cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Більше
Рекламні дописи
434 466
Підписники
+21924 години
+1 6637 днів
+5 85730 днів
Час активного постингу

Триває завантаження даних...

Find out who reads your channel

This graph will show you who besides your subscribers reads your channel and learn about other sources of traffic.
Views Sources
Аналітика публікацій
ДописиПерегляди
Поширення
Динаміка переглядів
01
👆🏻👆🏻👆🏻👆🏻👆🏻👆🏻👆🏻👆🏻👆🏻 KPSC Upcoming Lists: ✍🏻📋✍🏻📋✍🏻📋✍🏻📋✍🏻 ⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ List ಗಳನ್ನು ನಿರೀಕ್ಷಿಸಬಹುದು...!! ⚫ FDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ (Additional Select List).!! ⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK) ಹುದ್ದೆಗಳ Provisional Select List.!! 🌟☘️🌟☘️🌟☘️🌟☘️🌟☘️🌟
83 74072Loading...
02
Media files
84 5351Loading...
03
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 Free Coaching 2nd List.?: ✍🏻📋✍🏻📋✍🏻📋✍🏻📋✍🏻📋 SC/ST Free Coaching ಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಆಯ್ಕೆಪಟ್ಟಿಯ ಕೌನ್ಸಿಲಿಂಗ್ ಇಂದು (20-05-2024 ) ಮುಕ್ತಾಯಗೊಂಡಿದೆ, ಇದರಲ್ಲಿ ಗೈರು ಹಾಜರಾದವರ ಸಂಖ್ಯೆಯ ಆಧಾರದ ಮೇಲೆ ಎರಡನೇ ಸುತ್ತಿನ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.!! ✍🏻📋✍🏻📋✍🏻📋✍🏻📋✍🏻
94 91143Loading...
04
Media files
91 1670Loading...
05
👆🏻👆🏻👆🏻👆🏻👆🏻👆🏻👆🏻👆🏻 ★ Age Relaxation.?: ★ 🌻🌳🌻🌳🌻🌳🌻🌳 ⚫ ನೇಮಕಾತಿಗೆ ವಯೋಮಿತಿಯ ಪರಿಮಿತಿ: ಪಜೀತಿ.!! ⚫ ಈ ವರ್ಷದ ಎಲ್ಲಾ ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ CM ಗೆ ಕೋರಲಾಗಿದೆ.! -ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸತೀಸ ಜಾರಕಿಹೊಳಿ ⚫ ಈಗಾಗಲೇ KAS ಸೇರಿದಂತೆ ಒಂದೆರಡು ನೇಮಕಾತಿಗೆ ಮಾತ್ರ ವಯೋಮಿತಿ ಸಡಿಲಿಕೆ ಮಾಡಲಾಗಿದೆ, KEA & KPSC ಯ ಉಳಿದ ನೇಮಕಾತಿಗಳಿಗೂ ವಯೋಮಿತಿ ಸಡಿಲಿಕೆ ಮಾಡಲು ವಿನಂತಿ.!! ⚫ ವಯೋಮಿತಿ ಹೆಚ್ಚಳಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ವಯೋಮಿತಿ ಮೀರುತ್ತಿರುವ ಲಕ್ಷಾಂತರ ಆಕಾಂಕ್ಷಿಗಳ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ, ಆ ಮೂಲಕ ವಯೋಮಿತಿ ಹೆಚ್ಚಿಸಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿ ಎಂದು ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!! ಕೃಪೆ: ಪ್ರಜಾವಾಣಿ ✍🏻🗒️✍🏻🗒️✍🏻🗒️✍🏻🗒️✍🏻🗒️
114 32263Loading...
06
Media files
106 7831Loading...
07
👆🏻👆🏻👆🏻👆🏻👆🏻👆🏻👆🏻👆🏻👆🏻 GTTC Application Link: ✍🏻📃✍🏻📃✍🏻📃✍🏻📃✍🏻 ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿ 76 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಲಿಂಕ್ ಪ್ರಕಟಿಸಲಾಗಿದೆ.!! 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kearecruitment_gttc/forms/login.aspx ✍🏻📃✍🏻📃✍🏻📃✍🏻📃✍🏻
115 512288Loading...
08
Media files
111 1963Loading...
09
👆🏻👆🏻👆🏻👆🏻👆🏻👆🏻👆🏻👆🏻👆🏻 ನ್ಯೂ ನೇಮಕಾತಿಗೆ ಕ್ಷಣಗಣನೆ: 🌳🪴🌳🪴🌳🪴🌳🪴🪴 ⚫ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!! ⚫ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 & SDAA ಹುದ್ದೆಗಳ ನೇಮಕಾತಿಗೆ ಇಂದು (18-05-2024 ರಂದು) KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು.!! ✍🏻💐✍🏻💐✍🏻💐✍🏻💐✍🏻💐✍🏻💐
133 776337Loading...
10
Media files
121 5552Loading...
11
👆🏻👆🏻👆🏻👆🏻👆🏻👆🏻👆🏻👆🏻 Revised Select List: ✍🏻📃✍🏻📃✍🏻📃✍🏻📃 ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ (Draughtsman Mechanical) 9 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ( Revised Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!! 🌻🍁🌻🍁🌻🍁🌻🍁🌻
130 0012Loading...
12
Media files
124 7630Loading...
13
Grade ‘C’ Stenographers Limited Departmental Competitive Examination, 2023 & 2024 (Paper-I): Uploading of Tentative Answer Keys along with Candidates’ Response Sheet(s).
129 38415Loading...
14
Junior Secretariat Assistant/ Lower Division Clerk Grade Limited Departmental Competitive Examination 2023 & 2024: Uploading of Tentative Answer Keys alongwith Candidates’ Response Sheet(s).
126 2034Loading...
15
Media files
125 8180Loading...
16
👆🏻👆🏻👆🏻👆🏻👆🏻👆🏻👆🏻👆🏻👆🏻 Upcoming Notification: ✍🏻💐✍🏻💐✍🏻💐✍🏻💐✍🏻 ⚫ ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿ 975 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಇದೀಗ ಸರಕಾರದ ಮಂಜೂರಾತಿಯನ್ನು ಕೋರಲಾಗಿದೆ.! ⚫ ಶೀಘ್ರದಲ್ಲಿಯೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ನಿರೀಕ್ಷಿಸಬಹುದು.!! ✍🏻💐✍🏻💐✍🏻💐✍🏻💐✍🏻💐
130 707552Loading...
17
Media files
125 6001Loading...
18
👆🏻👆🏻👆🏻👆🏻👆🏻👆🏻👆🏻👆🏻 FC Important Notice: ================= ⚫ OBC Free Coaching: ಮೊದಲ ಸುತ್ತಿನ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳು 2024 ಮೇ-22 ರೊಳಗಾಗಿ ಈ ಕೆಳಗಿನ ಲಿಂಕ್ ಬಳಸಿ Student Login ನಲ್ಲಿ Institute ಆಯ್ಕೆಮಾಡಿಕೊಳ್ಳಬೇಕು.!! 👇🏻👇🏻👇🏻👇🏻👇🏻👇🏻👇🏻👇🏻 http://164.100.133.164:81/Councelling2324/ ⚫ ಯಾವ ಯಾವ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದರ List ಈ PDF ನಲ್ಲಿದೆ.!! ⚫ ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳು ಗೈರು ಉಳಿದರೆ 2ನೇ ಸುತ್ತಿನ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು.!! ✍🏻📋✍🏻📋✍🏻📋✍🏻📋✍🏻
137 693306Loading...
19
Media files
130 2202Loading...
20
👆🏻👆🏻👆🏻👆🏻👆🏻👆🏻👆🏻👆🏻👆🏻 Institute Allotted List-II: =================== SC & ST Free Coaching: ಮೊದಲ ಸುತ್ತಿನ 2ನೇ ಸಂಸ್ಥೆ ಹಂಚಿಕೆ (Institute Allotted 2nd List) ಪಟ್ಟಿಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!! 👇🏻👇🏻👇🏻👇🏻👇🏻👇🏻👇🏻👇🏻👇🏻 https://swdservices.karnataka.gov.in/petccoaching/ 🌟💫🌟💫🌟💫🌟💫🌟
137 055114Loading...
21
Media files
131 9030Loading...
22
👆🏻👆🏻👆🏻👆🏻👆🏻👆🏻👆🏻👆🏻 VAO Date Extended: ✍🏻📋✍🏻📋✍🏻📋✍🏻📋 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನಂತರ Payment ಮಾಡುವ ಅಂತಿಮ ಅವಧಿಯನ್ನು 22-05-2024 ರ ವರೆಗೆ ವಿಸ್ತರಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
135 869216Loading...
23
Media files
131 2230Loading...
24
👆🏻👆🏻👆🏻👆🏻👆🏻👆🏻👆🏻👆🏻 RTO Date Extended: ✍🏻🗒️✍🏻🗒️✍🏻🗒️✍🏻🗒️ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಏಪ್ರಿಲ್-22 ರಿಂದ ಮೇ-21 ರ ವರೆಗೆ ಅರ್ಜಿ ಸಲ್ಲಿಸಲು ಇದ್ದ ಅವಧಿಯನ್ನು ಮುಂದೂಡಿ 2024 ಮೇ-2 ರಿಂದ ಜೂನ್-1 ರ ವರೆಗೆ ಎಂದು ಮರು ನಿಗದಿಪಡಿಸಲಾಗಿತ್ತು, ಅರ್ಜಿ ಇನ್ನೂ ಆರಂಭವಾಗಿರಲಿಲ್ಲ.!! ಆದರೆ ಇದೀಗ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ಮತ್ತೊಮ್ಮೆ ಮುಂದೂಡಲಾಗಿದೆ.!! ಸಂಪೂರ್ಣ ಅಧಿಸೂಚನೆಗಾಗಿ: 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30357 ✍🏻📋✍🏻📋✍🏻📋✍🏻📋✍🏻
140 319480Loading...
25
Media files
130 7041Loading...
26
👆🏻👆🏻👆🏻👆🏻👆🏻👆🏻👆🏻👆🏻👆🏻 ★ NDA ಗೆ ಅರ್ಜಿ ಸಲ್ಲಿಸಿ: ★ ✍🏻📋✍🏻📋✍🏻📋✍🏻📋✍🏻 ⚫ NDAಗೆ ಸೇರಬಯಸುವ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ.!! ⚫ ಕೇಂದ್ರ ಲೋಕಸೇವಾ ಆಯೋಗ(UPSC)ವು National Defense Academy (NDA) & Naval Academy Examination-2024 ಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! ⚫ Post Name: National Defence Academy, Naval Academy Exam ⚫ Number of Posts: 404 ⚫ Qualification: 12th Pass ⚫ ಅರ್ಜಿ ಸಲ್ಲಿಸಲು ಲಾಸ್ಟ್ ಡೇಟ್: 04-06-2024 ⚫ ಪರೀಕ್ಷಾ ದಿನಾಂಕ: 01-09-2024 ⚫ ವಿದ್ಯಾರ್ಹತೆ, ಪರೀಕ್ಷಾ ವಿಧಾನ, Syllabus, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಯ ವಿಧಾನ, ಇತ್ಯಾದಿಗಳ ಸಂಪೂರ್ಣ ಮಾಹಿತಿ ಈ PDFನಲ್ಲಿದೆ.!! 🌳🪴🌳🪴🌳🪴🌳🪴🌳
150 7421 076Loading...
27
Media files
136 3381Loading...
28
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 CDSE-2024 Notification: ⚜️🌟⚜️🌟⚜️🌟⚜️🌟⚜️🌟 ⚫ ಕೇಂದ್ರ ಲೋಕಸೇವಾ ಆಯೋಗ( UPSC) ವು ನಡೆಸಲಿರುವ Combined Defence Services Examination-I:2024 ನೇಮಕಾತಿ ಪರೀಕ್ಷೆಗೆ ಇದೀಗ ಅಧಿಸೂಚನೆ ಪ್ರಕಟಿಸಿದೆ.!! ⚫ Number of Vacancies: 459 ⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 04-06-2024 🌻🌟🌻🌟🔥🌟🌻🌟🌻🌟
143 927359Loading...
29
Media files
138 5011Loading...
30
👆🏻👆🏻👆🏻👆🏻👆🏻👆🏻👆🏻👆🏻 KPTCL JA Select List: 🔥💥🔥💥🔥💥🔥💥 KPTCL ನಲ್ಲಿನ ಕಿರಿಯ ಸಹಾಯಕ (Junior Assistant) ಮಿಕ್ಕುಳಿದ ವಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು KPTCL ಇದೀಗ ಪ್ರಕಟಿಸಿದೆ.!! 🔥💥🔥💥🔥💥🔥💥🔥
149 446172Loading...
31
👆🏻👆🏻👆🏻👆🏻👆🏻👆🏻👆🏻👆🏻 ★ JE(E) Counseling: ★ ✍🏻📃✍🏻📃✍🏻📃✍🏻📃 KPTCL ದಲ್ಲಿನ 84 JE (Electrical) ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ (Final Select List) ಯಲ್ಲಿರುವ ಅಭ್ಯರ್ಥಿಗಳಿಗೆ 2024 ಮೇ- 22 & 23 ರಂದು ಕೌನ್ಸಿಲಿಂಗ್ & ನೇಮಕಾತಿ ಆದೇಶ ನೀಡಲಾಗುತ್ತದೆ.!! ✍🏻📃✍🏻📃✍🏻📃✍🏻📃✍🏻
149 78551Loading...
32
Media files
147 2381Loading...
33
👆🏻👆🏻👆🏻👆🏻👆🏻👆🏻👆🏻👆🏻👆🏻 Document Verification: ✍🏻📋✍🏻📋✍🏻📋✍🏻📋✍🏻 ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿನ Peon ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜೂನ್-2 ರಂದು ನಡೆಸಲಾಗುವ Document Verification & Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻📋
148 89026Loading...
34
Media files
142 8450Loading...
35
👆🏻👆🏻👆🏻👆🏻👆🏻👆🏻👆🏻 OBC 1st Round List: =============== BANKING Free Coaching: OBC ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿ.!! ===============
154 441354Loading...
36
👆🏻👆🏻👆🏻👆🏻👆🏻👆🏻👆🏻 OBC 1st Round List: =============== UPSC (IAS) Free Coaching: OBC ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿ.!! ===============
155 566456Loading...
37
👆🏻👆🏻👆🏻👆🏻👆🏻👆🏻👆🏻👆🏻👆🏻 OBC Free Coaching List: ✍🏻📋✍🏻📋✍🏻📋✍🏻📋✍🏻 OBC Free Coachingಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಅಭ್ಯರ್ಥಿಗಳ ಆಯ್ಕೆಪಟ್ಟಿಯು (Coaching Institute ಆಯ್ಕೆಗಾಗಿ) ಇದೀಗ ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋✍🏻📋
151 414283Loading...
38
Media files
147 1684Loading...
39
BMTC Conductor ಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಿದ ದಿನಾಂಕದಂದು Website ನಲ್ಲಿ Application Link enable ಮಾಡದೇ, ಸಮಾರು ದಿನಗಳ ನಂತರ ಮಾಡಿದ್ದು ಹಾಗೂ ತಾಂತ್ರಿಕ ಸಮಸ್ಯೆಯನ್ನು ಕೂಡಾ ಇದೀಗ ಪರಿಹರಿಸಿರುವುದರಿಂದ ಅರ್ಜಿ ಸಲ್ಲಿಸುವ ಅವಧಿ ಕೇವಲ 15 ದಿನಗಳಿಗೆ ಮಾತ್ರ ಸೀಮಿತಗೊಳಿಸಿದಂತಾಗುತ್ತದೆ.!! ಆದ್ದರಿಂದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಮುಂದೂಡಲು KEA ಗೆ ಈ ಮೂಲಕ ವಿನಂತಿಸಲಾಗಿದೆ.!! 🙏🏻💐🙏🏻💐🙏🏻💐🙏🏻💐🙏🏻💐
159 953100Loading...
40
👆🏻👆🏻👆🏻👆🏻👆🏻👆🏻👆🏻👆🏻 BMTC Issue Resolved: ✍🏻📋✍🏻📋✍🏻📋✍🏻📋 ⚫ BMTC Conductor Application ದಲ್ಲಿ ಅಭ್ಯರ್ಥಿಗಳು Conductor Licence ನ್ನು 19-04-2024 ರ ಒಳಗೆ ಹೊಂದಿರಬೇಕು ಎಂದು ತೋರಿಸುತ್ತಿರುವ ತಾಂತ್ರಿಕ ಸಮಸ್ಯೆಯನ್ನು SR WORLD (ಸೇರಿದಂತೆ ಹಲವರು) KEA ಗಮನಕ್ಕೆ ತರಲಾಗಿತ್ತು.!! ⚫ ಇದೀಗ KEA ಯು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು (Technical issue resolved) Application ಕೊನೆ ದಿನದೊಳಗೆ Licence ಪಡೆದವರು ಕೂಡಾ ಇದೀಗ ಅಜಿ೯ ಸಲ್ಲಿಸಲು ಅವಕಾಶ ನೀಡಲಾಗಿದೆ, ಈಗ ಅರ್ಜಿ ಸಲ್ಲಿಸಿ.!! ⚫ ಮಾನ್ಯ KEA ಗೆ ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ವಿನಂತಿಸಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!! 👇🏻👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30997 ✍🏻📋✍🏻📋✍🏻📋✍🏻📋✍🏻
162 236199Loading...
👆🏻👆🏻👆🏻👆🏻👆🏻👆🏻👆🏻👆🏻👆🏻 KPSC Upcoming Lists: ✍🏻📋✍🏻📋✍🏻📋✍🏻📋✍🏻 ⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ List ಗಳನ್ನು ನಿರೀಕ್ಷಿಸಬಹುದು...!! ⚫ FDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ (Additional Select List).!! ⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK) ಹುದ್ದೆಗಳ Provisional Select List.!! 🌟☘️🌟☘️🌟☘️🌟☘️🌟☘️🌟
Показати все...
Фото недоступнеДивитись в Telegram