uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку

Raman tutorials for GK

Raman tutorials for GK

Відкрити в Telegram

Показати більше

📈 Аналітичний огляд Telegram-каналу Raman tutorials for GK

Канал Raman tutorials for GK (@ramantutorialforgk) у мовному сегменті Англійська є активним учасником. На даний момент спільнота об'єднує 45 086 підписників, посідаючи 4 030 місце в категорії Освіта та 8 043 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 45 086 підписників.

За останніми даними від 31 жовтня, 2026, канал демонструє стабільну активність. Хоча за останні 30 днів спостерігається зміна кількості учасників на -598, а за останні 24 години на -42, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 24.55%. Протягом перших 24 годин після публікації контент зазвичай збирає 7.62% реакцій від загальної кількості підписників.
  • Охоплення публікацій: В середньому кожен допис отримує 11 069 переглядів. Протягом першої доби публікація в середньому набирає 3 436 переглядів.
  • Реакції та взаємодія: Аудиторія активно підтримує контент: середня кількість реакцій на один пост – 3.
  • Тематичні інтереси: Контент зосереджений навколо ключових тем, таких як tet, mcqs, ctet, grammar.

📝 Опис та контентна політика

Опис каналу не надано.

Завдяки високій частоті оновлень (останні дані отримано 01 листопада, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

45 086
Підписники
-4224 години
-1517 днів
-59830 днів
Архів дописів
QUIZ IS OVER

30.ವಿದ್ಯಾರ್ಥಿಗಳ ಸಾಧನೆಗಳನ್ನು ನಿರಂತರ ಮೌಲ್ಯಮಾಪನದ ಮೂಲಕ ಅಳೆಯುವ ಪರೀಕ್ಷೆಗಳನ್ನು ಶೈಕ್ಷಣಿಕವಾಗಿ ಕರೆಯುವುದು
Anonymous voting

29 , ಒಂದು ಘಟಕದ ಕಲಿಕಾ ಪ್ರಕ್ರಿಯೆಯ ನಂತರ ಭಾಷಾ ಕೌಶಲಗಳ ಪ್ರಗತಿಗೆ ಭಾಷಾ ಶಿಕ್ಷಕರು ಪರಿಹಾರ ಬೋಧನೆ ನಡೆಸಬೇಕಾಗಿರುವುದು ಇವರಿಗೆ
Anonymous voting

28 , ಓದುವ ಪರಿಹಾರಾತ್ಮಕ ಕಾರ್ಯದಲ್ಲಿ ಈ ರೀತಿಯಾದ ಪರಿಹಾರಾತ್ಮಕ ಚಟುವಟಿಕೆಯನ್ನು ನಡೆಸುವುದು ಹೆಚ್ಚು ಸೂಕ್ತ
Anonymous voting

27 , ಭಾಷಾ ಪ್ರಯೋಗಾಲಯವು ಭಾಷಾ ಶಿಕ್ಷಣದಲ್ಲಿ ಈ ರೀತಿ ನೆರವಾಗುತ್ತದೆ .
Anonymous voting

26. ಮಾತನಾಡುವ ಕೌಶಲಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯದಲ್ಲಿ ಈ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿ
Anonymous voting

25. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಆಶಯದಲ್ಲಿ ಮೌಲ್ಯಮಾಪನವು ಹೀಗಿರಬೇಕೆಂಬ ಅಂಶವನ್ನು ಒತ್ತಿ ಹೇಳಿದ
Anonymous voting

24. ಭಾಷಾ ಕಲಿಕೆಯಲ್ಲಿ ನೈಪುಣ್ಯತೆ ಸಾಧಿಸಲು ಈ ರೀತಿಯ ಕಲಿಕೆಯು ಸ್ಪಷ್ಟತೆ ಮತ್ತು ಪರಿಪೂರ್ಣತೆಯನ್ನು ಒದಗಿಸಬಲ್ಲುದು
Anonymous voting

23. ಭಾಷೆಯ ಮೇಲಿನ ಪ್ರಭುತ್ವ ಸಾಧನೆಯೆಂದರೆ ಮುಖ್ಯವಾಗಿ ಇವುಗಳನ್ನು ಹೊಂದುವುದೇ ಆಗಿದೆ
Anonymous voting

22. ಬೋಧನೆ ಮತ್ತು ಕಲಿಕೆಯ ಪ್ರತಿಯೊಂದು ಹಂತದಲ್ಲಿ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಾ,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ,ಸದಾ ಎಚ್ಚರಿಕೆಯಿಂದ ಇರುವ ಮೌಲ್ಯಮಾಪನ
Anonymous voting

21. ಅಶೋಕನ ಕಾಲದ ಬ್ರಾಡ್ಮಿಲಿಪಿ , ಕದಂಬರ ಗತವೈಭವ ಮತ್ತು ರಾಮಾಯಣದ ಕಥೆಗಳು ಮೂರ್ತರೂಪದಿಂದ ಶಾಶ್ವತವಾಗಿ ತಿಳಿಯಲ್ಪಟ್ಟಿರುವುದು
Anonymous voting

20.ಕಥೆಯ ಸ್ವರೂಪಕ್ಕೆ ಹೊಂದುವ ವಿಷಯ , ಪಾತ್ರಗಳು , ಸಂಭಾಷಣೆ ಸಂದರ್ಭಗಳನ್ನು ಉತ್ತಮ ಧ್ವನಿಯ ಮೂಲಕ ಸಂವಹನ ಮಾಡುವ ಪದ್ಧತಿ :
Anonymous voting

19 .ಈ ಕೆಳಗಿನವುಗಳಲ್ಲಿ ಬರವಣಿಗೆ ಸಂಬಂಧಿಸಿದ ಕೌಶಲ್ಯ ಇದಾಗಿದೆ :
Anonymous voting

18. ಓದು - ಬರಹಗಳನ್ನು ಕಲಿಸುವ ಆರಂಭಿಕ ಹಂತಗಳಲ್ಲಿ ಪಾಲಿಸಬೇಕಾದ ಸೂಕ್ತ ನಿಯಮಗಳು
Anonymous voting

17. ಭಾಷಾ ಕೌಶಲಗಳ ಕಲಿಕೆಯನ್ನು ರೀತಿ ನಿರ್ದೇಶಿಸಬೇಕು
Anonymous voting

16 . ಪ್ರಾಥಮಿಕ ಹಂತದಲ್ಲಿ ಕಂಡು ಬರುವ ಭಾಷಾ ದೋಷಗಳನ್ನು ಅದೇ ಹಂತದಲ್ಲಿ ಪರಿಹರಿಸಬೇಕಾಗಿರುವ ಅಗತ್ಯ ಏನೆಂದರೆ ,
Anonymous voting

15. ವಿದ್ಯಾರ್ಥಿಯ ಉಗ್ಗುವಿಕೆ ಮತ್ತು ತೊದಲುವಿಕೆಗೆ ಮುಖ್ಯ ಕಾರಣ
Anonymous voting

14. ಉತ್ತಮ ಮೌಖಿಕ ಅಭಿವ್ಯಕ್ತಿ ಕೌಶಲಕ್ಕೆ ವ್ಯತಿರಿಕ್ತವಾದದು
Anonymous voting

13.ವಿದ್ಯಾರ್ಥಿಗಳ ಮೌಖಿಕ ಅಭಿವ್ಯಕ್ತಿ ಸಾಮರ್ಥ್ಯವನ್ನು ಮಾಪನ ಮಾಡಲು ಬಳಸುವ ಸಾಧನ
Anonymous voting

12. ಆರಂಭದಲ್ಲಿ ಓದು ಕಲಿಸಲು ಬಳಸಬಹುದಾದ ಸೂಕ್ತ ಸಾಧನ .
Anonymous voting