cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

ಪ್ರಜಾವಾಣಿ🖌

ಅತ್ಯಂತ ವಿಶ್ವಾಸಾರ್ಹ ಕನ್ನಡ ಸುದ್ದಿ ಮಾಧ್ಯಮ. App Download ಮಾಡಿಕೊಳ್ಳಿ: https://bit.ly/PrajavaniApp

نمایش بیشتر
پست‌های تبلیغاتی
39 166
مشترکین
+224 ساعت
-227 روز
+37430 روز

در حال بارگیری داده...

معدل نمو المشتركين

در حال بارگیری داده...

ಅಕಾಡೆಮಿ–ಪ್ರಾಧಿಕಾರಗಳಿಗೆ ಸಮನ್ವಯ ಸಮಿತಿ: ಸಚಿವ ಶಿವರಾಜ ತಂಗಡಗಿ https://www.prajavani.net/district/bengaluru-city/coordination-committee-for-academies-authorities-minister-shivaraj-thangadagi-2855037?
نمایش همه...

ಭಾರತ–ಪಾಕ್‌ ನೇರ ಚರ್ಚೆಗೆ ಅಮೆರಿಕ ಬೆಂಬಲ: ಮ್ಯಾಥ್ಯೂ ಮಿಲ್ಲರ್‌ https://www.prajavani.net/news/world-news/us-says-it-supports-direct-discussions-between-india-pakistan-2-2855028?
نمایش همه...

ಅಸ್ಸಾಂನಲ್ಲಿ ಧಾರಾಕಾರ ಮಳೆ: 4 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿ https://www.prajavani.net/news/india-news/assams-flood-situation-remains-grim-over4lakhaffected-2855008?
نمایش همه...
ಅಸ್ಸಾಂನಲ್ಲಿ ಧಾರಾಕಾರ ಮಳೆ: 4 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿ

ಅಸ್ಸಾಂನಲ್ಲಿ ಶುಕ್ರವಾರವೂ ಧಾರಾಕಾರ ಮಳೆ ಮುಂದುವರೆದಿದ್ದು, ಹಲವು ಜಿಲ್ಲೆಗಳ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ

ಒಳ ರಾಜಕೀಯದಿಂದ ತಪ್ಪಿದ ಸಚಿವ ಸ್ಥಾನ: ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ https://www.prajavani.net/news/karnataka-news/bjp-missed-out-on-ministerial-berth-due-to-internal-politics-mp-jigajinagi-2855012?
نمایش همه...
ಒಳ ರಾಜಕೀಯದಿಂದ ತಪ್ಪಿದ ಸಚಿವ ಸ್ಥಾನ: ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ

‘ಸತತ ಏಳು ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆಯಾಗಿರುವ ನನಗೆ ಕೇಂದ್ರ ಸಚಿವನಾಗುವ ಎಲ್ಲ ಅರ್ಹತೆ ಮತ್ತು ಹಿರಿತನ ಇತ್ತು. ಆದರೆ, ರಾಜ್ಯ ಬಿಜೆಪಿ ನಾಯಕರ ಒಳ ರಾಜಕೀಯದಿಂದಾಗಿ ಅವಕಾಶ ತಪ್ಪಿತು...

YOGA DAY 2024: ಯೋಗ ದಿನದ ಸಂಭ್ರಮದಲ್ಲಿ ಸೆಲಿಬ್ರಿಟಿಗಳು.. https://www.prajavani.net/entertainment/cinema/yoga-day-2024-celebrities-photos-2854967
نمایش همه...
YOGA DAY 2024: ಯೋಗ ದಿನದ ಸಂಭ್ರಮದಲ್ಲಿ ಸೆಲಿಬ್ರಿಟಿಗಳು..

ಗ್ರಾಮಗಳಲ್ಲಿ MSIL ಮದ್ಯದ ಮಳಿಗೆ ತೆರೆಯುವ ತೀರ್ಮಾನ ತೆಗೆದುಕೊಂಡಿಲ್ಲ: ತಿಮ್ಮಾಪುರ https://www.prajavani.net/news/karnataka-news/no-decision-has-been-taken-to-open-msil-liquor-outlets-in-villages-thimmapura-2854973?
نمایش همه...
ಗ್ರಾಮಗಳಲ್ಲಿ MSIL ಮದ್ಯದ ಮಳಿಗೆ ತೆರೆಯುವ ತೀರ್ಮಾನ ತೆಗೆದುಕೊಂಡಿಲ್ಲ: ತಿಮ್ಮಾಪುರ

‘ಮದ್ಯ ತಯಾರಿಕೆಗೆ ಬಳಸುವ ಸ್ಪಿರಿಟ್‌ನ್ನು ಖಾಸಗಿ ಡಿಸ್ಟಿಲರಿಗಳು ತಮಗೆ ತೋಚಿದ ದರದಲ್ಲಿ ಮಾರಾಟ ಮಾಡುತ್ತಿವೆ.

ಹಮಾರೆ ಬಾರಹ: ಚಿತ್ರದ ವಿರುದ್ಧ ಸಲ್ಲಿಕೆಯಾದ ಅರ್ಜಿಗಳನ್ನು ಪುರಸ್ಕರಿಸಲು SC ನಕಾರ https://www.prajavani.net/entertainment/cinema/sc-refuses-to-entertain-plea-against-movie-hamare-baarah-permits-withdrawal-of-petition-2854978
نمایش همه...
ಹಮಾರೆ ಬಾರಹ: ಚಿತ್ರದ ವಿರುದ್ಧ ಸಲ್ಲಿಕೆಯಾದ ಅರ್ಜಿಗಳನ್ನು ಪುರಸ್ಕರಿಸಲು SC ನಕಾರ

ಚನ್ನಪಟ್ಟಣ | ಗ್ಯಾರಂಟಿ ಮುಂದಿಟ್ಟುಕೊಂಡು ಮತ ಕೇಳುತ್ತೇವೆ: ಚಲುವರಾಯಸ್ವಾಮಿ https://www.prajavani.net/district/ramanagara/channapatna-we-will-seek-votes-on-the-basis-of-guarantee-chaluvarayaswamy-2854953?
نمایش همه...

ದೆಹಲಿಯಲ್ಲಿ ಜಲಕ್ಷಾಮ: ಹರಿಯಾಣದಿಂದ ಹೆಚ್ಚಿನ ನೀರಿಗಾಗಿ ಸಚಿವೆ ಅತಿಶಿ ಉಪವಾಸ https://www.prajavani.net/news/india-news/delhi-water-crisis-atishi-begins-fast-for-more-water-from-haryana-2854945
نمایش همه...
ದೆಹಲಿಯಲ್ಲಿ ಜಲಕ್ಷಾಮ: ಹರಿಯಾಣದಿಂದ ಹೆಚ್ಚಿನ ನೀರಿಗಾಗಿ ಸಚಿವೆ ಅತಿಶಿ ಉಪವಾಸ

ನನಗೆ ದಿನಕ್ಕೆ ಇಪ್ಪತ್ತೆರಡೇ ಗಂಟೆ.. ವರ್ಕೌಟ್ ಸಹ ಒಂದು ಯೋಗ: ನಟ ಸೋನು ಸೂದ್ https://www.prajavani.net/entertainment/cinema/yoga-day-actor-sonu-sood-fitness-video-viral-2854934
نمایش همه...
ನನಗೆ ದಿನಕ್ಕೆ ಇಪ್ಪತ್ತೆರಡೇ ಗಂಟೆ.. ವರ್ಕೌಟ್ ಸಹ ಒಂದು ಯೋಗ: ನಟ ಸೋನು ಸೂದ್

ನಟ ಸೋನು ಸೂದ್. ಸೋನು ಸೂದ್ ಯೋಗ ದಿನದ ಪ್ರಯುಕ್ತ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಪ್ರತಿದಿನ ಎರಡು ತಾಸು ವರ್ಕ್‌ಔಟ್‌ ಅನ್ನೇ ಯೋಗದ ರೀತಿ ಆಚರಿಸಿಕೊಂಡು ಬರುತ್ತಿದ್ದೇನೆ ಎಂಬ ಸಂದೇಶ ನೀಡಿದ್ದಾರೆ.

یک طرح متفاوت انتخاب کنید

طرح فعلی شما تنها برای 5 کانال تجزیه و تحلیل را مجاز می کند. برای بیشتر، لطفا یک طرح دیگر انتخاب کنید.