uk
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Відкрити в Telegram

Only for science and Mathematics teacher group

Показати більше
6 241
Підписники
-124 години
+377 днів
+12030 день
Архів дописів
One day offer.. Up to 12pm👆👆

One day offer.... * today 06/09/2023 ಕರ್ನಾಟಕ TET ಮತ್ತು GPSTR ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 100% ಫಲಿತಾಂಶ ನೀಡಿರುವ ರಾಜ್ಯದ ಏಕೈಕ ಪುಸ್ತಕ SUPER SIX BOOK... LIMITED COPIES AVAILABLE. BOOK PRICE - 450 OFFER PRICE - 350 FREE SHIPPING... PHONE PAY - 7619206247 SEND THE PAYMENT SCREENSHOT AND POST ADDRESS, PINCODE WITH CONTACT NO  TO WHATSAPP

Chandrayan.....

photo content

https://t.me/preranastudycircle For competitive all exams.... Intrested candidates join this telegram group

photo content

photo content

👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ F.W Notification Out: ★ 🌳🪴🌳🪴🌳🪴🌳🪴🌳🪴 ⚫ ಕರ್ನಾಟಕ ಅರಣ್ಯ ಇಲಾಖೆಯ ಬೆಳಗಾವಿ ವೃತ್ತದಲ್ಲಿ (ವಿಜಯಪುರ, ಬಾಗಲಕೋಟ, ಬೆಳಗಾವಿ & ಘಟಪ್ರಭಾ) ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ⚫ Qualification: SSLC ⚫ ನೇಮಕಾತಿಯು ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ಮೂಲ ದಾಖಲೆ ಪರಿಶೀಲನೆ ಮತ್ತು ಲಿಖಿತ ಪರೀಕ್ಷೆ ಹೀಗೆ ವಿವಿಧ ಹಂತಗಳಲ್ಲಿ ನಡೆಯಲಿದೆ.!! ⚫ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, 26-10-2023 ಕೊನೆಯ ದಿನಾಂಕ.!! ⚫ ಇಂದು ಅಥವಾ ನಾಳೆ ವೆಬ್ ಸೈಟ್ ನಲ್ಲಿ ಅಧಿಸೂಚನೆ & ಅರ್ಜಿ ಪ್ರಕಟಗೊಳ್ಳಲಿದೆ.!! ⚫ ರಾಜ್ಯದ ಒಟ್ಟು 13 ವಿವಿಧ ವೃತ್ತಗಳು ಕೂಡಾ (310 ಹುದ್ದೆಗಳಿಗೆ) ನಾಳೆ ನಾಡಿದ್ದು ಅಧಿಸೂಚನೆ ಪ್ರಕಟಿಸಲಿವೆ.!! 🌳🪴🌳🪴🌳🪴🌳🪴🌳🪴🌳🪴🌳

+1
CTET Answer Key August 2023 P-01. CTET Provisional Key Answer & OMR sheet released Paper-1 CTET Provisional Key Answer & OMR sheet released Paper 2

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ಅರಣ್ಯ ವೀಕ್ಷಕ ಹುದ್ದೆ ಮಾಹಿತಿ: ★ ♣️ ವಿದ್ಯಾರ್ಹತೆ: SSLC ಅಥವಾ ತತ್ಸಮಾನ ♣️ ವಯೋಮಿತಿ: 18-30 (SC/ST ಗೆ 33) ವರ್ಷ.! ♣️ ವೇತನದ ವಿವರ: 18,600/- ರಿಂದ 32,600/- ರೂ ವೇತನ. ♣️ ಆಯ್ಕೆ ವಿಧಾನ: ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ ಮತ್ತು ಲಿಖಿತ ಪರೀಕ್ಷೆಗಳು.!! ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ♣️ ಲಿಖಿತ ಪರೀಕ್ಷೆ: ಪ್ರಶ್ನೆ ಪತ್ರಿಕೆಯು 100 ಅಂಕಗಳದ್ದಾಗಿದ್ದು, 1 ಗಂಟೆಯ ಅವಧಿಯಲ್ಲಿ ಉತ್ತರಿಸಬೇಕಾಗಿದೆ. ಪ್ರಶ್ನೆ ಪತ್ರಿಕೆಯು objective multiple choice ಮಾದರಿಯದಾಗಿದ್ದು, ಇದು ಪ್ರಾಥಮಿಕ ಸಾಮಾನ್ಯ ಜ್ಞಾನ ಹಾಗೂ ಪ್ರಾಥಮಿಕ ಅಂಕಗಣಿತ ವಿಷಯವನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆ ಪೂರ್ಣಗೊಂಡ ನಂತರ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಈ ಕೆಳಕಂಡ ದೇಹದಾರ್ಢ್ಯತೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ವೈದ್ಯಾಧಿಕಾರಿಗಳಿಂದ ನಡೆಸಲಾಗುವುದು. ಈ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಅಭ್ಯರ್ಥಿಗಳಿಗೆ ಹಾಗೂ ಮೆರಿಟ್ ಆಧಾರದ ಮೇರೆಗೆ ಹುದ್ದೆಗಳ ಸಂಖ್ಯೆಗಳ ಅನುಗುಣವಾಗಿ ರೋಸ್ಟರ್ ಬಿಂಧುಗಳ ಅನುಸಾರ ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಆಯ್ಕೆ ಮಾಡಲಾಗುವುದು. ✍🏻💐✍🏻💐✍🏻💐✍🏻💐✍🏻💐✍🏻💐

Cmng soon

ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ 310 ಹುದ್ದೆಗಳ ನೇಮಕಾತಿ ಗೆ ಅರ್ಜಿ ಆಹ್ವಾನಿಸಲಾಗಿದೆ

photo content

ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಚಿಕ್ಕೋಡಿ.... @ Join telegram group - https://t.me/khotsirscienceclass @ Subscribe YouTube channel - - https://youtube.com/@swamivivekanandstudycenter @ Download our app https://rqezi.on-app.in/app/home?orgCode=rqezi&referrer=utm_source=copy-link&utm_medium=tutor-app-referral @ HSTR PHYSICS TELEGRAM GROUP https://t.me/hstrphysicskhotsir @ HSTR MATHS TELEGRAM GROUP https://t.me/khotsirhstrmathsclases

photo content

photo content
+2