es
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Ir al canal en Telegram

Only for science and Mathematics teacher group

Mostrar más
6 290
Suscriptores
+724 horas
+457 días
+14130 días
Archivo de publicaciones
photo content

photo content

photo content

photo content

photo content

photo content

photo content

photo content

photo content

🌎🌺ಮಾಹಿತಿ ವೇದಿಕೆ🌺🌍 ( ಗೋವಿಂದ ರೆಡ್ಡಿ ): 🌺 "ಬೀಜ್ ಬಚಾವೋ ಆಂದೋಲನ"ದ ಗುರಿ ಏನು 1.ರಾಸಾಯನಿಕ ಬಳಸದೆ ಬೆಳೆ ರಕ್ಷಣೆ✅ 2 .ರಾಸಾಯನಿಕ ಬಳಸಿ ಬೆಳೆ ರಕ್ಷಣೆ 3. ಬೆಳೆ ರಕ್ಷಣೆ 4.ಅತಿಯಾದ ನೀರಿನ ಬಳಕೆಯಿಂದ ಬೆಳೆ ರಕ್ಷಣೆ 🌺 ಭಾರತದಲ್ಲಿ "ರಾಲಿ ಫಾರ್ ವ್ಯಾಲಿ" ಕಾರ್ಯಕ್ರಮವನ್ನು ಆಯೋಜಿಸಿರುವುದು ಈ ಸಮಸ್ಯೆಯನ್ನು ಎತ್ತಿ ಹಿಡಿಯಲು A.ಪರಿಸರದ ಅವನತಿ B.ಜೀವ ವೈವಿಧ್ಯತೆ C. ಸ್ಥಳಾಂತರಗೊಂಡ ಜನರ ಪುನರ್ವಸತಿ ✅ D.ಕೃಷಿ ಭೂಮಿಯ ನಷ್ಟ 🌺 ಟೋಕಿಯೊ ಪ್ಯಾರಾಓಲಿಂಪಿಕ್ಸ್ 2020ರ ಭಾರತದ ಧೈಯ ಗೀತೆಯನ್ನು ಯಾರು ರಚಿಸಿದರು.? A.ವರುಣ್ ಮಿಶ್ರ B.ಸಂಜೀವ್ ಸಿಂಗ್✅ C.ಮಾಧವಿದಾಸ್ D.ಹೃದಯ್ ಭಾಟಿಯ 🌺 ಉಪಗ್ರಹ ಟೆಲಿಫೋನ್‌ಗಳನ್ನು ಹೊಂದಿರುವ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವು ಯಾವುದು ? A.ಬಂಡೀಪುರ B.ಸೈಲೆಂಟ್ ವ್ಯಾಲಿ C ಪೆಂಚ್ D.ಕಾಜಿರಂಗ ✅ ( Kaziranga National Park (KNP) in Assam ) 🌸 ಭಾರತದಿಂದ ಅಪಾಯ ರಹಿತ "ನಾನೋ ನೈಟ್ರೋಜೆನ್ ಜಲ ಗೊಬ್ಬರ"ವನ್ನು ಯಾವ ದೇಶವು ಆಮದು ಮಾಡಿಕೊಂಡಿದೆ ? A.ನೇಪಾಳ B.ಬಾಂಗ್ಲಾದೇಶ C.ಭೂತಾನ D.ಶ್ರೀಲಂಕಾ ✅ 🌸 ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ , ತಮಿಳು ಚಿತ್ರರಂಗದ ಪಿತಾಮಹ ಯಾರು ? A.ಅರ್ದೇಶಿರ್ ಇರಾನಿ B. ರಘುಪತಿ ವೆಂಕಯ್ಯ ನಾಯ್ಡು C. ರಂಗಸ್ವಾಮಿ ನಟರಾಜ್ ಮುದಲಿಯಾರ ✅ D.ಜೋಸೆಫ್ ಚೆಯ್ಯ ಡೇನಿಯಲ್ ನಾಡರ 🌸 ದಕ್ಷಿಣ ಭಾರತದಲ್ಲಿ ನಿರ್ಮಾಣವಾಗಿ ಬಿಡುಗಡೆಯಾದ ಮೊದಲ ಚಲನಚಿತ್ರವು ಯಾವುದು ? A.ಕಾಳಿದಾಸ B.ಲಂಕಾ ದಹನಮ್ C.ಕಾಳಿಂಗ ಮರ್ಧನಮ್ D.ಕೀಚಕ ವಧಮ್ ✅ 🌸 ಭಾರತದ ಪ್ರಥಮ ಬಹು ಭಾಷಾ ಟಾಕಿ ಚಿತ್ರವು ಯಾವುದು ? A.ಭಕ್ತ ಚೇತನ B.ಕಾಳಿದಾಸ ✅ C.ಸಂಪೂರ್ಣ ರಾಮಾಯಣ D.ಕುರುಕ್ಷೇತ್ರಂ 🌸 ಜಗತ್ತಿನ ಅತ್ಯಂತ ದೊಡ್ಡ ಮುಖಜ ಭೂಮಿಗಳ ಪಟ್ಟಿಯಲ್ಲಿ , ಗಂಗಾ -ಯಮುನಾ ಮುಖಜ ಭೂಮಿಯು ಎಷ್ಟನೆಯ ಸ್ಥಾನದಲ್ಲಿದೆ ? A.ಮೊದಲನೆಯದು ✅ B.ಎರಡನೆಯದು C.ಮೂರನೆಯದು D.ನಾಲ್ಕನೆಯದು 🌸 ಪೂರ್ವ ಘಟ್ಟಗಳಿಗೆ ಹೋಲಿಸಿದರೆ , ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಹಾಗೆ ಯಾವ ಹೇಳಿಕೆ ತಪ್ಪಾಗಿದೆ ? A.ಕಿರಿದಾದ ಶಿಖರಗಳು ✅ B.ಚಂಡಮಾರುತ ಕಡಿಮೆ C.ನೈಋತ್ಯ ಮಾನ್ಸೂನ್ ತೀವ್ರ D.ಕಿರಿದಾದ ಕರಾವಳಿ 🌸 ಕರ್ನಾಟಕದ ಯಾವ ಸಮುದ್ರ ತೀರದಲ್ಲಿ ಸುರಕ್ಷತೆಗಾಗಿ ಬಲೆಯನ್ನು ಹಾಗೂ ಎಚ್ಚರಿಕೆಗಾಗಿ ಕೆಂಪು ಬಾವುಟವನ್ನು ನೆಡಲಾಗಿದೆ ? A.ಮರವಂತೆ ಸಮುದ್ರ ತೀರ B.ಸೋಮೇಶ್ವರ ಸಮುದ್ರ ತೀರ C.ಓಂ ಬೀಚ್ D.ಮಲ್ಪೆ ಸಮುದ್ರ ತೀರ ✅ 🌸 ದಕ್ಷಿಣ ಭಾರತದಲ್ಲಿ ದೊರೆತಿರುವ ಅತ್ಯಂತ ಹಳೆಯ ಕಬ್ಬಿಣ ಶಿಲಾಯುಗದ ಪುರಾವೆಯು ಎಲ್ಲಿ ದೊರೆತಿದೆ ? A.ಅರಿಕಮೇಡು B.ಆದಿಚನಲ್ಲೂರು C. ಕಾಂಚಿಪುರಂ D.ಹಲ್ಲೂರು ✅ 🌸 ಅಶೋಕನ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿ ಮೂರು ಸಾಮ್ರಾಜ್ಯಗಳಲ್ಲಿ ಯಾವುದು ಒಂದಾಗಿರಲಿಲ್ಲ ? A.ಚೇರ B.ಶಾತವಾಹನ ✅ C.ಪಾಂಡ್ಯ D.ಚೋಳ 🌸 ಸಿದ್ಧಾರ್ಥ ಗೌತಮನಿಗೆ 'ಬುದ್ಧ' ( ಜ್ಞಾನೋದಯವನ್ನು ಪಡೆದವನು) ಎನ್ನುವ ಅಭಿದಾನವು ಯಾವಾಗ ದೊರೆಯಿತು ? A.ಬುದ್ಧ ಮರಣಿಸಿದ ಕೂಡಲೇ ದೊರೆಯಿತು. B.ಬುದ್ಧ ಬದುಕಿದ್ದಾಗಲೆ ದೊರೆಯಿತು C.ಬುದ್ಧ ಮರಣಿಸಿ ಸಾವಿರ ವರ್ಷಗಳಾದ ಮೇಲೆ D.ಬುದ್ಧ ಮರಣಿಸಿ ಕೆಲವು ಶತಮಾನಗಳ ನಂತರ ✅ 🌸 ಜಯನಗರ್‌ - ಕುರ್ತಾ ಅಂತಾರಾಷ್ಟ್ರೀಯ ಗಡಿ ಸಂಪರ್ಕ ರೈಲ್ವೆ ಮಾರ್ಗವು ಇತ್ತೀಚೆಗೆ ಉದ್ಘಾಟನೆಯಾಯಿತು.ಕುರ್ತಾ ಯಾವ ದೇಶದಲ್ಲಿದೆ ? A.ನೇಪಾಳ ✅ B.ಭೂತಾನ್ C.ಬಾಂಗ್ಲಾದೇಶ D.ಮಯನ್ಮಾರ್‌

photo content

Super lines...

1-PUC-IST_geog_kan_compressed.pdf

Most Important notes

DDT ಒಂದು..?
Anonymous voting

5_6262471434677781308.pdf

photo content

Photo from Ajay Khot
Photo from Ajay Khot

Pl don't take tension any one.. Be cool.. All of You