪದ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/189156.html

🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 1 August 2026 | News Bulletin 1️⃣ ಬೆಂಗಳೂರಿನಲ್ಲಿ ‘SIR’ ಗಾಗಿ ತೆರಳಿದ್ದ ಅಧಿಕಾರಿಯ ಮೇಲೆ ಮುಸಲ್ಮಾನರಿಂದ ದಾಳಿ! 🔗 Read more: https://sanatanprabhat.org/kannada/189146.html 2️⃣ ಶಾಲೆ ಬಿಡುವ ಹೆಣ್ಣುಮಕ್ಕಳ ಪ್ರಮಾಣ ಕರ್ನಾಟಕದಲ್ಲಿಯೇ ಅತ್ಯಧಿಕ ! 🔗 Read more: https://sanatanprabhat.org/kannada/189156.html 3️⃣ ಹಿಂದೂ ಧರ್ಮದಲ್ಲಿ ನದಿಯನ್ನು ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ ! – ಮದ್ರಾಸ ಉಚ್ಚ ನ್ಯಾಯಾಲಯ 🔗 Read more: https://sanatanprabhat.org/kannada/189154.html 4️⃣ ದೆಹಲಿ ಆಂದೋಲನದಲ್ಲಿ ಪೊಲೀಸರನ್ನು ಆರೋಪಿಯ ಪಂಜರದಲ್ಲಿ ನಿಲ್ಲಿಸಿದ್ದಕ್ಕೆ ಪೊಲೀಸರ ಕುಟುಂಬದವರಿಂದ ಪ್ರತಿಭಟನೆ 🔗 Read more: https://sanatanprabhat.org/kannada/189163.html 5️⃣ ಪ್ರತಿ ಶುಕ್ರವಾರ ಭೋಜಶಾಲೆ ಹತ್ತಿರ ನಮಾಜ್ ಮಾಡಲು ಸರ್ವೋಚ್ಚ ನ್ಯಾಯಾಲಯದ ಅನುಮತಿ 🔗 Read more: https://sanatanprabhat.org/kannada/189187.html 6️⃣ ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳು ಜನರ ಅನುಕೂಲಕ್ಕಾಗಿ ಇವೆಯೇ ಹೊರತು ಅತಿಕ್ರಮಣಕ್ಕಲ್ಲ! 🔗 Read more: https://sanatanprabhat.org/kannada/189175.html 7️⃣ ದೆಹಲಿ: ಅಂಕಿತ್ ಶರ್ಮಾ ಕೊಲೆ ಪ್ರಕರಣ; ‘ಆಪ್’ ಮಾಜಿ ಕಾರ್ಪೊರೇಟರ್ ತಾಹಿರ್ ಹುಸೇನ್‌ಗೆ ಜೀವಾವಧಿ ಶಿಕ್ಷೆ 🔗 Read more: https://sanatanprabhat.org/kannada/189179.html 8️⃣ ಪ್ರಪಂಚವನ್ನು ರಕ್ಷಿಸಬೇಕಾದರೆ, ಜನಸಂಖ್ಯೆಯನ್ನು ಅರ್ಧದಷ್ಟು, ಅಂದರೆ ೪೦೦ ಕೋಟಿಗೆ ಇಳಿಸುವುದು ಅಗತ್ಯ! – ವಿಜ್ಞಾನಿಗಳು 🔗 Read more: https://sanatanprabhat.org/kannada/189171.html 9️⃣ “ನನ್ನ ಸ್ವಂತ ದೇಶಕ್ಕೆ ಬಂದಂತೆ ಭಾಸವಾಗುತ್ತಿದೆ!” – ತಸ್ಲಿಮಾ ನಸ್ರೀನ್ 🔗 Read more: https://sanatanprabhat.org/kannada/189183.html 🔟 ಸಮುದ್ರ ಮಾರ್ಗವಾಗಿ ಈಜುತ್ತಾ ಮೊರಾಕ್ಕೊದಿಂದ ಸಾವಿರಾರು ಮುಸ್ಲಿಂ ನುಸುಳುಕೋರರು ಸ್ಪೇನ್ ಗೆ ನುಗ್ಗಿದರು : ೯ ಜನರ ಸಾವು 🔗 Read more: https://sanatanprabhat.org/kannada/189151.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ! 🙏🏻 📎 ನಮ್ಮ ಜಾಲತಾಣ (Website): https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ'!X: x.com/Sanatan_PrabhatTelegram: https://t.me/SPrabhatKnYouTube: youtube.com/sanatanprabhatofficial

ಡ್ರಗ್ಸ್ ಜಾಲ ನಿರ್ಮೂಲನೆಗೆ ಸಾಮೂಹಿಕ ಹೋರಾಟ – ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ರಾಜ್ಯ ‘ಮಾದಕದ್ರವ್ಯ ಮುಕ್ತ ಮಹಾರಾಷ್ಟ್ರ’ ಮಾಡುವುದಾಗಿ ಘೋಷಣೆ ! ಮಾದಕ ದ್ರವ್ಯಗಳ ಹಾವಳಿ ಹೆಚ್ಚಿರುವ ಪಾಶ್ಚಾತ್ಯ ಸಂಗೀತ ಕಾರ್ಯಕ್ರಮಗಳ ಮೇಲೆಯೂ ನಿಷೇಧ ಹೇರಿದರೆ ಈ ಅಭಿಯಾನಕ್ಕೆ ಇನ್ನಷ್ಟು ಬಲ ಸಿಗಲಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/189113.html

‘ಪಾಕಿಸ್ತಾನಿ ಕಾಶ್ಮೀರ’ ಎಂಬ ಯಾವುದೇ ಸಂಸ್ಥೆ ಅಥವಾ ಭಾಗ ಅಸ್ತಿತ್ವದಲ್ಲಿಲ್ಲ ! – ಭಾರತದ ಖಡಕ್ ಉತ್ತರ ಪಾಕ್ ಆಕ್ರಮಿತ ಕಾಶ್ಮೀರವನ್ನು 'ಪಾಕಿಸ್ತಾನಿ ಕಾಶ್ಮೀರ' ಎಂದು ಕರೆದ ನ್ಯೂಯಾರ್ಕ್ ಟೈಮ್ಸ್ ! ನ್ಯೂಯಾರ್ಕ್ ಟೈಮ್ಸ್ ಭಾರತ ವಿರೋಧಿ ಅಮೆರಿಕನ್ ದಿನಪತ್ರಿಕೆಯಾಗಿದ್ದು, ನಿರಂತರವಾಗಿ ಇಂತಹುದೇ ಸುದ್ದಿಗಳು ಮತ್ತು ಲೇಖನಗಳನ್ನು ಪ್ರಕಟಿಸುತ್ತಿರುತ್ತದೆ. ಭಾರತವು ಈ ದಿನಪತ್ರಿಕೆಯ ಮೇಲೆ ದೇಶಾದ್ಯಂತ ಸಂಪೂರ್ಣ ನಿಷೇಧ ಹೇರಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/189104.html

ಭಾರತೀಯ ಹಾಕಿ ತಂಡದ ‘ಜೆರ್ಸಿ’ಯ (ಸಮವಸ್ತ್ರದ) ನೀಲಿ ಬಣ್ಣವನ್ನು ಬದಲಾಯಿಸಿ ಕೇಸರಿ ಮಾಡಿದ್ದರಿಂದ ವಿವಾದ : Hockey Saffron Jersey ಈ ದೇಶದ ನಕಲಿ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರಿಗೆ ಕೇಸರಿ ಬಣ್ಣದ ಅಲರ್ಜಿ ಇರುವುದರಿಂದ ಅವರು ಇದನ್ನು ವಿರೋಧಿಸುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ? ಒಂದು ವೇಳೆ ಹಸಿರು ಬಣ್ಣ ಮಾಡಿದ್ದರೆ, ಅವರು ಅದನ್ನು ಮೆಚ್ಚಿಕೊಳ್ಳುತ್ತಿದ್ದರು, ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ! 🌐 ವಿವರವಾಗಿ ಓದಿರಿ : https://sanatanprabhat.org/kannada/189062.html

ಮನುಸ್ಮೃತಿಯಲ್ಲಿರುವ ನಿಬಂಧನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಠ್ಯಕ್ರಮ ! – ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜ್ಯಸಭೆಯಲ್ಲಿ ಮನುಸ್ಮೃತಿಯ ಕುರಿತು ಆಕ್ಷೇಪಾರ್ಹ ಹೇಳಿಕೆ ಭಾಜಪದ ವಿರೋಧದ ನಂತರ ಸಭಾಪತಿಯವರು ಹೇಳಿಕೆಯನ್ನು ಕಲಾಪದಿಂದ ತೆಗೆದುಹಾಕಿದರು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/189058.html

ಜಂತರ್ಮಂತರ್ನಲ್ಲಿ ‘ಜೆನ್ ಜಿಗಳು ಒಗ್ಗೂಡಿ ಭಾರತಕ್ಕೆ ಅಪಕೀರ್ತಿ ತಂದರು ! – ಯೋಗಋಷಿ ರಾಮದೇವಬಾಬಾ : Gen Z Protest ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಧಾನ ಮಂತ್ರಿಯವರನ್ನು ಅಶ್ಲೀಲವಾಗಿ ನಿಂದಿಸುವುದು, ಪೊಲೀಸರ ಮೇಲೆ ಹಲ್ಲೆ ನಡೆಸುವುದು, ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸುವುದು, ಸಂಸತ್ತಿಗೆ ಮುತ್ತಿಗೆ ಹಾಕುವುದು ಸರಿಯಿದೆ ಎಂದು ದೀಪಕೆ ಅವರಿಗೆ ಹೇಳಬೇಕಿದೆಯೇ ? ಈ ಪ್ರತಿಭಟನೆಯಲ್ಲಿ 2 ಸಾವಿರ ಗೂಂಡಾಗಳು ಪಾಲ್ಗೊಂಡು ಹಿಂಸಾಚಾರ ನಡೆಸಿದ್ದರು, ಇದೇ ತಮ್ಮ ಗಾಂಧಿಗಿರಿ ಎಂದು ದೀಪಕೆ ಅವರಿಗೆ ಹೇಳಬೇಕಿದೆಯೇ ? 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/189072.html

🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 31 July 2026 | News Bulletin 1️⃣ ಮನುಸ್ಮೃತಿಯಲ್ಲಿರುವ ನಿಬಂಧನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಠ್ಯಕ್ರಮ! – ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 🔗 Read more: https://sanatanprabhat.org/kannada/189058.html⁠ 2️⃣ ‘ಪೆಲೆಟ್ ಗನ್’ ಬಳಕೆಯ ಮೇಲೆ ಸದ್ಯಕ್ಕೆ ನಿಷೇಧವಿಲ್ಲ! – ಸುಪ್ರೀಂ ಕೋರ್ಟ್ 🔗 Read more: https://sanatanprabhat.org/kannada/189117.html⁠ 3️⃣ ಜಂತರ್ಮಂತರ್ನಲ್ಲಿ ‘ಜೆನ್ ಜಿಗಳು ಒಗ್ಗೂಡಿ ಭಾರತಕ್ಕೆ ಅಪಕೀರ್ತಿ ತಂದರು! – ಯೋಗಋಷಿ ರಾಮದೇವಬಾಬಾ : Gen Z Protest 🔗 Read more: https://sanatanprabhat.org/kannada/189072.html⁠ 4️⃣ ಭಾರತೀಯ ಹಾಕಿ ತಂಡದ ‘ಜೆರ್ಸಿ’ಯ (ಸಮವಸ್ತ್ರದ) ನೀಲಿ ಬಣ್ಣವನ್ನು ಬದಲಾಯಿಸಿ ಕೇಸರಿ ಮಾಡಿದ್ದರಿಂದ ವಿವಾದ : Hockey Saffron Jersey 🔗 Read more: https://sanatanprabhat.org/kannada/189062.html⁠ 5️⃣ ಬೀರಭೂಮ್ (ಬಂಗಾಳ) ನಲ್ಲಿ ಮಾಜಿ ಎಸ್.ಟಿ. ಬಸ್ ಚಾಲಕನ ಮನೆಯಿಂದ ₹೨೮ ಕೋಟಿ ನಗದು ಮತ್ತು ೧೫ ಕೆಜಿ ಚಿನ್ನ ವಶ : Birbhum Police Raid 🔗 Read more: https://sanatanprabhat.org/kannada/189074.html⁠ 6️⃣ ಈಗ ಡಿಜಿಟಲ್ ಪಾವತಿ ಮಾಡುವಾಗ ಪೂರ್ಣ ಮೊಬೈಲ್ ಸಂಖ್ಯೆ ಕಾಣಿಸುವುದಿಲ್ಲ! 🔗 Read more: https://sanatanprabhat.org/kannada/189129.html⁠ 7️⃣ ಆಧಾರ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಭಾರತೀಯ ಪೌರತ್ವಕ್ಕೆ ಅಂತಿಮ ಪುರಾವೆಯಲ್ಲ! – ಕೋಲಕಾತಾ ಹೈಕೋರ್ಟ್ 🔗 Read more: https://sanatanprabhat.org/kannada/189109.html⁠ 8️⃣ ‘ಪಾಕಿಸ್ತಾನಿ ಕಾಶ್ಮೀರ’ ಎಂಬ ಯಾವುದೇ ಸಂಸ್ಥೆ ಅಥವಾ ಭಾಗ ಅಸ್ತಿತ್ವದಲ್ಲಿಲ್ಲ! – ಭಾರತದ ಖಡಕ್ ಉತ್ತರ 🔗 Read more: https://sanatanprabhat.org/kannada/189104.html⁠ 9️⃣ ಅಮೆರಿಕದಿಂದ ಇರಾನ್‌ನ 10 ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ 🔗 Read more: https://sanatanprabhat.org/kannada/189093.html⁠ 🔟 ಆರೋಪಿ ಹಾದಿ ಮತಾರ್ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳಲ್ಲಿ ದೋಷಿ ಎಂದು ತೀರ್ಪು! 🔗 Read more: https://sanatanprabhat.org/kannada/189086.html⁠ ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ! 🙏🏻 📎 ನಮ್ಮ ಜಾಲತಾಣ (Website): https://sanatanprabhat.org/kannada/⁠ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ'! ⛳ X: x.com/Sanatan_PrabhatTelegram: https://t.me/SPrabhatKn⁠ ⛳ YouTube: youtube.com/sanatanprabhatofficial

ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೮೧ ಸ್ಥಳಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಾವಪೂರ್ಣ ವಾತಾವರಣದಲ್ಲಿ ಆಚರಣೆ ! ಈ ಸಂಪೂರ್ಣ ಕಾರ್ಯಕ್ರಮಗಳಲ್ಲಿ ಸಾಧಕರು ಮತ್ತು ಜಿಜ್ಞಾಸುಗಳು ಗುರುತತ್ತ್ವರೂಪಿ ಚೈತನ್ಯವನ್ನು ಅನುಭವಿಸಿದರು, ಹಾಗೆಯೇ ಗುರುಗಳ ಕೃಪೆಯನ್ನು ಅನುಭವಿಸಿ ಭಾವಪರವಶವಾದರು. 🌐 ವಿವರವಾಗಿ ಓದಿರಿ : https://sanatanprabhat.org/kannada/188981.html

ಪೊಲೀಸರು ನುಸುಳುಕೋರರ ಪರವಾಗಿ ಕೆಲಸ ಮಾಡುವುದಾದರೆ ದೇಶದ ಭದ್ರತೆಗೆ ಅಪಾಯ ! ಇಂತಹ ಪೊಲೀಸರನ್ನು ಬಾಂಗ್ಲಾದೇಶಿ ನುಸುಳುಕೋರರೊಂದಿಗೆ ಗಡೀಪಾರು ಮಾಡಿ ಬಾಂಗ್ಲಾದೇಶಕ್ಕೆ ಕಳುಹಿಸಬೇಕು. ಆಗ ಈ ಪೊಲೀಸರಿಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಏನಾಗಿದೆ ಎಂಬುದು ಅರ್ಥವಾಗುತ್ತದೆ ! 'ಪ್ರತಿಭಟನೆಯನ್ನು ಹೇಗೆ ನಿಭಾಯಿಸಬೇಕು' ಎಂಬ ಕುರಿತು ಕೇಂದ್ರ ಗೃಹ ಸಚಿವರಿಗೆ ಉಪದೇಶ ನೀಡುತ್ತಿದ್ದ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈಗ ಇದರ ಬಗ್ಗೆ ಏನು ಹೇಳುವುದಿದೆ ? 🌐 ವಿವರವಾಗಿ ಓದಿರಿ : https://sanatanprabhat.org/kannada/188948.html

ಮಧುರೈ (ತಮಿಳುನಾಡು) ಇಲ್ಲಿನ ಪ್ರಸಿದ್ಧ ಮೀನಾಕ್ಷಿ ದೇವಾಲಯದ ೬೦ ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಕೆ ಪ್ರಕರಣ ೧೯ ಜನರ ವಿರುದ್ಧ ಪ್ರಕರಣ ದಾಖಲು ಹಿಂದೂ ದೇವಾಲಯಗಳ ಭೂಮಿಯನ್ನು ಕಬಳಿಸಲು ದೇವಾಲಯಗಳ ಸರ್ಕಾರೀಕರಣವೇ ಕಾರಣವಾಗಿದೆ. ದೇಶದಲ್ಲಿನ ದೇವಾಲಯಗಳು ಸರಕಾರೀಕರಣದಿಂದ ಮುಕ್ತವಾಗುವವರೆಗೆ ಇಂತಹ ಘಟನೆಗಳು ನಿಲ್ಲಲಾರವು ! 🌐 ವಿವರವಾಗಿ ಓದಿರಿ : https://sanatanprabhat.org/kannada/188962.html

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ೬೪ಸ್ಥಳಗಳಲ್ಲಿ ಗುರುಪೂರ್ಣಿಮೆ ಮಹೋತ್ಸವ ಸಂಭ್ರಮದಿಂದ ಆಚರಣೆ ! ಈ ಮಹೋತ್ಸವದಲ್ಲಿ ‘ಹಿಂದೂರಾಷ್ಟ್ರದ ಸ್ಥಾಪನೆಗಾಗಿನ ಸಂಘರ್ಷ ಮತ್ತು ಸಾಧನೆಯ ದಿಕ್ಕು'ಎಂಬ ವಿಷಯದಕುರಿತು ವಕ್ತಾರರು ಓಜಸ್ವಿ ವಾಣಿಯಲ್ಲಿ ವಿಚಾರಗಳನ್ನು ಮಂಡಿಸಿದರು. 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/188987.html

🚩ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 30 July 2026 | News Bulletin 1️⃣ ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೮೧ ಸ್ಥಳಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಾವಪೂರ್ಣ ವಾತಾವರಣದಲ್ಲಿ ಆಚರಣೆ! 🔗 Read more: https://sanatanprabhat.org/kannada/188981.html 2️⃣ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ೬೪ ಸ್ಥಳಗಳಲ್ಲಿ ಗುರುಪೂರ್ಣಿಮೆ ಮಹೋತ್ಸವ ಸಂಭ್ರಮದಿಂದ ಆಚರಣೆ! 🔗 Read more: https://sanatanprabhat.org/kannada/188987.html 3️⃣ ಕೊಲ್ಲೂರು ಶ್ರೀ ಮೂಕಾಂಬಿಕಾದೇವಿ ದೇವಾಲಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾರ್ಥನೆ ! 🔗 Read more: https://sanatanprabhat.org/kannada/188974.html 4️⃣ ಪೊಲೀಸರು ನುಸುಳುಕೋರರ ಪರವಾಗಿ ಕೆಲಸ ಮಾಡುವುದಾದರೆ ದೇಶದ ಭದ್ರತೆಗೆ ಅಪಾಯ ! 🔗 Read more: https://sanatanprabhat.org/kannada/188948.html 5️⃣ ಮಧುರೈ (ತಮಿಳುನಾಡು) ಇಲ್ಲಿನ ಪ್ರಸಿದ್ಧ ಮೀನಾಕ್ಷಿ ದೇವಾಲಯದ ೬೦ ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಕೆ 🔗 Read more: https://sanatanprabhat.org/kannada/188962.html 6️⃣ ಪ್ರತಿಪಕ್ಷಗಳ ಗದ್ದಲದ ನಡುವೆ ಲೋಕಸಭೆಯಲ್ಲಿ ಪರೀಕ್ಷಾ ಸುಧಾರಣೆ ವಿಧೇಯಕ ಧ್ವನಿ ಮತದಿಂದ ಅಂಗೀಕಾರ 🔗 Read more: https://sanatanprabhat.org/kannada/188970.html 7️⃣ ಪೊಲೀಸ್ ಅಧಿಕಾರಿಯು ಮಹಿಳಾ ಪ್ರತಿಭಟನಾಕಾರರಿಗೆ ಕೆನ್ನೆಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ! 🔗 Read more: https://sanatanprabhat.org/kannada/188963.html 8️⃣ ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಆಳವಾದ ತನಿಖೆಯಾಗಬೇಕು! – ರಾಷ್ಟ್ರವಾದಿ ಶಿವಸೇನೆಯ ಅಧ್ಯಕ್ಷ ಜೈ ಭಗವಾನ್ ಗೋಯಲ್ 🔗 Read more: https://sanatanprabhat.org/kannada/188959.html 9️⃣ ಭಾವನಗರ (ಗುಜರಾತ್) ನಲ್ಲಿ ಹಿಂದೂ ಸ್ಮಶಾನದ ಬಳಿ ಮುಸ್ಲಿಮರು ಹೂತಿದ್ದ ಮೃತದೇಹವನ್ನು ಹೈಕೋರ್ಟ್ ಆದೇಶದಂತೆ ಆಡಳಿತ ಮಂಡಳಿಯು ಬೇರೆಡೆಗೆ ಸ್ಥಳಾಂತರಿಸಿದೆ ! 🔗 Read more: https://sanatanprabhat.org/kannada/188952.html 🔟 ರಾಜ್‌ಕೋಟ್ (ಗುಜರಾತ್) ನಲ್ಲಿ ಮುಸ್ಲಿಮರಿಂದ ಹಿಂದೂ ಯುವಕನ ಹತ್ಯೆ ! 🔗 Read more: https://sanatanprabhat.org/kannada/188945.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------‐-------‐--------- 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !X : x.com/Sanatan_PrabhatTelegram : https://t.me/SPrabhatKnYouTube : youtube.com/sanatanprabhatofficial

‘ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ಅವರ ವೀಡಿಯೊ ತಪ್ಪಾಗಿ ತೆಗೆದುಹಾಕಲಾಯಿತಂತೆ !’ : Meta on PM Modi Video ಮೆಟಾ’ದಿಂದ ಕ್ಷಮಾಪಣೆ ಈ ಹಿಂದೆಯೂ ಹಲವು ಬಾರಿ ‘ಮೆಟಾ’ದ ಭಾರತದ್ವೇಷ ಬಹಿರಂಗವಾಗಿದೆ. ಇಂತಹ ಸಂಸ್ಥೆಯ ಮೇಲೆ ಚೀನಾದಂತೆ ಭಾರತದಲ್ಲೂ ನಿಷೇಧ ಹೇರಬೇಕು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/188852.html

ಮಡಿಕೇರಿ: ದೇವಾಲಯದ ಆವರಣದಲ್ಲಿ ಗೋರಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises ರಾಜ್ಯದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್‌ನ ಆಡಳಿತವಿರುವುದರಿಂದಲೇ ಧರ್ಮಾಂಧ ಮುಸ್ಲಿಮರು ಇಂತಹ ಕೆಲಸ ಮಾಡಲು ಧೈರ್ಯ ಮಾಡುತ್ತಾರೆ. ಹಿಂದೂಗಳಿಗೆ ಇದು ನಾಚಿಕೆಗೇಡಿನ ವಿಷಯ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/188869.html

🗞️ ಸಾಪ್ತಾಹಿಕ ಸನಾತನ ಪ್ರಭಾತದ ಬಣ್ಣದ ಸಂಚಿಕೆ 🌸 ಕೃತಜ್ಞತಾ ವಿಶೇಷಾಂಕ ಪುಟ ಸಂಖ್ಯೆ : 16 ಅರ್ಪಣೆ ಮೌಲ್ಯ : ರೂ. 8/- ಬೇಡಿಕೆ ಕೊಡಲು ಕೊನೆಯ ದಿನಾಂ
🗞️ ಸಾಪ್ತಾಹಿಕ ಸನಾತನ ಪ್ರಭಾತದ ಬಣ್ಣದ ಸಂಚಿಕೆ 🌸 ಕೃತಜ್ಞತಾ ವಿಶೇಷಾಂಕ ಪುಟ ಸಂಖ್ಯೆ : 16 ಅರ್ಪಣೆ ಮೌಲ್ಯ : ರೂ. 8/- ಬೇಡಿಕೆ ಕೊಡಲು ಕೊನೆಯ ದಿನಾಂಕ 🗓️ 31 ಜುಲೈ 2026 ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ ! 📲 ಸಂಪರ್ಕ : 8123688588 👉ಸನಾತನ ಪ್ರಭಾತಕ್ಕೆ ಆನ್‌ಲೈನ್ ಮೂಲಕ ಚಂದಾದಾರರಾಗಲು / ನವೀಕರಣಕ್ಕಾಗಿ ಲಿಂಕ್ - : https://sanatanprabhat.org/subscribe/

ಫ್ರಾನ್ಸ್ : ಮುಸ್ಲಿಂ ವ್ಯಕ್ತಿಯಿಂದ ಗರ್ಭಿಣಿ ಮಹಿಳೆ ಸೇರಿದಂತೆ ಮೂವರ ಮೇಲೆ ಚಾಕುವಿನಿಂದ ದಾಳಿ ಇಂತಹವರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ ‘ಇದೂ ಸಹ ದೇವರ ಆಜ್ಞೆಯಾಗಿತ್ತು’, ಎಂದು ಹೇಳಬೇಕು, ಆಗಷ್ಟೇ ಇಂತಹ ಕೃತ್ಯವನ್ನು ಮತ್ತೆ ಯಾರೂ ಮಾಡಲು ಧೈರ್ಯ ಮಾಡುವುದಿಲ್ಲ ! 🌐 ವಿವರವಾಗಿ ಓದಿರಿ : https://sanatanprabhat.org/kannada/188794.html

ದೆಹಲಿಯ ಪ್ರತಿಭಟನೆಯಲ್ಲಿ ೯೮೯ ಅಪರಾಧಿಗಳ ಸಮಾವೇಶ ! – ದೆಹಲಿ ಪೊಲೀಸ್ ಇದರಿಂದ ಈ ಪ್ರತಿಭಟನೆಯು ಸಮಾಜಘಾತಕ ಜನರದ್ದಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರವು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಈಗ ಈ ಅಪರಾಧಿಗಳಿಗಾಗಿ ಕಾಂಗ್ರೆಸ್‌ನವರು, ಕಮ್ಯುನಿಸ್ಟರು, ಪ್ರಗತಿಪರರು, ಕಾಕ್ರೋಚ್ ಜನತಾ ಪಕ್ಷ ಮುಂತಾದವರು ಧ್ವನಿ ಎತ್ತಿದರೆ ಆಶ್ಚರ್ಯಪಡಬೇಕಾಗಿಲ್ಲ ! 🌐 ವಿವರವಾಗಿ ಓದಿರಿ : https://sanatanprabhat.org/kannada/188887.html

🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 29 July 2026 | News Bulletin 1️⃣ ಮಡಿಕೇರಿ: ದೇವಾಲಯದ ಆವರಣದಲ್ಲಿ ಸಮಾಧಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises 🔗 Read more: https://sanatanprabhat.org/kannada/188869.html 2️⃣ ದೆಹಲಿಯ ಪ್ರತಿಭಟನೆಯಲ್ಲಿ ೯೮೯ ಅಪರಾಧಿಗಳ ಸಮಾವೇಶ ! – ದೆಹಲಿ ಪೊಲೀಸ್ 🔗 Read more: https://sanatanprabhat.org/kannada/188887.html 3️⃣ ಪಶ್ಚಿಮ ರೈಲ್ವೆಯಲ್ಲಿ ೫ ವರ್ಷಗಳಲ್ಲಿ ಟಿಕೆಟ್ ದಲಾಳಿಯ ೨ ಸಾವಿರದ ೮೮೫ ಪ್ರಕರಣಗಳು : ಬಂಧಿತರಾದವರ ಮಾಹಿತಿಯೇ ಲಭ್ಯವಿಲ್ಲ ! 🔗 Read more: https://sanatanprabhat.org/kannada/188883.html 4️⃣ ಬದ್ಲಾಪುರ: ಬೇಕರಿ ಕೇಕ್‌ನಲ್ಲಿ ಇಲಿಯ ಹಿಕ್ಕಿ ! : Rat droppings found in bakery cake! 🔗 Read more: https://sanatanprabhat.org/kannada/188875.html 5️⃣ ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ಅವರ ವೀಡಿಯೊ ತಪ್ಪಾಗಿ ತೆಗೆದುಹಾಕಲಾಯಿತಂತೆ ! : Meta on PM Modi Video 🔗 Read more: https://sanatanprabhat.org/kannada/188852.html 6️⃣ ದೆಹಲಿ ಪ್ರತಿಭಟನೆ ಹಿನ್ನಲೆಯಲ್ಲಿ ಸಂಸತ್ತಿನ ಕಾರ್ಯಕಲಾಪ ಸ್ಥಗಿತ 🔗 Read more: https://sanatanprabhat.org/kannada/188790.html 7️⃣ ವಕೀಲ ವೀರೇಂದ್ರ ಇಚಲಕರಂಜಿಕರ್ ಅವರಿಗೆ ಆಗಸ್ಟ್ 2 ರಂದು ಸಾರ್ವಜನಿಕ ಕಾಕಾ ಪ್ರಶಸ್ತಿ ಪ್ರದಾನ ! 🔗 Read more: https://sanatanprabhat.org/kannada/188784.html 8️⃣ ಜಪಾನ್‌ನಲ್ಲಿ ೭.೧ ರಿಕ್ಟರ್ ಮಾಪಕ ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ : Japan Earthquake 🔗 Read more: https://sanatanprabhat.org/kannada/188867.html 9️⃣ ಫ್ರಾನ್ಸ್ : ಮುಸ್ಲಿಂ ವ್ಯಕ್ತಿಯಿಂದ ಗರ್ಭಿಣಿ ಮಹಿಳೆ ಸೇರಿದಂತೆ ಮೂವರ ಮೇಲೆ ಚಾಕುವಿನಿಂದ ದಾಳಿ 🔗 Read more: https://sanatanprabhat.org/kannada/188794.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_PrabhatTelegram : https://t.me/SPrabhatKnYouTube : youtube.com/sanatanprabhatofficial