ch
Feedback
Sanatan Prabhat Kannada Official

Sanatan Prabhat Kannada Official

前往频道在 Telegram

Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada

显示更多
2 043
订阅者
-224 小时
-67 天
-2830 天
帖子存档
ಮುಂಬಯಿನಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಶಬ್ದ ಮಾಲಿನ್ಯದ ನಿಯಮಗಳ ಉಲ್ಲಂಘನೆ ! 'ಆವಾಜ್ ಫೌಂಡೇಶನ್’ನ ತೀರ್ಮಾನ ! ಪೊಲೀಸರು ವಾದ್ಯಗಳನ್ನು ನುಡಿಸುವ ಸ್ಥಳದಿಂದ ದೂರದಲ್ಲಿ ಡೆಸಿಬಲ್ ಮೀಟರ್ ಅಳವಡಿಸಿದರು ! ಮುಂಬಯಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಮುಂಬಯಿನಲ್ಲಿ ಕ್ಯಾರೇ ಎನ್ನದ ಸ್ಥಿತಿ! (ಕವಡೆ ಕಾಸಿನ ಕಿಮ್ಮತ್ತೂ ಇಲ್ಲ!?) ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/195024.html

ಕುಂಭಮೇಳವನ್ನು ಅಕ್ಬರ್ ಪ್ರಾರಂಭಿಸಿದನು ಎಂಬ ಅಪಪ್ರಚಾರವನ್ನು ಖಂಡಿಸಿ ತಳ್ಳಿಹಾಕಲಾಗುವುದು ! ನಾಸಿಕ್‌ನಲ್ಲಿ 'ಜ್ಞಾನಕುಂಭ ೨೦೨೬' ಸಂಪನ್ನ! ಶ್ರೀ ಮಹಂತ ವೇದಾಚಾರ್ಯ ಪೀಠಾಧೀಶ್ವರ ಡಾ. ಅನಿಕೇತಶಾಸ್ತ್ರಿ ಮಹಾರಾಜ ಅವರ ಹೇಳಿಕೆ 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/195003.html

ಬಾಂಗ್ಲಾದೇಶ: ನೀರಿನಲ್ಲಿ ತೇಲಿಬಂದ ಬ್ಯಾರೆಲ್; ಒಳಗೆ ಹಿಂದೂ ವ್ಯಾಪಾರಿಯ ಮೃತದೇಹ ! ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಯಾರೂ ರಕ್ಷಕರಿಲ್ಲದ ಕಾರಣ ಅವರ ನರಮೇಧ ನಡೆಯುತ್ತಲೇ ಇರುವುದು ! ಇದು ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194988.html

ಭಯೋತ್ಪಾದನೆಯ ವಿರುದ್ಧ ಭಾರತ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸುತ್ತಿದೆ ! – ಪ್ರಧಾನಮಂತ್ರಿ ಮೋದಿ ಭಾರತವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿರುವುದು ಶ್ಲಾಘನೀಯವಾಗಿದ್ದರೂ, ಭಯೋತ್ಪಾದಕ ದಾಳಿ ನಡೆದ ನಂತರ ಉಗ್ರ ನೆಲೆಗಳ ಮೇಲೆ ದಾಳಿ ಮಾಡುವ ಬದಲು ಇಸ್ರೇಲ್ ನಂತೆ ದಾಳಿ ನಡೆಯುವ ಮುನ್ನವೇ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸುವುದು ಅಗತ್ಯವಾಗಿದೆ. ಭಾರತೀಯರ ಪ್ರಾಣ ಹೋದ ನಂತರ ಸೇಡು ತೀರಿಸಿಕೊಳ್ಳುವುದಕ್ಕಿಂತ ಭಯೋತ್ಪಾದಕರನ್ನು ಮುಂಚಿತವಾಗಿಯೇ ಹತ್ಯೆ ಮಾಡುವುದು ಅಗತ್ಯವಾಗಿದೆ. 🌐 ವಿವರವಾಗಿ ಓದಿರಿ : https://sanatanprabhat.org/kannada/195046.html

🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 28 September 2026 | News Bulletin 1️⃣ ಬಾಂಗ್ಲಾದೇಶ: ನೀರಿನಲ್ಲಿ ತೇಲಿಬಂದ ಬ್ಯಾರೆಲ್; ಒಳಗೆ ಹಿಂದೂ ವ್ಯಾಪಾರಿಯ ಮೃತದೇಹ! 🔗 Read more: https://sanatanprabhat.org/kannada/194988.html 2️⃣ ಭಯೋತ್ಪಾದನೆಯ ವಿರುದ್ಧ ಭಾರತ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸುತ್ತಿದೆ ! – ಪ್ರಧಾನಮಂತ್ರಿ ಮೋದಿ 🔗 Read more: https://sanatanprabhat.org/kannada/195046.html 3️⃣ ಪ್ಯಾರಿಸ್‌ನಲ್ಲಿ ವಾರ್ಷಿಕ ವಿದೇಶಿ ಪ್ರವಾಸಿಗರ ಸಂಖ್ಯೆ ಭಾರತ ದೇಶಕ್ಕಿಂತ ಎರಡು ಪಟ್ಟಿಗಿಂತಲೂ ಹೆಚ್ಚು! 🔗 Read more: https://sanatanprabhat.org/kannada/194985.html 4️⃣ ಮುಂಬಯಿನಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಶಬ್ದ ಮಾಲಿನ್ಯದ ನಿಯಮಗಳ ಉಲ್ಲಂಘನೆ! 🔗 Read more: https://sanatanprabhat.org/kannada/195024.html 5️⃣ ‘ಕುಂಭಮೇಳವನ್ನು ಅಕ್ಬರ್ ಪ್ರಾರಂಭಿಸಿದನು’ ಎಂಬ ಅಪಪ್ರಚಾರವನ್ನು ಖಂಡಿಸಿ ತಳ್ಳಿಹಾಕಲಾಗುವುದು! 🔗 Read more: https://sanatanprabhat.org/kannada/195003.html 6️⃣ ಹಲಾಲ್ ಪ್ರಮಾಣಪತ್ರದ ವಿರುದ್ಧ ಸೆಪ್ಟೆಂಬರ್ ೨೮ ಮತ್ತು ೨೯ ರಂದು ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆ! 🔗 Read more: https://sanatanprabhat.org/kannada/195058.html 7️⃣ ಶಾಂತಿಯುತ ಪ್ರತಿಭಟನೆ ಮಾಡುವುದು ವಿದ್ಯಾರ್ಥಿಗಳ ಮೂಲಭೂತ ಹಕ್ಕು ! – ಮುಖ್ಯ ನ್ಯಾಯಮೂರ್ತಿ 🔗 Read more: https://sanatanprabhat.org/kannada/195054.html 8️⃣ ಫಗವಾಡಾ (ಪಂಜಾಬ್) ಇಲ್ಲಿನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ವದಂತಿಯ ನಂತರ ವಿದ್ಯಾರ್ಥಿಗಳಿಂದ ಧ್ವಂಸ ಮತ್ತು ಬೆಂಕಿ ಹಚ್ಚುವಿಕೆ 🔗 Read more: https://sanatanprabhat.org/kannada/195028.html 9️⃣ ಗೌಹತ್ತಿ (ಆಸ್ಸಾಂ) ಇಲ್ಲಿ ಹಿಂದೂ ಯುವತಿಯ ಅನುಮಾನಾಸ್ಪದ ಸಾವು, ಪ್ರಿಯಕರ ಆಸಿಫ್ ಅಲಿ ಪೋಲಿಸರ ವಶಕ್ಕೆ 🔗 Read more: https://sanatanprabhat.org/kannada/195000.html 🔟 ದೇಶದಲ್ಲಿ ಕಳೆದ ೪ ವರ್ಷಗಳಲ್ಲಿ ೧೧೧ ಸಂಸದರು ಮತ್ತು ಶಾಸಕರು ಪಕ್ಷಾಂತರ ಮಾಡಿದ್ದಾರೆ! 🔗 Read more: https://sanatanprabhat.org/kannada/195015.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 -------------‐--------------------------------- 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial

ಸಂಸತ್ತಿನಲ್ಲಿ ೧೭೪ ಕಾನೂನು ತಿದ್ದುಪಡಿಗಳನ್ನು ಅಂಗೀಕರಿಸಿದ ನಂತರವೇ ಹಣ ಬಿಡುಗಡೆ ! ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನೀಡಲು ಪಾಕಿಸ್ತಾನಕ್ಕೆ ಷರತ್ತು ! ಅದೇ ರೀತಿ ಅಂತರರಾಷ್ಟ್ರೀಯ ಹಣಕಾಸು ನಿಧಿಯು ಸಾಲದ ಒಂದೇ ಒಂದು ರೂಪಾಯಿಯನ್ನೂ ರಕ್ಷಣಾ ವಲಯಕ್ಕೆ ಬಳಸಬಾರದೆಂಬ ಷರತ್ತನ್ನೂ ವಿಧಿಸಬೇಕು ! ಏಕೆಂದರೆ ಪಾಕಿಸ್ತಾನವು ದಿವಾಳಿಯಾಗಿದ್ದರೂ, ಭಯೋತ್ಪಾದಕರನ್ನು ಪೋಷಿಸಲು ಮತ್ತು ಭಾರತ-ಪಾಕ್ ಗಡಿಯಲ್ಲಿ ಭಾರತದ ವಿರುದ್ಧ ನಿರಂತರ ಸಂಚು ರೂಪಿಸಲು ತನ್ನಲ್ಲಿರುವ ಹಣ ಬಳಸುತ್ತಿರುತ್ತದೆ. 🌐 ವಿವರವಾಗಿ ಓದಿರಿ : https://sanatanprabhat.org/kannada/194966.html

ಸೈನ್ಯದಿಂದ ಮತ್ತು ಸೈನ್ಯಕ್ಕಾಗಿಯೇ ನಡೆಸಲಾಗುತ್ತಿರುವ ಆಡಳಿತವೇ ಪಾಕಿಸ್ತಾನ ! - United Nations India Fire Back Pakistan ಎಮ್ಮೆ ಚರ್ಮದ ಪಾಕಿಸ್ತಾನಕ್ಕೆ ಎಷ್ಟೇ ಶಾಬ್ದಿಕ ಎಚ್ಚರಿಕೆ ನೀಡಿದರೂ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಪಾಕ್ ಅನ್ನು ಸಂಪೂರ್ಣ ನಾಶ ಮಾಡುವುದೊಂದೇ ಏಕೈಕ ಪರಿಹಾರ, ಮತ್ತು ಈ ಕೆಲಸ ಮಾಡುವ ಧೈರ್ಯ ಗಾಂಧಿವಾದಿ ಭಾರತಕ್ಕಿಲ್ಲ. ಇದಕ್ಕಾಗಿ ಇಸ್ರೇಲ್ ನಂತಹ ಆಡಳಿತಗಾರರು ಬೇಕು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194971.html

ಒಂದು ಭಯೋತ್ಪಾದಕ ದೇಶ ನನಗೆ ಈ ಪ್ರಶ್ನೆಯನ್ನು ಕೇಳುತ್ತಿದೆ ! : Dr. S. Jaishankar ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಪಾಕ್ ಪತ್ರಕರ್ತನಿಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194928.html

ಕಾರಣ ಇಲ್ಲದೆ ಅಥವಾ ಬೇಕಾಬಿಟ್ಟಿಯಾಗಿ ಬಂಧಿಸುವ ಪ್ರಕ್ರಿಯೆ ನಡೆಯುವುದಿಲ್ಲ! ಮೋಹನ ಗೌಡ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಿಂದ (ಹೈಕೋರ್ಟ್‌ನಿಂದ) ಐತಿಹಾಸಿಕ ತೀರ್ಪು ಉಚ್ಚ ನ್ಯಾಯಾಲಯವು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಂತರ, ರಾಜ್ಯಾದ್ಯಂತ ಪೊಲೀಸರಿಗೆ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ ಪೊಲೀಸ್ ಮಹಾನಿರ್ದೇಶಕರು 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194920.html

ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಸಂಪೂರ್ಣ ‘ವಂದೇ ಮಾತರಂ’ ಹಾಡುವ ಪದ್ಧತಿಗೆ ಚಾಲನೆ ಶಿವಮೊಗ್ಗ : ಹಿಂದೂ ಮಹಾಸಭಾದ ಶ್ಲಾಘನೀಯ ಕಾರ್ಯ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಗಣೇಶೋತ್ಸವವನ್ನು ಆಚರಿಸಲು ಪ್ರಾರಂಭಿಸಿದ್ದರು. ಈಗಿನ ಆಡಳಿತಗಾರರು ಬ್ರಿಟಿಷರಂತೆಯೇ ನಡೆದುಕೊಳ್ಳುತ್ತಿದ್ದರೆ, ಹಿಂದೂಗಳು ಅವರಿಗೆ ಇದೇ ರೀತಿ ತಕ್ಕ ಉತ್ತರ ನೀಡುವುದು ಅಪೇಕ್ಷತವಾಗಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/194915.html

🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 27 September 2026 | News Bulletin 1️⃣ ಕಾರಣ ಇಲ್ಲದೆ ಅಥವಾ ಬೇಕಾಬಿಟ್ಟಿಯಾಗಿ ಬಂಧಿಸುವ ಪ್ರಕ್ರಿಯೆ ನಡೆಯುವುದಿಲ್ಲ! 🔗 Read more: https://sanatanprabhat.org/kannada/194920.html 2️⃣ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಸಂಪೂರ್ಣ ‘ವಂದೇ ಮಾತರಂ’ ಹಾಡುವ ಪದ್ಧತಿಗೆ ಚಾಲನೆ 🔗 Read more: https://sanatanprabhat.org/kannada/194915.html 3️⃣ ತೆಲಂಗಾಣ ರಾಜ್ಯದಲ್ಲಿ ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ೧೩ ಜನರ ಸಾವು 🔗 Read more: https://sanatanprabhat.org/kannada/194936.html 4️⃣ ಮುಂಬಯಿ ಉಚ್ಚ ನ್ಯಾಯಾಲಯದ ನಿಯಮಗಳ ಅನೇಕ ಕಡೆ ಉಲ್ಲಂಘನೆ; ಪೊಲೀಸರಿಂದ ಯಾವುದೇ ಕ್ರಮವಿಲ್ಲ ! 🔗 Read more: https://sanatanprabhat.org/kannada/194932.html 5️⃣ ಮುಂಬಯಿಯಿಂದ ಕೊಂಕಣ ಜಲಸಾರಿಗೆ ಕುರಿತು ಆಳವಾದ ಅಧ್ಯಯನ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ! 🔗 Read more: https://sanatanprabhat.org/kannada/194912.html 6️⃣ ದುರಂತೊ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ; ಹವಾನಿಯಂತ್ರಿತ ಬೋಗಿಗಳ ಗಾಜುಗಳು ಒಡೆದವು! 🔗 Read more: https://sanatanprabhat.org/kannada/194951.html 7️⃣ ಸರ್ವೋಚ್ಚ ನ್ಯಾಯಾಲಯದ (ಸುಪ್ರೀಂ ಕೋರ್ಟ್) ಅಧಿಕೃತ ಭಾಷೆಯಾಗಿ ಹಿಂದಿಗೆ ಮಾನ್ಯತೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ! 🔗 Read more: https://sanatanprabhat.org/kannada/194924.html 8️⃣ ಒಂದು ಭಯೋತ್ಪಾದಕ ದೇಶ ನನಗೆ ಈ ಪ್ರಶ್ನೆಯನ್ನು ಕೇಳುತ್ತಿದೆ! : Dr. S. Jaishankar 🔗 Read more: https://sanatanprabhat.org/kannada/194928.html 9️⃣ ಚೀನಾದ ಸಮುದ್ರ ಮಾರ್ಗದ ಬದಲು ಈಗ ಹಿಂದ್ ಮಹಾಸಾಗರದ ಮೂಲಕ ಇಂಟರ್ನೆಟ್ ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ ! 🔗 Read more: https://sanatanprabhat.org/kannada/194941.html 🔟 ಸೈನ್ಯದಿಂದ ಮತ್ತು ಸೈನ್ಯಕ್ಕಾಗಿಯೇ ನಡೆಸಲಾಗುತ್ತಿರುವ ಆಡಳಿತವೇ ಪಾಕಿಸ್ತಾನ! – United Nations India Fire Back Pakistan 🔗 Read more: https://sanatanprabhat.org/kannada/194971.html --------------------------------------------- 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial

ಇಟಲಿಯ ಶಾಲೆಗಳಲ್ಲಿ ಬುರಖಾ ಮತ್ತು ನಕಾಬಗಳ‌ ಮೇಲೆ ನಿಷೇಧ ನಿಯಮಗಳನ್ನು ಉಲ್ಲಂಘಿಸಿದರೆ ೧ ಲಕ್ಷ ರೂಪಾಯಿಗಳವರೆಗೆ ದಂಡ ಇಂತಹ ನಿರ್ಧಾರಗಳು ಎಲ್ಲಕ್ಕಿಂತ ಮೊದಲು ಭಾರತದಲ್ಲಿ ಆಗುವುದು ಅಗತ್ಯವಾಗಿದೆ. ಹೀಗೇಕೆ ಆಗುತ್ತಿಲ್ಲ? ಭಾರತದಲ್ಲೂ ಇಂತಹ ನಿಷೇಧವನ್ನು ಹೇರಲು ಹಿಂದೂಗಳು ಈಗ ಸರಕಾರದ ಮೇಲೆ ಒತ್ತಡ ಹೇರುವುದು ಅನಿವಾರ್ಯವಾಗಿದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194898.html

ಈ ಬಾರಿಯ ‘ಮೈಸೂರು ದಸರಾ’ ಉದ್ಘಾಟನೆಯನ್ನು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ ! : Gavisiddheshwara Swami ಶಿಕ್ಷಣ ಮತ್ತು ಅನ್ನದಾನ (ದಾಸೋಹ) ಕ್ಷೇತ್ರಕ್ಕೆ ಮಹತ್ವ ನೀಡುವ ಮಹಾಸ್ವಾಮೀಜಿಯವರು ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಹಾಪ್ರಸಾದ, ಉಚಿತ ಅನ್ನಛತ್ರ ಹಾಗೂ ಹೆಣ್ಣುಮಕ್ಕಳಿಗಾಗಿ ಉಚಿತ ವಸತಿ ಕಾಲೇಜಿನಂತಹ ಸಮಾಜೋಪಯೋಗಿ ಉಪಕ್ರಮಗಳಿಂದ ರಾಜ್ಯಾದ್ಯಂತ ಪ್ರಸಿದ್ಧರಾಗಿದ್ದಾರೆ. 🌐 ವಿವರವಾಗಿ ಓದಿರಿ : https://sanatanprabhat.org/kannada/194884.html

ಇನ್ನೂ ಯಾರಾದರೂ ಹೇಡಿಗಳಿದ್ದರೆ, ಹೊರಗೆ ಹೋಗಿ ! - ನೆತನ್ಯಾಹು ಅವರ ಖಡಕ್ ಪ್ರತ್ಯುತ್ತರ ! : Netanyahu UN Speech ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್
ಇನ್ನೂ ಯಾರಾದರೂ ಹೇಡಿಗಳಿದ್ದರೆ, ಹೊರಗೆ ಹೋಗಿ ! - ನೆತನ್ಯಾಹು ಅವರ ಖಡಕ್ ಪ್ರತ್ಯುತ್ತರ ! : Netanyahu UN Speech ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಭಾಷಣಕ್ಕೆ ೭೫ ದೇಶಗಳ ಬಹಿಷ್ಕಾರ ಹಿಂದುಗಳ ಬಳಿಯೂ ಒಂದು ದೇಶ, ಒಂದು ಸೈನ್ಯ ಮತ್ತು ಪರಮಾಣು ಶಸ್ತ್ರಾಸ್ತ್ರಗಳಿವೆ; ಆದರೆ ಮುಸ್ಲಿಂ ದೇಶಗಳಲ್ಲಿ ಹಿಂದುಗಳನ್ನು ಕೊಲ್ಲಲಾಗುತ್ತಿದೆ ಮತ್ತು ಭಾರತವು ನಿಷ್ಕ್ರಿಯವಾಗಿದೆ, ಇದು ಹಿಂದುಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194877.html

Sanatan Prabhat News Bulletin 🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 26 September 2026 | News Bulletin 1️⃣ ಈ ಬಾರಿಯ ‘ಮೈಸೂರು ದಸರಾ’ ಉದ್ಘಾಟನೆಯನ್ನು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ ! : Gavisiddheshwara Swami 🔗 Read more: https://sanatanprabhat.org/kannada/194884.html 2️⃣ ಭಾಜಪದ ಹಿಂದುತ್ವನಿಷ್ಠ ನಾಯಕಿ ಮಾಧವಿ ಲತಾ ಅವರಿಗೆ ಬಾಗಲಕೋಟೆ ನಗರ ಪ್ರವೇಶ ನಿಷೇಧ ! : Madhavi Latha 🔗 Read more: https://sanatanprabhat.org/kannada/194862.html 3️⃣ ಚಿಕ್ಕಬಳ್ಳಾಪುರ: ಇಲ್ಲಿ ಭಯೋತ್ಪಾದಕ ಶಬ್ಬೀರ್ ಬಂಧನ ! 🔗 Read more: https://sanatanprabhat.org/kannada/194886.html 4️⃣ ದೇಬಪುರ (ಬಂಗಾಳ) ಇಲ್ಲಿ ಬಡ ಹಿಂದೂಗಳ ಮತಾಂತರಕ್ಕೆ ಯತ್ನ : Bengal Conversion 🔗 Read more: https://sanatanprabhat.org/kannada/194882.html 5️⃣ ಉತ್ತರ ೨೪ ಪರಗಣ (ಬಂಗಾಳ)ಇಲ್ಲಿ ದುರ್ಗಾಪೂಜಾ ಮಂಟಪದ ಸ್ವಾಗತ ಕಮಾನು ನಿರ್ಮಾಣಕ್ಕೆ ಮುಸಲ್ಮಾನರ ವಿರೋಧ. : Durga Puja Mandap 🔗 Read more: https://sanatanprabhat.org/kannada/194879.html 6️⃣ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಯಾವಾಗ ನಿಲ್ಲಿಸುತ್ತೀರಿ?, ಹಫೀಜ್ ಸಯೀದ್ ವಿರುದ್ಧ ಕ್ರಮ ಯಾವಾಗ ತೆಗೆದುಕೊಳ್ಳುತ್ತೀರಿ? 🔗 Read more: https://sanatanprabhat.org/kannada/194890.html 7️⃣ ಇನ್ನೂ ಯಾರಾದರೂ ಹೇಡಿಗಳಿದ್ದರೆ, ಹೊರಗೆ ಹೋಗಿ ! – ನೆತನ್ಯಾಹು ಅವರ ಖಡಕ್ ಪ್ರತ್ಯುತ್ತರ ! : Netanyahu UN Speech 🔗 Read more: https://sanatanprabhat.org/kannada/194877.html 8️⃣ ಇಟಲಿಯ ಶಾಲೆಗಳಲ್ಲಿ ಬುರಖಾ ಮತ್ತು ನಕಾಬಗಳ‌ ಮೇಲೆ ನಿಷೇಧ 🔗 Read more: https://sanatanprabhat.org/kannada/194898.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial

ದೇಬಪುರ (ಬಂಗಾಳ) ಇಲ್ಲಿ ಬಡ ಹಿಂದೂಗಳ ಮತಾಂತರಕ್ಕೆ ಯತ್ನ : Bengal Conversion ಸ್ಥಳೀಯ ಹಿಂದೂಗಳಿಂದ ವಿರೋಧ ಕೇಂದ್ರ ಸರಕಾರವು ಮತಾಂತರದ ವಿರುದ್ಧ ಕಠಿಣ ಕಾನೂನು ತರುವುದು ಎಷ್ಟು ಅಗತ್ಯ ಎಂಬುದನ್ನು ಮನಗಂಡು, ಹಿಂದೂಗಳು ಸರಕಾರಕ್ಕೆ ಒತ್ತಡ ಹೇರುವುದು ಅನಿವಾರ್ಯವಾಗಿದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194882.html

ಭಾಜಪದ ಹಿಂದುತ್ವನಿಷ್ಠ ನಾಯಕಿ ಮಾಧವಿ ಲತಾ ಅವರಿಗೆ ಬಾಗಲಕೋಟೆ ನಗರ ಪ್ರವೇಶ ನಿಷೇಧ ! : Madhavi Latha ಪಾಕಿಸ್ತಾನಿ ಆಡಳಿತ ನಡೆಸುವ ಕರ್ನಾಟಕದ ಕಾಂಗ್
ಭಾಜಪದ ಹಿಂದುತ್ವನಿಷ್ಠ ನಾಯಕಿ ಮಾಧವಿ ಲತಾ ಅವರಿಗೆ ಬಾಗಲಕೋಟೆ ನಗರ ಪ್ರವೇಶ ನಿಷೇಧ ! : Madhavi Latha ಪಾಕಿಸ್ತಾನಿ ಆಡಳಿತ ನಡೆಸುವ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ಇಂತಹ ಆದೇಶಗಳು ಹೊರಬೀಳುವುದಿಲ್ಲ ಎಂದಾಗಲು ಸಾಧ್ಯವೇ ಇಲ್ಲ ! ಓರ್ವ ಹಿಂದುತ್ವನಿಷ್ಠ ನಾಯಕಿಯ ಭಾಷಣದಿಂದ ಎಷ್ಟು ಗಲಭೆಗಳು ನಡೆದಿವೆ ಎಂಬುದಕ್ಕೆ ಬಾಗಲಕೋಟೆ ಪೊಲೀಸರು ಉತ್ತರಿಸಬೇಕು. ಒಬ್ಬರ ಭಾಷಣದಿಂದ ಕಾನೂನು-ಸುವ್ಯವಸ್ಥೆಯ ಪ್ರಶ್ನೆ ಉದ್ಭವಿಸುತ್ತದೆ ಎಂದಾದರೆ, ಇದು ಪೊಲೀಸರಿಗೆ ಬಂದೊದಗಿದ ಅವಮಾನವಾಗಿದೆ, ವಾಸ್ತವವಾಗಿ ಇದರಿಂದ ಅವರ ಅಸಮರ್ಥತೆಯೇ ಕಂಡುಬರುತ್ತದೆ ಎಂಬುದನ್ನು ಗಮನಿಸಿ ! 🌐 ವಿವರವಾಗಿ ಓದಿರಿ : https://sanatanprabhat.org/kannada/194862.html

ಶ್ರೀ ತುಳಜಾಭವಾನಿದೇವಿ ಮಂದಿರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮಂದಗತಿಯಲ್ಲಿ: ಭಕ್ತರು ಹಾಗೂ ಪೂಜಾರಿಗಳಿಗೆ ತೊಂದರೆ ! ೨ ವರ್ಷಗಳಲ್ಲಿ ಸಂಸತ್ತಿನ ಹೊಸ ಕಟ್ಟಡವನ್ನು ನಿರ್ಮಿಸಲಾಯಿತು; ಆದರೆ ೨ ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಇದು ಲಜ್ಜೆಗೇಡಿನ ಸಂಗತಿ ! ಮಂದಿರದ ಸರಕಾರೀಕರಣದ ದುಷ್ಪರಿಣಾಮಗಳು ! ಮಂದಿರಗಳ ಕೆಲಸಗಳನ್ನು ಮಂದಗತಿಯಲ್ಲಿ ಮಾಡುವ ಆಡಳಿತ ಹಾಗೂ ಗುತ್ತಿಗೆದಾರರಿಗೆ ಶಿಕ್ಷೆಯೇ ಆಗಬೇಕು ! ಅವರಿಂದ ಭಕ್ತರಿಗೆ ಆಗುವ ಮನಸ್ತಾಪಕ್ಕಾಗಿ ದಂಡ ವಸೂಲಿ ಮಾಡಬೇಕು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194783.html

ಬಾಂಗ್ಲಾದೇಶದಲ್ಲಿ ಭಾರತೀಯ ನಾಗರಿಕನಿಗೆ ಕಥಿತ ಗೂಢಚಾರಿಕೆ ಪ್ರಕರಣದಲ್ಲಿ ಬಂಧನ ಭಾರತದಲ್ಲಿ ಕೋಟ್ಯಂತರ ಬಾಂಗ್ಲಾದೇಶಿ ನುಸುಳುಕೋರರು ವಾಸಿಸುತ್ತಿದ್ದರೂ ಭಾರತ ಅವರ ಮೇಲೆ ಸಣ್ಣಪುಟ್ಟ ಕ್ರಮ ಕೈಗೊಳ್ಳುತ್ತದೆ, ಆದರೆ ಬಾಂಗ್ಲಾದೇಶ ಭಾರತೀಯರನ್ನು ಸುಳ್ಳು ಆರೋಪಗಳ ಮೇರೆಗೆ ನೇರವಾಗಿ ಬಂಧಿಸುತ್ತದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/194775.html

ರಷ್ಯಾವು ಭಾರತ ಸೇರಿದಂತೆ ೪೭ ದೇಶಗಳ ನಾಗರಿಕರನ್ನು ದಾರಿ ತಪ್ಪಿಸಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡಿದೆ ! ಝೆಲೆನ್‌ಸ್ಕಿಯವರು ೨೯ ದೇಶಗಳ ‘ನಾಟೋ’ ಸೈನಿಕ ಒಕ್ಕೂಟದ ನೆರವಿನಿಂದ ರಷ್ಯಾದೊಂದಿಗೆ ಕಳೆದ ಸುಮಾರು ನಾಲ್ಕುವರೆ ವರ್ಷಗಳಿಂದ ಹೋರಾಡುತ್ತಿದ್ದಾರೆ ಎಂಬುದನ್ನೂ ಜಗತ್ತು ನೋಡುತ್ತಿದೆ ! ಒಂದು ವೇಳೆ ‘ನಾಟೋ’ ಇಲ್ಲದಿದ್ದರೆ, ಕೆಲವೇ ದಿನಗಳಲ್ಲಿ ಸಣ್ಣ ಉಕ್ರೇನ್ ಬಲಶಾಲಿ ರಷ್ಯಾಗೆ ಶರಣಾಗಬೇಕಾಗುತ್ತಿತ್ತು ಮತ್ತು ತನ್ನ ಎಲ್ಲಾ ಪ್ರದೇಶಗಳನ್ನು ಕಳೆದುಕೊಳ್ಳಬೇಕಾಗುತ್ತಿತ್ತು! 🌐 ವಿವರವಾಗಿ ಓದಿರಿ : https://sanatanprabhat.org/kannada/194856.html