uz
Feedback
TET GPSTR & HSTR 2025-26

TET GPSTR & HSTR 2025-26

Kanalga Telegram’da o‘tish

Description TET GPSTR & HSTR CHANNEL 2025-26 Youtube channel link https://www.youtube.com/@Raghueducationforum

Ko'proq ko'rsatish

📈 Telegram kanali TET GPSTR & HSTR 2025-26 analitikasi

TET GPSTR & HSTR 2025-26 (@gpstrtet) Kannada til segmentidagi kanali faol ishtirokchi. Hozirda hamjamiyat 26 245 obunachidan iborat bo'lib, Taʼlim toifasida 7 543-o'rinni va Hindiston mintaqasida 16 805-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 26 245 obunachiga ega bo‘ldi.

06 Iyun, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 97 ga, so‘nggi 24 soatda esa 14 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 21.00% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 9.69% ini tashkil etuvchi reaksiyalarni to‘playdi.
  • Post qamrovi: Har bir post o‘rtacha 5 512 marta ko‘riladi; birinchi sutkada odatda 2 542 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 4 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
Description TET GPSTR & HSTR CHANNEL 2025-26 Youtube channel link https://www.youtube.com/@Raghueducationforum

Yuqori yangilanish chastotasi (oxirgi ma’lumot 08 Iyun, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

26 245
Obunachilar
+1424 soatlar
-57 kunlar
+9730 kunlar
Postlar arxiv
"ಗೆಲುವು ಸೂರ್ಯೋದಯದಷ್ಟೇ ಸುಂದರ, ಆದರೆ ಅದಕ್ಕೆ ಸೂರ್ಯನಂತೆ ಉರಿಯುವ ಛಲ ಬೇಕು. ಸೌಕರ್ಯದ ನಿದ್ರೆಗೆ ವಿದಾಯ ಹೇಳಿ, ನೆಪಗಳ ಪರದೆಯನ್ನು ಸರಿಸಿ, ನಿಮ್ಮನ್ನು ಪ್ರೇರೇಪಿಸುವ ಗೆಳೆಯರೊಂದಿಗೆ ಗುರಿಯತ್ತ ಪಯಣಿಸಿ. ಅಂದು ಯಶಸ್ಸು ತಾನೇ ತಾನಾಗಿ ನಿಮ್ಮ ಪಾದದ ಬಳಿ ಬಂದು ಬಾಗುತ್ತದೆ."

Click below link 👇 https://youtu.be/uA7-3d3C9dk?si=7pLZ3iwUS76_PaUr Watch subscribe & share
Click below link 👇 https://youtu.be/uA7-3d3C9dk?si=7pLZ3iwUS76_PaUr Watch subscribe & share

#UGCET-26: ಅರ್ಹತಾ ಪರೀಕ್ಷೆಯ ಅಂಕಗಳನ್ನು ಅಪ್ ಲೋಡ್ ಮಾಡದ ಕೆಲ ಅಭ್ಯರ್ಥಿಗಳ Rank ಪ್ರಕಟಣೆ ಆಗಿರುವುದಿಲ್ಲ.‌ ಅಂತಹವರು ಕೂಡಲೇ #KEA ವೆಬ್ ಸೈಟ್ ನಲ್ಲಿ ಬಿಟ್ಟಿರುವ ಲಿಂಕ್ ಮೂಲಕ ತಮ್ಮ ಅಂಕಗಳನ್ನು ಅಪ್ ಲೋಡ್ ಮಾಡಬೇಕು. ಅಂಕಗಳನ್ನು ದಾಖಲಿಸಿ, ಅಂಕ ಪಟ್ಟಿ ಅಪ್ ಲೋಡ್ ಮಾಡಿದ‌ ನಂತರ ಅದರ ಆಧಾರದ ಮೇಲೆ ಐದು ದಿನಗಳ ಒಳಗೆ ಸ್ಪಾಟ್ Rank ನೀಡಲಾಗುವುದು. ಈ ವಿಷಯದಲ್ಲಿ ಗಾಬರಿಯಾಗುವ ಅಗತ್ಯ ಇಲ್ಲ. ಸಿಬಿಎಸ್ಇ, ಐಸಿಎಸ್ಇ ಹಾಗೂ ಇತರ ರಾಜ್ಯಗಳ ಕೆಲ ಅಭ್ಯರ್ಥಿಗಳ ಅಂಕಗಳು ಆನ್ ಲೈನ್ ನಲ್ಲಿ ಕೆಇಎಗೆ ಲಭ್ಯವಾಗದ ಕಾರಣ, ಖುದ್ದು ಲಿಂಕ್ ಮೂಲಕ ದಾಖಲಿಸಲು ಹಲವು ಬಾರಿ ಅಂತಹವರಿಗೆ ಸೂಚಿಸಲಾಗಿತ್ತು. ಆದರೂ ಕೆಲವರು ಅಂಕ ಹಾಗೂ ಅಂಕ ಪಟ್ಟಿ ಯನ್ನು ಅಪ್ ಲೋಡ್ ಮಾಡಿಲ್ಲ. ಹೀಗಾಗಿ ಈಗ Rank ಬಂದಿಲ್ಲ. ಅಂಕ ದಾಖಲಿಸಲು ಹಾಗೂ ಅಂಕಪಟ್ಟಿ ಅಪ್ ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. share.google/Hlty7RzxyF0vLf… - ಹೆಚ್.ಪ್ರಸನ್ನ ಐಎಎಸ್ ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ Follow the TET GPSTR & HSTR 2026-27 (Raghu Education Forum) channel on WhatsApp: https://whatsapp.com/channel/0029Van1tHwLY6dDwozRdq3d

ನೀವು ಬೇಗ ಯಶಸ್ಸು ಕಂಡರೂ, ಅಥವಾ ನಿಧಾನವಾಗಿ ಸಾಧನೆ ಮಾಡಿದರೂ, ಎರಡೂ ಶ್ರೇಷ್ಠವೇ. ಹೂವು ಬೆಳಿಗ್ಗೆ ಅರಳಿದರೂ, ಸಂಜೆ ಅರಳಿದರೂ ಅದರ ಸೌಂದರ್ಯ ಮತ್ತು ಸುಗಂಧ ಕಡಿಮೆಯಾಗುವುದಿಲ್ಲ. ಆದ್ದರಿಂದ, ನಿಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳಬೇಡಿ, ನಿಮ್ಮ ಶ್ರಮವನ್ನು ಮುಂದುವರಿಸಿ. ನಿಮ್ಮ ಟೈಮ್ ಖಂಡಿತ ಬರುತ್ತದೆ!

Click below link 👇 https://youtu.be/owTBcrzM4rk?si=Ieyw55R0BznFdMOL Watch subscribe & share
Click below link 👇 https://youtu.be/owTBcrzM4rk?si=Ieyw55R0BznFdMOL Watch subscribe & share

ಹಾಜರಾತಿ ದಾಖಲಾತಿ: ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 10:00 ಗಂಟೆಗೆ ‘ಕರ್ತವ್ಯ ಆಯಪ್’ನಲ್ಲಿ ‘Check In’ ಮಾಡಬೇಕು ಮತ್ತು ಕಚೇರಿಯಿಂದ ನಿರ್ಗಮಿಸುವಾಗ ‘Check Out’ ಮಾಡಬೇಕು. ಆಯಪ್ ಬಳಸುವ ವಿಧಾನವನ್ನು ಯೂಟ್ಯೂಬ್ ಲಿಂಕ್ (https://youtu.be/ZNGtSt2mUPY?si=k3rfqZJIMENeF5q) ಮೂಲಕ ವೀಕ್ಷಿಸಬಹುದು. ಸ್ವಯಂಚಾಲಿತ ವರದಿ: ಇ-ಆಡಳಿತ ಇಲಾಖೆಯು ಪ್ರತಿದಿನ ಬೆಳಿಗ್ಗೆ 10:00 ಗಂಟೆಗೆ ಹಾಜರಾತಿ ದಾಖಲಿಸಿದ ಅಧಿಕಾರಿ/ಸಿಬ್ಬಂದಿಯ ಜಿಲ್ಲಾವಾರು ಮತ್ತು ಕಚೇರಿವಾರು ಮಾಹಿತಿಯನ್ನು AI ತಂತ್ರಜ್ಞಾನದ ಮೂಲಕ ಆಯಾ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸುತ್ತದೆ. Follow the TET GPSTR & HSTR 2026-27 (Raghu Education Forum) channel on WhatsApp: https://whatsapp.com/channel/0029Van1tHwLY6dDwozRdq3d

Click below link 👇 https://youtu.be/X5iT_5n0UjQ?si=qTn55etTsdYlL8Rk Watch subscribe & share
Click below link 👇 https://youtu.be/X5iT_5n0UjQ?si=qTn55etTsdYlL8Rk Watch subscribe & share

chief secretary. ಟಿಪ್ಪಣಿ.pdf5.28 KB

Click below link 👇 https://youtu.be/NmmJMNuqwSQ?si=UVxJfoo7AGnMofpW Watch subscribe & share
Click below link 👇 https://youtu.be/NmmJMNuqwSQ?si=UVxJfoo7AGnMofpW Watch subscribe & share

Click below link 👇 https://youtu.be/Ph0iypAtvsY?si=MhqABw1D93Krpo14 Watch subscribe & share
Click below link 👇 https://youtu.be/Ph0iypAtvsY?si=MhqABw1D93Krpo14 Watch subscribe & share

Forever king 👑 in mysore..!! ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ Unforgettable king ever..!! HBD ೦೪/೦೬/೨೦೨೬ Use headphones 🎧 for best experience.... Click below link & follow us on Instagram 👇 https://www.instagram.com/reel/DZKjMNXgEkY/?igsh=MXN1c2xiZG5xdmxxbg== Watch follow & share

photo content

Click below link 👇 https://youtu.be/JX3g-f4E6hg?si=_mngXIWUTy1xTPUO Watch subscribe & share
Click below link 👇 https://youtu.be/JX3g-f4E6hg?si=_mngXIWUTy1xTPUO Watch subscribe & share

Click below link 👇 https://youtu.be/YhspgqENhcE?si=6w8LZCO5vUZMCOzy Watch subscribe & share
Click below link 👇 https://youtu.be/YhspgqENhcE?si=6w8LZCO5vUZMCOzy Watch subscribe & share

​"ಪ್ರತಿಯೊಬ್ಬ ವಿಜೇತನು ಒಂದಾನೊಂದು ಕಾಲದಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದನು; ಅವನಿಗೂ ಸೋಲಿನ ಭಯವಿತ್ತು, ಆದರೆ ಅವನು ನಿಲ್ಲದೆ ಮುನ್ನಡೆದ ಕಾರಣ ಇಂದು ಯಶಸ್ಸಿನ ಶಿಖರದಲ್ಲಿದ್ದಾನೆ."

My Instagram account Digital content creator Use headphones 🎧 for best experience.. ನಮ್ಮೂರ ಗೌಡರೆಂದು ರಾಜ ಗಂಭೀರ..... Click below link & follow us on Instagram 👇 https://www.instagram.com/reel/DZF1Egegwk3/?igsh=aHI1cmg1MG04NGI0 Watch follow & share maximum

Click below link 👇 https://youtu.be/E8cBx4Y4pm8?si=l1VZfEmXLNk9lt_D Watch subscribe & share
Click below link 👇 https://youtu.be/E8cBx4Y4pm8?si=l1VZfEmXLNk9lt_D Watch subscribe & share

Click below link 👇 https://youtu.be/aImD9Np-HlA?si=ryC-r83ldpyGrLyV Watch subscribe & share
Click below link 👇 https://youtu.be/aImD9Np-HlA?si=ryC-r83ldpyGrLyV Watch subscribe & share

ಬೆಟ್ಟದ ತುದಿಯನ್ನು ತಲುಪಿದವನು ಆಕಾಶದಿಂದ ಅಲ್ಲಿಗೆ ಬಿದ್ದವನಲ್ಲ; ಅವನು ದಾರಿಯುದ್ದಕ್ಕೂ ಕಾಲಿಗೆ ಮುಳ್ಳು ಚುಚ್ಚಿದರೂ, ದಣಿವಿನಿಂದ ಉಸಿರುಕಟ್ಟಿದರೂ, ಹೆದರಿ ಹಿಂದೆ ಸರಿಯದೆ "ಪ್ರತಿದಿನ ಒಂದೊಂದೇ ಹೆಜ್ಜೆ ಮುಂದೆ ಇಟ್ಟವನು". ಆದ್ದರಿಂದ, ನಿಮ್ಮ ಜೀವನದ ಅತ್ಯಂತ ಕೆಟ್ಟ ದಿನಗಳಲ್ಲೂ ನೀವು ಸೋಲೊಪ್ಪಿಕೊಳ್ಳದೆ ಪ್ರತಿದಿನ ಎದ್ದು ನಿಲ್ಲುತ್ತಿದ್ದರೆ, ನೀವು ಪ್ರಪಂಚದ ಅತ್ಯಂತ ಶಕ್ತಿಶಾಲಿ ಮನುಷ್ಯರ ಪಟ್ಟಿಗೆ ಸೇರುತ್ತೀರಿ.

ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರನಾಗ್ ಅಂತಾ..!! The voice of shankarnag Follow us on Instagram click below link to hear his voice 👇 https://www.instagram.com/reel/DZDNJwygy6T/?igsh=MWFtaWIyczc5eXU4eg== Watch follow & share