GPSTR / TET/ HSTR - KHOT SIR
Відкрити в Telegram
6 301
Підписники
+624 години
+627 днів
+15230 день
Архів дописів
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಂದು ಸಿಹಿಸುದ್ದಿ🔥🔥😍
ಇನ್ನು ಮುಂದೆ ಇಂಜಿನಿಯರಿಂಗ್ ವ್ಯಾಸಂಗ ಮಾಡಿದವರು ಟಿಇಟಿ ಪರೀಕ್ಷೆ ಬರೆದು ಶಿಕ್ಷಕರಾಗುವ ಅವಕಾಶವನ್ನು ರಾಜ್ಯಸರಕಾರ ಕಲ್ಪಿಸಿದೆ....
ನ್ಯೂಕ್ಲಿಯಕ್ರಿಯಾಕಾರಿ ಯಲ್ಲಿ.........ಅನ್ನು ಮಂದ ಕಾರಿಯಾಗಿ ಬಳಸುತ್ತಾರೆ
ಯಾವುದರ ಕೊರತೆಯೂ ರಕ್ತದ ನಿಧಾನ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ?
ಸೂರ್ಯನು ಒಂದು ಕೇಂದ್ರದಲ್ಲಿರುವ ಎಲಿಪ್ಸಿಯ ಕಕ್ಷೆಗಳಲ್ಲಿ ಗ್ರಹಗಳು ಸುತ್ತ ಚಲಿಸುತ್ತದೆ. ಇದು ಕೆಪ್ಲರ್ ನ ಯಾವ ನಿಯಮ?
ಈ ಕೆಳಗಿನವುಗಳಲ್ಲಿ ಯಾವುದನ್ನು ಲಾಫಿಂಗ್ ಗ್ಯಾಸ್ ಎಂದು ಕರೆಯುತ್ತಾರೆ
Вже доступно! Дослідження Telegram за 2025 — головні інсайти року 
