GPSTR / TET/ HSTR - KHOT SIR
Открыть в Telegram
6 240
Подписчики
-124 часа
+377 дней
+12030 день
Архив постов
Repost from NEW GPSTR BATCH 2023-24 - 1 KHOT SIR
#*ಏಕಲವ್ಯ*#
👉 ಶಿಕ್ಷಕ ಅಭ್ಯರ್ಥಿಗಳ ಒತ್ತಾಯದ ಮೇರೆಗೆ
ಏಕಲವ್ಯ SCIENCE AND MATHS Gpstr COURSE ಆರಂಭ ಮಾಡಲಾಗಿದೆ.
👉 ಕೋರ್ಸ್ ಅವಧಿ 15 ತಿಂಗಳು.
👉 ರೆಕಾರ್ಡಿಂಗ್ ತರಗತಿಗಳು ಇರುತ್ತವೆ.
👉 ವಾರಕ್ಕೊಮ್ಮೆ LIVE ತರಗತಿಗಳು ಇರುತ್ತವೆ.
👉 ನಿರ್ದಿಷ್ಟ ಪತ್ರಿಕೆಯ 2 ಎಲ್ಲ ಅಧ್ಯಾಯಗಳನ್ನು ಮುಗಿಸಿಕೊಡಲಾಗುತ್ತದೆ.
👉 ಪೇಪರ್ 2 ಮೇಲೆ ಬಹು ಆಯ್ಕೆಯ ಪ್ರಶ್ನೋತ್ತರಗಳ ಹಾಗೂ ಪ್ರಬಂಧ ಪರೀಕ್ಷೆಗಳನ್ನು ಪ್ರತಿ ರವಿವಾರ ನಡೆಸಲಾಗುತ್ತದೆ.
👉 ಈ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ತಾವು ನೋಡಬಹುದು.
👉 ಪ್ರತಿ ಘಟಕದ Notes ಕೂಡಾ ಓದಬಹುದು.
👉 ಪ್ರತಿ ಘಟಕದ ಪ್ರಮುಖ ಪ್ರಶ್ನೆಗಳ ಸಂಪೂರ್ಣ ವಿಶ್ಲೇಷಣೆ ಇರುತ್ತದೆ..
👉 100+ ಹೆಚ್ಚು ಮಾದರಿ ಪ್ರಶ್ನೆ ಪತ್ರಿಕೆಗಳು ನಿಮ್ಮ ಅಧ್ಯಯನದ ವೇಗವನ್ನು ಹೆಚ್ಚಿಸಲು ಸಹಾಯಕವಾಗಿವೆ.
👉 ಇನ್ನೂ ಹಲವು ವಿಶೇಷತೆಗಳು ಈ ಕೋರ್ಸ್ ನಲ್ಲಿ ಇರುತ್ತವೆ.
👉 ಕೋರ್ಸ್ ಗೆ ಸೇರ್ಪಡೆಯಾಗಲು ಕೊನೆಯ ದಿನಾಂಕ ಅಕ್ಟೋಬರ್ 20
👉 ಅಕ್ಟೋಬರ್ 20ರಿಂದ ತರಗತಿಗಳು ಆರಂಭವಾಗಿವೆ.
👉 BEST PLATFORM FOR GPSTR SCIENCE AND MATHS TEACHER ASPIRATNS.
👉 ಹೆಚ್ಚಿನ ಮಾಹಿತಿಗಾಗಿ 7619206247 / 8867062604 ಗೆ ಸಂಪರ್ಕಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು.(WhatsApp)
👉 Cource link 🖇️
https://rqezi.courses.store/410536
Judgment is partly allowed. Single bench order is allowed and write applicants demands are partly fulfilled with limitations. The court has permitted the teacher recruitment process to continue. Don't get in a hurry, be patient till the judgement copy to get to the department. After we will get counselling.
https://t.me/Khot_sir_gpstr_classes
Join this group and share to your friends
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 20000 Teachrs' Recrtmnt: ★
🪔📚🪔📚🪔📚🪔📚🪔📚🪔
⚫ 15,000 (13,500) GPSTR ಶಿಕ್ಷಕರ ನೇಮಕಾತಿ ಹೊರತುಪಡಿಸಿ, ಮತ್ತೇ 20,000 ಶಿಕ್ಷಕರ ನೇಮಕಕ್ಕೆ ಹೊಸ ಪ್ರಸ್ತಾವನೆ.!!
⚫ ರಾಜ್ಯದಲ್ಲಿ 53,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ.!!
⚫ 15,000 GPSTR ಶಿಕ್ಷಕರ ನೇಮಕ ಪ್ರಕ್ರಿಯೆ ಕಾನೂನು ಗೊಂದಲದಲ್ಲಿ ಸಿಲುಕಿದ್ದು, ಇನ್ನೊಂದು ತಿಂಗಳೊಳಗಾಗಿ ಇತ್ಯರ್ಥಗೊಳ್ಳಲಿದೆ.!!
ಕೃಪೆ: ವಿಶ್ವ (ವಿಜಯ) ವಾಣಿ
🪔📚🪔📚🪔📚🪔📚🪔📚🪔📚
Уже доступно! Исследование Telegram 2025 — ключевые инсайты года 
