fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

رفتن به کانال در Telegram

نمایش بیشتر

📈 تحلیل کانال تلگرام ಕರ್ನಾಟಕ ಸ್ಪರ್ಧಾ ವಾರ್ತೆ

کانال ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) در بخش زبانی کانادایی بازیگری فعال است. در حال حاضر جامعه شامل 15 487 مشترک است و جایگاه 13 198 را در دسته آموزش و رتبه 25 485 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 15 487 مشترک جذب کرده است.

بر اساس آخرین داده‌ها در تاریخ 18 نوامبر, 2026، کانال فعالیت پایداری دارد. در ۳۰ روز گذشته تغییر اعضا برابر 349 و در ۲۴ ساعت گذشته برابر 16 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 36.60% است و در ۲۴ ساعت نخست پس از انتشار، محتوا معمولاً 18.98% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 5 668 بازدید دریافت می‌کند. در اولین روز معمولاً 2 940 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 14 است.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 19 نوامبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

15 487
مشترکین
+1624 ساعت
+727 روز
+34930 روز
آرشیو پست ها
355 Beat forester (ಗಸ್ತು ಅರಣ್ಯ ಪಾಲಕ ) ಹುದ್ದೆ ನೋಟಿಫಿಕೇಶನ್
18 نوامبر, 08:13

+1
ಹೊಸ ನೇಮಕಾತಿ ಅಧಿಸೂಚನೆ -2026 ಜವಳಿ ತನಿಖಾಧಿಕಾರಿ :NHK
18 نوامبر, 08:11
18 نوامبر, ~08:13

ರೇಷ್ಮೆ ನಿರೀಕ್ಷಕರು ಮಾರುಕಟ್ಟೆ ಮೇಲ್ವಿಚಾರಕರು HK
18 نوامبر, 05:09

ಕೈಗಾರಿಕಾ ವಿಸ್ತರಣಾಧಿಕಾರಿ NHK
18 نوامبر, 04:09

detailed notification industry.pdf
18 نوامبر, 04:08

KEA Exams Date: ✍🏻📋✍🏻📋✍🏻📋✍🏻 KEA ಯಿಂದ ಅಧಿಸೂಚಿಸಲಾದ ಕಲ್ಯಾಣ ಕರ್ನಾಟಕ (HK) ಭಾಗದ KRIES ವಸತಿ ಶಾಲೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತ
KEA Exams Date: ✍🏻📋✍🏻📋✍🏻📋✍🏻 KEA ಯಿಂದ ಅಧಿಸೂಚಿಸಲಾದ ಕಲ್ಯಾಣ ಕರ್ನಾಟಕ (HK) ಭಾಗದ KRIES ವಸತಿ ಶಾಲೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು 2026 ಡಿಸೆಂಬರ್-16 ರಿಂದ 21 ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ.!! ಉಳಿಕೆ ಮೂಲ (Non HK) ವೃಂದದ ಹುದ್ದೆಗಳ ಪರೀಕ್ಷೆಗಳನ್ನು 2026 ನವೆಂಬರ್-22 ರಿಂದ 30 ರ ವರೆಗೆ ನಡೆಸಲು ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ.!! ✍🏻📋✍🏻📋✍🏻📋✍🏻
17 نوامبر, 09:46

*ಕಾರಾಗೃಹ ಇಲಾಖೆ ನೇಮಕಾತಿ (RPC) - 2026 ಪ್ರವೇಶ ಪತ್ರ (Hall Ticket) ಡೌನ್‌ಲೋಡ್ ಲಿಂಕ್* *https://www.cetonline.karnataka.gov.in/KEA_EX
*ಕಾರಾಗೃಹ ಇಲಾಖೆ ನೇಮಕಾತಿ (RPC) - 2026 ಪ್ರವೇಶ ಪತ್ರ (Hall Ticket) ಡೌನ್‌ಲೋಡ್ ಲಿಂಕ್* *https://www.cetonline.karnataka.gov.in/KEA_EXAM_PORTAL/Forms/Candidates/Login*
17 نوامبر, 09:46
17 نوامبر, ~23:32

World Kindness Day
World Kindness Day
13 نوامبر, 11:17

09 نوامبر, 07:26
09 نوامبر, ~07:28

.
07 نوامبر, 22:46
09 نوامبر, ~05:14

ಸರಕಾರಿ ಪದವಿ ಕಾಲೇಜು ಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೇಮಕಾತಿ ಸೇರಿ ಒಟ್ಟು 3000 ಬೋಧಕ ಹುದ್ದೆಗಳನ್ನು ಮ
ಸರಕಾರಿ ಪದವಿ ಕಾಲೇಜು ಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೇಮಕಾತಿ ಸೇರಿ ಒಟ್ಟು 3000 ಬೋಧಕ ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ತಿಳಿಸಿದ್ದಾರೆ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿ ನಿಯಮಗಳಿಗೆ ಒಪ್ಪಿಗೆ ಸಿಗುತ್ತದೆ,ನಂತರ ಡ್ರಾಫ್ಟ್ ಪ್ರಕಟ ಮಾಡಿ 15 ದಿನಗಳ ಕಾಲವಕಾಶ ಆಕ್ಷೇಪಣೆ ಸಲ್ಲಿಕೆ ಮಾಡಲು ಇರುತ್ತದೆ ನಂತರ ಅಂತಿಮ ಗೆಜೆಟ್ ಪ್ರಕಟ ಆಗುತ್ತೆ,ನೇಮಕಾತಿ ಪ್ರಸ್ತಾವನೆ kea ಗೆ ಸಲ್ಲಿಕೆ ಆಗಲಿದೆ,ಸಚಿವರು ಹೇಳಿದಂತೆ ಡಿಸೆಂಬರ್ ಅಲ್ಲಿ ನೇಮಕಾತಿ ಅಧಿಸೂಚನೆ ಸಾಧ್ಯತೆ ಇರುತ್ತದೆ.
07 نوامبر, 22:46
12 نوامبر, ~06:52

ಸರಕಾರಿ ಪದವಿ ಕಾಲೇಜು ಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೇಮಕಾತಿ ಸೇರಿ ಒಟ್ಟು 3000 ಬೋಧಕ ಹುದ್ದೆಗಳನ್ನು ಮ
ಸರಕಾರಿ ಪದವಿ ಕಾಲೇಜು ಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೇಮಕಾತಿ ಸೇರಿ ಒಟ್ಟು 3000 ಬೋಧಕ ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ತಿಳಿಸಿದ್ದಾರೆ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿ ನಿಯಮಗಳಿಗೆ ಒಪ್ಪಿಗೆ ಸಿಗುತ್ತದೆ,ನಂತರ ಡ್ರಾಫ್ಟ್ ಪ್ರಕಟ ಮಾಡಿ 15 ದಿನಗಳ ಕಾಲವಕಾಶ ಆಕ್ಷೇಪಣೆ ಸಲ್ಲಿಕೆ ಮಾಡಲು ಇರುತ್ತದೆ ನಂತರ ಅಂತಿಮ ಗೆಜೆಟ್ ಪ್ರಕಟ ಆಗುತ್ತೆ,ನೇಮಕಾತಿ ಪ್ರಸ್ತಾವನೆ kea ಗೆ ಸಲ್ಲಿಕೆ ಆಗಲಿದೆ,ಸಚಿವರು ಹೇಳಿದಂತೆ ಡಿಸೆಂಬರ್ ಅಲ್ಲಿ ನೇಮಕಾತಿ ಅಧಿಸೂಚನೆ ಸಾಧ್ಯತೆ ಇರುತ್ತದೆ.
07 نوامبر, 22:45
07 نوامبر, ~22:45

Check Result - HK VAO , LAND SURVEYORS, social welfare https://kearecruitment.karnataka.gov.in/resrecruitment/KKvillageLand.aspx
07 نوامبر, 04:17
12 نوامبر, ~06:52

PSI, Asst Professor ನೇಮಕಾತಿ ಶೀಘ್ರದಲ್ಲೇ ಆಗಲಿದೆ. ನೇಮಕಾತಿಯು KEA ಮೂಲಕ ನಡೆಯುವುದರಿಂದ ಅಧಿಸೂಚನೆಯ ಒಂದೆರಡು ತಿಂಗಳ ಒಳಗೇ ಪರೀಕ್ಷೆ ನಡೆಯಲಿದೆ. PSI, AP ಆಕಾಂಕ್ಷಿಗಳು ಇಂದಿನಿಂದಲೇ ತಯಾರಿ ನಡೆಸಿ. FDA, SDA ನೇಮಕಾತಿ ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ KEA ಮೂಲಕವೇ ನಡೆಯಲಿದೆ. ಹಲವು ದೋಣಿಗಳ ಮೇಲೆ ಕಾಲಿಡಬೇಡಿ. ಸ್ಪಷ್ಟತೆ ಇರಲಿ.
06 نوامبر, 04:10
12 نوامبر, ~06:52

ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS Prelims ಪರೀಕ್ಷೆಯ ಹಾಲ್ ಟಿಕೆಟ್ ಗಳನ್ನು KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. https://kpsconline.karnataka.gov.in/Login/departmentLogin
05 نوامبر, 08:00
12 نوامبر, ~06:52

ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS ಪರೀಕ್ಷೆಯ ಹಾಲ್ ಟಿಕೆಟ್ ನ್ನೂ KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. https://kpsconline.karnataka.gov.in/Login/departmentLogin
05 نوامبر, 07:59
05 نوامبر, ~08:31

ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS ಪರೀಕ್ಷೆಯ ಹಾಲ್ ಟಿಕೆಟ್ ನ್ನೂ KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. https://kpsconline.kar
ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS ಪರೀಕ್ಷೆಯ ಹಾಲ್ ಟಿಕೆಟ್ ನ್ನೂ KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. https://kpsconline.karnataka.gov.in/Login/departmentLogin
05 نوامبر, 07:58
05 نوامبر, ~07:59

ವಿದ್ಯಾರ್ಹತೆ - Qualification....
ವಿದ್ಯಾರ್ಹತೆ - Qualification....
04 نوامبر, 09:18
12 نوامبر, ~06:52