fa
Feedback
Sanatan Prabhat Kannada Official

Sanatan Prabhat Kannada Official

رفتن به کانال در Telegram

Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada

نمایش بیشتر
2 076
مشترکین
-124 ساعت
-87 روز
-2130 روز
آرشیو پست ها
ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿಯ ವರದಿ ಅತ್ಯಂತ ದ್ವೇಷಪೂರಿತ !- ಭಾರತ ಸಮಿತಿಯ ಭಾರತ ವಿರೋಧಿ ವರದಿಗೆ ಕೇಂದ್ರ ಸರಕಾರದ ಬಲವಾದ ಪ್ರತಿಕ್ರಿಯೆ ಸಮಿತಿಯ ಆಧಾರರಹಿತ ಆರೋಪಗಳನ್ನು ತಳ್ಳಿಹಾಕಿದ ಭಾರತ ! ಜಾಗತಿಕ ಮಟ್ಟದ ಸಂಸ್ಥೆಗಳು ಅಥವಾ ಸಮಿತಿಗಳು ಪ್ರಕಟಿಸುವ ಭಾರತಕ್ಕೆ ಸಂಬಂಧಿಸಿದ ವರದಿಗಳನ್ನು ಎಷ್ಟರಮಟ್ಟಿಗೆ ಸ್ವೀಕರಿಸಬೇಕು ಎಂಬುದು ಪ್ರಶ್ನೆಯೇ ಆಗಿದೆ; ಏಕೆಂದರೆ ಈ ಎಲ್ಲಾ ವರದಿಗಳು ಭಾರತದ್ವೇಷ ಕೂಡಿರುವವರಿಂದ ಬರೆಯಲ್ಪಟ್ಟಿರುತ್ತವೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/192016.html

‘ಅಲ್ಲಾಹು ಅಕ್ಬರ’ ಎಂದು ಘೋಷಣೆ ಕೂಗುತ್ತಾ ಧಾಂದಲೆ ನಡೆಸುತ್ತಿದ್ದ ಮತಾಂಧರನ್ನು ಓಡಿಸಿದ ಹಿಂದೂಗಳು ! ಹಿಂದೂಗಳೇ, ಇಂತಹ ಸಂಘಟನೆಯನ್ನು ಪ್ರತಿಯೊಂದು ಬಾರಿಯೂ ಪ್ರದರ್ಶಿಸಿದರೆ ಮತಾಂಧ ಮುಸ್ಲಿಮರು ಶಾಶ್ವತವಾಗಿ ಪಾಠ ಕಲಿಯುತ್ತಾರೆ ! ಪ್ರತಿಯೊಂದು ಬಾರಿಯೂ ‘ಭಾರತವು ಜಾತ್ಯತೀತ ದೇಶವಾಗಿದೆ’ ಎಂದು ದೇಶವನ್ನು ಹೊಗಳುವವರು ಮುಸ್ಲಿಮರ ಈ ನಿಲುವಿನ ಬಗ್ಗೆ ಏನು ಹೇಳುತ್ತಾರೆ? ಈಗ ಎಲ್ಲಿ ಹೋಯಿತು ಸರ್ವಧರ್ಮ ಸಮಭಾವ? ತಥಾಕಥಿತ ಜಾತ್ಯತೀತವಾದಿಗಳು, ಪ್ರಗತಿ (ಅಧೋ)ಪರರು, ಮಾನವತಾವಾದಿಗಳ ಬಾಯಿ ಈಗ ಮುಚ್ಚಿದಂತಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/192025.html

ಬೆಂಗಳೂರಿನ ಈದ್ ಮೆರವಣಿಗೆಯಲ್ಲಿ ಮುಸಲ್ಮಾನ ಸಮುದಾಯದಿಂದ ‘ಸರ್ ತನ್ ಸೆ ಜುದಾ ಪುನೀತ ಕೆರೆಹಳ್ಳಿ’ ಮತ್ತು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ! : Puneet Kerehalli ಹಿಂದೂತ್ವನಿಷ್ಠ ಒಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಹಿಂದುತ್ವನಿಷ್ಠರ ಹೆಸರನ್ನೇ ಹೇಳಿ ನೇರವಾಗಿ ಕೊಲೆ ಬೆದರಿಕೆಯ ಘೋಷಣೆಗಳನ್ನು ಕೂಗುವಷ್ಟರ ಮಟ್ಟಿಗೆ ಮತಾಂಧ ಮುಸಲ್ಮಾನರು ಧೈರ್ಯ ತೋರುತ್ತಿರುವುದು, ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದರ ಉದಾಹರಣೆಯಾಗಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/191964.html

ಭಾಂಡೂಪನಲ್ಲಿ ಈದ ನಿಮಿತ್ತ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಚಿತ್ರಗಳನ್ನು ಅಳವಡಿಸಿದ ಮುಸ್ಲಿಮರು ! ಹಿಂದೂಗಳ ಮಾರಣಹೋಮ ಮತ್ತು ಮತಾಂತರ ಮಾಡಿದ ಕ್ರೂರಕರ್ಮಿಯ ಉದಾತ್ತೀಕರಣದಿಂದ ಮುಸ್ಲಿಮರ ಜಿಹಾದಿ ಮನೋಭಾವ ಕಂಡುಬರುತ್ತದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192029.html

ಹಿಂದೂಗಳೇ, ನಿಮ್ಮ ರಕ್ಷಣೆಗಾಗಿಯಾದರೂ ದೇವರ ಉಪಾಸನೆ ಮಾಡಿ ! ‘ಗಲಭೆಗಳು, ಯುದ್ಧಗಳು, ನೈಸರ್ಗಿಕ ವಿಕೋಪಗಳು ಮುಂತಾದ ಸಂಕಷ್ಟಗಳ ಸಮಯದಲ್ಲಿ ಸರ್ಕಾರ, ಪೊಲ
ಹಿಂದೂಗಳೇ, ನಿಮ್ಮ ರಕ್ಷಣೆಗಾಗಿಯಾದರೂ ದೇವರ ಉಪಾಸನೆ ಮಾಡಿ ! ‘ಗಲಭೆಗಳು, ಯುದ್ಧಗಳು, ನೈಸರ್ಗಿಕ ವಿಕೋಪಗಳು ಮುಂತಾದ ಸಂಕಷ್ಟಗಳ ಸಮಯದಲ್ಲಿ ಸರ್ಕಾರ, ಪೊಲೀಸ್ ಮತ್ತು ಸೈನ್ಯ ನಮ್ಮನ್ನು ಉಳಿಸಲು ಸಾಧ್ಯವಿಲ್ಲ. ಕೇವಲ ದೇವರಷ್ಟೇ ಕಾಪಾಡಬಲ್ಲರು. ಇದಕ್ಕಾಗಿಯಾದರೂ ಸಾಧನೆ ಮಾಡಿ !’ ✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ʻಸನಾತನ ಪ್ರಭಾತʼ ಪ್ರಸಾರಮಾಧ್ಯಮ ಸಮೂಹ

🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 28 August 2026 | News Bulletin 1️⃣ ಬೆಂಗಳೂರಿನ ಈದ್ ಮೆರವಣಿಗೆಯಲ್ಲಿ ಮುಸಲ್ಮಾನ ಸಮುದಾಯದಿಂದ ‘ಸರ್ ತನ್ ಸೆ ಜುದಾ ಪುನೀತ ಕೆರೆಹಳ್ಳಿ’ ಮತ್ತು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ! : Puneet Kerehalli 🔗 Read more: https://sanatanprabhat.org/kannada/191964.html 2️⃣ ಭಾಂಡೂಪನಲ್ಲಿ ಈದ ನಿಮಿತ್ತ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಚಿತ್ರಗಳನ್ನು ಅಳವಡಿಸಿದ ಮುಸ್ಲಿಮರು ! 🔗 Read more: https://sanatanprabhat.org/kannada/192029.html 3️⃣ ‘ಅಲ್ಲಾಹು ಅಕ್ಬರ’ ಎಂದು ಘೋಷಣೆ ಕೂಗುತ್ತಾ ಧಾಂದಲೆ ನಡೆಸುತ್ತಿದ್ದ ಮತಾಂಧರನ್ನು ಓಡಿಸಿದ ಹಿಂದೂಗಳು ! 🔗 Read more: https://sanatanprabhat.org/kannada/192025.html 4️⃣ ಮುಸ್ಲಿಂ ಯುವತಿಯೊಂದಿಗೆ ಓಡಾಡುತ್ತಿದ್ದ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಹಲ್ಲೆ ! 🔗 Read more: https://sanatanprabhat.org/kannada/192012.html 5️⃣ ಸಕಲ ಹಿಂದೂ ಸಮಾಜ ಮತ್ತು ಹಿಂದುತ್ವನಿಷ್ಠರಿಂದ ಬಾಬುಜಮಾಲ್ ದರ್ಗಾ ಮುಖ್ಯ ಪ್ರವೇಶದ್ವಾರದಲ್ಲಿ ಮಹಾ ಆರತಿ ! 🔗 Read more: https://sanatanprabhat.org/kannada/191999.html 6️⃣ ರುದ್ರಪುರ (ಉತ್ತರಾಖಂಡ): ಹಾಲಿನಲ್ಲಿ ಉಗಿದು ಮಾರಾಟ ಮಾಡುತ್ತಿದ್ದ ಮುಸಲ್ಮಾನ ವ್ಯಕ್ತಿಯನ್ನು ಹಿಡಿದ ಸ್ಥಳೀಯರು 🔗 Read more: https://sanatanprabhat.org/kannada/191995.html 7️⃣ ದೆಹಲಿಯಲ್ಲಿ ಮುಸ್ಕಾನ ಎಂಬ ಹಿಂದೂ ಯುವತಿಯನ್ನು ಆಕೆಯ ಮನೆಗೆ ನುಗ್ಗಿ ಹತ್ಯೆ ಮಾಡಿದ ಇಮ್ರಾನ್ 🔗 Read more: https://sanatanprabhat.org/kannada/191979.html 8️⃣ ಬಡೌತ (ಉತ್ತರ ಪ್ರದೇಶ) ನಗರದಲ್ಲಿ ಮಸೀದಿಯ ಅಕ್ರಮ ನಿರ್ಮಾಣ ತೆರವುಗೊಳಿಸಲು ಹಿಂದೂಗಳ ಆಗ್ರಹ 🔗 Read more: https://sanatanprabhat.org/kannada/191965.html 9️⃣ ಬಾಗಪತನಲ್ಲಿ ಮುಸಲ್ಮಾನ ನೆರೆಮನೆಯವರಿಂದ ಹಿಂದೂ ಮಹಿಳೆಗೆ ಕಿರುಕುಳ ! : Hindu woman harassed 🔗 Read more: https://sanatanprabhat.org/kannada/191967.html 🔟 ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಮುಸಲ್ಮಾನ ಮಹಿಳೆಯರ ಪ್ರತಿಭಟನೆ ! : Muslim Women Protest 🔗 Read more: https://sanatanprabhat.org/kannada/191953.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ !🙏🏻 ----------------------------------------------------- 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_PrabhatTelegram : https://t.me/SPrabhatKn ⛳ YouTube : youtube.com/sanatanprabhatofficial

ರಾಜ್ಯದ ೨೨ ಸಾವಿರ ಸರಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ! : Karnataka Schools ೧೮ ಸಾವಿರದ ೧೯೬ ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ! ರಾಜ್ಯದ ಇದುವರೆಗಿನ ಎಲ್ಲ ಪಕ್ಷದ ಸರಕಾರಗಳಿಗೆ ಇದು ನಾಚಿಕೆಗೇಡು! ಭ್ರಷ್ಟಾಚಾರ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗಿರುವ ರಾಜಕಾರಣಿಗಳಿಗೆ ಸಹಜವಾಗಿಯೇ ರಚನಾತ್ಮಕ ಕೆಲಸಗಳನ್ನು ಮಾಡಲು ಸಮಯ ಮತ್ತು ಹಣ ಎಲ್ಲಿದ ಸಿಗಬೇಕು? ಈ ಸ್ಥಿತಿಯನ್ನು ಸುಧಾರಿಸಬೇಕಾದರೆ, ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ! 🌐 ವಿವರವಾಗಿ ಓದಿರಿ : https://sanatanprabhat.org/kannada/191867.html

‘ವಂದೇ ಮಾತರಂ’ನ ಕೇವಲ ಎರಡೇ ನುಡಿಗಳನ್ನು ಹಾಡುತ್ತೇವೆ !-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಸರಕಾರಿ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‌ನ ಈ ನಿರ್ಧಾರ ಕಾಯಂ ಕಾಂಗ್ರೆಸ್‌ನ ಇಂತಹ ಹಠಮಾರಿತನದ ನೀತಿಯು ಒಂದು ಕಡೆ ಮುಸ್ಲಿಮರನ್ನು ಅನಗತ್ಯವಾಗಿ ಓಲೈಸುತ್ತಿದ್ದರೆ, ಇನ್ನೊಂದೆಡೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡುತ್ತಿದೆ. ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಅದರ ಪ್ರಸ್ತುತತೆಯನ್ನೇ ಇಲ್ಲದಂತೆ ಮಾಡಲು ಈಗ ಹಿಂದೂಗಳು ಸಂಘಟಿತರಾಗಬೇಕು ! ಇಂತಹ ನಿಲುವು ತಳೆಯುವ ಕಾಂಗ್ರೆಸ್ ದೇಶಕ್ಕೆ ನಿಷ್ಠೆಯಿಂದ ಹೇಗಿರಲು ಸಾಧ್ಯ? 🌐 ವಿವರವಾಗಿ ಓದಿರಿ : https://sanatanprabhat.org/kannada/191929.html

ನೇಪಾಳದಲ್ಲಿ ಭೀಕರ ಪ್ರವಾಹ : Nepal Flash Floods ೧೦೫ ಭಾರತೀಯ ಪ್ರವಾಸಿಗರು ಸೇರಿ ೨೯೧ ವಿದೇಶಿಗರು ನಾಪತ್ತೆ ಇದುವರೆಗೆ ೨೨ ಜನರ ಸಾವು - ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/191888.html

ರಾಜ್ಯದ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಕೋಟಿಗಟ್ಟಲೆ ಅಕ್ರಮ ಎಸಗಿರುವ ಶಂಕೆ ! : Srikantheshwara Temple ದೇವಸ್ಥಾನದ ಆಡಳಿತವನ್ನು ಸರಕಾರದ ಹಿಂದೂ ಧಾರ್ಮಿಕ ಮತ್ತು ಧಾರ್ಮಿಕ ದತ್ತಿ ಇಲಾಖೆಯು ನೋಡಿಕೊಳ್ಳುತ್ತಿದೆ ದೇವಾಲಯಗಳ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ! ಇಂತಹ ಘಟನೆಗಳನ್ನು ತಡೆಯಬೇಕಾದರೆ, ಹಿಂದೂ ದೇವಾಲಯಗಳ ಸರಕಾರೀಕರಣ ರದ್ದಾಗಲೇಬೇಕು. ಇದಲ್ಲದೆ, ದೇವರ ಹಣವನ್ನು ದುರುಪಯೋಗಪಡಿಸಿಕೊಳ್ಳುವವರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರಿಗೆ ಆಜೀವ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/191886.html

🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 27 August 2026 | News Bulletin 1️⃣ ‘ವಂದೇ ಮಾತರಂ’ನ ಕೇವಲ ಎರಡೇ ನುಡಿಗಳನ್ನು ಹಾಡುತ್ತೇವೆ ! – ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 🔗 Read more: https://sanatanprabhat.org/kannada/191929.html 2️⃣ ರಾಜ್ಯದ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಕೋಟಿಗಟ್ಟಲೆ ಅಕ್ರಮ ಎಸಗಿರುವ ಶಂಕೆ! : Srikantheshwara Temple 🔗 Read more: https://sanatanprabhat.org/kannada/191886.html 3️⃣ ರಾಜ್ಯದ ೨೨ ಸಾವಿರ ಸರಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ! : Karnataka Schools 🔗 Read more: https://sanatanprabhat.org/kannada/191867.html 4️⃣ ಲಖನೌ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ 🔗 Read more: https://sanatanprabhat.org/kannada/191862.html 5️⃣ ರಕ್ಷಾಬಂಧನ ಕುರಿತ ಅಶ್ಲೀಲ ಜಾಹೀರಾತನ್ನು ಹಿಂಪಡೆದ ‘ಜೀವಾ’ ಸಂಸ್ಥೆ ! 🔗 Read more: https://sanatanprabhat.org/kannada/191925.html 6️⃣ ‘ಇದು ನಮ್ಮ ಧರ್ಮದ ಮೇಲಿನ ದಾಳಿಯಾಗಿದ್ದು, ಇಸ್ಲಾಂನ ಮಹತ್ವವನ್ನು ನಿರ್ಧರಿಸಲು ನೀವು ಯಾರು?’( ಅಂತೆ ) 🔗 Read more: https://sanatanprabhat.org/kannada/191902.html 7️⃣ ನೇಪಾಳದಲ್ಲಿ ಭೀಕರ ಪ್ರವಾಹ : Nepal Flash Floods 🔗 Read more: https://sanatanprabhat.org/kannada/191888.html 8️⃣ ತೃಣಮೂಲ ಕಾಂಗ್ರೆಸ್ ನ ಅವಧಿಯಲ್ಲಿ ಹಿಂದೂ ಬಹುಸಂಖ್ಯಾತ ಗ್ರಾಮದಲ್ಲಿ ಸರಕಾರಿ ಯೋಜನೆಯ ೫೪ ಮನೆಗಳ ಪೈಕಿ ೫೨ ಮನೆಗಳನ್ನು ಮುಸ್ಲಿಮರಿಗೆ ನೀಡಲಾಗಿತ್ತು ! 🔗 Read more: https://sanatanprabhat.org/kannada/191901.html 9️⃣ ಭಾರತವು ಧರ್ಮಛತ್ರ ಅಲ್ಲ! – ಅಮಿತ ಶಾ, ಗೃಹ ಸಚಿವ 🔗 Read more: https://sanatanprabhat.org/kannada/191865.html 🔟 ಮಠ ಮತ್ತು ಸಂಸ್ಥೆಗಳ ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಅಗತ್ಯ! : Transparency needed in financial affairs of Temples 🔗 Read more: https://sanatanprabhat.org/kannada/191883.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------------------------ 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !X : x.com/Sanatan_PrabhatTelegram : https://t.me/SPrabhatKnYouTube : youtube.com/sanatanprabhatofficial

🗞️ ಸಾಪ್ತಾಹಿಕ ಸನಾತನ ಪ್ರಭಾತದ ಬಣ್ಣದ ಸಂಚಿಕೆ 🌸 ಗಣೇಶೋತ್ಸವ ವಿಶೇಷಾಂಕ ಪುಟ ಸಂಖ್ಯೆ : 16 ಅರ್ಪಣೆ ಮೌಲ್ಯ : ರೂ. 8/- ಬೇಡಿಕೆ ಕೊಡಲು ಕೊನೆಯ ದಿನಾ
🗞️ ಸಾಪ್ತಾಹಿಕ ಸನಾತನ ಪ್ರಭಾತದ ಬಣ್ಣದ ಸಂಚಿಕೆ 🌸 ಗಣೇಶೋತ್ಸವ ವಿಶೇಷಾಂಕ ಪುಟ ಸಂಖ್ಯೆ : 16 ಅರ್ಪಣೆ ಮೌಲ್ಯ : ರೂ. 8/- ಬೇಡಿಕೆ ಕೊಡಲು ಕೊನೆಯ ದಿನಾಂಕ 🗓️ 29 ಆಗಸ್ಟ್ 2026 ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ ! 📲 ಸಂಪರ್ಕ : 8123688588 👉ಸನಾತನ ಪ್ರಭಾತಕ್ಕೆ ಆನ್‌ಲೈನ್ ಮೂಲಕ ಚಂದಾದಾರರಾಗಲು / ನವೀಕರಣಕ್ಕಾಗಿ ಲಿಂಕ್ - : https://sanatanprabhat.org/subscribe/

ಪೊಲೀಸರಿಗೆ ನೀತಿ ಮತ್ತು ಧರ್ಮವನ್ನು ಕಲಿಸಿ ! ​'ಪೊಲೀಸರಿಗೆ ಕಾನೂನು, ನೀತಿ ಮತ್ತು ಧರ್ಮವನ್ನು ಕಲಿಸಿ, ಇದರಿಂದ ಅವರು ನಿರ್ದೋಷಿಗಳಿಗೆ ಕಿರುಕುಳ ನೀಡು
ಪೊಲೀಸರಿಗೆ ನೀತಿ ಮತ್ತು ಧರ್ಮವನ್ನು ಕಲಿಸಿ ! ​'ಪೊಲೀಸರಿಗೆ ಕಾನೂನು, ನೀತಿ ಮತ್ತು ಧರ್ಮವನ್ನು ಕಲಿಸಿ, ಇದರಿಂದ ಅವರು ನಿರ್ದೋಷಿಗಳಿಗೆ ಕಿರುಕುಳ ನೀಡುವ ಮತ್ತು ಸುಳ್ಳು ವರದಿಗಳನ್ನು ಸೃಷ್ಟಿಸುವ ಪಾಪವನ್ನು ಮಾಡುವುದಿಲ್ಲ !' ✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ' ಪ್ರಸಾರಮಾಧ್ಯಮ ಸಮೂಹ Follow us on X : x.com/Sanatan_Prabhat

‘ಈದ್-ಎ-ಮಿಲಾದ್’ ನಿಮಿತ್ತ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಫಲಕಗಳನ್ನು ತೆರವುಗೊಳಿಸಬೇಕಂತೆ ! ಇಂತಹ ಫತ್ವಾ ಹೊರಡಿಸಲು ಮುಂಬಯಿ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಇಂತಹ ತ್ವರಿತ ಕ್ರಮವನ್ನು ಪೊಲೀಸರು ಎಂದಾದರೂ ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ತೋರಿಸುತ್ತಾರೆಯೇ ? ಶ್ರೀ ಗಣೇಶ ಮೂರ್ತಿ ಆಗಮನದ ಮೆರವಣಿಗೆಯ ಮೇಲೆ ಮೊಟ್ಟೆ ಎಸೆದ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು, ಮುಸ್ಲಿಮರ ಮೆರವಣಿಗೆಯ ಮೇಲೆ ಸಂಭವನೀಯ ದಾಳಿಯ ಕಾರಣ ನೀಡಿ ಹಿಂದೂಗಳಿಗೆ ಮಾತ್ರ ಇಂತಹ ಆದೇಶ ನೀಡುತ್ತಾರೆ ಎಂಬುದನ್ನು ಗಮನದಲ್ಲಿಡಿ ! 🌐 ವಿವರವಾಗಿ ಓದಿರಿ : https://sanatanprabhat.org/kannada/191765.html

ವಿಷಕಾರಿ ದತ್ತೂರಿ ಹಣ್ಣಿನ ಆನಲೈನ ಮಾರಾಟ : ಅಮೆಜಾನ, ಸ್ವಿಗ್ಗಿ, ಬಿಗಬಾಸ್ಕೆಟ ಮುಂತಾದ ಸಂಸ್ಥೆಗಳ ಲೈಸನ್ಸ್ ರದ್ದು ! : Karnataka Food Safety ಸಾರ್ವಜನಿಕರ ಜೀವನದೊಂದಿಗೆ ಆಟವಾಡುವ ಇಂತಹ ಸಂಸ್ಥೆಗಳನ್ನು ನಿಷೇಧಿಸಿ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/191783.html

"ನೀವು ಮನುಗೆ ಏಕೆ ಅಪಮಾನ ಮಾಡುತ್ತೀರಿ" ? ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ರಾಹುಲ ಗಾಂಧಿಗೆ ಪ್ರಶ್ನೆ ಗಾಂಧಿಯವರ ಮನುಸ್ಮೃತಿ ಕುರಿತಾದ ಹೇಳಿಕೆಗೂ ಟೀಕೆ ! ರಾಹುಲ ಗಾಂಧಿಯವರ ಧರ್ಮದ್ರೋಹಿ ಹೇಳಿಕೆಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಒಬ್ಬರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭಾಜಪ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಾಯಕರು ಕೂಡ ಇಂತಹ ವಿರೋಧವನ್ನು ವ್ಯಕ್ತಪಡಿಸಬೇಕೆಂದು ೧೦೦ ಕೋಟಿ ಹಿಂದೂಗಳು ನಿರೀಕ್ಷಿಸುತ್ತಿದ್ದಾರೆ ! ಹಾಗಾಗದಿದ್ದರೆ, ಅವರೆಲ್ಲರ ಮೂಕಸಮ್ಮತಿ ಗಾಂಧಿಯವರ ಹೇಳಿಕೆಗೆ ಇದೆಯೆಂದು ಭಾವಿಸಬೇಕೇ? 🌐 ವಿವರವಾಗಿ ಓದಿರಿ : https://sanatanprabhat.org/kannada/191726.html

ಚಿಕ್ಕಮಗಳೂರಿನಲ್ಲಿ ‘ಈದ ಮಿಲಾದ’ ನಿಮಿತ್ತ ಟಿಪ್ಪು ಸುಲ್ತಾನನ ೪೦ ಅಡಿ ಎತ್ತರದ ಕಟೌಟ ಪ್ರದರ್ಶನ ! : Tipu Sultan Cutout ಪಾಕ್ ಸೈನ್ಯದ ಹಾಡನ್ನು ಬಳಸಿ ವೀಡಿಯೊ ನಿರ್ಮಾಣ ! ಸ್ವಂತ ದೇಶದ ನಾಗರಿಕರು ಶತ್ರು ದೇಶದ ಸೈನ್ಯದ ಹಾಡನ್ನು ಬಳಸಲು ಬಿಡುವ ಮತ್ತು ಆದರೂ ಅವರ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಜಗತ್ತಿನ ಏಕೈಕ ದೇಶ ಭಾರತ ! ಇಂತಹವರನ್ನು ದೇಶದ್ರೋಹದ ಅಪರಾಧದಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ ಗಲ್ಲಿಗೇರಿಸುವ ಶಿಕ್ಷೆಯನ್ನೇ ವಿಧಿಸಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/191769.html

ಅನಾರೋಗ್ಯದ ನಾಟಕವಾಡಿ ಕಾರಾಗೃಹದಿಂದ ಆಸ್ಪತ್ರೆಗೆ ದಾಖಲಾದ ಭ್ರಷ್ಟ ಸರಕಾರಿ ಅಧಿಕಾರಿ ಮಹಮ್ಮದ ಹುಸೇನ ! : Corrupt government official Muhammad Hussain ಈ ಘಟನೆಯಿಂದ ಭ್ರಷ್ಟ ಅಥವಾ ಯಾವುದೇ ರೀತಿಯ ಅಪರಾಧಿಗಳನ್ನು ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ತಕ್ಷಣ ಶಿಕ್ಷೆ ವಿಧಿಸಿ, ಅದನ್ನು ಕಟ್ಟುನಿಟ್ಟಾಗಿ ಅನುಭವಿಸುವಂತೆ ಪ್ರಯತ್ನಿಸುವುದು ಅಗತ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/191790.html

🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 26 August 2026 | News Bulletin 1️⃣ ಚಿಕ್ಕಮಗಳೂರಿನಲ್ಲಿ ‘ಈದ ಮಿಲಾದ’ ನಿಮಿತ್ತ ಟಿಪ್ಪು ಸುಲ್ತಾನನ ೪೦ ಅಡಿ ಎತ್ತರದ ಕಟೌಟ ಪ್ರದರ್ಶನ ! : Tipu Sultan Cutout 🔗 Read more: https://sanatanprabhat.org/kannada/191769.html 2️⃣ ಅನಾರೋಗ್ಯದ ನಾಟಕವಾಡಿ ಕಾರಾಗೃಹದಿಂದ ಆಸ್ಪತ್ರೆಗೆ ದಾಖಲಾದ ಭ್ರಷ್ಟ ಸರಕಾರಿ ಅಧಿಕಾರಿ ಮಹಮ್ಮದ ಹುಸೇನ ! : Corrupt government official Muhammad Hussain 🔗 Read more: https://sanatanprabhat.org/kannada/191790.html 3️⃣ ಮುಸ್ಲಿಮರನ್ನು ‘ಜಿಹಾದಿ’ ಎಂದು ಕರೆಯುವವರು ‘ಹರಾಮಿ’ಗಳಂತೆ ! : Congress leader Mohammad Ali 🔗 Read more: https://sanatanprabhat.org/kannada/191786.html 4️⃣ ವಿಷಕಾರಿ ದತ್ತೂರಿ ಹಣ್ಣಿನ ಆನಲೈನ ಮಾರಾಟ : ಅಮೆಜಾನ, ಸ್ವಿಗ್ಗಿ, ಬಿಗಬಾಸ್ಕೆಟ ಮುಂತಾದ ಸಂಸ್ಥೆಗಳ ಲೈಸನ್ಸ್ ರದ್ದು ! : Karnataka Food Safety 🔗 Read more: https://sanatanprabhat.org/kannada/191783.html 5️⃣ ಮತಾಂಧ ಅದ್ದು ಪಡೀಲ್‌ನಿಂದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಪ್ರಕರಣ ದಾಖಲು 🔗 Read more: https://sanatanprabhat.org/kannada/191740.html 6️⃣ ತವರು ಮನೆಗೆ ತೆರಳಲು ಪತಿಯನ್ನು ಕೇಳುವ ಅಗತ್ಯವಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ : Karnataka High Court 🔗 Read more: https://sanatanprabhat.org/kannada/191794.html 7️⃣ ‘ಈದ್-ಎ-ಮಿಲಾದ್’ ನಿಮಿತ್ತ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಫಲಕಗಳನ್ನು ತೆರವುಗೊಳಿಸಬೇಕಂತೆ ! 🔗 Read more: https://sanatanprabhat.org/kannada/191765.html 8️⃣ ಮುಂಬಯಿಯಲ್ಲಿ ಗಣೇಶಮೂರ್ತಿ ಆಗಮನದ ಮೆರವಣಿಗೆಯಲ್ಲಿ ಮೊಟ್ಟೆ ಎಸೆದ ದಾನಿಶ್ ಶೇರ್ ಖಾನ್‌ನ ಬಂಧನ! 🔗 Read more: https://sanatanprabhat.org/kannada/191738.html 9️⃣ ನಿಷ್ಪಕ್ಷಪಾತ ತನಿಖೆ ಮತ್ತು ಕ್ರಮಕ್ಕಾಗಿ ೧ ಲಕ್ಷ ಸಂತರೊಂದಿಗೆ ಹೋರಾಟ ನಡೆಸುವುದಾಗಿ ಸಂತ ಸಮಾಜದ ಘೋಷಣೆ 🔗 Read more: https://sanatanprabhat.org/kannada/191762.html 🔟 ನಾಸಿಕದಲ್ಲಿ ‘ಲವ್ ಜಿಹಾದ್’ ಬಲೆಯಲ್ಲಿ 22 ಹಿಂದೂ ಯುವತಿಯರು ! 🔗 Read more: https://sanatanprabhat.org/kannada/191758.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------------------------ 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !X : x.com/Sanatan_PrabhatTelegram : https://t.me/SPrabhatKnYouTube : youtube.com/sanatanprabhatofficial

ಹಿಂದೂಗಳ ರಕ್ಷಣೆಗಾಗಿ ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ ! ‘ಭಾರತದ ಹಿಂದೂಗಳು ಸ್ವತಃ ತಮ್ಮನ್ನು ಮತ್ತು ಸರಕಾರವು ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ
ಹಿಂದೂಗಳ ರಕ್ಷಣೆಗಾಗಿ ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ ! ‘ಭಾರತದ ಹಿಂದೂಗಳು ಸ್ವತಃ ತಮ್ಮನ್ನು ಮತ್ತು ಸರಕಾರವು ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ. ಇಂತಹ ಹಿಂದೂಗಳು ಮತ್ತು ಸರಕಾರವು ಎಂದಾದರೂ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಹಿಂದೂಗಳ ರಕ್ಷಣೆ ಮಾಡಬಹುದೇ? ಹಿಂದೂಗಳ ರಕ್ಷಣೆಗಾಗಿ ಹಿಂದೂ ರಾಷ್ಟ್ರವೇ ಬೇಕು.' ✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ' ನಿಯತಕಾಲಿಕೆ 👉 'ಸಾಪ್ತಾಹಿಕ ಸನಾತನ ಪ್ರಭಾತ' ಚಂದಾದಾರರಾಗಲು ಕ್ಲಿಕ್ ಮಾಡಿ : https://sanatanprabhat.org/subscribe/