GPSTR / TET/ HSTR - KHOT SIR
رفتن به کانال در Telegram
6 241
مشترکین
-124 ساعت
+377 روز
+12030 روز
آرشیو پست ها
One day offer.... * today 06/09/2023
ಕರ್ನಾಟಕ TET ಮತ್ತು GPSTR ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 100% ಫಲಿತಾಂಶ ನೀಡಿರುವ ರಾಜ್ಯದ ಏಕೈಕ ಪುಸ್ತಕ SUPER SIX BOOK...
LIMITED COPIES AVAILABLE.
BOOK PRICE - 450
OFFER PRICE - 350
FREE SHIPPING...
PHONE PAY - 7619206247
SEND THE PAYMENT SCREENSHOT AND POST ADDRESS, PINCODE WITH CONTACT NO TO WHATSAPP
https://t.me/preranastudycircle
For competitive all exams....
Intrested candidates join this telegram group
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ F.W Notification Out: ★
🌳🪴🌳🪴🌳🪴🌳🪴🌳🪴
⚫ ಕರ್ನಾಟಕ ಅರಣ್ಯ ಇಲಾಖೆಯ ಬೆಳಗಾವಿ ವೃತ್ತದಲ್ಲಿ (ವಿಜಯಪುರ, ಬಾಗಲಕೋಟ, ಬೆಳಗಾವಿ & ಘಟಪ್ರಭಾ) ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification: SSLC
⚫ ನೇಮಕಾತಿಯು ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ಮೂಲ ದಾಖಲೆ ಪರಿಶೀಲನೆ ಮತ್ತು ಲಿಖಿತ ಪರೀಕ್ಷೆ ಹೀಗೆ ವಿವಿಧ ಹಂತಗಳಲ್ಲಿ ನಡೆಯಲಿದೆ.!!
⚫ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, 26-10-2023 ಕೊನೆಯ ದಿನಾಂಕ.!!
⚫ ಇಂದು ಅಥವಾ ನಾಳೆ ವೆಬ್ ಸೈಟ್ ನಲ್ಲಿ ಅಧಿಸೂಚನೆ & ಅರ್ಜಿ ಪ್ರಕಟಗೊಳ್ಳಲಿದೆ.!!
⚫ ರಾಜ್ಯದ ಒಟ್ಟು 13 ವಿವಿಧ ವೃತ್ತಗಳು ಕೂಡಾ (310 ಹುದ್ದೆಗಳಿಗೆ) ನಾಳೆ ನಾಡಿದ್ದು ಅಧಿಸೂಚನೆ ಪ್ರಕಟಿಸಲಿವೆ.!!
🌳🪴🌳🪴🌳🪴🌳🪴🌳🪴🌳🪴🌳
CTET Answer Key August 2023 P-01.
CTET Provisional Key Answer & OMR sheet released
Paper-1
CTET Provisional Key Answer & OMR sheet released
Paper 2
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಅರಣ್ಯ ವೀಕ್ಷಕ ಹುದ್ದೆ ಮಾಹಿತಿ: ★
♣️ ವಿದ್ಯಾರ್ಹತೆ: SSLC ಅಥವಾ ತತ್ಸಮಾನ
♣️ ವಯೋಮಿತಿ: 18-30 (SC/ST ಗೆ 33) ವರ್ಷ.!
♣️ ವೇತನದ ವಿವರ: 18,600/- ರಿಂದ 32,600/- ರೂ ವೇತನ.
♣️ ಆಯ್ಕೆ ವಿಧಾನ: ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ ಮತ್ತು ಲಿಖಿತ ಪರೀಕ್ಷೆಗಳು.!! ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.
♣️ ಲಿಖಿತ ಪರೀಕ್ಷೆ: ಪ್ರಶ್ನೆ ಪತ್ರಿಕೆಯು 100 ಅಂಕಗಳದ್ದಾಗಿದ್ದು, 1 ಗಂಟೆಯ ಅವಧಿಯಲ್ಲಿ ಉತ್ತರಿಸಬೇಕಾಗಿದೆ. ಪ್ರಶ್ನೆ ಪತ್ರಿಕೆಯು objective multiple choice ಮಾದರಿಯದಾಗಿದ್ದು, ಇದು ಪ್ರಾಥಮಿಕ ಸಾಮಾನ್ಯ ಜ್ಞಾನ ಹಾಗೂ ಪ್ರಾಥಮಿಕ ಅಂಕಗಣಿತ ವಿಷಯವನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆ ಪೂರ್ಣಗೊಂಡ ನಂತರ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಈ ಕೆಳಕಂಡ ದೇಹದಾರ್ಢ್ಯತೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ವೈದ್ಯಾಧಿಕಾರಿಗಳಿಂದ ನಡೆಸಲಾಗುವುದು. ಈ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಅಭ್ಯರ್ಥಿಗಳಿಗೆ ಹಾಗೂ ಮೆರಿಟ್ ಆಧಾರದ ಮೇರೆಗೆ ಹುದ್ದೆಗಳ ಸಂಖ್ಯೆಗಳ ಅನುಗುಣವಾಗಿ ರೋಸ್ಟರ್ ಬಿಂಧುಗಳ ಅನುಸಾರ ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಆಯ್ಕೆ ಮಾಡಲಾಗುವುದು.
✍🏻💐✍🏻💐✍🏻💐✍🏻💐✍🏻💐✍🏻💐
ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ 310 ಹುದ್ದೆಗಳ ನೇಮಕಾತಿ ಗೆ ಅರ್ಜಿ ಆಹ್ವಾನಿಸಲಾಗಿದೆ
ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಚಿಕ್ಕೋಡಿ....
@ Join telegram group -
https://t.me/khotsirscienceclass
@ Subscribe YouTube channel - -
https://youtube.com/@swamivivekanandstudycenter
@ Download our app
https://rqezi.on-app.in/app/home?orgCode=rqezi&referrer=utm_source=copy-link&utm_medium=tutor-app-referral
@ HSTR PHYSICS TELEGRAM GROUP
https://t.me/hstrphysicskhotsir
@ HSTR MATHS TELEGRAM GROUP
https://t.me/khotsirhstrmathsclases
اکنون در دسترس! پژوهش تلگرام ۲۰۲۵ — مهمترین بینشهای سال 
