cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Більше
Рекламні дописи
430 147Підписники
+14824 години
+1 3597 днів
+5 03430 днів

Триває завантаження даних...

Приріст підписників

Триває завантаження даних...

👆🏻👆🏻👆🏻👆🏻👆🏻👆🏻👆🏻 Revised Final List: ✍🏻📋✍🏻📋✍🏻📋✍🏻 ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳು (ಪ್ರಕೃತಿ ಚಿಕಿತ್ಸೆ & ಯೋಗ)–10+5 ಹುದ್ದೆಗಳ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋
Показати все...
👆🏻👆🏻👆🏻👆🏻👆🏻👆🏻👆🏻 Revised Addl. List: ✍🏻📋✍🏻📋✍🏻📋✍🏻 ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳು (ಪ್ರಕೃತಿ ಚಿಕಿತ್ಸೆ & ಯೋಗ)–8+4 ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ ಇದೀಗ ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋
Показати все...
👆🏻👆🏻👆🏻👆🏻👆🏻👆🏻👆🏻👆🏻👆🏻 KAS Exam Time Table: ✍🏻📋✍🏻📋✍🏻📋✍🏻📋✍🏻 2024 ಜುಲೈ-21 ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ Prelims Exam ನ ವೇಳಾಪಟ್ಟಿಯು ಇದೀಗ ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋✍🏻
Показати все...
👆🏻👆🏻👆🏻👆🏻👆🏻👆🏻👆🏻👆🏻👆🏻 Steno D.V Postponed: ✍🏻📋✍🏻📋✍🏻📋✍🏻📋✍🏻 2024 ಏಪ್ರಿಲ್-27 ರಂದು ನಡೆಯಬೇಕಿದ್ದ ರಾಮನಗರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಯ ಅರ್ಹತಾ ಸ್ಪರ್ಧಾತ್ಮಕ ಪರೀಕ್ಷೆ (Skill Test) & Document Verification ನ್ನು ಕಾರಣಾಂತರದಿಂದ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು.!! ✍🏻📋✍🏻📋✍🏻📋✍🏻📋✍🏻
Показати все...
👆🏻👆🏻👆🏻👆🏻👆🏻👆🏻👆🏻👆🏻 Stenographers List: ✍🏻📋✍🏻📋✍🏻📋✍🏻📋 ರಾಮನಗರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ 27-04-2024 ರಂದು Skill Test & Document Verification ಗೆ ಹಾಜರಾಗಬೇಕಿತ್ತು, ಆದರೆ ಕಾರಣಾಂತರದಿಂದ ಇದೀಗ ಮುಂದೂಡಲಾಗಿದೆ.!! ✍🏻📋✍🏻📋✍🏻📋✍🏻📋✍🏻
Показати все...
👆🏻👆🏻👆🏻👆🏻👆🏻👆🏻👆🏻👆🏻 ★New Notification:★ ✍🏻📃✍🏻📃✍🏻📃✍🏻📃 ★ ಬೆಂಗಳೂರು ನಗರ ನ್ಯಾಯಾಲಯದಲ್ಲಿ Stenographers, Typist, Process Server & Peon ಸೇರಿದಂತೆ ಒಟ್ಟಾರೆ 133 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!! ★ ವಿದ್ಯಾರ್ಹತೆ: SSLC / PUC / ITI / Diploma ★ ವಯೋಮಿತಿ: 18-35 (OBC-38 & SC/ST-40) ★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-05-2024 ★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ‌ಓದಿ.!! ★ ವೆಬ್ ಸೈಟ್ ವಿಳಾಸ: 👇🏻👇🏻👇🏻👇🏻👇🏻👇🏻👇🏻👇🏻 https://bengaluru.dcourts.gov.in/online-recruitment-status/ ✍🏻📃✍🏻📃✍🏻📃✍🏻📃
Показати все...
👆🏻👆🏻👆🏻👆🏻👆🏻👆🏻👆🏻 Typist Select List: ✍🏻📋✍🏻📋✍🏻📋✍🏻 ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ-4,5,6 ,8 & 9 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
Показати все...