GPSTR / TET/ HSTR - KHOT SIR
Open in Telegram
6 217
Subscribers
+624 hours
+567 days
+10730 days
Posts Archive
KAR-TET Hall Ticket:
✍🏻🗒️✍🏻🗒️✍🏻🗒️✍🏻🗒️
2025 ಡಿಸೆಂಬರ್ -07 ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2025 ರ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
https://sts.karnataka.gov.in/TET/
✍🏻🗒️✍🏻🗒️✍🏻🗒️✍🏻🗒️✍🏻
BE ALERT ALERT ALERT....
ಶಿಕ್ಷಕರಾಗಲು ಹೊರಟಿರುವ ತಮಗೆ ಒಂದು ಕಿವಿ ಮಾತು...
👉 ಸರ್ಕಾರದಿಂದ 2026 ರ ಜನೆವರಿ, ಪೆಬ್ರುವಾರಿ ತಿಂಗಳಿನಲ್ಲಿ ತುಂಬಾ ನೇಮಕಾತಿಗೆ ಸಂಬಂಧ ಪಟ್ಟ ಅಧಿಸೂಚನೆಗಳು ಬರಲಿವೆ.
👉 ಈಗಾಗಲೇ ಸರ್ಕಾರ ತುಂಬಾ ತ್ವರಿತ ಗತಿಯಲ್ಲಿ ನೇಮಕಾತಿಗಾಗಿ ಸಿದ್ಧತೆ ನಡೆಸುತ್ತಿದೆ..
👉 ನಿಮಗೆ ಗೊತ್ತಿರಲಿ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಅಧಿಸೂಚನೆ ಖಚಿತ.
👉 ದಯವಿಟ್ಟು ಇಂದಿನಿಂದಲೇ ಅಭ್ಯಾಸ ಪ್ರಾರಂಭಿಸಿ ಏಕೆಂದರೆ ತುಂಬಾ ಸ್ಪರ್ಧೆ ಇದೆ.
👉 ಈಗಾಗಲೇ ಸಾಕಷ್ಟು ಮುನ್ಸೂಚನೆ ಸರ್ಕಾರದಿಂದ ಸಿಕ್ಕಿದೆ ಎಂದಾಗ ಜಾಗೃತರಾಗಬೇಕು.
👉 ಅಧಿಸೂಚನೆಗಾಗಿ ಕಾಯಬೇಡಿ ಅರ್ಜಿ ಕರೆದ ಮೇಲೆ ಓದಿದ್ದರೆ ಆಯ್ತು ಎನ್ನುವ ಸೋಮಾರಿತನ ಈಗಿನಂದಲೇ ಬಿಟ್ಟು ಬಿಡಿ..
👉 ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ.
👉 ಇಲ್ಲಿವರೆಗೆ ಏನು ಮಾಡಿದೇರಿ ಎಂಬುದರ ಬಗ್ಗೆ ತಲೆ ಕೇಡಿಸಿಕೊಳ್ಳಬೇಡಿ...
👉 ಮುಂದೆ ಇರುವ ಅವಕಾಶಗಳ ಬಗ್ಗೆ ಸ್ವಲ್ಪ ಗಮನವಿರಲಿ.
👉 ಒಂದು ಸಲಾ ಕಣ್ಣು ಮುಚ್ಚಿ ವಿಚಾರಿಸಿ ನಿಮ್ಮ ಮನೆ, ನಿಮಗೆ ಕಳಿಸಿದವರು, ನಿಮ್ಮ ಕಷ್ಟಗಳು... ಇವುಗಳಿಗೆ ಪರಿಹಾರ ಸಿಗಬೇಕಾದರೆ ನೀವು ಓದಲೇ ಬೇಕು...
👉 ನಿಮಗಾಗಿ ಸರ್ಕಾರಿ ಶಾಲೆಗಳು ಕಾಯುತ್ತಿವೆ... ಮಕ್ಕಳು ನಿಮ್ಮ ಆಗಮನಕ್ಕೆ ಕಾಯುತ್ತಿದ್ದಾರೆ.... ಇವರಿಗಾಗಿಯಾದರು ನೀವು ಓದಲೇ ಬೇಕು....
👉 ಬರುವ ಪರೀಕ್ಷೆಗಳು ತುಂಬಾ ಕಠಿಣ ಇರುವ ಸಾಧ್ಯತೆ ತುಂಬಾ ಇದೆ.. ಈಗಿನಿಂದಲೇ ನಿಮ್ಮ ತಯಾರಿ ಇದ್ರೆ ಮಾತ್ರ ಬರುವ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಕ್ಕೆ ಸಾಧ್ಯವಿದೆ.
👉 ಸಮಯ, ಅವಕಾಶಗಳು ಯಾರಿಗಾಗಿಯೂ ಕಾಯುವುದಿಲ್ಲ ನಾವೇ ಅವುಗಳನ್ನು ಬಳಸಬೇಕು....
👉 ನಿಮ್ಮ ಮುಂದಿನ ಭವಿಷ್ಯ ಈ ಬರುವ 5 ತಿಂಗಳಿನಲ್ಲಿ ನಿರ್ಧಾರ ಆಗುತ್ತದೆ...
👉 ಒಂದು ಸಲಾ ಮನಸ್ಸು ಮಾಡಿ ಏಕೆಂದರೆ ಮನಸ್ಸು ಒಂದಿದ್ದರೆ ಏನೆಲ್ಲಾ ಸಾಧಿಸಬಹುದು.....
ಧನ್ಯವಾದಗಳು....
ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ..
Available now! Telegram Research 2025 — the year's key insights 
