ಕರ್ನಾಟಕ ಸ್ಪರ್ಧಾ ವಾರ್ತೆ
前往频道在 Telegram
📈 Telegram 频道 ಕರ್ನಾಟಕ ಸ್ಪರ್ಧಾ ವಾರ್ತೆ 的分析概览
频道 ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) 卡纳达语 语言赛道中的 是活跃参与者。目前社区聚集了 15 487 名订阅者,在 教育 类别中位列第 13 198,并在 印度 地区排名第 25 485 位。
📊 受众指标与增长动态
自 невідомо 创建以来,项目保持高速增长,吸引了 15 487 名订阅者。
根据 18 十一月, 2026 的最新数据,频道保持稳定运转。过去 30 天订阅人数变化为 349,过去 24 小时变化为 16,整体触达仍然可观。
- 认证状态: 未认证
- 互动率 (ER): 平均受众互动率为 36.60%。内容发布后 24 小时内通常能获得 18.98% 的反应,占订阅者总量。
- 帖子覆盖: 每篇帖子平均可获得 5 668 次浏览,首日通常累积 2 940 次浏览。
- 互动与反馈: 受众积极参与,单帖平均反应数为 14。
📝 描述与内容策略
尚未提供频道描述。
凭借高频更新(最新数据采集于 19 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
15 487
订阅者
+1624 小时
+727 天
+34930 天
帖子存档
15 487
ಹೊಸ ನೇಮಕಾತಿ ಅಧಿಸೂಚನೆ -2026
ಜವಳಿ ತನಿಖಾಧಿಕಾರಿ :NHK
18 11月, 08:11
18 11月, ~08:13
15 487
KEA Exams Date:
✍🏻📋✍🏻📋✍🏻📋✍🏻
KEA ಯಿಂದ ಅಧಿಸೂಚಿಸಲಾದ ಕಲ್ಯಾಣ ಕರ್ನಾಟಕ (HK) ಭಾಗದ KRIES ವಸತಿ ಶಾಲೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು 2026 ಡಿಸೆಂಬರ್-16 ರಿಂದ 21 ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ.!!
ಉಳಿಕೆ ಮೂಲ (Non HK) ವೃಂದದ ಹುದ್ದೆಗಳ ಪರೀಕ್ಷೆಗಳನ್ನು 2026 ನವೆಂಬರ್-22 ರಿಂದ 30 ರ ವರೆಗೆ ನಡೆಸಲು ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻
17 11月, 09:46
15 487
*ಕಾರಾಗೃಹ ಇಲಾಖೆ ನೇಮಕಾತಿ (RPC) - 2026 ಪ್ರವೇಶ ಪತ್ರ (Hall Ticket) ಡೌನ್ಲೋಡ್ ಲಿಂಕ್*
*https://www.cetonline.karnataka.gov.in/KEA_EXAM_PORTAL/Forms/Candidates/Login*
17 11月, 09:46
17 11月, ~23:32
15 487
14 11月, 00:55
14 11月, ~00:55
15 487
ಸರಕಾರಿ ಪದವಿ ಕಾಲೇಜು ಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೇಮಕಾತಿ ಸೇರಿ ಒಟ್ಟು 3000 ಬೋಧಕ ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ತಿಳಿಸಿದ್ದಾರೆ,
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿ ನಿಯಮಗಳಿಗೆ ಒಪ್ಪಿಗೆ ಸಿಗುತ್ತದೆ,ನಂತರ ಡ್ರಾಫ್ಟ್ ಪ್ರಕಟ ಮಾಡಿ 15 ದಿನಗಳ ಕಾಲವಕಾಶ ಆಕ್ಷೇಪಣೆ ಸಲ್ಲಿಕೆ ಮಾಡಲು ಇರುತ್ತದೆ ನಂತರ ಅಂತಿಮ ಗೆಜೆಟ್ ಪ್ರಕಟ ಆಗುತ್ತೆ,ನೇಮಕಾತಿ ಪ್ರಸ್ತಾವನೆ kea ಗೆ ಸಲ್ಲಿಕೆ ಆಗಲಿದೆ,ಸಚಿವರು ಹೇಳಿದಂತೆ ಡಿಸೆಂಬರ್ ಅಲ್ಲಿ ನೇಮಕಾತಿ ಅಧಿಸೂಚನೆ ಸಾಧ್ಯತೆ ಇರುತ್ತದೆ.
07 11月, 22:46
12 11月, ~06:52
15 487
Repost from PC PSI ESI &GROUP C 2026@VKINGDOM
ಸರಕಾರಿ ಪದವಿ ಕಾಲೇಜು ಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೇಮಕಾತಿ ಸೇರಿ ಒಟ್ಟು 3000 ಬೋಧಕ ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ತಿಳಿಸಿದ್ದಾರೆ,
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿ ನಿಯಮಗಳಿಗೆ ಒಪ್ಪಿಗೆ ಸಿಗುತ್ತದೆ,ನಂತರ ಡ್ರಾಫ್ಟ್ ಪ್ರಕಟ ಮಾಡಿ 15 ದಿನಗಳ ಕಾಲವಕಾಶ ಆಕ್ಷೇಪಣೆ ಸಲ್ಲಿಕೆ ಮಾಡಲು ಇರುತ್ತದೆ ನಂತರ ಅಂತಿಮ ಗೆಜೆಟ್ ಪ್ರಕಟ ಆಗುತ್ತೆ,ನೇಮಕಾತಿ ಪ್ರಸ್ತಾವನೆ kea ಗೆ ಸಲ್ಲಿಕೆ ಆಗಲಿದೆ,ಸಚಿವರು ಹೇಳಿದಂತೆ ಡಿಸೆಂಬರ್ ಅಲ್ಲಿ ನೇಮಕಾತಿ ಅಧಿಸೂಚನೆ ಸಾಧ್ಯತೆ ಇರುತ್ತದೆ.
07 11月, 22:45
07 11月, ~22:45
15 487
Check Result - HK
VAO , LAND SURVEYORS, social welfare
https://kearecruitment.karnataka.gov.in/resrecruitment/KKvillageLand.aspx
07 11月, 04:17
12 11月, ~06:52
15 487
PSI, Asst Professor ನೇಮಕಾತಿ ಶೀಘ್ರದಲ್ಲೇ ಆಗಲಿದೆ.
ನೇಮಕಾತಿಯು KEA ಮೂಲಕ ನಡೆಯುವುದರಿಂದ ಅಧಿಸೂಚನೆಯ ಒಂದೆರಡು ತಿಂಗಳ ಒಳಗೇ ಪರೀಕ್ಷೆ ನಡೆಯಲಿದೆ.
PSI, AP ಆಕಾಂಕ್ಷಿಗಳು ಇಂದಿನಿಂದಲೇ ತಯಾರಿ ನಡೆಸಿ.
FDA, SDA ನೇಮಕಾತಿ ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ KEA ಮೂಲಕವೇ ನಡೆಯಲಿದೆ.
ಹಲವು ದೋಣಿಗಳ ಮೇಲೆ ಕಾಲಿಡಬೇಡಿ.
ಸ್ಪಷ್ಟತೆ ಇರಲಿ.
06 11月, 04:10
12 11月, ~06:52
15 487
06 11月, 03:14
12 11月, ~06:52
15 487
ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS Prelims ಪರೀಕ್ಷೆಯ ಹಾಲ್ ಟಿಕೆಟ್ ಗಳನ್ನು KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
https://kpsconline.karnataka.gov.in/Login/departmentLogin
05 11月, 08:00
12 11月, ~06:52
15 487
ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS ಪರೀಕ್ಷೆಯ ಹಾಲ್ ಟಿಕೆಟ್ ನ್ನೂ KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
https://kpsconline.karnataka.gov.in/Login/departmentLogin
05 11月, 07:59
05 11月, ~08:31
15 487
ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS ಪರೀಕ್ಷೆಯ ಹಾಲ್ ಟಿಕೆಟ್ ನ್ನೂ KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
https://kpsconline.karnataka.gov.in/Login/departmentLogin
05 11月, 07:58
05 11月, ~07:59
