fa
Feedback
TET GPSTR & HSTR 2025-26 (Raghu education forum)

TET GPSTR & HSTR 2025-26 (Raghu education forum)

رفتن به کانال در Telegram

Description TET GPSTR & HSTR CHANNEL 2025-26 Youtube channel link https://www.youtube.com/@Raghueducationforum

نمایش بیشتر

📈 تحلیل کانال تلگرام TET GPSTR & HSTR 2025-26 (Raghu education forum)

کانال TET GPSTR & HSTR 2025-26 (Raghu education forum) (@gpstrtet) در بخش زبانی کانادایی بازیگری فعال است. در حال حاضر جامعه شامل 27 106 مشترک است و جایگاه 7 263 را در دسته آموزش و رتبه 15 425 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 27 106 مشترک جذب کرده است.

بر اساس آخرین داده‌ها در تاریخ 23 ژوئیه, 2026، کانال فعالیت پایداری دارد. در ۳۰ روز گذشته تغییر اعضا برابر 679 و در ۲۴ ساعت گذشته برابر 32 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 24.07% است و در ۲۴ ساعت نخست پس از انتشار، محتوا معمولاً 12.35% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 6 522 بازدید دریافت می‌کند. در اولین روز معمولاً 3 347 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 4 است.

📝 توضیح و سیاست محتوایی

نویسنده این فضا را محل بیان دیدگاه‌های شخصی توصیف می‌کند:
Description TET GPSTR & HSTR CHANNEL 2025-26 Youtube channel link https://www.youtube.com/@Raghueducationforum

به لطف به‌روزرسانی‌های پرتکرار (آخرین داده در تاریخ 24 ژوئیه, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

27 106
مشترکین
+3224 ساعت
+2157 روز
+67930 روز
آرشیو پست ها
ನಮ್ಮ ಸರ್ಕಾರವು 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದ್ದು, ಮಾನ್ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಶಿಕ್ಷಕರಾಗುವ ಕನಸು ಕಂಡಿರುವ ಸಾವಿರಾರು ಅಭ್ಯರ್ಥಿಗಳಿಗೆ ಸರ್ಕಾರ ಅವಕಾಶವನ್ನು ಕಲ್ಪಿಸಿದೆ. ಈ ನೇಮಕಾತಿಯಲ್ಲಿ ಟಿಇಟಿ ಅರ್ಹತೆ ಕಡ್ಡಾಯವಾಗಿದ್ದು, 6,967 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಹಾಗೂ 8,033 ಹುದ್ದೆಗಳನ್ನು ರಾಜ್ಯದ ಇತರೆ ಭಾಗಗಳಿಗೆ ಮೀಸಲಿರಿಸಿದೆ. ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ), ಸಹ ಶಿಕ್ಷಕರು (ಪ್ರೌಢಶಾಲೆ), ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಗಣಕ ವಿಜ್ಞಾನ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಈ ಅವಕಾಶದ ಸದುಪಯೋಗ ಪಡೆದುಕೊಳ್ಳಿ. ನಿಮ್ಮ ಶಿಕ್ಷಕರಾಗುವ ಕನಸಿಗೆ ನಮ್ಮ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ.

An amazing 3 kannada motivational stories for succes 👇 https://youtube.com/playlist?list=PLaky3hTF5dks&si=qjvh-zuGsI_FzQ70 Subscribe & Share maximum

Click below link 👇 https://youtu.be/EhjQV1SoWKg?si=b1bkKBSfY3CeyFw6 Watch subscribe & share
Click below link 👇 https://youtu.be/EhjQV1SoWKg?si=b1bkKBSfY3CeyFw6 Watch subscribe & share

Click below link 👇 https://youtu.be/6j0OFzSTRh8?si=EDfEMCrmXPTUbvGn Watch subscribe & share
Click below link 👇 https://youtu.be/6j0OFzSTRh8?si=EDfEMCrmXPTUbvGn Watch subscribe & share

ಭಯ ಪಡಬೇಡ, ನಾನು ಕೊಲ್ಲಲು ಬಂದಿಲ್ಲ 👇 https://youtu.be/BNbpzhx13PU?si=BOGUvVcmfuKZM8va ತಪ್ಪದೇ ನೋಡಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ನಲ್ಲಿ ತಪ್ಪದೇ ಬರೆಯಿರಿ

ಭಯ ಪಡಬೇಡ, ನಾನು ಕೊಲ್ಲಲು ಬಂದಿಲ್ಲ 👇 https://youtu.be/BNbpzhx13PU?si=BOGUvVcmfuKZM8va ತಪ್ಪದೇ ನೋಡಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ನಲ್ಲಿ ತಪ್ಪದೇ ಬರೆಯಿರಿ

New Doc 11-27-2025 21.15.pdf

☀️ನಿಗಮನ ಪದ್ದತಿ☀️ ============================ 🌎ಅಮೂರ್ತದಿಂದ ಮೂರ್ತ 🌎ಗೊತ್ತಲ್ಲದ್ದರಿಂದ ಗೊತ್ತದ್ದರೆಡರಗೆ 🌎ಸಾಮನ್ಯ ತತ್ವದಿಂದ ನಿರ್ದಿಷ್ಟ ತತ್ವದೆಡೆಗೆ 🌎ತತ್ವದಿಂದ ಉದಾಹರಣೆಗೆಯಡೆಗೆ

➡️ಅನುಗಮನ ಪದ್ದತಿ⬅️ ============================ 🌖 ಮೂರ್ತದಿಂದ ಅಮೂರ್ತದೆಡೆಗೆ 🌖ಉದಾಹರಣೆಯಿಂದ ತತ್ವದೆಡೆಗೆ 🌖ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ 🌖ನಿರ್ದಿಷ್ಟ ದೃಷ್ಟಾಂತದಿಂದ ಸಾರ್ವತ್ರಿಕ ತತ್ವದೆಡೆಗೆ

sticker.webp0.05 KB

"ನಮ್ಮ ಜೀವನದ ಪ್ರತಿಯೊಂದು ವಿಚಾರವನ್ನೂ ಜಗತ್ತಿಗೆ ಪ್ರದರ್ಶಿಸುವ ಅಗತ್ಯವಿಲ್ಲ. ನಮ್ಮ ಬಗ್ಗೆ ಇತರರಿಗೆ ಎಷ್ಟು ಕಡಿಮೆ ತಿಳಿದಿರುತ್ತದೆಯೋ, ನಮ್ಮ ಬದುಕು
"ನಮ್ಮ ಜೀವನದ ಪ್ರತಿಯೊಂದು ವಿಚಾರವನ್ನೂ ಜಗತ್ತಿಗೆ ಪ್ರದರ್ಶಿಸುವ ಅಗತ್ಯವಿಲ್ಲ. ನಮ್ಮ ಬಗ್ಗೆ ಇತರರಿಗೆ ಎಷ್ಟು ಕಡಿಮೆ ತಿಳಿದಿರುತ್ತದೆಯೋ, ನಮ್ಮ ಬದುಕು ಅಷ್ಟು ಸುಂದರವಾಗಿರುತ್ತದೆ. ಎಲ್ಲರ ಕಣ್ಣಿಗೆ ಬೀಳುವ ಗದ್ದಲದ ಬದುಕಿಗಿಂತ, ಗುಟ್ಟಾದ ಮತ್ತು ಶಾಂತವಾದ ಜೀವನವೇ ಹೆಚ್ಚು ನೆಮ್ಮದಿ ಹಾಗೂ ನಿಜವಾದ ಸಂತೋಷವನ್ನು ಕೊಡುತ್ತದೆ."

ನನಗೇ ಸ್ಪೂರ್ತಿಯಾಗಿದ್ದೇ ನನ್ನ ಬಡತನ, ಈಗ ನಾನೊಬ್ಬ ಸರ್ಕಾರಿ ಅಧಿಕಾರಿ, ನನ್ನಿಂದ ನೀವೂ Inspire ಆಗಿ, ತಪ್ಪದೇ ನೋಡಿ, click below link 👇 https://youtu.be/9qkHxa9oxhM?si=U_hqOZ8u-YgqxSmw ತಪ್ಪದೇ ವೀಡಿಯೋ ನೋಡಿ ಹಾಗೇ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ನಲ್ಲಿ ತಪ್ಪದೇ ಬರೆಯಿರಿ.

Click below link 👇 https://youtu.be/kIiAAqvgDvo?si=-ADRK7mrhlm_PGLg Watch subscribe & share
Click below link 👇 https://youtu.be/kIiAAqvgDvo?si=-ADRK7mrhlm_PGLg Watch subscribe & share

ಯಾವಾಗಲೂ ಮೊಬೈಲ್ ನಲ್ಲಿ ಕಾಲ ಹರಣ ಮಾಡುತಿದ್ದ ಆದಿತ್ಯ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ ಅಧ್ಬುತ ವೀಡಿಯೊ, ತಪ್ಪದೇ ನೋಡಿ, ಎಲ್ಲರಿಗೂ ಶೇರ್ ಮಾಡಿ 👇 https://youtu.be/uWo3l2f-P6c?si=5OqOT9-st1evKvrh ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ನಲ್ಲಿ ತಪ್ಪದೇ ಬರೆದು ತಿಳಿಸಿ.

Click below link 👇 https://youtu.be/ZnT7nHVtlpA?si=rzi-BFH5TBFrne-L Watch subscribe & share
Click below link 👇 https://youtu.be/ZnT7nHVtlpA?si=rzi-BFH5TBFrne-L Watch subscribe & share

ಕರ್ನಾಟಕ ರಾಜ್ಯ ಪತ್ರ.pdf1.82 MB

ರಾಜ್ಯ `ಸರ್ಕಾರಿ ನೌಕರರಿಗೆ' ಗುಡ್ ನ್ಯೂಸ್ : ರಸ್ತೆ ಅಪಘಾತ ವೈದ್ಯಕೀಯ ವೆಚ್ಚ ಮರುಪಾವತಿಗೆ ಸರ್ಕಾರ ಮಹತ್ವದ ಆದೇಶ