uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку

Raman tutorials for GK

Raman tutorials for GK

Відкрити в Telegram

Показати більше

📈 Аналітичний огляд Telegram-каналу Raman tutorials for GK

Канал Raman tutorials for GK (@ramantutorialforgk) у мовному сегменті Англійська є активним учасником. На даний момент спільнота об'єднує 44 935 підписників, посідаючи 4 038 місце в категорії Освіта та 8 087 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 44 935 підписників.

За останніми даними від 07 листопада, 2026, канал демонструє стабільну активність. Хоча за останні 30 днів спостерігається зміна кількості учасників на -608, а за останні 24 години на -25, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 26.18%. Протягом перших 24 годин після публікації контент зазвичай збирає 7.67% реакцій від загальної кількості підписників.
  • Охоплення публікацій: В середньому кожен допис отримує 11 771 переглядів. Протягом першої доби публікація в середньому набирає 3 449 переглядів.
  • Реакції та взаємодія: Аудиторія активно підтримує контент: середня кількість реакцій на один пост – 6.
  • Тематичні інтереси: Контент зосереджений навколо ключових тем, таких як tet, mcqs, ctet, grammar.

📝 Опис та контентна політика

Опис каналу не надано.

Завдяки високій частоті оновлень (останні дані отримано 08 листопада, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

44 935
Підписники
-2524 години
-1277 днів
-60830 днів
Архів дописів
16, ಸ್ಮೃತಿಗೆ ಸಹಾಯಕವಾಗಲು ನೀವು ಒಂದು ದೀರ್ಘಪದ ಅಥವಾ ದೀರ್ಘ ಸಂಖ್ಯೆಯನ್ನು ಚಿಕ್ಕ , ಅರ್ಥಪೂರ್ಣ ಭಾಗಗಳಾಗಿ ವಿಂಗಡಿಸಿದರೆ , ಅದನ್ನು ಹೀಗೆನ್ನುತ್ತೇವೆ :
Anonymous voting

15. ಕೆಳಗಿನವುಗಳಲ್ಲಿ ಆರಂಭಿಕ ಬಾಲ್ಯಕ್ಕೆ ಸಂಬಂಧಿಸಿದ ಗುಣಲಕ್ಷಣವನ್ನು ಗುರುತಿಸಿರಿ :
Anonymous voting

14. ಬೈಲ್ ಕೆಳಗಿನ ಗುಂಪಿಗೆ ಸೇರಿದವರ ಪ್ಲಸ್ ಪಠ್ಯಕ್ರಮದ ಭಾಗವಾಗಿದೆ .
Anonymous voting

13. ಈ ಕೆಳಗಿನ ಪರೀಕ್ಷಣವು ಬುದ್ಧಿಶಕ್ತಿಯ ಸಾಮೂಹಿಕ ಪರೀಕ್ಷೆಗೆ ಉದಾಹರಣೆಯಾಗಿದೆ :
Anonymous voting

12. ಸೋನುವಿನ ನೈಜ ವಯಸ್ಸು 10 ವರ್ಷಗಳು ಮತ್ತು ಮಾನಸಿಕ ವಯಸ್ಸು 12 ವರ್ಷಗಳು . ಅವಳ ಬುದ್ದಿಶಕ್ತಿ ಮಟ್ಟವು ;
Anonymous voting

11. ಸ್ಕಿನ್ನರ್‌ರವರ ಪ್ರಕಾರ ಒಂದು ಸನ್ನಿವೇಶದಲ್ಲಿ ಜೀವಿಯು ತೋರುವ ಕ್ರಿಯೆಗಳ ಗುಂಪು ಎಂಬುದು :
Anonymous voting

10. ಸಾಮಾಜಿಕ ರೀತಿನೀತಿಗಳು ಬಹುತೇಕ ಇತರರನ್ನು ಅನುಕರಿಸುವುದರಿಂದ ಕಲಿಯಲ್ಪಡುತ್ತವೆ ಎಂದು ಪ್ರತಿಪಾದಿಸಿದವರು :
Anonymous voting

9. ಹಿಂದಿನ ಕಲಿಕೆಯು ನಂತರದ ಕಲಿಕೆಗೆ ಅಡ್ಡಿಯುಂಟು ಮಾಡಿ ಮರವನ್ನುಂಟು ಮಾಡಿದರೆ ಅದು
Anonymous voting

8. ಕಾಲಾಂತರಗಳ ನಡುವೆ ಅಲ್ಪಾವಧಿಯ ಅಧ್ಯಯನ ಅವಧಿಗಳು ಸ್ಮತಿಗೆ ಸಹಾಯವಾಗುತ್ತವೆ :
Anonymous voting

7. ಆರವ್ 3 ವರ್ಷದ ಮಗು . ಅವನು ವಿಕಾಸದ ಈ ಹಂತದಲ್ಲಿದ್ದಾನೆ :
Anonymous voting

6. ತಲೆಯಿಂದ ಹಿಮ್ಮಡಿಯ ಕಡೆಗೆ ಸಾಗುವ ವಿಕಾಸಾತ್ಮಕ ಕ್ರಮವನ್ನು ಹೀಗೆನ್ನುತ್ತೇವೆ :
Anonymous voting

5. ಮಗುವಿನ ವೈಯಕ್ತಿಕ - ಸಾಮಾಜಿಕ ಲಕ್ಷಣಗಳನ್ನು ಅಧ್ಯಯನ ಮಾಡಿ ಗ್ರಹಿಸಲು ಸುಲಭವಾದ ವಿಧಾನ :
Anonymous voting

4, ವ್ಯಕ್ತಿಯಲ್ಲಾಗುವ ಗುಣಾತ್ಮಕ ಬದಲಾವಣೆಗಳನ್ನು ಹೀಗೆನ್ನುತ್ತೇವೆ :
Anonymous voting

3. ವಿಕಾಸಾತ್ಮಕ ಕಾರ್ಯಗಳನ್ನು ಮೊಟ್ಟಮೊದಲು ಪರಿಚಯಿಸಿದವರು :
Anonymous voting

2. ಅನು ಅನಾಥಾಲಯದಲ್ಲಿರುತ್ತಾಳೆ . ಅವಳಿಗೆ ಒಳ್ಳೆಯ ಆಹಾರ ಮತ್ತಿತರ ಸೌಲಭ್ಯಗಳು ದೊರೆಯುತ್ತಿವೆ . ಆದರೂ ಅವಳು ಪ್ರೀತಿಗಾಗಿ ಹಾತೊರೆಯುತ್ತಾಳೆ . ಅವಳ ಯಾವ ಅವಶ್ಯಕತೆ ಪೂರೈಕೆಯಾಗಿಲ್ಲ
Anonymous voting

1. ಪಿಯಾಜೆಯ ಬುದ್ದಿಮತ್ತೆ ಬೆಳವಣಿಗೆಯ ಸಿದ್ದಾಂತದ ಪ್ರಕಾರ ಸ್ಕೀಮಾ ಎಂದರೆ :
Anonymous voting

TELEGRAM QUIZ STARTS NOW

Repost from Topexams Sanju sir
✅ HSTR ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಲ್ಲಿ ಇರಲೇಬೇಕಾದ ಅವಶ್ಯಕ ಪ್ರಶ್ನೆ ಪತ್ರಿಕೆ ನಿಮಗಾಗಿ 🦚 HSTR 2015 Previous Question Paper | ಪ್
✅ HSTR ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಲ್ಲಿ ಇರಲೇಬೇಕಾದ ಅವಶ್ಯಕ ಪ್ರಶ್ನೆ ಪತ್ರಿಕೆ ನಿಮಗಾಗಿ 🦚 HSTR 2015 Previous Question Paper | ಪ್ರೌಢಶಾಲಾ ಶಿಕ್ಷಕರ ಹಿಂದಿನ ಪ್ರಶ್ನೆ ಪತ್ರಿಕೆ 👇👇👇👇 https://topexams.in/hstr-previous-question-papers/ ತಪ್ಪದೇ ನಿಮ್ಮ ಸ್ನೇಹಿತರಿಗೆ ಶೇರ್‌ಮಾಡಿ.

✅KPSC ಯಲ್ಲಿ169 ಜೂನಿಯರ್ ಇಂಜಿನಿಯರ್ ಹುದ್ದೆಗಳು | KPSC 169 Post Recruitment 2022✅ 👇👇👇👇 https://topexams.in/govt-jobs/ ವೇತನ:33,
✅KPSC ಯಲ್ಲಿ169 ಜೂನಿಯರ್ ಇಂಜಿನಿಯರ್ ಹುದ್ದೆಗಳು | KPSC 169 Post Recruitment 2022✅ 👇👇👇👇 https://topexams.in/govt-jobs/ ವೇತನ:33,450 - 62,600 🏆🍀ನಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆 ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App. 👇👇👇👇👇 https://play.google.com/store/apps/details?id=com.topexams_classes.topexams&hl=en_IN&gl=US ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ

Repost from Karnataka Academy
🌟 KPSC VERY IMPORTANT OLD QUESTIONS PAPERS 🌟 ಸ್ನೇಹಿತರೆ ಇದು ಅಂತಿಂತಹ ಸಾಮಾನ್ಯ Pdf File ಅಲ್ಲ .!!! ಏಕೆಂದರೆ ಇದರಲ್ಲಿ 2014 ರಿಂದ 201
🌟 KPSC VERY IMPORTANT OLD QUESTIONS PAPERS 🌟 ಸ್ನೇಹಿತರೆ ಇದು ಅಂತಿಂತಹ ಸಾಮಾನ್ಯ Pdf File ಅಲ್ಲ .!!! ಏಕೆಂದರೆ ಇದರಲ್ಲಿ 2014 ರಿಂದ 2019ರ ವರೆಗೆ KPSC ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳ ಹಳೆಯ ಎಲ್ಲ ಪ್ರಶ್ನೆಪತ್ರಿಕೆಗಳನ್ನು (ಸುಮಾರು 4,500ಕ್ಕೂ ಅಧಿಕ ಪುಟಗಳಲ್ಲಿ) ಒಂದೇ PDF ನಲ್ಲಿ ಸಂಗ್ರಹಿಸಲಾಗಿದೆ .!! ❤️DOWNLOAD QUESTION PAPERS❤️ SDA, FDA, CDPO, KAS Teacher, Librarian, AE, AEE, JE, ACF, Inspector of co-operative societies, Horticulture assistant, Principals, Quality Inspector, Assistant Manager, Assistant Directors, Lecturer, Professors, Supervisor, Geologist. etc.....!! ಈ ಎಲ್ಲಾ ನೇಮಕಾತಿಗಳ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಒಂದೇ PDF File ಇದು.!! ಸಾಧಕರ "Top Secret" ಎಂದರೆ, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು.!! ಅದನ್ನು ನೀವೇಕೆ ಮಾಡಬಾರದು.?? ಈಗಲೇ ಪ್ರಾರಂಭಿಸಿ. 👇👇👇👇 https://topexams.in/kpsc-2014-2019-very-important-old-question-papers-for-exam-preparation-4500-pages/ ==============