6 240
订阅者
-124 小时
+377 天
+12030 天
帖子存档
*2022-23ನೇ ಸಾಲಿನಲ್ಲಿ 6ರಿಂದ 8ನೇ ತರಗತಿಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿ ಪ್ರಕ್ರಿಯೆ ಬಗ್ಗೆ ಜ್ಞಾಪನಾ.*
Repost from NEW GPSTR BATCH 2023-24 - 1 KHOT SIR
#*ಏಕಲವ್ಯ*#
👉 ಶಿಕ್ಷಕ ಅಭ್ಯರ್ಥಿಗಳ ಒತ್ತಾಯದ ಮೇರೆಗೆ
ಏಕಲವ್ಯ SCIENCE AND MATHS Gpstr COURSE ಆರಂಭ ಮಾಡಲಾಗಿದೆ.
👉 ಕೋರ್ಸ್ ಅವಧಿ 15 ತಿಂಗಳು.
👉 ರೆಕಾರ್ಡಿಂಗ್ ತರಗತಿಗಳು ಇರುತ್ತವೆ.
👉 ವಾರಕ್ಕೊಮ್ಮೆ LIVE ತರಗತಿಗಳು ಇರುತ್ತವೆ.
👉 ನಿರ್ದಿಷ್ಟ ಪತ್ರಿಕೆಯ 2 ಎಲ್ಲ ಅಧ್ಯಾಯಗಳನ್ನು ಮುಗಿಸಿಕೊಡಲಾಗುತ್ತದೆ.
👉 ಪೇಪರ್ 2 ಮೇಲೆ ಬಹು ಆಯ್ಕೆಯ ಪ್ರಶ್ನೋತ್ತರಗಳ ಹಾಗೂ ಪ್ರಬಂಧ ಪರೀಕ್ಷೆಗಳನ್ನು ಪ್ರತಿ ರವಿವಾರ ನಡೆಸಲಾಗುತ್ತದೆ.
👉 ಈ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ತಾವು ನೋಡಬಹುದು.
👉 ಪ್ರತಿ ಘಟಕದ Notes ಕೂಡಾ ಓದಬಹುದು.
👉 ಪ್ರತಿ ಘಟಕದ ಪ್ರಮುಖ ಪ್ರಶ್ನೆಗಳ ಸಂಪೂರ್ಣ ವಿಶ್ಲೇಷಣೆ ಇರುತ್ತದೆ..
👉 100+ ಹೆಚ್ಚು ಮಾದರಿ ಪ್ರಶ್ನೆ ಪತ್ರಿಕೆಗಳು ನಿಮ್ಮ ಅಧ್ಯಯನದ ವೇಗವನ್ನು ಹೆಚ್ಚಿಸಲು ಸಹಾಯಕವಾಗಿವೆ.
👉 ಇನ್ನೂ ಹಲವು ವಿಶೇಷತೆಗಳು ಈ ಕೋರ್ಸ್ ನಲ್ಲಿ ಇರುತ್ತವೆ.
👉 ಕೋರ್ಸ್ ಗೆ ಸೇರ್ಪಡೆಯಾಗಲು ಕೊನೆಯ ದಿನಾಂಕ ಅಕ್ಟೋಬರ್ 20
👉 ಅಕ್ಟೋಬರ್ 20ರಿಂದ ತರಗತಿಗಳು ಆರಂಭವಾಗಿವೆ.
👉 BEST PLATFORM FOR GPSTR SCIENCE AND MATHS TEACHER ASPIRATNS.
👉 ಹೆಚ್ಚಿನ ಮಾಹಿತಿಗಾಗಿ 7619206247 / 8867062604 ಗೆ ಸಂಪರ್ಕಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು.(WhatsApp)
👉 Cource link 🖇️
https://rqezi.courses.store/410536
10. ಗ್ರೀಕ್ ದೇಶದಲ್ಲಿ ಪ್ರಾಚೀನ ಒಲಂಪಿಕ್ ಯಾವಾಗ ಪ್ರಾರಂಭವಾಯಿತು.
8. ಅಥೆನ್ಸ್ ನಲ್ಲಿ ಪಾರ್ಥೇನಾನ್ ದೇವಾಲಯವನ್ನು ನಿರ್ಮಿಸಿದವರು ಯಾರು?
7. ಅಂಗ ರಚನಾ ಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ?
5. ಯುದ್ಧಭೂಮಿಯಲ್ಲಿ ಉರುಳಿ ಬೀಳುತ್ತಿರುವ ತನ್ನ ರಣಗಜ ಗಳನ್ನು ಕಂಡ ಹರ್ಷನ ಹರ್ಷ ಹಾರಿಹೋಯಿತು ಎಂದು ಯಾವ ಶಾಸನದಲ್ಲಿ ಉಲ್ಲೇಖ ಇದೆ.
现已上线!2025 年 Telegram 研究 — 年度关键洞察 
