uk
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Відкрити в Telegram

Only for science and Mathematics teacher group

Показати більше
6 217
Підписники
+624 години
+567 днів
+10730 день
Архів дописів
Try now

Try now
Try now

Find angle POQ
Find angle POQ

Find x?
Find x?

Try now
Try now

KAR-TET Hall Ticket: ✍🏻🗒️✍🏻🗒️✍🏻🗒️✍🏻🗒️ 2025 ಡಿಸೆಂಬರ್ -07 ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2025 ರ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!! https://sts.karnataka.gov.in/TET/ ✍🏻🗒️✍🏻🗒️✍🏻🗒️✍🏻🗒️✍🏻

🔥🔥KARTET HALL TICKET AVAILABLE IN WEBSITE 🔥🔥🔥

photo content

ಒಂದು ಸಲ ಈ ಬಾರಿ try ಮಾಡಿ
ಒಂದು ಸಲ ಈ ಬಾರಿ try ಮಾಡಿ

photo content

photo content

photo content

BE ALERT ALERT ALERT.... ಶಿಕ್ಷಕರಾಗಲು ಹೊರಟಿರುವ ತಮಗೆ ಒಂದು ಕಿವಿ ಮಾತು... 👉 ಸರ್ಕಾರದಿಂದ 2026 ರ ಜನೆವರಿ, ಪೆಬ್ರುವಾರಿ ತಿಂಗಳಿನಲ್ಲಿ ತುಂಬಾ ನೇಮಕಾತಿಗೆ ಸಂಬಂಧ ಪಟ್ಟ ಅಧಿಸೂಚನೆಗಳು ಬರಲಿವೆ. 👉 ಈಗಾಗಲೇ ಸರ್ಕಾರ ತುಂಬಾ ತ್ವರಿತ ಗತಿಯಲ್ಲಿ ನೇಮಕಾತಿಗಾಗಿ ಸಿದ್ಧತೆ ನಡೆಸುತ್ತಿದೆ.. 👉 ನಿಮಗೆ ಗೊತ್ತಿರಲಿ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಅಧಿಸೂಚನೆ ಖಚಿತ. 👉 ದಯವಿಟ್ಟು ಇಂದಿನಿಂದಲೇ ಅಭ್ಯಾಸ ಪ್ರಾರಂಭಿಸಿ ಏಕೆಂದರೆ ತುಂಬಾ ಸ್ಪರ್ಧೆ ಇದೆ. 👉 ಈಗಾಗಲೇ ಸಾಕಷ್ಟು ಮುನ್ಸೂಚನೆ ಸರ್ಕಾರದಿಂದ ಸಿಕ್ಕಿದೆ ಎಂದಾಗ ಜಾಗೃತರಾಗಬೇಕು. 👉 ಅಧಿಸೂಚನೆಗಾಗಿ ಕಾಯಬೇಡಿ ಅರ್ಜಿ ಕರೆದ ಮೇಲೆ ಓದಿದ್ದರೆ ಆಯ್ತು ಎನ್ನುವ ಸೋಮಾರಿತನ ಈಗಿನಂದಲೇ ಬಿಟ್ಟು ಬಿಡಿ.. 👉 ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. 👉 ಇಲ್ಲಿವರೆಗೆ ಏನು ಮಾಡಿದೇರಿ ಎಂಬುದರ ಬಗ್ಗೆ ತಲೆ ಕೇಡಿಸಿಕೊಳ್ಳಬೇಡಿ... 👉 ಮುಂದೆ ಇರುವ ಅವಕಾಶಗಳ ಬಗ್ಗೆ ಸ್ವಲ್ಪ ಗಮನವಿರಲಿ. 👉 ಒಂದು ಸಲಾ ಕಣ್ಣು ಮುಚ್ಚಿ ವಿಚಾರಿಸಿ ನಿಮ್ಮ ಮನೆ, ನಿಮಗೆ ಕಳಿಸಿದವರು, ನಿಮ್ಮ ಕಷ್ಟಗಳು... ಇವುಗಳಿಗೆ ಪರಿಹಾರ ಸಿಗಬೇಕಾದರೆ ನೀವು ಓದಲೇ ಬೇಕು... 👉 ನಿಮಗಾಗಿ ಸರ್ಕಾರಿ ಶಾಲೆಗಳು ಕಾಯುತ್ತಿವೆ... ಮಕ್ಕಳು ನಿಮ್ಮ ಆಗಮನಕ್ಕೆ ಕಾಯುತ್ತಿದ್ದಾರೆ.... ಇವರಿಗಾಗಿಯಾದರು ನೀವು ಓದಲೇ ಬೇಕು.... 👉 ಬರುವ ಪರೀಕ್ಷೆಗಳು ತುಂಬಾ ಕಠಿಣ ಇರುವ ಸಾಧ್ಯತೆ ತುಂಬಾ ಇದೆ.. ಈಗಿನಿಂದಲೇ ನಿಮ್ಮ ತಯಾರಿ ಇದ್ರೆ ಮಾತ್ರ ಬರುವ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಕ್ಕೆ ಸಾಧ್ಯವಿದೆ. 👉 ಸಮಯ, ಅವಕಾಶಗಳು ಯಾರಿಗಾಗಿಯೂ ಕಾಯುವುದಿಲ್ಲ ನಾವೇ ಅವುಗಳನ್ನು ಬಳಸಬೇಕು.... 👉 ನಿಮ್ಮ ಮುಂದಿನ ಭವಿಷ್ಯ ಈ ಬರುವ 5 ತಿಂಗಳಿನಲ್ಲಿ ನಿರ್ಧಾರ ಆಗುತ್ತದೆ... 👉 ಒಂದು ಸಲಾ ಮನಸ್ಸು ಮಾಡಿ ಏಕೆಂದರೆ ಮನಸ್ಸು ಒಂದಿದ್ದರೆ ಏನೆಲ್ಲಾ ಸಾಧಿಸಬಹುದು..... ಧನ್ಯವಾದಗಳು.... ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ..

Don't Miss it...
Don't Miss it...

Document from 🌿ಓ ಪರಿಸರವೇ ನಿನಗೊಂದು ನಮನ 🌿