ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

Raman tutorials for GK

Raman tutorials for GK

前往频道在 Telegram

显示更多

📈 Telegram 频道 Raman tutorials for GK 的分析概览

频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 45 075 名订阅者,在 教育 类别中位列第 4 030,并在 印度 地区排名第 8 043 位。

📊 受众指标与增长动态

自 невідомо 创建以来,项目保持高速增长,吸引了 45 075 名订阅者。

根据 31 十月, 2026 的最新数据,频道保持稳定运转。过去 30 天订阅人数变化为 -598,过去 24 小时变化为 -42,整体触达仍然可观。

  • 认证状态: 未认证
  • 互动率 (ER): 平均受众互动率为 24.55%。内容发布后 24 小时内通常能获得 7.62% 的反应,占订阅者总量。
  • 帖子覆盖: 每篇帖子平均可获得 11 069 次浏览,首日通常累积 3 436 次浏览。
  • 互动与反馈: 受众积极参与,单帖平均反应数为 3。
  • 主题关注点: 内容集中在 tet, mcqs, ctet, grammar 等核心主题上。

📝 描述与内容策略

尚未提供频道描述。

凭借高频更新(最新数据采集于 01 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

45 075
订阅者
-4224 小时
-1517 天
-59830 天
帖子存档
QUIZ IS OVER

30.ವಿದ್ಯಾರ್ಥಿಗಳ ಸಾಧನೆಗಳನ್ನು ನಿರಂತರ ಮೌಲ್ಯಮಾಪನದ ಮೂಲಕ ಅಳೆಯುವ ಪರೀಕ್ಷೆಗಳನ್ನು ಶೈಕ್ಷಣಿಕವಾಗಿ ಕರೆಯುವುದು
Anonymous voting

29 , ಒಂದು ಘಟಕದ ಕಲಿಕಾ ಪ್ರಕ್ರಿಯೆಯ ನಂತರ ಭಾಷಾ ಕೌಶಲಗಳ ಪ್ರಗತಿಗೆ ಭಾಷಾ ಶಿಕ್ಷಕರು ಪರಿಹಾರ ಬೋಧನೆ ನಡೆಸಬೇಕಾಗಿರುವುದು ಇವರಿಗೆ
Anonymous voting

28 , ಓದುವ ಪರಿಹಾರಾತ್ಮಕ ಕಾರ್ಯದಲ್ಲಿ ಈ ರೀತಿಯಾದ ಪರಿಹಾರಾತ್ಮಕ ಚಟುವಟಿಕೆಯನ್ನು ನಡೆಸುವುದು ಹೆಚ್ಚು ಸೂಕ್ತ
Anonymous voting

27 , ಭಾಷಾ ಪ್ರಯೋಗಾಲಯವು ಭಾಷಾ ಶಿಕ್ಷಣದಲ್ಲಿ ಈ ರೀತಿ ನೆರವಾಗುತ್ತದೆ .
Anonymous voting

26. ಮಾತನಾಡುವ ಕೌಶಲಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯದಲ್ಲಿ ಈ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿ
Anonymous voting

25. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಆಶಯದಲ್ಲಿ ಮೌಲ್ಯಮಾಪನವು ಹೀಗಿರಬೇಕೆಂಬ ಅಂಶವನ್ನು ಒತ್ತಿ ಹೇಳಿದ
Anonymous voting

24. ಭಾಷಾ ಕಲಿಕೆಯಲ್ಲಿ ನೈಪುಣ್ಯತೆ ಸಾಧಿಸಲು ಈ ರೀತಿಯ ಕಲಿಕೆಯು ಸ್ಪಷ್ಟತೆ ಮತ್ತು ಪರಿಪೂರ್ಣತೆಯನ್ನು ಒದಗಿಸಬಲ್ಲುದು
Anonymous voting

23. ಭಾಷೆಯ ಮೇಲಿನ ಪ್ರಭುತ್ವ ಸಾಧನೆಯೆಂದರೆ ಮುಖ್ಯವಾಗಿ ಇವುಗಳನ್ನು ಹೊಂದುವುದೇ ಆಗಿದೆ
Anonymous voting

22. ಬೋಧನೆ ಮತ್ತು ಕಲಿಕೆಯ ಪ್ರತಿಯೊಂದು ಹಂತದಲ್ಲಿ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಾ,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ,ಸದಾ ಎಚ್ಚರಿಕೆಯಿಂದ ಇರುವ ಮೌಲ್ಯಮಾಪನ
Anonymous voting

21. ಅಶೋಕನ ಕಾಲದ ಬ್ರಾಡ್ಮಿಲಿಪಿ , ಕದಂಬರ ಗತವೈಭವ ಮತ್ತು ರಾಮಾಯಣದ ಕಥೆಗಳು ಮೂರ್ತರೂಪದಿಂದ ಶಾಶ್ವತವಾಗಿ ತಿಳಿಯಲ್ಪಟ್ಟಿರುವುದು
Anonymous voting

20.ಕಥೆಯ ಸ್ವರೂಪಕ್ಕೆ ಹೊಂದುವ ವಿಷಯ , ಪಾತ್ರಗಳು , ಸಂಭಾಷಣೆ ಸಂದರ್ಭಗಳನ್ನು ಉತ್ತಮ ಧ್ವನಿಯ ಮೂಲಕ ಸಂವಹನ ಮಾಡುವ ಪದ್ಧತಿ :
Anonymous voting

19 .ಈ ಕೆಳಗಿನವುಗಳಲ್ಲಿ ಬರವಣಿಗೆ ಸಂಬಂಧಿಸಿದ ಕೌಶಲ್ಯ ಇದಾಗಿದೆ :
Anonymous voting

18. ಓದು - ಬರಹಗಳನ್ನು ಕಲಿಸುವ ಆರಂಭಿಕ ಹಂತಗಳಲ್ಲಿ ಪಾಲಿಸಬೇಕಾದ ಸೂಕ್ತ ನಿಯಮಗಳು
Anonymous voting

17. ಭಾಷಾ ಕೌಶಲಗಳ ಕಲಿಕೆಯನ್ನು ರೀತಿ ನಿರ್ದೇಶಿಸಬೇಕು
Anonymous voting

16 . ಪ್ರಾಥಮಿಕ ಹಂತದಲ್ಲಿ ಕಂಡು ಬರುವ ಭಾಷಾ ದೋಷಗಳನ್ನು ಅದೇ ಹಂತದಲ್ಲಿ ಪರಿಹರಿಸಬೇಕಾಗಿರುವ ಅಗತ್ಯ ಏನೆಂದರೆ ,
Anonymous voting

15. ವಿದ್ಯಾರ್ಥಿಯ ಉಗ್ಗುವಿಕೆ ಮತ್ತು ತೊದಲುವಿಕೆಗೆ ಮುಖ್ಯ ಕಾರಣ
Anonymous voting

14. ಉತ್ತಮ ಮೌಖಿಕ ಅಭಿವ್ಯಕ್ತಿ ಕೌಶಲಕ್ಕೆ ವ್ಯತಿರಿಕ್ತವಾದದು
Anonymous voting

13.ವಿದ್ಯಾರ್ಥಿಗಳ ಮೌಖಿಕ ಅಭಿವ್ಯಕ್ತಿ ಸಾಮರ್ಥ್ಯವನ್ನು ಮಾಪನ ಮಾಡಲು ಬಳಸುವ ಸಾಧನ
Anonymous voting

12. ಆರಂಭದಲ್ಲಿ ಓದು ಕಲಿಸಲು ಬಳಸಬಹುದಾದ ಸೂಕ್ತ ಸಾಧನ .
Anonymous voting