ch
Feedback
JOIN 2 LEARN Academy

JOIN 2 LEARN Academy

前往频道在 Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

显示更多
6 761
订阅者
+124 小时
-157
-4930
帖子存档
ಇಂದು ಯಾವ ದಿನ ? "ವಿಶ್ವ ಪ್ರಾಣಿ ಕಲ್ಯಾಣ ದಿನ" ಪ್ರತಿವರ್ಷ ಅಕ್ಟೋಬರ್ 4 ರಂದು ವಿಶ್ವಪ್ರಾಣಿ ಕಲ್ಯಾಣ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ಏನು ? "ಚಿಕ್ಕ ಪ್ರಾಣಿ ಅಥವಾ ದೊಡ್ಡ ಪ್ರಾಣಿ: ನಾವು ಎಲ್ಲ ಪ್ರಾಣಿಗಳನ್ನು ಪ್ರೀತಿಸುತ್ತೇವೆ"

ಭಾರತವನ್ನು ಯಾವ ವರ್ಷದ ಒಳಗಾಗಿ ಕಸಮುಕ್ತ ರಾಷ್ಟ್ರವನ್ನಾಗಿ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಇಂದು ಯಾವ ದಿನ ? "ವಿಶ್ವ ಪ್ರಕೃತಿ ದಿನ" ಪ್ರತಿವರ್ಷ ಅಕ್ಟೋಬರ್ 3 ರಂದು ವಿಶ್ವ ಪ್ರಕೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಏನು ? ಪ್ರಕೃತಿಯ ಮಹತ್ವದ ಅರಿವು ಮೂಡಿಸಲು ಮತ್ತು ಅದನ್ನು ರಕ್ಷಿಸಲು ಜನರನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ವೇದಗಳ ನಾಗರಿಕತೆಯ ಬಗೆಗಿನ ಪ್ರಾಥಮಿಕ ಮೂಲ ಯಾವುದು ? ( JOIN 2 LEARN App - KPSC CTI ಪರೀಕ್ಷೆ ಪ್ರಶ್ನೆ )
Anonymous voting

ವೇದಗಳ ನಾಗರಿಕತೆಯ ಬಗೆಗಿನ ಪ್ರಾಥಮಿಕ ಮುಲ ಯಾವುದು ? ( JOIN 2 LEARN App - KPSC CTI ಪರೀಕ್ಷೆ ಪ್ರಶ್ನೆ )
Anonymous voting

ಇಂದು ಯಾವ ದಿನ ? "ಅಂತಾರಾಷ್ಟ್ರೀಯ ಅಹಿಂಸಾ ದಿನ" ಪ್ರತಿವರ್ಷ ಮಹಾತ್ಮ ಗಾಂಧೀಜಿ ಅವರ ಹುಟ್ಟುಹಬ್ಬದ ದಿನವಾದ ಅಕ್ಟೊಬರ್ 2 ರಂದು ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶೇಷ ಕಾರ್ಯಕ್ರಮ ಏನು ? "ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್"

ಇತ್ತೀಚಿಗೆ ಸುದ್ದಿಯಲ್ಲಿದ್ದ " ಸಂಕಲ್ಪ ಸಪ್ತಾಹ " ಕಾರ್ಯಕ್ರಮದ ಗುರಿ ಏನು ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

2023 ರ ಏಶಿಯನ್ ಗೇಮ್ಸ್ ನ ಮ್ಯಾಸ್ಕಾಟ್ ಯಾವುದು ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಇಂದು ಯಾವ ದಿನ ? " ಅಂತರಾಷ್ಟ್ರೀಯ ವೃದ್ಧರ ದಿನ " ಪ್ರತಿವರ್ಷ ಅಕ್ಟೊಬರ್ 1 ರಂದು ಅಂತರಾಷ್ಟ್ರೀಯ ವೃದ್ಧರ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ಏನು ? "ಎಲ್ಲಾ ವಯಸ್ಸಿನವರಿಗೆ ಡಿಜಿಟಲ್ ಇಕ್ವಿಟಿ"

ಇಂದು ಯಾವ ದಿನ ? "ಅಂತರಾಷ್ಟ್ರೀಯ ಅನುವಾದ ದಿನ" ಪ್ರತಿವರ್ಷ ಸೆಪ್ಟೆಂಬರ್ 30 ರಂದು ಅಂತರಾಷ್ಟ್ರೀಯ ಅನುವಾದ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ಏನು ? "ಅನುವಾದವು ಮಾನವೀಯತೆಯ ಹಲವು ಮುಖಗಳನ್ನು ಅನಾವರಣಗೊಳಿಸುತ್ತದೆ"

⭐

photo content
+1

ಇಂದು ಯಾವ ದಿನ ? "ವಿಶ್ವ ಹೃದಯ ದಿನ" ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ಏನು ? "ಹೃದಯವನ್ನು ಬಳಸಿ, ಹೃದಯದಬಗ್ಗೆ ತಿಳಿಯಿರಿ"

ಕಟ್ಟಡ ಕಾರ್ಮಿಕರ ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳ ಕಾಯಿದೆ ಯಾರಿಗೆ ಅನ್ವಯಿಸುತ್ತದೆ ? ( JOIN 2 LEARN App ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೆ )
Anonymous voting

2023 ರ ವಿಶ್ವ ಪ್ರವಾಸೋದ್ಯಮ ದಿನದ ಧ್ಯೇಯ ವಾಕ್ಯ ಏನು ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

KPSC ಪರೀಕ್ಷಾ ಮಾಹಿತಿ - KPSC ಯ ಕಮರ್ಷಿಯಲ್ ಟ್ಯಾಕ್ಸ್ ಇನಿಸ್ಪೆಕ್ಟರ್, ಅಸಿಸ್ಟೆಂಟ್ ಅಕೌಂಟೆಂಟ್ ಮತ್ತು ಜೂನಿಯರ್ ಅಸಿಸ್ಟೆಂಟ್ ಅಕೌಂಟೆಂಟ್ ಪರೀಕ್ಷೆ ಡಿಸೆಂಬರ್ ಕೊನೆಯ ವಾರದ ವರೆಗೆ ಮುಂದೂಡುವ ಸಾಧ್ಯತೆ ಇದೆ.

Whatsapp ನಲ್ಲಿ JOIN 2 LEARN ಚಾನೆಲ್ ಮೂಲಕ ಕರ್ನಾಟಕದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಪಡೆದುಕೊಳ್ಳಬಹುದು. Whatsapp ನಲ್ಲಿ JOIN 2 LEARN ವೇದಿಕೆಯನ್ನು FALLOW ಮಾಡಿ. ಧನ್ಯವಾದಗಳು 🙏🏻