cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

Kannada Quiz 👍 👨‍🎨

All is well

Більше
Рекламні дописи
963
Підписники
Немає даних24 години
Немає даних7 днів
+530 днів

Триває завантаження даних...

Приріст підписників

Триває завантаження даних...

20240524181608kannada.pdf
Показати все...
ಸಾಮಾನ್ಯ ಜ್ಞಾನ.. 🔥ಪ್ರಪಂಚದಾದ್ಯಂತ ಚಲಾವಣೆಯಲ್ಲಿದ್ದ ವಿಜಯನಗರದ ನಾಣ್ಯಗಳನ್ನು ಏನೆಂದು ಕರೆಯುತ್ತಿದ್ದರು? - "ವರಾಹ ಅಥವಾ ಪಗೋಡ" 🔥ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? - ಜನಪ್ರತಿ ನಿಧಿ ಸರ್ಕಾರಕ್ಕಾಗಿ ಚಳುವಳಿ 🔥1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು? - "ಮುಂಬೈ" 🔥ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೇವೆಯಲ್ಲಿ ಮೀಸಲಾತಿ ಮೊಟ್ಟಮೊದಲು ಒದಗಿಸಿಕೊಟ್ಟ ದಕ್ಷಿಣ ಭಾರತದ ಸಂಸ್ಥಾನ ಯಾವುದು? - "ಮೈಸೂರು" 🔥ಕೃಷ್ಣದೇವರಾಯನ ರಾಜಗುರು ಯಾರು? - "ವ್ಯಾಸರಾಜ" 🔥ತಾಳಿಕೋಟೆ ಕದನ ನಡೆದಿದ್ದು ಯಾರ ನಡುವೆ? - ಬಹುಮನಿ ಸುಲ್ತಾನರು & ವಿಜಯನಗರ ಸಾಮ್ರಾಜ್ಯದವರು 🔥ಭಾರತ ದೇಶದ ಜೊತೆ ಪ್ರಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ ಯಾವುದು? - "ಪೋರ್ಚುಗಲ್" 🔥ಅಕ್ಬರನ ಆಸ್ಥಾನದ ನವರತ್ನರಲ್ಲಿ ಒಬ್ಬರಾದ ತಾನ್ ಸೇನ್ ಯಾವ ಕಲೆಯ ವಿದ್ವಾಂಸನಾಗಿದ್ದನು? - "ಸಂಗೀತ" 🔥ವಿಜಯನಗರಕ್ಕೆ ಭೇಟಿ ಕೊಟ್ಟ ನಿಕಲೋಕಾಂಟಿಯು? - "ಇಟಾಲಿಯನ್ ಪ್ರವಾಸಿ"
Показати все...
👍 4
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻 Upcoming Notification: ✍🏻📋✍🏻📋✍🏻📋✍🏻📋✍🏻 ★ ಹೊಸದಾಗಿ 700 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್.!! ★ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಅಜಾದ್ ಮಾದರಿ ಶಾಲೆಯಲ್ಲಿನ 700 ಶಿಕ್ಷಕರ ಹೊಸ ಹುದ್ದೆಗಳನ್ನು ಸೃಜಿಸಿ, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆಯು 23-05-2024 ರಂದು ಸಹಮತಿಸಿದೆ.!! ★ ಶೀಘ್ರದಲ್ಲಿಯೇ ಶಿಕ್ಷಕರ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ನಿರೀಕ್ಷಿಸಿ...!! ✍🏻📋✍🏻📋✍🏻📋✍🏻📋✍🏻
Показати все...
Фото недоступнеДивитись в Telegram
👉 25ನೇ ಮೇ ☘ ಅಂತಾರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ ================= 🐬1983 ರಲ್ಲಿ, ಮಾಜಿ US ಅಧ್ಯಕ್ಷ ರೊನಾಲ್ಡ್ ರೀಗನ್ ಮೇ 25 ಅನ್ನು ಯುನೈಟೆಡ್ ಸ್ಟೇಟ್ಸ್‌ನ ರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ ಎಂದು ಘೋಷಿಸಿದರು. 👦ಭಾರತದ ಸಂವಿಧಾನದಲ್ಲಿ ಮಕ್ಕಳನ್ನು ವಿಶೇಷ ಗಮನದಲ್ಲಿಟ್ಟುಕೊಂಡು ಐದು ವಿಧಿಗಳಿವೆ ಲೇಖನ 💢21A, 💢24, 💢39 & 💢45 ಮತ್ತು 51A (ಕೆ) 🍒ಆಪರೇಷನ್ ಸ್ಮೈಲ್ ಮುಸ್ಕಾನ್ ಮತ್ತು ಆಪರೇಷನ್ ಮಿಲಾಪ್ ಕಾಣೆಯಾದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ 🎁 ಆಪರೇಷನ್ ಸ್ಮೈಲ್ 🙂 ಹೈದರಾಬಾದ್ ಪೊಲೀಸರು 325 ಮಕ್ಕಳನ್ನು ರಕ್ಷಿಸಿದ್ದಾರೆ 🎁 ಆಪರೇಷನ್ ಮುಸ್ಕಾನ್ 🙂3914 ಮಕ್ಕಳನ್ನು ರಕ್ಷಿಸಿದ ತೆಲಂಗಾಣ ಪೊಲೀಸರು 🎁 ಆಪರೇಷನ್ ಮಿಲಾಪ್ 🙂 ದೆಹಲಿ ಪೊಲೀಸರು 333 ಮಕ್ಕಳನ್ನು ಮರುಹೊಂದಿಸಿದ್ದಾರೆ ✍ಎನ್‌ಸಿಆರ್‌ಬಿ ವರದಿಗಳ ಪ್ರಕಾರ ಅತಿ ಹೆಚ್ಚು ಮಕ್ಕಳ ಕಾಣೆಯಾದ ಪ್ರಕರಣಗಳು -- ಮಧ್ಯ ಪ್ರದೇಶ. =========== ☘ ಕಾಣೆಯಾದ ಮತ್ತು ಶೋಷಿತ ಮಕ್ಕಳಿಗಾಗಿ ಅಂತರಾಷ್ಟ್ರೀಯ ಕೇಂದ್ರ (ICMEC): 🧜‍♀ ರಚನೆ: ಮೇ 1998 🧜‍♀ ಪ್ರಧಾನ ಕಛೇರಿ: ಅಲೆಕ್ಸಾಂಡ್ರಿಯಾ, ವರ್ಜೀನಿಯಾ, USA 👬👬👬👬👬👬👬👬👬
Показати все...
🌺Note 🔥ಪ್ರಪಂಚದಾದ್ಯಂತ ಚಲಾವಣೆಯಲ್ಲಿದ್ದ ವಿಜಯನಗರದ ನಾಣ್ಯಗಳನ್ನು ಏನೆಂದು ಕರೆಯುತ್ತಿದ್ದರು? - "ವರಾಹ ಅಥವಾ ಪಗೋಡ" 🔥ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? - ಜನಪ್ರತಿ ನಿಧಿ ಸರ್ಕಾರಕ್ಕಾಗಿ ಚಳುವಳಿ 🔥1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು? - "ಮುಂಬೈ" 💐✍🏻💐✍🏻💐✍🏻💐✍🏻💐✍🏻💐
Показати все...
ಗುಜರಾತ್‌ನ ಗೇಮ್‌ ಝೋನ್‌ನಲ್ಲಿ ಅಗ್ನಿ ದುರಂತ: ಕನಿಷ್ಠ 20 ಸಾವು https://www.prajavani.net/news/india-news/many-killed-in-fire-broke-out-in-a-game-zone-in-gujrats-rajkot-2820863
Показати все...
BREAKING | ಗುಜರಾತ್‌ನ ಗೇಮ್‌ ಝೋನ್‌ನಲ್ಲಿ ಅಗ್ನಿ ದುರಂತ: ಕನಿಷ್ಠ 20 ಸಾವು

ಗುಜರಾತ್‌ನ ರಾಜ್‌ಕೋಟ್‌ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಅಗ್ನಿ ಅವಘಢದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಸುನೀಲ್ ಚೆಟ್ರಿ ಓದಿ: 👇 https://www.prajavani.net/sports/football/sunil-chhetri-to-retire-world-cup-qualifying-match-against-kuwait-on-june-6-2809041 #SunilChhetri
Показати все...
ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಸುನೀಲ್ ಚೆಟ್ರಿ

ಭಾರತದ ಫುಟ್‌ಬಾಲ್‌ ತಂಡದ ನಾಯಕ ಸುನೀಲ್ ಚೆಟ್ರಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಪಡೆಯುವುದಾಗಿ ಪ್ರಕಟಿಸಿದ್ದಾರೆ.

ಸಾಮಾನ್ಯ ಜ್ಞಾನ 🍀ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ? ಉತ್ತರ:- ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ 🍀ನಿಟ್ಟೂರಿನ ಶಾಸನದ ರಚನಾಕಾರ ? ಉತ್ತರ:- ಉಪಗುಪ್ತ 🍀ನಿಟ್ಟೂರಿನ ಶಾಸನದ ಲಿಪಿಕಾರ ? ಉತ್ತರ:- ಚಡಪ 🍀ಅಶೋಕ ಶಾಸನವನ್ನು ಮೊಟ್ಟ ಮೊದಲು ಓದಿದವರು ?? ಉತ್ತರ:- ಜೇಮ್ಸ್ ಪ್ರಿನ್ಸೆಪ್ 1837 🍀ತೆಲುಗಿನ ಪ್ರಥಮ ಶಾಸನ ? ಉತ್ತರ:- ಕಲಿಮಲ್ಲ ಶಾಸನ 🍀ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ಉತ್ತರ:- ಅಲಹಾ ಬಾದ್ ಸ್ತಂಭ ಶಾಸನ 🍀ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ? ಉತ್ತರ:- ಹರಿಷೇಣ 🍀ನರ್ಮದಾ ಬಚಾವೊ ಆಂದೋಲನ ಆರಂಭವಾದ ಸ್ಥಳ ಉತ್ತರ:- ಮಧ್ಯ ಪ್ರದೇಶ 🍀ಎರಡನೇ ಜೈನ ಮಂಡಳಿ ಎಲ್ಲಿ ನಡೆಯಿತು? ಉತ್ತರ:- ವಲ್ಲಭಿ 🍀ಗಾಂಧಿ ಭಾಗವಹಿಸಿದ ಮೊದಲ ಕಾಂಗ್ರೆಸ್ ಅಧಿವೇಶ ಯಾವುದು? ಉತ್ತರ:- 1901 ಕಲ್ಕತ ಅಧಿವೇಶನ
Показати все...