ru
Feedback

Не попадитесь на канал ботавода! Telemetrio находит и помечает такие каналы 👉 Хотите видеть метку — оформите подписку

GPSTR / TET/ HSTR - KHOT SIR

GPSTR / TET/ HSTR - KHOT SIR

Открыть в Telegram

Only for science and Mathematics teacher group

Больше
7 246
Подписчики
+124 часа
+167 дней
+6230 дней
Архив постов
photo content

photo content

ಈ ಲೆಕ್ಕದಲ್ಲಿ 2/5 ತಪ್ಪಾಗಿದೆ ಅನ್ಸುತ್ತೆ.. ಯಾಕೆಂದರೆ 3ರ ಘಾತ ಮತ್ತು 3 ರ ಘಾತಕ್ಕೆ 1 ನ್ನು ಕೂಡಿದಾಗ ಅವುಗಳ ಅನುಪತ 0.75 or 0.9 or 0.9ಗೆ ಸಮೀಪ ಇರುತ್ತೆ... So 2/5 ರ ಬದಲಾಗಿ 3/4 ಆದ್ರೆ ಉತ್ತರ 81/90 ಆಗುತ್ತೆ

ನವೋದಯ ತರಬೇತಿ ಕೇಂದ್ರ, ಹಿರಿಯೂರು. ಆತ್ಮೀಯ ಪೋಷಕರೇ, 2020- 2021ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಐದು ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, 2021-22ನೇ ಸಾಲಿನಲ್ಲಿ ನಮ್ಮ ನವೋದಯ ತರಬೇತಿ ಕೇಂದ್ರದಿಂದ ತುಷಾರ್ ಎಂಬ ವಿದ್ಯಾರ್ಥಿಯು ಆಯ್ಕೆ ಆಗಿರುತ್ತಾರೆ.ಮುರಾರ್ಜಿ ಪ್ರವೇಶ ಪರೀಕ್ಷೆಯಲ್ಲಿ ಸುಮಾರು 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.ನಮ್ಮಲ್ಲಿ ಆನ್ಲೈನ್ ತರಬೇತಿ ಹಾಗೂ ಭೌತಿಕ ತರಗತಿಗಳು ನಡೆಯುತಲಿದ್ದು ನವೋದಯ ,ಮುರಾರ್ಜಿ , ಕಿತ್ತೂರು ರಾಣಿ ಚೆನ್ನಮ್ಮ ,ಆದರ್ಶ,ಏಕಲವ್ಯ ಪ್ರವೇಶ ಪರೀಕ್ಷೆಯ ತರಬೇತಿ ,ಪುಸ್ತಕ, ನೋಟ್ಸ್ ಹಾಗೂ ವರ್ಕ್ ಶೀಟ್ಸ್ ಗಳಿಗಾಗಿ ನಮ್ಮನ್ನು ಸಂಪರ್ಕಿಸಬಹುದು.ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಪ್ರಶ್ನೋತ್ತರಗಳು ನಮ್ಮಲ್ಲಿ ಲಭ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಮತ್ತು ಪೋಷಕರು, ಹಾಗೂ ಅತಿ ಕಡು ಬಡ ವಿದ್ಯಾರ್ಥಿಗಳು 5 ನೇ ತರಗತಿಯಲ್ಲಿ ಓದುತ್ತಿದ್ದು ಉನ್ನಂತ ವ್ಯಾಸಂಗಕ್ಕೆ ತೊಂದರೆ ಅನುಭವಿಸುತ್ತಿದ್ದಲ್ಲಿ ನಮ್ಮನ್ನು ಸಂಪರ್ಕಿಸಿರಿ 9686194485 ಗೆ ಕರೆ ಮಾಡಬಹುದು. ಪುಸ್ತಕ ,ನೋಟ್ಸ್ ,ಅಭ್ಯಾಸ ಹಾಳೆಗಳನ್ನು ವಿದ್ಯಾರ್ಥಿಯ ವಿಳಾಸಕ್ಕೆ ಕೊರಿಯರ್ ಮೂಲಕ ನಾವು ತಲುಪಿಸುವ ಸೌಲಭ್ಯವನ್ನು ನೀವು ಸಹ ಪಡೆಯಬಹುದು.ನಮ್ಮ ತರಬೇತಿ ಕುರಿತಾಗಿ ಕೆಲವೊಂದು ವಿಡಿಯೋ ಹಾಗೂ ಫೋಟೋಗಳನ್ನು ನೀವು ವೀಕ್ಷಣೆ ಮಾಡಬಹುದು. ಈ ಕೆಳಗಿನ ಲಿಂಕ್ ಗಳಿಗೆ ಪ್ರವೇಶಿಸುವುದರ ಮೂಲಕ ವೀಕ್ಷಿಸಿ ಇತರರಿಗೂ ಸಹ ತಿಳುಹಿಸಿ. 1) https://youtube.com/watch?v=bEsiUJtHhvo&feature=share 2)https://youtube.com/watch?v=Q9Dx582fqTw&feature=share 3)https://youtube.com/watch?v=e3AF4WZyERk&feature=share 4)https://youtube.com/watch?v=nIY56N_auaM&feature=share 5)https://youtu.be/4AGYh0n3pCc 6)https://youtube.com/shorts/qwzDtEIlfeQ?feature=share 7)https://youtube.com/shorts/fTunSOpQV7M?feature=share

Nice correct ide

photo content
+1

Unacademy Promotional Slides (15).pdf

photo content
+1

Use BMK1 CODE
Use BMK1 CODE

*CBSE, ICSE RESULT* *🔰 ICSE 10 ನೇ ತರಗತಿಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ* *👉ನಿಮ್ಮ ಫಲಿತಾಂಶ ವೀಕ್ಷಿಸಲು* https://www.jnyanabhandar.in/2022/07/icse-10th-class-result-2022.html 〰️〰️〰️〰️〰️〰️

photo content

photo content

Watch "ರಾಸಾಯನಿಕ ಕ್ರಿಯೆಗಳು - 2 / SSLC / TET /GPSTR / SCIENCE" on YouTube https://youtu.be/kToodxjElT4

photo content

Endothermic changes are indicated through
Anonymous voting