fa
Feedback
KR TUTORIALS

KR TUTORIALS

رفتن به کانال در Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

نمایش بیشتر

📈 تحلیل کانال تلگرام KR TUTORIALS

کانال KR TUTORIALS (@krtutorials) در بخش زبانی کانادایی بازیگری فعال است. در حال حاضر جامعه شامل 12 546 مشترک است و جایگاه 16 040 را در دسته آموزش و رتبه 32 867 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 12 546 مشترک جذب کرده است.

بر اساس آخرین داده‌ها در تاریخ 01 ژوئیه, 2026، کانال فعالیت پایداری دارد. در ۳۰ روز گذشته تغییر اعضا برابر 163 و در ۲۴ ساعت گذشته برابر 2 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 14.02% است و در ۲۴ ساعت نخست پس از انتشار، محتوا معمولاً 8.18% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 1 759 بازدید دریافت می‌کند. در اولین روز معمولاً 1 027 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 2 است.

📝 توضیح و سیاست محتوایی

نویسنده این فضا را محل بیان دیدگاه‌های شخصی توصیف می‌کند:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

به لطف به‌روزرسانی‌های پرتکرار (آخرین داده در تاریخ 02 ژوئیه, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

12 546
مشترکین
+224 ساعت
+487 روز
+16330 روز
آرشیو پست ها
ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ ‘ಆಸ್ಟ್ರೊಸ್ಯಾಟ್‌’ಗೆ ದಶಕದ ಸಂಭ್ರಮ https://www.prajavani.net/news/karnataka-news/astrosat-anniversary-isro-first-astronomy-satellite-3564549

✍️ TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👇👇👇 ============================ https://t.me/KRTUTORIALS 1) ಇತಿಹಾಸ ವೈಜ್ಞಾನಿಕ ಅಧ್ಯಯನ ಮತ್ತು ಗತಕಾಲದ ಸಂಪೂರ್ಣ ಅಧ್ಯಯನ ಎಂದವರು? ➡️ಘೋಶ್ 2) ಕಾಲ, ಸ್ಥಳ, ಮತ್ತು ಸಮಾಜದ,  ಪ್ರಜ್ಞೆಯನ್ನು ಮೂಡಿಸುವ ವಿಷಯ? ➡️ಇತಿಹಾಸ 3) ಘಟನೆಗಳು ಮತ್ತು ವರ್ಷವನ್ನು ಪ್ರಸ್ತುತ ದಿಂದ ಹಿಂದಕ್ಕೆ ಕ್ರಮಾನುಗತವಾಗಿ ಪ್ರತಿನಿಧಿಸುವ ಕಾಲರೇಖೆ? ➡️ಪ್ರತಿಗಾಮಿ ಕಾಲರೇಖೆ 4) ಹೋಲಿಸುವುದು  ವ್ಯತ್ಯಾಸುವುನು ಎಂಬ ನಿರ್ದಿಷ್ಟ ಕವು ಕಂಡುಬರುವ ಬೋಧನ ಉದ್ದೇಶ? ➡️ತಿಳುವಳಿಕೆ 5) ರಾಷ್ಟ್ರೀಯ ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯಕವಾಗುವ ವಿಷಯ? ➡️ಇತಿಹಾಸ 6) ಯೋಜನಾ ವಿಧಾನದ ಕಡೆಯ ಹಂತವೆಂದರೆ? ➡️ ಯೋಜನೆಯನ್ನು ದಾಖಲಿಸುವುದು 7) ಸಮಸ್ಯೆ ಪರಿಹಾರ ವಿಧಾನದ ಮೊದಲ ಹಂತವೆಂದರೆ? ➡ಸಮಸ್ಯೆಯನ್ನು ಗುರುತಿಸುವುದು 8) ಯೋಜನಾ ವಿಧಾನವನ್ನು ಅಭಿವೃದ್ಧಿಪಡಿಸಿ ಮತ್ತು ಪರಿಪೂರ್ಣ ಗೊಳಿಸಿದವರು? ➡️ ಕಿಲ್ ಪ್ಯಾಟ್ರಿಕ್ 9)ತಮ್ಮ ಸ್ಥಳ, ಪರ್ವತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವವನ್ನು ವೃದ್ಧಿಸಲು ಸಹಾಯ ಮಾಡುವ ಭೂಗೋಳಶಾಸ್ತ್ರದ ಬೋಧನಾ ವಿಧಾನ? ➡️ಪ್ರಾಂತೀಯ ವಿಧಾನ 10) ಕಲಿಕಾರ್ಥಿ ತಮ್ಮ ಬಾಹ್ಯ  ಸ್ಥಿತಿಯ ನಡುವಿನ ಪ್ರತಿಕ್ರಿಯಾತ್ಮಕ ಪರಿಸರವನ್ನು ಹೀಗೆಂದು ಕರೆಯಬಹುದು? ➡️ ಕಲಿವಿನ ಅನುಭವಗಳು 11) ಪ್ರೇಕ್ಷಪಿತ ಸಲಕರಣೆಗಳ ಉದಾಹರಣೆ? ➡️ ಸ್ಲ್ಯಡ್ 12) ಇತ್ತೀಚಿನ ವಿದ್ಯಮಾನಗಳನ್ನು ಪ್ರದರ್ಶಿಸಲು ಬಳಸುವ ಸಾಧನ? ➡️ ಬುಲೆಟಿನ್ ಬೋರ್ಡ್/ ವಾರ್ತಾ ಫಲಕ 13) ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ? ➡️ಘಟಕ ಮಾರ್ಗ 14) ಸಂಘಟಿತ ತೀರ್ಮಾನ ತೆಗೆದುಕೊಳ್ಳುವ ಸೂಕ್ತ ವಿಧಾನ ಎಂದರೆ? ➡️ಚರ್ಚಾ ವಿಧಾನ 15) ಮೂರು ಆಯಾಮಗಳ ಬೋಧನಾ ಸಲಕರಣೆ ಉದಾಹರಣೆ? ➡️ ಮಾದರಿ 16) ವಿದ್ಯಾರ್ಥಿ ಗಳಲ್ಲಿ ಸ್ಥಳದ ಸಂಬಂಧವನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಸಾಧನೆಯೆಂದರೆ? ➡️ಭೂಪಟಗಳು 17) ವಿದ್ಯಾರ್ಥಿಗಳಲ್ಲಿ ಕಾಲ ಮತ್ತು ಸ್ಥಳದ ಬಗ್ಗೆ ಪ್ರಜ್ಞೆಯನ್ನು ವೃದ್ಧಿಸಲು ಇತಿಹಾಸವನ್ನು ಈ ವಿಷಯ ದೊಂದಿಗೆ ಸಹಸಂಬಂಧ ಹೊಂದಿರಬೇಕು? ➡️ಭೂಗೋಳಶಾಸ್ತ್ರ 18) ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಪರೀಕ್ಷಣ ಎಂದರೆ? ➡️ಸಾಧನ ಪರೀಕ್ಷೆ 19 ಕಲಿಕಾರ್ಥಿಯಲ್ಲಿ ಕಲಿಕೆಯ ಕೊರತೆ ಮತ್ತು ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯಮಾಡುವ ಪರೀಕ್ಷೆ? ➡️ ನೈದಾನಿಕ ಪರೀಕ್ಷೆ 20) ಸ್ಪರ್ಧಾತ್ಮಕ ಸಹಕಾರ, ಒಪ್ಪಂದ. ಮತ್ತು ನಿರ್ದೇಶಿತ ಉದ್ದೇಶಗಳನ್ನು ಹೊಂದಿರುವ ಬೋಧನಾ ವಿಧಾನ? ➡️ಚರ್ಚಾ ವಿಧಾನ TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👆👆 https://t.me/KRTUTORIALS

ಷಾಹಿ ಮನೆತನಗಳು ಮತ್ತು ಸ್ಥಾಪಕರು ... 🌖ಬಿಜಾಪುರ ಆದಿಲ ಷಾಹಿ‌ - ಯೂಸುಫ್ ಆದಿಲ ಷಾ... 🌖ಬೀದರನ ಬರೀದ ಷಾಹಿ - ಖಾಸಿಂ ಬರೀದ... 🌖ಗೋಲ್ಕೊಂಡದ ಕುತುಬ ಷಾಹಿ - ಖುಲಿ ಕುತುಬ ಷಾ... 🌖 ಅಹಮದ ನಗರ ನಿಜಾಂ ಷಾಹಿ - ಮಲ್ಲಿಕ ಅಹಮದ... 🌖ಬೀರಾರನ ಇಮಾದ ಷಾಹಿ - ಇಮಾದ ಉಲ ಮುಲ್ಕ ( ಫತಾ - ಉಲ್ಲಾ ). https://t.me/KRTUTORIALS

✅❤️✅📍 *ಪುಸ್ತಕ ಬೇಕಾದವರು ಸಂಪರ್ಕಿಸಿ:-       RS WORLD BOOK HOUSE BENGALURU Vijaynagar BENGALURU* ✅ *https://wa.me/919164006434** *ಮೋ.+91 9164006434*

photo content

photo content

photo content

photo content

*💐💐ದಸರಾ Festival Offer ....!!!💐💐* *Offer Ends Today...!!!!* *👉🏻TET - Online Class ಗೆ* - ಕೇವಲ 799 ( 6 Months) * PST Cour
*💐💐ದಸರಾ Festival Offer ....!!!💐💐* *Offer Ends Today...!!!!* *👉🏻TET -  Online Class ಗೆ* - ಕೇವಲ 799 ( 6 Months) * PST Course ಗೆ – 1199 ( 6 months)* *HSTR/GPSTR* ಗೆ 6 ತಿಂಗಳಿಗೆ - 1499 *HSTR, GPSTR, PST, TET  ನಾಲ್ಕು  ಕೋರ್ಸ್ ಗಳು  ಸೇರಿ 1 ವರ್ಷಕ್ಕೆ - 3000* _*Hurry Up ....!!! Buy Your Course* Download app and join now 👇 http://tpywyy.on-app.in/app/home/app/home?orgCode=tpywyy

photo content

photo content

ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು 🙌😍
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು 🙌😍

*💐💐ದಸರಾ Festival Offer ....!!!💐💐* Offer Ends Tomorrow....!!!! *👉🏻TET - Online Class ಗೆ* - ಕೇವಲ 799 ( 6 Months) * PST Co
*💐💐ದಸರಾ Festival Offer ....!!!💐💐* Offer Ends Tomorrow....!!!! *👉🏻TET -  Online Class ಗೆ* - ಕೇವಲ 799 ( 6 Months) * PST Course ಗೆ – 1199 ( 6 months)* *HSTR/GPSTR* ಗೆ 6 ತಿಂಗಳಿಗೆ - 1499 *HSTR, GPSTR, PST, TET  ನಾಲ್ಕು  ಕೋರ್ಸ್ ಗಳು  ಸೇರಿ 1 ವರ್ಷಕ್ಕೆ - 3000* _*Hurry Up ....!!! Buy Your Course* Download app and join now 👇 http://tpywyy.on-app.in/app/home/app/home?orgCode=tpywyy

Key initiatives honoured with M.S. Swaminathan Award for Environmental Protection - The Hindu https://share.google/a5e1xROqVcMlsFkvG

Arattai Messenger India: Swadeshi WhatsApp Alternative Sees 100x Surge https://share.google/OWyNxHslpdhTOcPcg

ಪ್ರಜಾವಾಣಿ_30_9_2025_ಬೆಂಗಳೂರು_1.pdf