GPSTR / TET/ HSTR - KHOT SIR
Відкрити в Telegram
6 279
Підписники
+2124 години
+307 днів
+13530 день
Архів дописів
UPSC CSE(IAS IPS)2022 Prelims Result has been announced just within 15 days..
UPSC ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.
ಪರೀಕ್ಷೆಯ ನಂತರ ಕೇವಲ 15 ದಿನಗಳಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ...
*ಯೋಗೇನ ಚಿತ್ತಸ್ಯ ಪದೇನ ವಾಚಾಂ*
*ಮಲಂ ಶರೀರಸ್ಯ ಚ ವೈದಕೇನ*
*ಯೋಪಾ ಕರೋತ್ತಂ ಪ್ರವರಂ ಮುನೀನಾಂ*
*ಪತಂಜಲಿಂ ಪ್ರಾಂಜಲಿರಾನತೋಸ್ಮಿ*
🎉🎉🎉🎉🎉
*ಯೋಗದಿಂದ ಚಿತ್ತವನ್ನೂ, ಪದಗಳಿಂದ ಮಾತನ್ನೂ, ವೈದ್ಯಕೀಯದಿಂದ ಶರೀರದ ಕಲ್ಮಶಗಳನ್ನು ಶುಚಿಗೊಳಿಸುವ ವಿವರಗಳನ್ನು ತಿಳಿಸಿಕೊಟ್ಟ ಪತಂಜಲಿ ಮುನಿಗೆ ಕೈ ಮುಗಿಯುವೆ*🧘♂️🧘♀️🧘♂️🧘♀️🧘♂️🧘♀️🧘♂️🧘♀️
Вже доступно! Дослідження Telegram за 2025 — головні інсайти року 
