cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

Competetor ADDA

For all type of exam preparation

Ko'proq ko'rsatish
Mamlakat belgilanmaganKannada953Taʼlim71 971
Reklama postlari
204
Obunachilar
Ma'lumot yo'q24 soatlar
Ma'lumot yo'q7 kunlar
Ma'lumot yo'q30 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ SSC: New Notification: ★ ✍🏻🗒️✍🏻🗒️✍🏻🗒️✍🏻🗒️✍🏻🗒️ ♣️ ಉದ್ಯೋಗ ಹುಡುಕುತ್ತಿರುವ SSLC / ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!! ♣️ ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ವು 11,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ.!! ♣️ Multi-Tasking (NonTechnical) Staff (MTS) & Havaldar ಹುದ್ದೆಗಳ ಬೃಹತ್ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ♣️ ಪರೀಕ್ಷೆಯನ್ನು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆ ಸೇರಿದಂತೆ 12 ಪ್ರಾದೇಶಿಕ ಯಾವುದೇ ಭಾಷೆಯಲ್ಲಿ ಬರೆಯಬಹುದು.!! ♣️ ಪರೀಕ್ಷಾ ಕೇಂದ್ರ ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಇವೆ.!! ♣️ ಅರ್ಜಿ ಸಲ್ಲಿಸುವ ಅವಧಿ: 18-01-2023 ರಿಂದ 17-02-2023ರ ವರೆಗೆ. ♣️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdf ನಲ್ಲಿರುವ ಅಧಿಸೂಚನೆ ನೋಡಬಹುದು.!! ♣️ ಹೆಚ್ಚಿನ ಮಾಹಿತಿಗಾಗಿ: 👇🏻👇🏻👇🏻👇🏻👇🏻👇🏻👇🏻👇🏻 https://ssc.nic.in/ 💐🍁💐🍁💐🍁💐🍁💐💐
Hammasini ko'rsatish...
Repost from Madhur kamble
ಆತ್ಮೀಯ ವಿದ್ಯಾರ್ಥಿ ಮಿತ್ರರೇ, Unacademy Karnataka PSC ಅರ್ಪಿಸುತ್ತಿರುವ ವಿದ್ಯಾರ್ಥಿ ವೇತನದ ಪರೀಕ್ಷೆ!!! January 26 at 6 PM!!! ಪರಮಹಂಸ: PC/ PSI, FDA/ SDA, PDO ಮತ್ತು KAS ಉದ್ಯೋಗಗಳ ಆಕಾಂಕ್ಷಿಗಳಿಗೆ ಕರ್ನಾಟಕದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆ 1,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ!!! ದಿನಾಂಕ: January 26 | 06 PM ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಪರೀಕ್ಷೆಗೆ ನೋಂದಾಯಿಸಿ : https://unacademy.com/test-series/prtibhaanveessnne-kas-psi-pc-fdasda-mttu-pdo-priikssaarthiglli/3Q4F4D42
Hammasini ko'rsatish...
Karnataka PSC - ಪ್ರತಿಭಾನ್ವೇಷಣೆ : KAS, PSI, PC, FDA/SDA ಮತ್ತು PDO ಪರೀಕ್ಷಾರ್ಥಿಗಳಿ on Unacademy

Karnataka PSC - ಪ್ರತಿಭಾನ್ವೇಷಣೆ : KAS, PSI, PC, FDA/SDA ಮತ್ತು PDO ಪರೀಕ್ಷಾರ್ಥಿಗಳಿ available on Unacademy is a topic-wise test series in English covering Multiple Choice Questions from high- weightage topics.

Hammasini ko'rsatish...

Photo unavailableShow in Telegram
Photo unavailableShow in Telegram
5_6183766146093680567.pdf
Hammasini ko'rsatish...
RSI 2nd paper
Hammasini ko'rsatish...