Raman tutorials for GK
الذهاب إلى القناة على Telegram
إظهار المزيد
📈 نظرة تحليلية على قناة تيليجرام Raman tutorials for GK
تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 44 935 مشتركاً، محتلاً المرتبة 4 038 في فئة التعليم والمرتبة 8 087 في منطقة الهند.
📊 مؤشرات الجمهور والحراك
منذ تأسيسه في невідомо، حقق المشروع نمواً سريعاً وجمع 44 935 مشتركاً.
بحسب آخر البيانات بتاريخ 07 نوفمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -608، وفي آخر 24 ساعة بمقدار -25، مع بقاء الوصول العام مرتفعاً.
- حالة التحقق: غير موثّقة
- معدل التفاعل (ER): يبلغ متوسط تفاعل الجمهور 26.18%. وخلال أول 24 ساعة من النشر يحصد المحتوى عادةً 7.67% من ردود الفعل نسبةً إلى إجمالي المشتركين.
- وصول المنشورات: يحصل كل منشور على متوسط 11 771 مشاهدة. وخلال اليوم الأول يجمع عادةً 3 449 مشاهدة.
- التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 6.
- الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.
📝 الوصف وسياسة المحتوى
وصف القناة غير متوفر.
بفضل وتيرة التحديث المرتفعة (أحدث البيانات بتاريخ 08 نوفمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.
44 935
المشتركون
-2524 ساعات
-1277 أيام
-60830 أيام
أرشيف المشاركات
44 932
16, ಸ್ಮೃತಿಗೆ ಸಹಾಯಕವಾಗಲು ನೀವು ಒಂದು ದೀರ್ಘಪದ ಅಥವಾ ದೀರ್ಘ ಸಂಖ್ಯೆಯನ್ನು ಚಿಕ್ಕ , ಅರ್ಥಪೂರ್ಣ ಭಾಗಗಳಾಗಿ ವಿಂಗಡಿಸಿದರೆ , ಅದನ್ನು ಹೀಗೆನ್ನುತ್ತೇವೆ :
44 932
15. ಕೆಳಗಿನವುಗಳಲ್ಲಿ ಆರಂಭಿಕ ಬಾಲ್ಯಕ್ಕೆ ಸಂಬಂಧಿಸಿದ ಗುಣಲಕ್ಷಣವನ್ನು ಗುರುತಿಸಿರಿ :
44 932
14. ಬೈಲ್ ಕೆಳಗಿನ ಗುಂಪಿಗೆ ಸೇರಿದವರ ಪ್ಲಸ್ ಪಠ್ಯಕ್ರಮದ ಭಾಗವಾಗಿದೆ .
44 932
13. ಈ ಕೆಳಗಿನ ಪರೀಕ್ಷಣವು ಬುದ್ಧಿಶಕ್ತಿಯ ಸಾಮೂಹಿಕ ಪರೀಕ್ಷೆಗೆ ಉದಾಹರಣೆಯಾಗಿದೆ :
44 932
12. ಸೋನುವಿನ ನೈಜ ವಯಸ್ಸು 10 ವರ್ಷಗಳು ಮತ್ತು ಮಾನಸಿಕ ವಯಸ್ಸು 12 ವರ್ಷಗಳು . ಅವಳ ಬುದ್ದಿಶಕ್ತಿ ಮಟ್ಟವು ;
44 932
11. ಸ್ಕಿನ್ನರ್‌ರವರ ಪ್ರಕಾರ ಒಂದು ಸನ್ನಿವೇಶದಲ್ಲಿ ಜೀವಿಯು ತೋರುವ ಕ್ರಿಯೆಗಳ ಗುಂಪು ಎಂಬುದು :
44 932
10. ಸಾಮಾಜಿಕ ರೀತಿನೀತಿಗಳು ಬಹುತೇಕ ಇತರರನ್ನು ಅನುಕರಿಸುವುದರಿಂದ ಕಲಿಯಲ್ಪಡುತ್ತವೆ ಎಂದು ಪ್ರತಿಪಾದಿಸಿದವರು :
44 932
9. ಹಿಂದಿನ ಕಲಿಕೆಯು ನಂತರದ ಕಲಿಕೆಗೆ ಅಡ್ಡಿಯುಂಟು ಮಾಡಿ ಮರವನ್ನುಂಟು ಮಾಡಿದರೆ ಅದು
44 932
8. ಕಾಲಾಂತರಗಳ ನಡುವೆ ಅಲ್ಪಾವಧಿಯ ಅಧ್ಯಯನ ಅವಧಿಗಳು ಸ್ಮತಿಗೆ ಸಹಾಯವಾಗುತ್ತವೆ :
44 932
6. ತಲೆಯಿಂದ ಹಿಮ್ಮಡಿಯ ಕಡೆಗೆ ಸಾಗುವ ವಿಕಾಸಾತ್ಮಕ ಕ್ರಮವನ್ನು ಹೀಗೆನ್ನುತ್ತೇವೆ :
44 932
5. ಮಗುವಿನ ವೈಯಕ್ತಿಕ - ಸಾಮಾಜಿಕ ಲಕ್ಷಣಗಳನ್ನು ಅಧ್ಯಯನ ಮಾಡಿ ಗ್ರಹಿಸಲು ಸುಲಭವಾದ ವಿಧಾನ :
44 932
4, ವ್ಯಕ್ತಿಯಲ್ಲಾಗುವ ಗುಣಾತ್ಮಕ ಬದಲಾವಣೆಗಳನ್ನು ಹೀಗೆನ್ನುತ್ತೇವೆ :
44 932
2. ಅನು ಅನಾಥಾಲಯದಲ್ಲಿರುತ್ತಾಳೆ . ಅವಳಿಗೆ ಒಳ್ಳೆಯ ಆಹಾರ ಮತ್ತಿತರ ಸೌಲಭ್ಯಗಳು ದೊರೆಯುತ್ತಿವೆ . ಆದರೂ ಅವಳು ಪ್ರೀತಿಗಾಗಿ ಹಾತೊರೆಯುತ್ತಾಳೆ . ಅವಳ ಯಾವ ಅವಶ್ಯಕತೆ ಪೂರೈಕೆಯಾಗಿಲ್ಲ
44 932
1. ಪಿಯಾಜೆಯ ಬುದ್ದಿಮತ್ತೆ ಬೆಳವಣಿಗೆಯ ಸಿದ್ದಾಂತದ ಪ್ರಕಾರ ಸ್ಕೀಮಾ ಎಂದರೆ :
44 932
Repost from Topexams Sanju sir
✅ HSTR ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಲ್ಲಿ ಇರಲೇಬೇಕಾದ ಅವಶ್ಯಕ ಪ್ರಶ್ನೆ ಪತ್ರಿಕೆ ನಿಮಗಾಗಿ
🦚 HSTR 2015 Previous Question Paper |
ಪ್ರೌಢಶಾಲಾ ಶಿಕ್ಷಕರ ಹಿಂದಿನ ಪ್ರಶ್ನೆ ಪತ್ರಿಕೆ
👇👇👇👇
https://topexams.in/hstr-previous-question-papers/
ತಪ್ಪದೇ ನಿಮ್ಮ ಸ್ನೇಹಿತರಿಗೆ ಶೇರ್‌ಮಾಡಿ.
44 932
✅KPSC ಯಲ್ಲಿ169 ಜೂನಿಯರ್ ಇಂಜಿನಿಯರ್ ಹುದ್ದೆಗಳು | KPSC 169 Post Recruitment 2022✅
👇👇👇👇
https://topexams.in/govt-jobs/
ವೇತನ:33,450 - 62,600
🏆🍀ನಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆
ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App.
👇👇👇👇👇
https://play.google.com/store/apps/details?id=com.topexams_classes.topexams&hl=en_IN&gl=US
ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ
44 932
Repost from Karnataka Academy
🌟 KPSC VERY IMPORTANT OLD QUESTIONS PAPERS 🌟
ಸ್ನೇಹಿತರೆ ಇದು ಅಂತಿಂತಹ ಸಾಮಾನ್ಯ Pdf File ಅಲ್ಲ .!!!
ಏಕೆಂದರೆ ಇದರಲ್ಲಿ 2014 ರಿಂದ 2019ರ ವರೆಗೆ KPSC ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳ ಹಳೆಯ ಎಲ್ಲ ಪ್ರಶ್ನೆಪತ್ರಿಕೆಗಳನ್ನು (ಸುಮಾರು 4,500ಕ್ಕೂ ಅಧಿಕ ಪುಟಗಳಲ್ಲಿ) ಒಂದೇ PDF ನಲ್ಲಿ ಸಂಗ್ರಹಿಸಲಾಗಿದೆ .!!
❤️DOWNLOAD QUESTION PAPERS❤️
SDA, FDA, CDPO, KAS Teacher, Librarian, AE, AEE, JE, ACF, Inspector of co-operative societies, Horticulture assistant, Principals, Quality Inspector, Assistant Manager, Assistant Directors, Lecturer, Professors, Supervisor, Geologist. etc.....!!
ಈ ಎಲ್ಲಾ ನೇಮಕಾತಿಗಳ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಒಂದೇ PDF File ಇದು.!!
ಸಾಧಕರ "Top Secret" ಎಂದರೆ, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು.!!
ಅದನ್ನು ನೀವೇಕೆ ಮಾಡಬಾರದು.??
ಈಗಲೇ ಪ್ರಾರಂಭಿಸಿ.
👇👇👇👇
https://topexams.in/kpsc-2014-2019-very-important-old-question-papers-for-exam-preparation-4500-pages/
==============
