JOIN 2 LEARN Academy
Відкрити в Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Показати більше6 761
Підписники
+124 години
-157 днів
-4930 день
Архів дописів
6 766
ಇಂದು ಯಾವ ದಿನ ?
"ವಿಶ್ವ ಪ್ರಾಣಿ ಕಲ್ಯಾಣ ದಿನ"
ಪ್ರತಿವರ್ಷ ಅಕ್ಟೋಬರ್ 4 ರಂದು ವಿಶ್ವಪ್ರಾಣಿ ಕಲ್ಯಾಣ ದಿನ ಎಂದು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯ ವಾಕ್ಯ ಏನು ?
"ಚಿಕ್ಕ ಪ್ರಾಣಿ ಅಥವಾ ದೊಡ್ಡ ಪ್ರಾಣಿ: ನಾವು ಎಲ್ಲ ಪ್ರಾಣಿಗಳನ್ನು ಪ್ರೀತಿಸುತ್ತೇವೆ"
6 766
ಭಾರತವನ್ನು ಯಾವ ವರ್ಷದ ಒಳಗಾಗಿ ಕಸಮುಕ್ತ ರಾಷ್ಟ್ರವನ್ನಾಗಿ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
ಇಂದು ಯಾವ ದಿನ ?
"ವಿಶ್ವ ಪ್ರಕೃತಿ ದಿನ"
ಪ್ರತಿವರ್ಷ ಅಕ್ಟೋಬರ್ 3 ರಂದು ವಿಶ್ವ ಪ್ರಕೃತಿ ದಿನವನ್ನು ಆಚರಿಸಲಾಗುತ್ತದೆ.
ಈ ದಿನದ ಉದ್ದೇಶ ಏನು ?
ಪ್ರಕೃತಿಯ ಮಹತ್ವದ ಅರಿವು ಮೂಡಿಸಲು ಮತ್ತು ಅದನ್ನು ರಕ್ಷಿಸಲು ಜನರನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.
6 766
ವೇದಗಳ ನಾಗರಿಕತೆಯ ಬಗೆಗಿನ ಪ್ರಾಥಮಿಕ ಮೂಲ ಯಾವುದು ? ( JOIN 2 LEARN App - KPSC CTI ಪರೀಕ್ಷೆ ಪ್ರಶ್ನೆ )
6 766
ವೇದಗಳ ನಾಗರಿಕತೆಯ ಬಗೆಗಿನ ಪ್ರಾಥಮಿಕ ಮುಲ ಯಾವುದು ? ( JOIN 2 LEARN App - KPSC CTI ಪರೀಕ್ಷೆ ಪ್ರಶ್ನೆ )
6 766
ಇಂದು ಯಾವ ದಿನ ?
"ಅಂತಾರಾಷ್ಟ್ರೀಯ ಅಹಿಂಸಾ ದಿನ"
ಪ್ರತಿವರ್ಷ ಮಹಾತ್ಮ ಗಾಂಧೀಜಿ ಅವರ ಹುಟ್ಟುಹಬ್ಬದ ದಿನವಾದ ಅಕ್ಟೊಬರ್ 2 ರಂದು ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷದ ವಿಶೇಷ ಕಾರ್ಯಕ್ರಮ ಏನು ?
"ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್"
6 766
ಇತ್ತೀಚಿಗೆ ಸುದ್ದಿಯಲ್ಲಿದ್ದ " ಸಂಕಲ್ಪ ಸಪ್ತಾಹ " ಕಾರ್ಯಕ್ರಮದ ಗುರಿ ಏನು ? ( JOIN 2 LEARN App ಪ್ರಚಲಿತ ಘಟನೆಗಳು )
6 766
2023 ರ ಏಶಿಯನ್ ಗೇಮ್ಸ್ ನ ಮ್ಯಾಸ್ಕಾಟ್ ಯಾವುದು ? ( JOIN 2 LEARN App ಪ್ರಚಲಿತ ಘಟನೆಗಳು )
6 766
ಇಂದು ಯಾವ ದಿನ ?
" ಅಂತರಾಷ್ಟ್ರೀಯ ವೃದ್ಧರ ದಿನ "
ಪ್ರತಿವರ್ಷ ಅಕ್ಟೊಬರ್ 1 ರಂದು ಅಂತರಾಷ್ಟ್ರೀಯ ವೃದ್ಧರ ದಿನ ಎಂದು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯವಾಕ್ಯ ಏನು ?
"ಎಲ್ಲಾ ವಯಸ್ಸಿನವರಿಗೆ ಡಿಜಿಟಲ್ ಇಕ್ವಿಟಿ"
6 766
ಇಂದು ಯಾವ ದಿನ ?
"ಅಂತರಾಷ್ಟ್ರೀಯ ಅನುವಾದ ದಿನ"
ಪ್ರತಿವರ್ಷ ಸೆಪ್ಟೆಂಬರ್ 30 ರಂದು ಅಂತರಾಷ್ಟ್ರೀಯ ಅನುವಾದ ದಿನ ಎಂದು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯವಾಕ್ಯ ಏನು ?
"ಅನುವಾದವು ಮಾನವೀಯತೆಯ ಹಲವು ಮುಖಗಳನ್ನು ಅನಾವರಣಗೊಳಿಸುತ್ತದೆ"
6 766
ಇಂದು ಯಾವ ದಿನ ?
"ವಿಶ್ವ ಹೃದಯ ದಿನ"
ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯವಾಕ್ಯ ಏನು ?
"ಹೃದಯವನ್ನು ಬಳಸಿ, ಹೃದಯದಬಗ್ಗೆ ತಿಳಿಯಿರಿ"
6 766
ಕಟ್ಟಡ ಕಾರ್ಮಿಕರ ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳ ಕಾಯಿದೆ ಯಾರಿಗೆ ಅನ್ವಯಿಸುತ್ತದೆ ? ( JOIN 2 LEARN App ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೆ )
6 766
2023 ರ ವಿಶ್ವ ಪ್ರವಾಸೋದ್ಯಮ ದಿನದ ಧ್ಯೇಯ ವಾಕ್ಯ ಏನು ? ( JOIN 2 LEARN App ಪ್ರಚಲಿತ ಘಟನೆಗಳು )
6 766
KPSC ಪರೀಕ್ಷಾ ಮಾಹಿತಿ -
KPSC ಯ ಕಮರ್ಷಿಯಲ್ ಟ್ಯಾಕ್ಸ್ ಇನಿಸ್ಪೆಕ್ಟರ್, ಅಸಿಸ್ಟೆಂಟ್ ಅಕೌಂಟೆಂಟ್ ಮತ್ತು ಜೂನಿಯರ್ ಅಸಿಸ್ಟೆಂಟ್ ಅಕೌಂಟೆಂಟ್ ಪರೀಕ್ಷೆ ಡಿಸೆಂಬರ್ ಕೊನೆಯ ವಾರದ ವರೆಗೆ ಮುಂದೂಡುವ ಸಾಧ್ಯತೆ ಇದೆ.
6 766
Whatsapp ನಲ್ಲಿ JOIN 2 LEARN ಚಾನೆಲ್ ಮೂಲಕ ಕರ್ನಾಟಕದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಪಡೆದುಕೊಳ್ಳಬಹುದು. Whatsapp ನಲ್ಲಿ JOIN 2 LEARN ವೇದಿಕೆಯನ್ನು FALLOW ಮಾಡಿ.
ಧನ್ಯವಾದಗಳು 🙏🏻
Вже доступно! Дослідження Telegram за 2025 — головні інсайти року 
