ru
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Открыть в Telegram

Only for science and Mathematics teacher group

Больше
6 240
Подписчики
-124 часа
+377 дней
+12030 день
Архив постов
photo content

*2022-23ನೇ ಸಾಲಿನಲ್ಲಿ 6ರಿಂದ 8ನೇ ತರಗತಿಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿ ಪ್ರಕ
*2022-23ನೇ ಸಾಲಿನಲ್ಲಿ 6ರಿಂದ 8ನೇ ತರಗತಿಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿ ಪ್ರಕ್ರಿಯೆ ಬಗ್ಗೆ ಜ್ಞಾಪನಾ.*

#*ಏಕಲವ್ಯ*# 👉 ಶಿಕ್ಷಕ ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಏಕಲವ್ಯ SCIENCE AND MATHS Gpstr COURSE ಆರಂಭ ಮಾಡಲಾಗಿದೆ. 👉 ಕೋರ್ಸ್ ಅವಧಿ 15 ತಿಂಗಳು. 👉 ರೆಕಾರ್ಡಿಂಗ್ ತರಗತಿಗಳು ಇರುತ್ತವೆ. 👉 ವಾರಕ್ಕೊಮ್ಮೆ LIVE ತರಗತಿಗಳು ಇರುತ್ತವೆ. 👉 ನಿರ್ದಿಷ್ಟ ಪತ್ರಿಕೆಯ 2 ಎಲ್ಲ ಅಧ್ಯಾಯಗಳನ್ನು ಮುಗಿಸಿಕೊಡಲಾಗುತ್ತದೆ. 👉 ಪೇಪರ್ 2 ಮೇಲೆ ಬಹು ಆಯ್ಕೆಯ ಪ್ರಶ್ನೋತ್ತರಗಳ ಹಾಗೂ ಪ್ರಬಂಧ ಪರೀಕ್ಷೆಗಳನ್ನು  ಪ್ರತಿ ರವಿವಾರ ನಡೆಸಲಾಗುತ್ತದೆ. 👉 ಈ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯವನ್ನು  ತಾವು ನೋಡಬಹುದು. 👉 ಪ್ರತಿ ಘಟಕದ Notes ಕೂಡಾ ಓದಬಹುದು. 👉 ಪ್ರತಿ ಘಟಕದ ಪ್ರಮುಖ ಪ್ರಶ್ನೆಗಳ ಸಂಪೂರ್ಣ ವಿಶ್ಲೇಷಣೆ ಇರುತ್ತದೆ.. 👉 100+ ಹೆಚ್ಚು ಮಾದರಿ ಪ್ರಶ್ನೆ ಪತ್ರಿಕೆಗಳು ನಿಮ್ಮ ಅಧ್ಯಯನದ ವೇಗವನ್ನು ಹೆಚ್ಚಿಸಲು ಸಹಾಯಕವಾಗಿವೆ. 👉 ಇನ್ನೂ ಹಲವು ವಿಶೇಷತೆಗಳು ಈ ಕೋರ್ಸ್ ನಲ್ಲಿ ಇರುತ್ತವೆ. 👉 ಕೋರ್ಸ್ ಗೆ ಸೇರ್ಪಡೆಯಾಗಲು ಕೊನೆಯ ದಿನಾಂಕ ಅಕ್ಟೋಬರ್ 20 👉 ಅಕ್ಟೋಬರ್ 20ರಿಂದ ತರಗತಿಗಳು ಆರಂಭವಾಗಿವೆ. 👉 BEST PLATFORM FOR GPSTR SCIENCE AND MATHS TEACHER ASPIRATNS. 👉 ಹೆಚ್ಚಿನ ಮಾಹಿತಿಗಾಗಿ 7619206247 / 8867062604 ಗೆ ಸಂಪರ್ಕಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು.(WhatsApp) 👉 Cource link 🖇️ https://rqezi.courses.store/410536

Repost from N/a
NEW GPSTR BATCH 2023-24.pdf2.66 KB

10. ಗ್ರೀಕ್ ದೇಶದಲ್ಲಿ ಪ್ರಾಚೀನ ಒಲಂಪಿಕ್ ಯಾವಾಗ ಪ್ರಾರಂಭವಾಯಿತು.
Anonymous voting

9. ಫಿಲಾಸಫಿ ಪದ ಯಾವ ಭಾಷೆಯಿಂದ ಬಂದಿದೆ.
Anonymous voting

8. ಅಥೆನ್ಸ್ ನಲ್ಲಿ ಪಾರ್ಥೇನಾನ್ ದೇವಾಲಯವನ್ನು ನಿರ್ಮಿಸಿದವರು ಯಾರು?
Anonymous voting

7. ಅಂಗ ರಚನಾ ಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ?
Anonymous voting

6. ಹೈಡೆಸ್ ಫೇಸ್ ಅಥವಾ ಜೇಲಂ ಯುದ್ಧ ಯಾವಾಗ ನಡೆಯಿತು?
Anonymous voting

5. ಅಲೆಕ್ಸಾಂಡರ್ ಯಾರ ಮಗನಾಗಿದ್ದುನು.
Anonymous voting

4. ವೈದ್ಯ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ?
Anonymous voting

3. ಯಾರ ಕಾಲವನ್ನು ಅಥೆನ್ಸ್ ನ ಸುವರ್ಣ ಯುಗ ಎನ್ನುವರು?
Anonymous voting

2. ನಗರ ರಾಜ್ಯಗಳು ಯಾವ ನಾಗರಿಕತೆಯಲ್ಲಿ ಕಂಡುಬರುತ್ತವೆ.
Anonymous voting

1. ಯುರೋಪ್ ಖಂಡದ ಅತ್ಯಂತ ಪ್ರಾಚೀನ ನಾಗರಿಕತೆ ಯಾವುದು?
Anonymous voting

10. ಎರಡನೇ ಪುಲಕೇಶಿ ಯಾರ ಮಗನಾಗಿದ್ದನು?
Anonymous voting

9. ಬದಾಮಿ ಚಾಲುಕ್ಯರ ರಾಜ ಲಾಂಛನ ಯಾವುದು?
Anonymous voting

8. ಶ್ರವಣಬೆಳಗೊಳ ಯಾವ ಜಿಲ್ಲೆಯಲ್ಲಿದೆ?
Anonymous voting

7. ಈ ಕೆಳಗಿನವುಗಳಲ್ಲಿ ಹರ್ಷವರ್ಧನ ನ ಕೃತಿಗಳು ಯಾವುವು?
Anonymous voting

6. ನಳಂದ ವಿಶ್ವವಿದ್ಯಾಲಯ ವನ್ನು ಯಾರು ಸ್ಥಾಪಿಸಿದರು?
Anonymous voting

5. ಯುದ್ಧಭೂಮಿಯಲ್ಲಿ ಉರುಳಿ ಬೀಳುತ್ತಿರುವ ತನ್ನ ರಣಗಜ ಗಳನ್ನು ಕಂಡ ಹರ್ಷನ ಹರ್ಷ ಹಾರಿಹೋಯಿತು ಎಂದು ಯಾವ ಶಾಸನದಲ್ಲಿ ಉಲ್ಲೇಖ ಇದೆ.
Anonymous voting