ar
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

الذهاب إلى القناة على Telegram

إظهار المزيد

📈 نظرة تحليلية على قناة تيليجرام ಕರ್ನಾಟಕ ಸ್ಪರ್ಧಾ ವಾರ್ತೆ

تُعد قناة ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) في القطاع اللغوي Kannada لاعباً نشطاً. يضم المجتمع حالياً 14 739 مشتركاً، محتلاً المرتبة 13 504 في فئة التعليم والمرتبة 27 031 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 14 739 مشتركاً.

بحسب آخر البيانات بتاريخ 20 سبتمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 559، وفي آخر 24 ساعة بمقدار 7، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 35.37‎%. وخلال أول 24 ساعة من النشر يحصد المحتوى عادةً 19.36‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 5 208 مشاهدة. وخلال اليوم الأول يجمع عادةً 2 851 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 10.

📝 الوصف وسياسة المحتوى

وصف القناة غير متوفر.

بفضل وتيرة التحديث المرتفعة (أحدث البيانات بتاريخ 21 سبتمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

14 739
المشتركون
+724 ساعات
+907 أيام
+55930 أيام
أرشيف المشاركات
ಕಸ್ತೂರಿ ರಂಗನ್ ವರದಿ (Kasturirangan Report) ===================================== ಹಿನ್ನೆಲೆ: • ಮಾಧವ್ ಗಾಡ್ಗೀಳ್ ಸಮಿತಿ: ಪಶ್ಚಿಮ ಘಟ್ಟಗಳ ರಕ್ಷಣೆಗೆ 2010ರಲ್ಲಿ ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿ 64% ಪ್ರದೇಶವನ್ನು 'ಪರಿಸರ ಸೂಕ್ಷ್ಮ ವಲಯ' (ESA) ಎಂದು ಘೋಷಿಸಲು ಶಿಫಾರಸು ಮಾಡಿತ್ತು. • ಕಸ್ತೂರಿ ರಂಗನ್ ಸಮಿತಿ: ಗಾಡ್ಗೀಳ್ ವರದಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಪರಿಸರ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಮಾಜಿ ಇಸ್ರೋ ಮುಖ್ಯಸ್ಥ ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ 2012ರಲ್ಲಿ ಹೊಸ ಸಮಿತಿ ರಚಿಸಲಾಯಿತು. ಈ ಸಮಿತಿಯು 2013ರಲ್ಲಿ ವರದಿ ಸಲ್ಲಿಸಿತು. ಮುಖ್ಯ ಶಿಫಾರಸುಗಳು: 1. ಪಶ್ಚಿಮ ಘಟ್ಟದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು 37% ಪ್ರದೇಶವನ್ನು (ಸುಮಾರು 56,825 ಚ.ಕಿ.ಮೀ) ಪರಿಸರ ಸೂಕ್ಷ್ಮ ವಲಯ (ESA) ಎಂದು ಘೋಷಿಸುವುದು. 2. ಗಣಿಗಾರಿಕೆ, ಕಲ್ಲು ಕ್ವಾರಿ, ಮರಳುಗಾರಿಕೆ ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಸಂಪೂರ್ಣ ನಿಷೇಧ. 3. 20,000 ಚದರ ಮೀಟರ್‌ಗಿಂತ ದೊಡ್ಡದಾದ ಕಟ್ಟಡ ನಿರ್ಮಾಣ ಮತ್ತು ಟೌನ್‌ಶಿಪ್‌ ಯೋಜನೆಗಳಿಗೆ ನಿಷೇಧ. 4. ಕೃಷಿ, ತೋಟಗಾರಿಕೆ ಮತ್ತು ಸ್ಥಳೀಯ ಜನರ ದೈನಂದಿನ ಜೀವನೋಪಾಯಗಳಿಗೆ ವಿನಾಯಿತಿ. ಕರ್ನಾಟಕ ಮತ್ತು ಸ್ಥಳೀಯರ ಆತಂಕ: • ವಿಸ್ತೀರ್ಣ: ಕರ್ನಾಟಕದ 20,668 ಚ.ಕಿ.ಮೀ ವ್ಯಾಪ್ತಿ ಹಾಗೂ 1,500ಕ್ಕೂ ಹೆಚ್ಚು ಹಳ್ಳಿಗಳು ESA ವ್ಯಾಪ್ತಿಗೆ ಸೇರುತ್ತವೆ (ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಾಮರಾಜನಗರ). • ಆತಂಕಗಳು: ಉಪಗ್ರಹ ದತ್ತಾಂಶದ ಆಧಾರದಲ್ಲಿ ವರದಿ ಮಾಡಿದ್ದರಿಂದ ಜನವಸತಿ ಮತ್ತು ಕೃಷಿ ಭೂಮಿಗಳೂ ಸೇರಿವೆ ಎಂಬ ಆರೋಪವಿದೆ. ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳ್ಳುವ ಭೀತಿ ಸ್ಥಳೀಯರದ್ದಾಗಿದೆ. ಪ್ರಸ್ತುತ ಸ್ಥಿತಿ: ಕರ್ನಾಟಕ ಸರ್ಕಾರ ಮತ್ತು ಸ್ಥಳೀಯರು ಈ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೇರಳ ಮಾದರಿಯಲ್ಲಿ ಗ್ರೌಂಡ್ ಸರ್ವೇ ನಡೆಸಿ ಜನವಸತಿ ಪ್ರದೇಶಗಳನ್ನು ಹೊರಗಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕಸ್ತೂರಿ ರಂಗನ್ ವರದಿ (Kasturirangan Report) ಪಶ್ಚಿಮ ಘಟ್ಟಗಳ ಪರಿಸರ ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತ ಸರ್ಕಾರಕ್ಕೆ ಸಲ್ಲಿಸಲಾದ ಒಂದು ಪ್ರಮುಖ ವರದಿಯಾಗಿದೆ. ​ಹಿನ್ನೆಲೆ: ​ಮಾಧವ್ ಗಾಡ್ಗೀಳ್ ಸಮಿತಿ: ಪಶ್ಚಿಮ ಘಟ್ಟಗಳ ರಕ್ಷಣೆಗೆ ಮೊದಲು 2010ರಲ್ಲಿ ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿ ವರದಿ ನೀಡಿತ್ತು. ಅದು ಪಶ್ಚಿಮ ಘಟ್ಟದ ಸುಮಾರು 64% ಪ್ರದೇಶವನ್ನು 'ಪರಿಸರ ಸೂಕ್ಷ್ಮ ವಲಯ' (Ecologically Sensitive Area - ESA) ಎಂದು ಘೋಷಿಸಲು ಶಿಫಾರಸು ಮಾಡಿತ್ತು. ​ಕಸ್ತೂರಿ ರಂಗನ್ ಸಮಿತಿ: ಗಾಡ್ಗೀಳ್ ವರದಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಪರಿಸರ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಮಾಜಿ ಇಸ್ರೋ ಮುಖ್ಯಸ್ಥ ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ 2012ರಲ್ಲಿ ಹೊಸ ಉನ್ನತ ಮಟ್ಟದ ಸಮಿತಿ ರಚಿಸಲಾಯಿತು. ಈ ಸಮಿತಿಯು 2013ರ ಏಪ್ರಿಲ್ 15 ರಂದು ವರದಿ ಸಲ್ಲಿಸಿತು. ​ವರದಿಯ ಮುಖ್ಯ ಶಿಫಾರಸುಗಳು: ​ಪರಿಸರ ಸೂಕ್ಷ್ಮ ಪ್ರದೇಶ (ESA): ಪಶ್ಚಿಮ ಘಟ್ಟದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು 37% ಪ್ರದೇಶವನ್ನು (ಅಂದರೆ ಸುಮಾರು 56,825 ಚದರ ಕಿ.ಮೀ) ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದು. ​ನಿಷೇಧಿತ ಚಟುವಟಿಕೆಗಳು: ​ಗಣಿಗಾರಿಕೆ, ಕಲ್ಲು ಕ್ವಾರಿ, ಹಾಗೂ ಮರಳುಗಾರಿಕೆಗೆ ಸಂಪೂರ್ಣ ನಿಷೇಧ. ​ಕೆಂಪು ವರ್ಗದ (ಅತಿಯಾದ ಮಾಲಿನ್ಯ ಉಂಟುಮಾಡುವ) ಕೈಗಾರಿಕೆಗಳ ಸ್ಥಾಪನೆಗೆ ತಡೆ. ​20,000 ಚದರ ಮೀಟರ್‌ಗಿಂತ ದೊಡ್ಡದಾದ ಕಟ್ಟಡ ನಿರ್ಮಾಣ ಮತ್ತು ಟೌನ್‌ಶಿಪ್‌ ಯೋಜನೆಗಳಿಗೆ ನಿಷೇಧ. ​ಬೃಹತ್ ಜಲವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರ ಯೋಜನೆಗಳ ಮೇಲೆ ನಿಯಂತ್ರಣ. ​ನಿಯಂತ್ರಿತ ಅನುಮತಿ: ಕೃಷಿ, ತೋಟಗಾರಿಕೆ ಮತ್ತು ಸ್ಥಳೀಯ ಜನರ ದೈನಂದಿನ ಕೃಷಿ ಆಧಾರಿತ ಜೀವನೋಪಾಯಗಳಿಗೆ ತೊಂದರೆಯಾಗದಂತೆ ಸುಸ್ಥಿರ ಅಭಿವೃದ್ಧಿಗೆ ಅವಕಾಶ. ​ಕರ್ನಾಟಕ ಮತ್ತು ಸ್ಥಳೀಯರ ಆತಂಕ: ​ವಿಸ್ತೀರ್ಣ: ವರದಿಯ ಪ್ರಕಾರ ಕರ್ನಾಟಕ ಒಂದರಲ್ಲೇ ಸುಮಾರು 20,668 ಚದರ ಕಿ.ಮೀ ವ್ಯಾಪ್ತಿ ಹಾಗೂ 1,500ಕ್ಕೂ ಹೆಚ್ಚು ಹಳ್ಳಿಗಳು ESA ವ್ಯಾಪ್ತಿಗೆ ಸೇರುತ್ತವೆ. (ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಾಮರಾಜನಗರ ಜಿಲ್ಲೆಗಳು). ​ಆತಂಕಗಳು: ​ವರದಿಯನ್ನು ಮೂಲಭೂತವಾಗಿ ಉಪಗ್ರಹ (Satellite) ದತ್ತಾಂಶಗಳ ಆಧಾರದ ಮೇಲೆ ತಯಾರಿಸಲಾಗಿದ್ದು, ಖಾಸಗಿ ತೋಟಗಳು ಮತ್ತು ಜನವಸತಿ ಪ್ರದೇಶಗಳೂ ಅರಣ್ಯ ಎಂದು ತಪ್ಪಾಗಿ ಗುರುತಿಸಲ್ಪಟ್ಟಿವೆ ಎಂಬ ಆರೋಪವಿದೆ. ​ಮಲೆನಾಡು ಮತ್ತು ಕರಾವಳಿಯ ರೈತರಿಗೆ ಭೂ ಬಳಕೆಯ ಹಕ್ಕು, ಮನೆ/ಕಟ್ಟಡ ನಿರ್ಮಾಣ ಹಾಗೂ ರಸ್ತೆ-ವಿದ್ಯುತ್‌ನಂತಹ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳುವ ಭೀತಿ ಇದೆ. ​ಪ್ರಸ್ತುತ ಸ್ಥಿತಿ: ​ಕರ್ನಾಟಕದ ಜನಪ್ರತಿನಿಧಿಗಳು, ರೈತರು ಮತ್ತು ಸ್ಥಳೀಯರು ಪಕ್ಷಾತೀತವಾಗಿ ಈ ವರದಿಯ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೇರಳ ರಾಜ್ಯವು ಗ್ರೌಂಡ್ ಸರ್ವೇ (Ground Survey) ನಡೆಸಿ ಜನವಸತಿ ಹಾಗೂ ಕೃಷಿ ಭೂಮಿಗಳನ್ನು ವಿನಾಯಿತಿ ಪಡೆದ ಮಾದರಿಯಲ್ಲೇ, ಕರ್ನಾಟಕದಲ್ಲೂ ವೈಜ್ಞಾನಿಕ ಮರುಸಮೀಕ್ಷೆ ನಡೆಸಿ ಜನವಸತಿ ಪ್ರದೇಶಗಳನ್ನು ಹೊರಗಿಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.

🌳🌲🌻🍁ಮಾಧವ ಗಾಡ್ಗೀಳ್ ವರದಿ🏔️🏕️⛰️ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ನೇತೃತ್ವದ 'ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ' (WGEEP) 2011 ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯೇ ಮಾಧವ ಗಾಡ್ಗೀಳ್ ವರದಿ. ವರದಿಯ ಮುಖ್ಯ ಶಿಫಾರಸುಗಳು ಪರಿಸರ ಸೂಕ್ಷ್ಮ ಪ್ರದೇಶ (ESA): ಇಡೀ ಪಶ್ಚಿಮ ಘಟ್ಟ ಪ್ರದೇಶವನ್ನು 'ಪರಿಸರ ಸೂಕ್ಷ್ಮ ಪ್ರದೇಶ' ಎಂದು ಘೋಷಿಸಲು ಶಿಫಾರಸು ಮಾಡಲಾಯಿತು. ವಲಯಗಳ ವಿಂಗಡಣೆ: ಘಟ್ಟ ಪ್ರದೇಶದ ಸೂಕ್ಷ್ಮತೆಗೆ ಅನುಗುಣವಾಗಿ ಅವುಗಳನ್ನು ಮೂರು ವಲಯಗಳಾಗಿ (ESZ-1, ESZ-2 ಮತ್ತು ESZ-3) ವಿಂಗಡಿಸಲಾಯಿತು. ವಲಯ-1 (ESZ-1): ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಗಣಿಗಾರಿಕೆ, ಬೃಹತ್ ಅಣೆಕಟ್ಟು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸೂಚಿಸಲಾಯಿತು. ಗಣಿಗಾರಿಕೆ ನಿಷೇಧ: ಪರಿಸರ ಸೂಕ್ಷ್ಮ ವಲಯ-1 ರಲ್ಲಿ ಹೊಸ ಗಣಿಗಾರಿಕೆಗೆ ಅನುಮತಿ ನೀಡಬಾರದು ಮತ್ತು ಅಸ್ತಿತ್ವದಲ್ಲಿರುವ ಗಣಿಗಾರಿಕೆಯನ್ನು ಮುಂದಿನ 5 ವರ್ಷಗಳಲ್ಲಿ ಹಂತಹಂತವಾಗಿ ನಿಲ್ಲಿಸಬೇಕು ಎಂದು ವರದಿ ಹೇಳಿತ್ತು. ಸ್ಥಳೀಯರ ಪಾಲ್ಗೊಳ್ಳುವಿಕೆ: ಪರಿಸರ ಸಂರಕ್ಷಣೆಯಲ್ಲಿ 'ಗ್ರಾಮ ಸಭೆ'ಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಮತ್ತು ಕೆಳಗಿನಿಂದ ಮೇಲಕ್ಕೆ (Bottom-to-top) ನಿರ್ಧಾರ ತೆಗೆದುಕೊಳ್ಳುವ ಪದ್ಧತಿ ಜಾರಿಗೆ ಬರಬೇಕು ಎಂದು ಒತ್ತಿಹೇಳಲಾಯಿತು. ಇತರ ನಿರ್ಬಂಧಗಳು: ರಾಸಾಯನಿಕ ಕೀಟನಾಶಕಗಳ ಬಳಕೆ ನಿಷೇಧ, ಪ್ಲಾಸ್ಟಿಕ್ ಮುಕ್ತ ವಲಯ ಮತ್ತು ತಳೀಯವಾಗಿ ಮಾರ್ಪಡಿಸಿದ (#GMπ) ಬೆಳೆಗಳ ನಿಷೇಧಕ್ಕೆ ಶಿಫಾರಸು ಮಾಡಲಾಯಿತು. ವರದಿಗೆ ಎದುರಾದ ವಿರೋಧ ಈ ವರದಿಯು ಅಭಿವೃದ್ಧಿ ವಿರೋಧಿಯಾಗಿದೆ ಮತ್ತು ರೈತರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕಾಗಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಇದನ್ನು ವಿರೋಧಿಸಿದವು. ವರದಿಯ ಅನುಷ್ಠಾನ ಕಷ್ಟಸಾಧ್ಯ ಎಂಬ ಕಾರಣಕ್ಕಾಗಿ ನಂತರ ಸರ್ಕಾರವು ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಿತು. ✨✨✨✨✨✨✨✨✨✨✨✨✨ ಸ್ಪಷ್ಟ, ನೇರ ಮಾಹಿತಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗಾಗಿ ಸ್ಪರ್ಧಾ ಸಂಸ್ಕಾರ. Join ಸ್ಪರ್ಧಾ ಸಂಸ್ಕಾರ 👉 @KPSC2025

814 ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಪ್ರಾಧಿಕಾರವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಈ ಮೊದಲು ಅದೇ ಇತ್ತು )
814 ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಪ್ರಾಧಿಕಾರವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಈ ಮೊದಲು ಅದೇ ಇತ್ತು )

PU ಉಪನ್ಯಾಸಕರ ನೇಮಕಾತಿಯ ಕುರಿತು ಸರ್ಕಾರದ ಅಧಿಕೃತ ಆದೇಶ...
PU ಉಪನ್ಯಾಸಕರ ನೇಮಕಾತಿಯ ಕುರಿತು ಸರ್ಕಾರದ ಅಧಿಕೃತ ಆದೇಶ...

PC Key Answer: 📋✍🏻📋✍🏻📋✍🏻 2026 ಸೆಪ್ಟೆಂಬರ್-20 ರಂದು ನಡೆದ KSRP, KSISF & Reserve Police Constable ಸೇರಿದಂತೆ ಒಟ್ಟು 1,455 + 859
PC Key Answer: 📋✍🏻📋✍🏻📋✍🏻 2026 ಸೆಪ್ಟೆಂಬರ್-20 ರಂದು ನಡೆದ KSRP, KSISF & Reserve Police Constable ಸೇರಿದಂತೆ ಒಟ್ಟು 1,455 + 859 (HK) = 2,314 ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಗೆ KEA ಇದೀಗ Official Key Answer ಪ್ರಕಟಿಸಿದೆ.!! ✍🏻📋✍🏻📋✍🏻📋✍🏻📋

KEA ನವರು ಕೆಲವು ಪ್ರಶ್ನೆಗಳನ್ನ ಎಲ್ಲಿಂದ ಹುಡುಕಿ ತರ್ತಾರೋ Books ಅಷ್ಟೇ ಅಲ್ಲ, Google, ಯಾವ AI ನಲ್ಲೂ Answer ಸಿಗ್ತಿಲ್ಲ

ಇಂದು ನಡೆದ KSRP (HK) ಪ್ರಶ್ನೆ ಪತ್ರಿಕೆ (20-09-2026)

✅ ಇಂದು ನಡೆದ KSRP (NHK) ಪ್ರಶ್ನೆ ಪತ್ರಿಕೆ.

Every Comeback is Possible it's all about mindset 💯

+1
PRISON DEPARTMENT NOTIFICATION 2026

PRISON DEPARTMENT NOTIFICATION 2026

ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆ
ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆ