GPSTR / TET/ HSTR - KHOT SIR
Відкрити в Telegram
6 290
Підписники
+724 години
+457 днів
+14130 день
Архів дописів
🌎🌺ಮಾಹಿತಿ ವೇದಿಕೆ🌺🌍 ( ಗೋವಿಂದ ರೆಡ್ಡಿ ):
🌺 "ಬೀಜ್ ಬಚಾವೋ ಆಂದೋಲನ"ದ ಗುರಿ ಏನು
1.ರಾಸಾಯನಿಕ ಬಳಸದೆ ಬೆಳೆ ರಕ್ಷಣೆ✅
2 .ರಾಸಾಯನಿಕ ಬಳಸಿ ಬೆಳೆ ರಕ್ಷಣೆ
3. ಬೆಳೆ ರಕ್ಷಣೆ
4.ಅತಿಯಾದ ನೀರಿನ ಬಳಕೆಯಿಂದ ಬೆಳೆ ರಕ್ಷಣೆ
🌺 ಭಾರತದಲ್ಲಿ "ರಾಲಿ ಫಾರ್ ವ್ಯಾಲಿ" ಕಾರ್ಯಕ್ರಮವನ್ನು ಆಯೋಜಿಸಿರುವುದು ಈ ಸಮಸ್ಯೆಯನ್ನು ಎತ್ತಿ ಹಿಡಿಯಲು
A.ಪರಿಸರದ ಅವನತಿ
B.ಜೀವ ವೈವಿಧ್ಯತೆ
C. ಸ್ಥಳಾಂತರಗೊಂಡ ಜನರ ಪುನರ್ವಸತಿ ✅
D.ಕೃಷಿ ಭೂಮಿಯ ನಷ್ಟ
🌺 ಟೋಕಿಯೊ ಪ್ಯಾರಾಓಲಿಂಪಿಕ್ಸ್ 2020ರ ಭಾರತದ ಧೈಯ ಗೀತೆಯನ್ನು ಯಾರು ರಚಿಸಿದರು.?
A.ವರುಣ್ ಮಿಶ್ರ
B.ಸಂಜೀವ್ ಸಿಂಗ್✅
C.ಮಾಧವಿದಾಸ್
D.ಹೃದಯ್ ಭಾಟಿಯ
🌺 ಉಪಗ್ರಹ ಟೆಲಿಫೋನ್‌ಗಳನ್ನು ಹೊಂದಿರುವ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವು ಯಾವುದು ?
A.ಬಂಡೀಪುರ
B.ಸೈಲೆಂಟ್ ವ್ಯಾಲಿ
C ಪೆಂಚ್
D.ಕಾಜಿರಂಗ ✅
( Kaziranga National Park (KNP) in Assam )
🌸 ಭಾರತದಿಂದ ಅಪಾಯ ರಹಿತ "ನಾನೋ ನೈಟ್ರೋಜೆನ್ ಜಲ ಗೊಬ್ಬರ"ವನ್ನು ಯಾವ ದೇಶವು ಆಮದು ಮಾಡಿಕೊಂಡಿದೆ ?
A.ನೇಪಾಳ
B.ಬಾಂಗ್ಲಾದೇಶ
C.ಭೂತಾನ
D.ಶ್ರೀಲಂಕಾ ✅
🌸 ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ , ತಮಿಳು ಚಿತ್ರರಂಗದ ಪಿತಾಮಹ ಯಾರು ?
A.ಅರ್ದೇಶಿರ್ ಇರಾನಿ
B. ರಘುಪತಿ ವೆಂಕಯ್ಯ ನಾಯ್ಡು
C. ರಂಗಸ್ವಾಮಿ ನಟರಾಜ್ ಮುದಲಿಯಾರ ✅
D.ಜೋಸೆಫ್ ಚೆಯ್ಯ ಡೇನಿಯಲ್ ನಾಡರ
🌸 ದಕ್ಷಿಣ ಭಾರತದಲ್ಲಿ ನಿರ್ಮಾಣವಾಗಿ ಬಿಡುಗಡೆಯಾದ ಮೊದಲ ಚಲನಚಿತ್ರವು ಯಾವುದು ?
A.ಕಾಳಿದಾಸ
B.ಲಂಕಾ ದಹನಮ್
C.ಕಾಳಿಂಗ ಮರ್ಧನಮ್
D.ಕೀಚಕ ವಧಮ್ ✅
🌸 ಭಾರತದ ಪ್ರಥಮ ಬಹು ಭಾಷಾ ಟಾಕಿ ಚಿತ್ರವು ಯಾವುದು ?
A.ಭಕ್ತ ಚೇತನ
B.ಕಾಳಿದಾಸ ✅
C.ಸಂಪೂರ್ಣ ರಾಮಾಯಣ
D.ಕುರುಕ್ಷೇತ್ರಂ
🌸 ಜಗತ್ತಿನ ಅತ್ಯಂತ ದೊಡ್ಡ ಮುಖಜ ಭೂಮಿಗಳ ಪಟ್ಟಿಯಲ್ಲಿ , ಗಂಗಾ -ಯಮುನಾ ಮುಖಜ ಭೂಮಿಯು ಎಷ್ಟನೆಯ ಸ್ಥಾನದಲ್ಲಿದೆ ?
A.ಮೊದಲನೆಯದು ✅
B.ಎರಡನೆಯದು
C.ಮೂರನೆಯದು
D.ನಾಲ್ಕನೆಯದು
🌸 ಪೂರ್ವ ಘಟ್ಟಗಳಿಗೆ ಹೋಲಿಸಿದರೆ , ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಹಾಗೆ ಯಾವ ಹೇಳಿಕೆ ತಪ್ಪಾಗಿದೆ ?
A.ಕಿರಿದಾದ ಶಿಖರಗಳು ✅
B.ಚಂಡಮಾರುತ ಕಡಿಮೆ
C.ನೈಋತ್ಯ ಮಾನ್ಸೂನ್ ತೀವ್ರ
D.ಕಿರಿದಾದ ಕರಾವಳಿ
🌸 ಕರ್ನಾಟಕದ ಯಾವ ಸಮುದ್ರ ತೀರದಲ್ಲಿ ಸುರಕ್ಷತೆಗಾಗಿ ಬಲೆಯನ್ನು ಹಾಗೂ ಎಚ್ಚರಿಕೆಗಾಗಿ ಕೆಂಪು ಬಾವುಟವನ್ನು ನೆಡಲಾಗಿದೆ ?
A.ಮರವಂತೆ ಸಮುದ್ರ ತೀರ
B.ಸೋಮೇಶ್ವರ ಸಮುದ್ರ ತೀರ
C.ಓಂ ಬೀಚ್
D.ಮಲ್ಪೆ ಸಮುದ್ರ ತೀರ ✅
🌸 ದಕ್ಷಿಣ ಭಾರತದಲ್ಲಿ ದೊರೆತಿರುವ ಅತ್ಯಂತ ಹಳೆಯ ಕಬ್ಬಿಣ ಶಿಲಾಯುಗದ ಪುರಾವೆಯು ಎಲ್ಲಿ ದೊರೆತಿದೆ ?
A.ಅರಿಕಮೇಡು
B.ಆದಿಚನಲ್ಲೂರು
C. ಕಾಂಚಿಪುರಂ
D.ಹಲ್ಲೂರು ✅
🌸 ಅಶೋಕನ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿ ಮೂರು ಸಾಮ್ರಾಜ್ಯಗಳಲ್ಲಿ ಯಾವುದು ಒಂದಾಗಿರಲಿಲ್ಲ ?
A.ಚೇರ
B.ಶಾತವಾಹನ ✅
C.ಪಾಂಡ್ಯ
D.ಚೋಳ
🌸 ಸಿದ್ಧಾರ್ಥ ಗೌತಮನಿಗೆ 'ಬುದ್ಧ' ( ಜ್ಞಾನೋದಯವನ್ನು ಪಡೆದವನು) ಎನ್ನುವ ಅಭಿದಾನವು ಯಾವಾಗ ದೊರೆಯಿತು ?
A.ಬುದ್ಧ ಮರಣಿಸಿದ ಕೂಡಲೇ ದೊರೆಯಿತು.
B.ಬುದ್ಧ ಬದುಕಿದ್ದಾಗಲೆ ದೊರೆಯಿತು
C.ಬುದ್ಧ ಮರಣಿಸಿ ಸಾವಿರ ವರ್ಷಗಳಾದ ಮೇಲೆ
D.ಬುದ್ಧ ಮರಣಿಸಿ ಕೆಲವು ಶತಮಾನಗಳ ನಂತರ ✅
🌸 ಜಯನಗರ್ - ಕುರ್ತಾ ಅಂತಾರಾಷ್ಟ್ರೀಯ ಗಡಿ ಸಂಪರ್ಕ ರೈಲ್ವೆ ಮಾರ್ಗವು ಇತ್ತೀಚೆಗೆ ಉದ್ಘಾಟನೆಯಾಯಿತು.ಕುರ್ತಾ ಯಾವ ದೇಶದಲ್ಲಿದೆ ?
A.ನೇಪಾಳ ✅
B.ಭೂತಾನ್
C.ಬಾಂಗ್ಲಾದೇಶ
D.ಮಯನ್ಮಾರ್
Вже доступно! Дослідження Telegram за 2025 — головні інсайти року 
